152 KSPCB Recruitment Apply Now online | Job Notification | sda fda Jobs

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೊಸ ಅಧಿಸೂಚನೆ ಪ್ರಕಟ ಹೊಸ ಹುದ್ದೆಗಳ ಬಗ್ಗೆ ಮಾಹಿತಿ ಸಂಪೂರ್ಣ ಮಾಹಿತಿ ನೋಡಿ ಅರ್ಜಿ ಸಲ್ಲಿಸಿ!!

KSPCB ನೇಮಕಾತಿ: ನೋಡಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹೊಸ ಹುದ್ದೆಗಳ ಅಧಿಸೂಚನೆ ಪ್ರಕಟ ಮಾಡಿದ್ದಾರೆ ಇಲ್ಲಿ ಪರಿಸರ ಅಧಿಕಾರಿ ಹಾಗೂ ದ್ವಿತೀಯ ದರ್ಜೆ ಸಹಾಯಕ ಪ್ರಥಮ ದರ್ಜೆ ಸಹಾಯಕ ಇನ್ನು ಹಲವಾರು ಹುದ್ದೆಗಳಿಗೆ ನೇಮಕಾತಿ ಮಾಡುತ್ತಿದ್ದಾರೆ ಪ್ರತಿ ತಿಂಗಳು ನಿಮಗೆ 83,000 ಸಂಬಳ ಸಿಗುತ್ತೆ ಯಾವ ರೀತಿಯಲ್ಲಿ ಅರ್ಜಿ ಸಲ್ಲಿಸುವುದು ಪ್ರಾರಂಭ ದಿನಾಂಕ ಯಾವುದು ಕೊನೆಯ ದಿನಾಂಕ ಯಾವುದು ಎಲ್ಲದರ ಬಗ್ಗೆ ವರದಿ ಪ್ರಮುಖ ದಾಖಲೆಗಳ ಬಗ್ಗೆ ಎಲ್ಲವನ್ನ ಸಂಪೂರ್ಣವಾಗಿ ಡಿಟೇಲ್ಸ್ ಕೊಟ್ಟಿದ್ದೇವೆ ಇಲ್ಲಿ ಸರಕಾರ ಬಿಡುಗಡೆ ಮಾಡಿದ ಅದು ಸೂಚನೆಗಳ ಪ್ರಕಾರ ಎಲ್ಲಾ ಮಾಹಿತಿ ಈಗ ಕರ್ನಾಟಕ ರಾಜ್ಯ ಮಾಲಿನ್ ನಿಯಂತ್ರಣ ಮಂಡಳಿ ನೇಮಗಳಿಗೆ ಸಂಬಂಧಪಟ್ಟಂತೆ ವಿವರಗಳು ಕೊಟ್ಟಿದ್ದೇವೆ ನೋಡಿ,

  • Department Name: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
  • Post Location: ಕರ್ನಾಟಕದಲ್ಲಿ ಕೆಲಸ
  • Total Vacancy:152 post 
  • Salary Per Month: Rs,22000/- to 83100_- ಪ್ರತಿ ತಿಂಗಳು ಸಂಬಳ ಸಿಗುತ್ತೆ,
  • Who should apply? ಕರ್ನಾಟಕದ ಮಹಿಳೆಯರಿಗೆ ಪುರುಷರಿಗೆ ಇಬ್ಬರೂ ಅರ್ಜಿಗಳು ಸಲ್ಲಿಸಿ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ Details of posts:

● ಕರ್ನಾಟಕ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಸೂಚನೆಯ ವರದಿಗಳ ಪ್ರಕಾರ ಇಲ್ಲಿ ಹುದ್ದೆಗಳ ವಿವರ ಕೆಳಗಡೆ ಕೊಟ್ಟಿದ್ದೇವೆ ನೋಡಿ,

