350 central bank of india recruitment 2026: ಬ್ಯಾಂಕಿನಲ್ಲಿ ಹುದ್ದೆ ಇವತ್ತೇ ಅರ್ಜಿ ಸಲ್ಲಿಸಿ

ಭಾರತೀಯ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅರ್ಜಿ ಸಲ್ಲಿಸಿ!! 350 ಹುದ್ದೆಗಳು ನೇಮಕಾತಿ 2026 

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ:

ಹೌದು ಕೇಂದ್ರದಿಂದ ಭಾರತೀಯ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 350 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಪ್ರತಿ ತಿಂಗಳು 48430/- to 1,50,000/- ವರೆಗೆ ಸಂಬಳ ಸಿಗುತ್ತೆ ಮಹಿಳೆಯರು ಪುರುಷರು ಇಬ್ಬರು ಅರ್ಜಿ ಸಲ್ಲಿಸಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಇಲ್ಲಿ ಕೊನೆಯ ದಿನಾಂಕ ಪ್ರಾರಂಭ ದಿನಾಂಕ ಯಾವ ಹುದ್ದೆಗಳು ಎಷ್ಟು ಕಾಲಿ ಇದೆ ಶೈಕ್ಷಣಿಕ ಅರ್ಹತೆಯನ್ನು ಪ್ರಮುಖ ಮಾಹಿತಿಗಳೇನು ಹಾಗೂ ಪೋಷಕಗಳ ವಿವರ ಅದೇ ರೀತಿಯಾಗಿ ಪೋಸ್ಟಿಗೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳು ವಯೋಮಿತಿ ಬಗ್ಗೆ ಮಾಹಿತಿ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಹಾಗೂ ಇತ್ತೀಚಿನ ಪ್ರತಿಯೊಂದು ಮಾಹಿತಿಗಳ ವಿವರ,

Department Name: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ

Post Location: ಅಖಿಲ ಭಾರತದಲ್ಲಿ ಉದ್ಯೋಗ

Total Vacancy:350 post 

Salary Per Month: Rs,48410/- to 100000/- ಪ್ರತಿ ತಿಂಗಳು ವೇತನ

Who should apply? ಭಾರತದ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಿ

ಸೆಂಟ್ರಲ್ ಬ್ಯಾಂಕ್ ನೇಮಕಾತಿ ಪ್ರಕಾರ Details of posts:

ಅಧಿಸೂಚನೆಗೆ ಸಂಬಂಧಪಟ್ಟಂತೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಅದು ಸೂಚನೆಯಲ್ಲಿ ಮಾರ್ಕೆಟಿಂಗ್ ಆಫೀಸರ್, ವಿದೇಶಿಯ ವಿನಿಮಯ ಅಧಿಕಾರಿ ಹುದ್ದೆಗಳಿಗೆ ಅರ್ಸಿ ಕರೆಯಲಾಗಿದೆ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ Age limit to apply for this post:

ಅದು ಸೂಚನೆ ಮಾನದಂಡಗಳ ಪ್ರಕಾರ ವಿದೇಶಿ ವಿನಿಮಯ ಅಧಿಕಾರಿ ಮಾರ್ಕೆಟಿಂಗ್ ಅಧಿಕಾರಿಗೆ ಸಂಬಂಧಪಟ್ಟಂತೆ ಕನಿಷ್ಠ 22 ವರ್ಷದಿಂದ ಗರಿಷ್ಠ 35 ವರ್ಷ ಹೊಂದಿರಬೇಕು ಅರ್ಜಿದಾರರು ಜನವರಿ 22 ಮಾಡಿಕೊಂಡು ಅಪ್ಲಿಕೇಶನ್ ಹಾಕಿ

Selection process:

ಲಿಖಿತ ಪರೀಕ್ಷೆಗಳು ಹಾಗೂ ವೈಯಕ್ತಿಕ ಸಂದರ್ಶನ ಆಯ್ಕೆಗಳನ್ನು ಮಾಡಲಾಗುವುದು

ಸೆಂಟ್ರಲ್ ಬ್ಯಾಂಕಿಗೆ ಸಂಬಂಧಪಟ್ಟಂತೆ ಶೈಕ್ಷಣಿಕ Qualification required for this post: 

ನೋಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಇಲ್ಲಿ ಕೊಟ್ಟಿರುವ ಶೈಕ್ಷಣಿಕ ಅರ್ಹತೆ ಪೂರ್ಣಗೊಳಿಸಬೇಕು MBA,CFA,CA,PGPM,PGDM,PGDBA, ಪೂರ್ಣಗೊಳಿಸಬೇಕು

Application Fees:

ನಿಯಮಗಳ ಪ್ರಕಾರ ಶುಲ್ಕ ಇರುತ್ತದೆ, OBC SC ST ವರ್ಗದ ಅಭ್ಯರ್ಥಿಗಳಿಗೆ: 175/-to 850/- ವರೆಗೆ ಅಪ್ಲಿಕೇಶನ್ ಫೀಸ್ ಇರುತ್ತದೆ, ಪಾವತಿ ವಿಧಾನ ಆನ್ಲೈನ್ ಮೂಲಕ,

Apply Important Links:

● ಆನ್ಲೈನ್ ನಲ್ಲಿ CBI ಅರ್ಜಿ ಸಲ್ಲಿಸುವ ಲಿಂಕ್ :Click Here 

●Notification Pdf : Click Here 

ಸೆಂಟ್ರಲ್ ಬ್ಯಾಂಕ್ ನೇಮಗಳ ಪ್ರಕಾರ How to apply for this post:

ನೋಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅವಕಾಶ ಕೊಟ್ಟಿದ್ದಾರೆ ನೇಮಗಳಿಗೆ ಅನುಗುಣವಾಗಿ ವಿದೇಶಿ ವಿನಿಮಯ ಅಧಿಕಾರಿ ಹಾಗೂ ಮಾರ್ಕೆಟಿಂಗ್ ಅಧಿಕಾರಿ ಸಂಬಂಧ ಪಟ್ಟಂತೆ ಎಲ್ಲಾ ವರ್ಗದ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಗೂ ನೋಟಿಫಿಕೇಶನ್ ಪಿಡಿಎಫ್ ಫಾರಂ ಎಲ್ಲವನ್ನು ಸರಿಯಾಗಿ ಡೌನ್ಲೋಡ್ ಮಾಡಿಕೊಂಡು ಅಪ್ಲಿಕೇಶನ್ ಹಾಕಬೇಕು, ಕೆಳಗಡೆ ಕೊಟ್ಟಿರುವ ಕೆಲವು ಹಂತಗಳನ್ನು ಕೊಟ್ಟಿದ್ದೇವೆ ಅದರ ಮೂಲಕ ಅಪ್ಲಿಕೇಶನ್ ಹಾಕಲು ಪ್ರಯತ್ನ ಮಾಡಿ,

  1. ಮೊದಲನೆಯ ಹಂತ: ನೋಡಿ ವೀಕ್ಷಕರೇ ಈ ಹಂತದಲ್ಲಿ ವಿದೇಶಿಯ ವಿನಿಮಯ ಮಾರ್ಕೆಟಿಂಗ್ ಅಧಿಕಾರಿಗೆ ಸಂಬಂಧಪಟ್ಟಂತೆ ಮೊದಲಿಗೆ ಭಾರತೀಯ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತ ಅಧಿಸೂಚನೆ ಹಾಗೂ ಅಂತರ್ಜಾಲಕ್ಕೆ ಭೇಟಿಕೊಟ್ಟು ಪ್ರತಿಯೊಂದು ದಾಖಲೆಗಳ ಸಮೇತ ರಿಜಿಸ್ಟರ್ ಮಾಡಿ,
  2. ಎರಡನೇ ಹಂತ: ಅದೇ ರೀತಿಯಾಗಿ ಮೇಲೆ ಬಂದಿರುವ ನಿಮ್ಮ ವೈಯಕ್ತಿಕ ಅಪ್ಲಿಕೇಶನ್ ಐಡಿ ರಿಜಿಸ್ಟರ್ ಐ ಡಿ ಸರಿಯಾಗಿ ಲಾಗಿನ್ ಮಾಡಿ ಅದರಲ್ಲಿ ಕೇಳುವಂತ ಪ್ರತಿಯೊಂದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮಾನದಂಡಗಳಿಗೆ ಕಾನೂನು ಬದ್ಧವಾಗಿ ಮಾಹಿತಿಗಳನ್ನು ತುಂಬಿ,
  3. ಕೊನೆಯ ಹಂತ: ಈ ಹಂತವನ್ನು ಪರಿಪೂರ್ಣವಾಗಿ ಸೆಂಟ್ರಲ್ ಬ್ಯಾಂಕಿಗೆ ಅಪ್ಲಿಕೇಶನ್ ಹಾಕುವ ಅಭ್ಯರ್ಥಿಗಳು ಅರ್ಜಿ ಶುಲ್ಕಗಳು ಹಾಗೂ ನಿಯಮಗಳ ಪ್ರಕಾರ ದಾಖಲೆಗಳು ಎಲ್ಲವನ್ನ ಮಾನದಂಡಗಳ ಪ್ರಕಾರ ಅಪ್ಲೋಡ್ ಮಾಡಬೇಕು ಕಡ್ಡಾಯವಾಗಿ,

Important Dates for Applying: 

● ಆನ್ಲೈನ್ ಅರ್ಜಿ CBI ಸಲ್ಲಿಸಲು ಪ್ರಾರಂಭ ದಿನಾಂಕ:20-1-2026

● ಆನ್ಲೈನ್ ಮುಖಾಂತರ CBI ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:03-2-2026

FAQs - ಅತಿ ಹೆಚ್ಚು ಕೇಳಲಾಗಿರುವ ಪ್ರಶ್ನೆಗಳು ಇಲ್ಲಿದೆ.?

1. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಎಷ್ಟು ಸಂಬಳ ಸಿಗುತ್ತೆ.?

ಇದಕ್ಕೆ ಸಂಬಂಧಪಟ್ಟಂತೆ ಪ್ರಶ್ನೆ ಮಾಹಿತಿ ಇಲ್ಲಿ ಪ್ರತಿ ವರ್ಷವೇತನ ಹೆಚ್ಚಿಗೆ ಮಾಡಲಾಗುತ್ತದೆ ಹಾಗೂ ಇಲ್ಲಿ ಕೊಡುವಂತ ವೇತನ ಸಿಪಿಸಿ ಪ್ರಕಾರ ₹48299/- to 1,05,270/ ವರೆಗೆ ನೀಡಲಾಗುತ್ತದೆ,

2. ಈ ಹುದ್ದೆಗಳು ಖಾಯಂ ಹುದ್ದೆಗಳ ಅಥವಾ ತಾತ್ಕಾಲಿ ಗುತ್ತಿಗೆ ಆಧಾರದ ಮೇಲೆ ಇರುತ್ತಾ.?

ನೋಡಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಅಧಿಸೂಚನೆಗೆ ಸಂಬಂಧಪಟ್ಟಂತೆ ಇಲ್ಲಿ ನಿಮ್ಮ ಅನುಭವ ಹಾಗೂ ಕೆಲಸದ ಆಧಾರದ ಮೇಲೆ ಖಾಯಂ ಹುದ್ದೆಗಳನ್ನು ಮಾಡಬಹುದು ಮಾಡಲಾಗುತ್ತದೆ ಕಾಯಂ ಹೆಚ್ಚಿನ ಮಾಹಿತಿಗೆ ಅದು ಸೂಚನೆ ನೀಡಿ,

3. ಈ ಹುದ್ದೆಗಳಿಗೆ ಅರ್ಜಿಸುವಿಕೆ ಇದೆಯಾ ಮತ್ತು ಕೊನೆಯ ದಿನಾಂಕ.?

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಗಳ ಪ್ರಕಾರ ಇಲ್ಲಿ ಅಪ್ಲಿಕೇಶನ್ ಶುಲ್ಕ ಇರುತ್ತದೆ ಮತ್ತು ಈ ಹುದ್ದೆಗಳಿಗೆ ಅಪ್ಲಿಕೇಶನ್ ಹಾಕಲು ಕೊನೆಯ ದಿನಾಂಕ ಫೆಬ್ರವರಿ 2 ಕೊನೆಯ ದಿನಾಂಕ,

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು