KCET Exam Date Announce 🥳 Good News

 KCET ಪರೀಕ್ಷೆಯ ದಿನಾಂಕ ಪ್ರಕಟವಾಗಿದೆ ಈ ದಿನಾಂಕದಂದು ಪರೀಕ್ಷೆ ಸಂಪೂರ್ಣ ಮಾಹಿತಿ ಇಲ್ಲಿದೆ ಯಾವ ದಿನಾಂಕದಿಂದ ರಿಜಿಸ್ಟರ್ ಮಾಡಬೇಕು?

KCET ಪರೀಕ್ಷೆ ಕೊನೆಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಪರೀಕ್ಷೆ ದಿನಾಂಕ ಮತ್ತು ಆನ್ಲೈನ್ ಮೂಲಕ ನೊಂದನೇ ಮಾಡುವ ದಿನಾಂಕ ಪ್ರಕಟಣೆ ಮಾಡಿದ್ದಾರೆ ಕರ್ನಾಟಕ ರಾಜ್ಯದಲ್ಲಿ ಉನ್ನತ ಪರೀಕ್ಷೆ ಉನ್ನತ ಕೋರ್ಸ್ ಗಳಿಗೆ ಪರೀಕ್ಷೆ ಮೂಲಕ ಉನ್ನತ ಕೋರ್ಸ್ ಗಳನ್ನು ಪಡೆಯಬಹುದು ಯಾವ ಪರೀಕ್ಷೆ ಯಾವ ದಿನಾಂಕ ಯಾವ ಸ್ಥಳ ಯಾವಾಗ ನೊಂದಣಿ ಮತ್ತು ಈ ಪರೀಕ್ಷೆ ಮೂಲಕ ಮುಂದುಗಡೆ ಏನೆಲ್ಲ ಉನ್ನತ ಕೋರ್ಸುಗಳನ್ನು ಪಡೆಯಬಹುದು ಸಂಪೂರ್ಣ ಮಾಹಿತಿ ಕೆಳಗಡೆ ವಿವರ ಮೂಲಕ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನ ನೋಡಿ ಸರಿಯಾಗಿ ಮಾನದಂಡಗಳ ಪ್ರಕಾರ ನೊಂದನೇ ಮಾಡಿಕೊಳ್ಳಿ, telegram click here

KCET ಪರೀಕ್ಷೆಯ ದಿನಾಂಕ ಯಾವಾಗ.?

ಕರ್ನಾಟಕದಲ್ಲಿ ಈಗ ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರ ತಿಳಿಸಿ ಕೊಟ್ಟಿರುವ ಮಾಹಿತಿಗಳ ಪ್ರಕಾರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಹಾಗೂ ಬೇಗ ಪರೀಕ್ಷೆ ಮುಗಿಯಬೇಕೆಂದು ಇದಕ್ಕೆ ಸಂಬಂಧಪಟ್ಟಂತೆ ಪರೀಕ್ಷೆ ದಿನಾಂಕ ಹೇಗಿಟ್ಟಿದ್ದಾರೆ,

1. ಏಪ್ರಿಲ್ 23 ರಿಂದ ಏಪ್ರಿಲ್ 24ರ ವರೆಗೆ ಕರ್ನಾಟಕ ರಾಜ್ಯದಂತ KCET ಪರೀಕ್ಷೆಯನ್ನು ನಡೆಸಲಾಗುತ್ತದೆ, ಇದೇ ದಿನಾಂಕದಂದು ಕರ್ನಾಟಕ ರಾಜ್ಯದ್ಯಂತ ಪರೀಕ್ಷೆಯನ್ನ ಬರೆಯಲು ಅವಕಾಶ ಇರುತ್ತದೆ ಮಹಿಳೆಯರಿಗೂ ಅವಕಾಶ ಮತ್ತು ಪುರುಷರಿಗೂ ಅವಕಾಶ,

2. ಪ್ರಮುಖವಾಗಿ ಏಪ್ರಿಲ್ 23 ರಿಂದ ಏಪ್ರಿಲ್ 24ರ ವರೆಗೆ ಕರ್ನಾಟಕ ರಾಜ್ಯದ್ಯಂತ ಈ ಕೆ ಸಿ ಈ ಟಿ ಪರೀಕ್ಷೆ ನಡೆಸಲಾಗುತ್ತದೆ,

ಯಾವಾಗನಿಂದ ನೋಂದಣಿ ಮಾಡಬೇಕು:

ಕರ್ನಾಟಕ ರಾಜ್ಯದ ಎಲ್ಲ ವಿದ್ಯಾರ್ಥಿಗಳು ಈ ಕರ್ನಾಟಕ ರಾಜ್ಯದಲ್ಲಿ ನಡೆಸುವ ಕೆ ಸಿ ಟಿ ಪರೀಕ್ಷೆಯನ್ನು ಆನ್ಲೈನ್ ಮೂಲಕ ಜನವರಿ 17 ರಿಂದ ನೊಂದಣಿ ಮಾಡಲು ಅವಕಾಶ ಕೊಟ್ಟಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯದ ಎಲ್ಲ ವಿದ್ಯಾರ್ಥಿಗಳು ಜನವರಿ 17ನೇ ತಾರೀಖಿನಿಂದ ಆನ್ಲೈನ್ ಮೂಲಕ ನೊಂದನೇ ಮಾಡಿಕೊಳ್ಳಿ,

ಈ ಪರೀಕ್ಷೆಯನ್ನ ಯಾರು ಅರ್ಜಿ ಸಲ್ಲಿಸಬೇಕು:

• ಈ ಪರೀಕ್ಷೆಗೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯದಲ್ಲಿರುವ,BE B.TECH ಎಂಜಿನಿಯರಿಂಗ್ ವಿದ್ಯಾರ್ಥಿಗಳು, B.Pharm.D.Pharm ಪೂರ್ಣಗೊಳಿಸಿದವರು ಅದೇ ರೀತಿಯಾಗಿ ವಿಜ್ಞಾನ ಕೋರ್ಸ್ ಗಳಲ್ಲಿ, B.SC, ಹಾಗೂ ಕರ್ನಾಟಕದಲ್ಲಿ ಅಥವಾ ವಿದೇಶಗಳಲ್ಲಿ BVSc,AH, ಬಿ ಎಸ್ ಸಿ ನರ್ಸಿಂಗ್ ಸರ್ಕಾರಿ ಶಾಲೆಗಳಲ್ಲಿ ಪೂರ್ಣಗೊಳಿಸಿದವರು ಅಥವಾ ಇತರೆ ಕೋರ್ಸುಗಳಲ್ಲಿ ಬಿ ಎಸ್ ಸಿ ಪೂರ್ಣಗೊಳಿಸಿದರು ಅಪ್ಲಿಕೇಶನ್ ಹಾಕಿ,

ಈ ಕರ್ನಾಟಕ ರಾಜ್ಯದಲ್ಲಿ ಕೆ ಸಿ ಟಿ ಪರೀಕ್ಷೆಯನ್ನು ಅರ್ಹತೆಗಳು,

ದ್ವಿತೀಯ ಪಿಯುಸಿ ತೆಳಗಡೆ ಹೊಂದಿದವರು ಮತ್ತು ಓದುತ್ತಿರುವವರು ಅಪ್ಲಿಕೇಶನ್ ಹಾಕಲು ಅವಕಾಶ ಇರುತ್ತದೆ,

• ಇದಕ್ಕೆ ಸಂಬಂಧಪಟ್ಟಂತೆ ವಿಜ್ಞಾನ ವಿಷಯದಲ್ಲಿ ತೆರಗಡೆ ಹೊಂದಿದವರು ಪಿಜಿಕ್ಸ್ ಅಥವಾ ಕೆಮಿಸ್ಟ್ರಿ ಅಥವಾ ಗಣಿತ ಅಥವಾ ಬಯಲಾಜಿ ಹಾಗೂ ಇತರೆ ವಿಷಯದಲ್ಲಿ ತೆರಗಡೆ ಹೊಂದಿದವರು ಅಪ್ಲಿಕೇಶನ್ ಹಾಕಲು ಅವಕಾಶ,

• ನಾಟಕ ರಾಜ್ಯದಲ್ಲಿ ಕಡ್ಡಾಯವಾಗಿ ನಿವಾಸಿಗಳಾಗಿರಬೇಕು ಅಂದರೆ ಕರ್ನಾಟಕದಲ್ಲಿ ವಾಸ ಮಾಡುತ್ತಾರೆ,

ಇದಕ್ಕೆ ಸಂಬಂಧಪಟ್ಟಂತೆ ಯಾರು ಪರೀಕ್ಷೆ ಬರೆಯಲು ಅವಕಾಶ.?