  • 1. ಎರಡನೆಯ ವಿಭಾಗ ಸಹಾಯಕ(SDA)
  • 2. ಕಾನೂನು ಸಹಾಯಕ
  • 3. ಸಹಾಯಕ ವೈದ್ಯಾನಿಕ ಅಧಿಕಾರಿ
  • 4. ಸಹಾಯಕ ಪರಿಸರ ಅಧಿಕಾರಿ
  • 5. ಪ್ರಥಮ ದರ್ಜೆ ಸಹಾಯಕ ಹುದ್ದೆಗಳು
  • 6. ವೈಜ್ಞಾನಿಕ ಸಹಾಯಕ

ಈ ಮೇಲೆ ಕೊಟ್ಟಿರುವ ಹುದ್ದೆಗಳಿಗೆ ನೇಮಕಾತಿ ಮಾಡುತ್ತಿದ್ದಾರೆ ಸರಿಯಾಗಿ ವಿದ್ಯಾರ್ಥಿ ನೋಡಿಕೊಂಡು ಅರ್ಜಿಗಳು ಆನ್ಲೈನ್ ನಲ್ಲಿ ಸಲ್ಲಿಸಿ

ಇದನ್ನ ಓದಿ:KMF ನೇಮಕಾತಿ ಅರ್ಜಿ ಪ್ರಾರಂಭವಾಗಿದೆ 10th/ಡಿಗ್ರಿ ಪಾಸಾದವರಿಗೆ ಡೈರೆಕ್ಟ್ ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ ಅರ್ಜಿ ಹಾಕಿ

KSPCB ಮಾನದಂಡಗಳಿಗೆ ಸಂಬಂಧಪಟ್ಟಂತೆ Age limit to apply for this post:

● ನೇಮಗಳಿಗೆ ತಕ್ಕಂತೆ ವಯಮಿತಿ ಕನಿಷ್ಠ 18 ವರ್ಷ ಆಗಿರಲೇಬೇಕು ಮತ್ತು ಗರಿಷ್ಠ ವಯೋಮಿತಿ 38 ವರ್ಷ ಆಗಿರಬೇಕು ಹಾಗೂ ಇದೇ ವರ್ಷದಲ್ಲೇ ನೇಮಕಾತಿ ನಡೆಯುವುದರಿಂದ 2025 ಮತ್ತು 26 ನೇ ಸಾಲಿನ ಅಭ್ಯರ್ಥಿಗಳಿಗೆ 3 ವರ್ಷದವರೆಗೆ ಸಡಿಲಿಕೆ ಅನ್ವಯಿಸುತ್ತದೆ,

Selection process:

● ನೇಮಗಳಿಗೆ ಸಂಬಂಧಪಟ್ಟಂತೆ ಸಂದರ್ಶನ ದಾಖಲೆಗಳ ಪರಿಶೀಲನೆ ಲಿಖಿತ ಪರೀಕ್ಷೆಗಳು OMR

KSPCB ನೇಮಕಾತಿ ಮಾನದಂಡಗಳ ಪ್ರಕಾರ 2026 Qualification required for this post

● ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ನೌ ಕರ್ನಾಟಕ ಮಾನ್ಯ ಪಡೆದ ಮಂಡಳಿ ಅಥವಾ ಬೋರ್ಡ್ ಗಳಿಂದ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ puc, BE, B.TECH ,BSC,MBA, ಸ್ನಾತಕೊತ್ತರ ಪದವಿ ಪೂರ್ಣಗೊಳಿಸಿದವರು ಅರ್ಜಿಗಳು ಸಲ್ಲಿಸಿ,

ಇದನ್ನು ಓದಿ:RRB Railway ಟಿಕೆಟ್ ಕಲೆಕ್ಟರ್ 5800 ಹುದ್ದೆಗಳು ಇವತ್ತೇ ಅರ್ಜಿ ಸಲ್ಲಿಸಿ ಇಲ್ಲಿ ಕ್ಲಿಕ್ ಮಾಡಿ ಅರ್ಜಿ ಹಾಕಿ

Application Fees:

● ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಂಸ್ಥೆಗೆ ಸಂಬಂಧ ಪಟ್ಟಂತೆ ಅರ್ಜಿ ಶುಲ್ಕ ಇರುತ್ತದೆ

Apply Important Links:

● ಆನ್ಲೈನ್ ನಲ್ಲಿ KSPCB ಅರ್ಜಿ ಸಲ್ಲಿಸುವ ಲಿಂಕ್ : Click Here 

●Notification Pdf : Click Here 

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ How to apply for this post:

● ನೋಡಿ ಈಗಾಗಲೇ ನಿಮಗೆ ಗೊತ್ತಿರುವ ಹಾಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಸಂಸ್ಥೆಗೆ ಸಂಬಂಧ ಪಟ್ಟಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಪ್ರಥಮ ದರ್ಜೆ ದ್ವಿತೀಯ ದರ್ಜೆ ಪರಿಸರ ಅಧಿಕಾರಿ ಹಾಗೂ ವೈಜ್ಞಾನಿಕ ಸಹಾಯಕ ಹುದ್ದೆಗಳಿಗೆ ಮೊದಲಿಗೆ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ ಅದರಲ್ಲಿ ಕೊಟ್ಟಿರುವಂತಹ ಪ್ರತಿಯೊಂದು ಮಾಹಿತಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಸರಿಯಾಗೆ ನೋಡಿ,

ಇದನ್ನ ಓದಿ:DC ಕಚೇರಿಯಲ್ಲಿ ನೇಮಕಾತಿ ಅರ್ಜಿ ಪ್ರಾರಂಭವಾಗಿದೆ ಇಲ್ಲಿ ಕ್ಲಿಕ್ ಮಾಡಿ ಅರ್ಜಿ ಹಾಕಿ

1. ಇಲ್ಲಿ ಮೊದಲಿಗೆ ಮಾಡಬೇಕಾಗಿರುವ ಕೆಲಸ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಇಲಾಖೆಗೆ ಭೇಟಿಕೊಟ್ಟು ಅಧಿಕೃತ ಅಂತರ್ಜಾಲಕ್ಕೆ ಅಲ್ಲಿ ಮೊದಲಿಗೆ ನಿಮ್ಮ ಅಪ್ಲಿಕೇಶನ್ ರಿಜಿಸ್ಟರ್ ಮಾಡಿ OTP,MOBAIL NUMBER, PASSWORD ಎಲ್ಲವನ್ನ ಸಲ್ಲಿಸಿ, 

2. ಅದೇ ರೀತಿಯಾಗಿ ಮೇಲೆ ಬಂದಿರುವ ಸಂಖ್ಯೆಯನ್ನು ಇಲ್ಲಿ ಸರಿಯಾಗಿ ತುಂಬಿಕೊಂಡು ಮಾನದಂಡಗಳಿಗೆ ಅನುಸಾರವಾಗಿ ವೈಯಕ್ತಿಕ ಎಲ್ಲ ಮಾಹಿತಿಗಳು ತುಂಬಿ,

3. ಹೆಸರು ವಿಳಾಸ ಸಿಗ್ನೇಚರ್ ಹಾಗೂ ಫೋಟೋ ಹೆಸರು ಎಲ್ಲವನ್ನ ಸರಿಯಾಗಿ ಸಲ್ಲಿಸಿ,

4. ವರದಿಗಳ ಪ್ರಕಾರ ಕೊನೆಯ ಹಂತದಲ್ಲಿ ನಿಮ್ಮೆಲ್ಲ ದಾಖಲೆಗಳ ಸಮೇತ ಮತ್ತು ಶುಲ್ಕಗಳ ಸಮೇತ ಅರ್ಜಿಗಳು ಹಾಕಿ,

Important Dates for Applying

● ಆನ್ಲೈನ್ ಅರ್ಜಿ ಸಲ್ಲಿಸಲು KSPCB ಪ್ರಾರಂಭ ದಿನಾಂಕ: ಇದೆ 2 ವಾರದಲ್ಲಿ ಪ್ರಕಟಿಸಲಾಗುವುದು

● ಆನ್ಲೈನ್ ಮುಖಾಂತರ KSPCB ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ದಿನ ನಂತರ

Post a Comment

0 Comments