  • ಕರ್ನಾಟಕ ರಾಜ್ಯದಲ್ಲಿ ಇರುವಂತ ಸರಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅಥವಾ ಅನುದಾತತ ಶಾಲೆಗಳಲ್ಲಿ ಅಥವಾ ಕಾಶಿಗೆ ಶಾಲೆಗಳು ಅಥವಾ ಕಾಶಿಗೆ ಕಾಲೇಜುಗಳಲ್ಲಿ ಅಂದರೆ ಪ್ರೈವೇಟ್ ಕಾಲೇಜುಗಳಲ್ಲಿ ಓದುತ್ತಿರುವರು ಅವಕಾಶದಲ್ಲಿ ಪ್ರವೇಶಗಳನ್ನ ಪಡೆದುಕೊಂಡವರು ಅಪ್ಲಿಕೇಶನ್,
  • ನೋಡಿ ಈ ಮೇಲೆ ಕೊಟ್ಟಿರುವ ಎಲ್ಲಾ ನೇಮಗಳನ್ನು ಕಡ್ಡಾಯವಾಗಿ ಸರಕಾರ ತೀರ್ಮಾನಿಸಿದೆ ಇದಕ್ಕೆ ಸಂಬಂಧಪಟ್ಟಂತೆ ಹಲವಾರು ನಿಯಮಗಳನ್ನು ಮೇಲುಗಡೆ ಕೊಟ್ಟಿದ್ದೇವೆ ಹಾಗೂ ಇದಕ್ಕೆ ಸಂಬಂಧಪಟ್ಟಂತೆ ಅಷ್ಟೇ ನೇಮಗಳು ಅಲ್ಲ ಇನ್ನು ತುಂಬಾ ಅರ್ಹತೆಗಳು ಇದಾವೆ ಅದನ್ನ ಅಧಿಕೃತ ಅದು ಸೂಚನೆ ಸರಿಯಾಗಿ ಗಮನವಿಟ್ಟು ಓದಿಕೊಂಡು ಮಾನದಂಡಗಳ ಪ್ರಕಾರ ಅವರು ತಿಳಿಸಿಕೊಟ್ಟಿರುವ ಕರ್ನಾಟಕ ಸರಕಾರದ ಪರೀಕ್ಷಾ ಪ್ರಾಧಿಕಾರ ವಂದ ಸರಿಯಾಗಿ ಓದಿ,

👉ಅರ್ಜಿ ಸಲ್ಲಿಸಲು ನೊಂದನೇ ಮಾಡಲು ಇಲ್ಲಿ ಕಲೆಕ್ಟ್ ಮಾಡಿ,

👉ನಮ್ಮ ಟೆಲಿಗ್ರಾಂ ಗ್ರೂಪಿಗೆ ಇಲ್ಲಿ ಕಲೆಕ್ಟ್ ಮಾಡಿ

ಕರ್ನಾಟಕ ರಾಜ್ಯದಲ್ಲಿ ಈಗ ಪ್ರಸ್ತುತ ನಡೆಸುತ್ತಿರುವ ಕರ್ನಾಟಕ ಕೆ ಸಿ ಟಿ ಪರೀಕ್ಷೆಯನ್ನ ಎಲ್ಲ ಮೇಲುಗಡೆ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ ಅದನ್ನ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ ಕರ್ನಾಟಕದಲ್ಲಿ ನಡೆಯುತ್ತಿರುವ ಕೆ ಸಿ ಟಿ ಪರೀಕ್ಷೆಗೆ ಎಲ್ಲ ವಿದ್ಯಾರ್ಥಿಗಳು ಹಾಜರಾಗಿ,

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು