Post Office GDS merit list Announce Date? 28,636 ಹುದ್ದೆಗಳ ಮೆರೆಟ್ ಪಟ್ಟಿ ಬರುವ ದಿನಾಂಕ ಇಲ್ಲಿದೆ? ಯಾವ ದಿನಾಂಕ ಸಂಪೂರ್ಣ ಮಾಹಿತಿ
Post Office GDS Merit list:
ಹೌದು ಸ್ನೇಹಿತರೆ ಭಾರತದಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಈಗ ನೀವು ಕಾಯುತ್ತಿರುವ ಮೆರಿಟ್ ಪಟ್ಟಿಗೋಸ್ಕರ ಕರ್ನಾಟಕ ರಾಜ್ಯ ಕೇಂದ್ರ ಸರಕಾರ ಮೆರಿಟ್ ಪಟ್ಟಿ ಬಗ್ಗೆ ಅಂಚೆ ಇಲಾಖೆ ಹೊಸದಾಗಿ ಮಾಹಿತಿ ಬಿಡುಗಡೆ ಮಾಡಿದೆ ಯಾವ ದಿನಾಂಕಕ್ಕೆ ಮೆರಿಟ್ ಬರುತ್ತೆ ಯಾವ ಸಮಯಕ್ಕೆ ಬರುತ್ತೆ? ಎಷ್ಟು ಕಟ್ಟಾಕು ನಿಲ್ಲುತ್ತೆ ಈ ವರ್ಷದಲ್ಲಿ 2026 ರಲ್ಲಿ ಏನೆಲ್ಲ ಬದಲಾವಣೆ ಮಾಡಿದ್ದಾರೆ? ಯಾವ ರೀತಿಯಲ್ಲಿ ಕಟ್ ಆಫ್ ಚೆಕ್ ಮಾಡೋದು ಸಂಪೂರ್ಣ ಮಾಹಿತಿ ಈ ಲೇಖನಿಯಲ್ಲಿ ಎಲ್ಲವನ್ನ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನಿ ನೋಡಿಕೊಂಡು ಸರಿಯಾಗಿ ಹೆಚ್ಚಿನ ಮಾಹಿತಿಗಳು ಹಾಗೂ ಚೆಕ್ ಮಾಡುವ ವಿಧಾನ ಎಲ್ಲವನ್ನ ಸರಿಯಾಗಿ ನೋಡಿ,
ಲೇಖನಿಯಲ್ಲಿ ಕೊಟ್ಟಿರುವ ಪೋಸ್ಟ್ ಆಫೀಸ್ ಇಲಾಖೆ ಬಿಡುಗಡೆ ಮಾಡಿದ ಮಾಹಿತಿಗಳ ಪ್ರಕಾರ ತಿಳಿಸಿಕೊಡಲಾಗಿದೆ,
ಇಲಾಖೆ ಹೆಸರು: Indian Post office Department recruitment 2026
Total Vacancy: 28,636
Post name: Gds (ABPM-BPM)
ಈ ವರ್ಷದಲ್ಲಿ ಏನೆಲ್ಲ ಬದಲಾವಣೆ ಆಗಿದೆ?
ನೋಡಿ ವೀಕ್ಷಕರೇ ಈ ವರ್ಷದಲ್ಲಿ ಭಾರತೀಯ ಅಂಚೆ ಇಲಾಖೆ ಅಧಿಕೃತವಾಗಿರುವ ಅಂತರ್ಜಾಲ ನಿಮಗೆ ಹುಡುಕಲು ಸಿಗೋದಿಲ್ಲ ನೇರವಾಗಿ ಗೂಗಲ್ನಲ್ಲಿ ಅದು ಸ್ಪಷ್ಟನೆ ಸಿಗೋದಿಲ್ಲ ಆದ ಕಾರಣ ಕೆಳಗಡೆ ಕೊಟ್ಟಿರುವ ಅಧಿಕೃತ ಅಂತರ್ಜಾಲ ಮೂಲಕ ನೀವು ನಿಮ್ಮ ಮೆರಿಟ್ ಪಟ್ಟಿ ಚೆಕ್ ಮಾಡಿಕೊಳ್ಳಿ, ನೇರವಾಗಿ ಅಧಿಕೃತ ಭಾರತೀಯ ಅಂಚೆ ಇಲಾಖೆಯ ಅಂತರ್ಜಾಲ ನೋಡಲು ಇಲ್ಲಿ ಕ್ಲಿಕ್ ಮಾಡಿ,
websit link click here
ಪ್ರಮುಖ ಸೂಚನೆ: ನೋಡಿ ಬಂಧುಗಳೇ ನೀವು ಭಾರತೀಯ ಅಧಿಕೃತ ಅಂತರ್ಜಾಲ ಮೂಲಕ ಮಾತ್ರ ಮೆರಿಟ್ ಪಟ್ಟಿ ಫಲಿತಾಂಶ ಅಧಿಕೃತ ಮಾಹಿತಿ ಭಾರತೀಯ ಅಂಚೆ ಕಚೇರಿ ವೆಬ್ಸೈಟ್ ಮೂಲಕ ಮಾತ್ರ ಚೆಕ್ ಮಾಡಿಕೊಳ್ಳಿ ಬೇರೆ ಯಾವುದೇ ಅಂತರ್ಜಾಲದಲ್ಲಿ ಹೋಗಿ ಹಣ ಮತ್ತು ನಿಮ್ಮ ಸಮಯ ನಿಮ್ಮ ಮೊಬೈಲ್ ಹ್ಯಾಕ್ ಆಗುವ ಸಾಧ್ಯತೆ ಇರುತ್ತದೆ ಆದ ಕಾರಣ ಭಾರತೀಯ ಅಧಿಕೃತ ಅಂತರ್ಜಾಲ ಮೂಲಕ ಮಾತ್ರ ನಿಮ್ಮ ಮೆರಿಟ್ಪಟ್ಟಿ ಫಲಿತಾಂಶ ಚೆಕ್ ಮಾಡಿಕೊಳ್ಳಿ.
ಈ ವರ್ಷದಲ್ಲಿ ಎಷ್ಟು ಕಟ್ ಆಫ್ ನಿಲ್ಲುತ್ತೆ?( Cut off )
ನೋಡಿ 2026ರಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಕಾಯುತ್ತಿರುವುದು ಮೆರಿಟ್ ಪಟ್ಟಿ ಪ್ರಸ್ತುತ ಹಿಂದಿನ ವರ್ಷದ ಅಂಕಪಟ್ಟಿಗಳು ಮೆರಿಟ್ ಪಟ್ಟಿ ಗಮನಿಸಿದಾಗ ಈ ವರ್ಷದಲ್ಲಿ ಎಷ್ಟು ಕಟ್ ಆಫ್ ನಿಲ್ಲುತ್ತೆ ಎಲ್ಲ ಮಾಹಿತಿ ಇಲ್ಲಿ ಕೆಳಗಡೆ ಕೊಡಲಾಗಿದೆ ನೋಡಿ( ಇಲ್ಲಿ ಕೊಟ್ಟಿರುವ ಕಟ್ ಆಫ್ ತಾತ್ಕಾಲಿಕವಾಗಿರುತ್ತದೆ)
ವರ್ಗದ ಆಧಾರದ ಮೇಲೆ ಕಟ್ ಆಫ್ ನಿಲ್ಲುತ್ತದೆ ಇಲ್ಲಿ ಮೂರು ನೇಮಗಳ ಪ್ರಕಾರ ಆಯ್ಕೆ ಮಾಡಲಾಗುತ್ತದೆ 1) ಮೆರಿಟ್ ಆಧಾರದ ಮೇಲೆ 2) ಮೀಸಲಾತಿ ಆಧಾರದ ಮೇಲೆ 4) ಜನ್ಮ ದಿನಾಂಕ ಹಾಗೂ ನೀವು ಅರ್ಜಿ ಸಲ್ಲಿಸಿದ ಸ್ಥಳ - ಈ ನಿಯಮಗಳ ಪ್ರಕಾರ ವಿದ್ಯಾರ್ಥಿಗಳಿಗೆ ಆಯ್ಕೆ ಮಾಡುತ್ತಾರೆ ಇಲ್ಲಿ ಪ್ರಮುಖವಾದದ್ದು ನೀವು ಎಸ್ ಎಸ್ ಎಲ್ ಸಿ ಯಲ್ಲಿ ತೆಗೆದುಕೊಂಡಿರುವ ಮಾರ್ಸ್ ಇದು ಮುಖ್ಯವಾಗಿರುವ ಈಗ ಪ್ರಸ್ತುತ ಗಮನಿಸುವುದಾದರೆ ಎಷ್ಟು ಕಟ್ ಆಫ್ ನಿಲ್ಲುತ್ತೆ? ನೋಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು ಹಿಂದುಳಿದ ವರ್ಗ ವಿದ್ಯಾರ್ಥಿಗಳು ಓಬಿಸಿ ಸಾಮಾನ್ಯ EWS PWD ಈ ವರ್ಗದ ಆಧಾರದ ಮೇಲೆ ಗಮನಿಸಿ ನೋಡಿ,
• ಪರಿಶಿಷ್ಟ ಜಾತಿ ವರ್ಗದ ಅಭ್ಯರ್ಥಿಗಳಿಗೆ: 87% ರಿಂದ 98% ವರೆಗೆ
• ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ: 85% ದಿಂದ 97% ವರೆಗೆ
• OBC 2A 2B 3A 3B ಅಭ್ಯರ್ಥಿಗಳಿಗೆ: 90% ದಿಂದ 100% ವರೆಗೆ
• GEN ವರ್ಗದ ಅಭ್ಯರ್ಥಿಗಳಿಗೆ: 93% ರಿಂದ 99% ವರೆಗೆ
• EWS ,PWD ವರ್ಗದ ಅಭ್ಯರ್ಥಿಗಳಿಗೆ: 60% ದಿಂದ 98% ವರೆಗೆ
• ಹಾಗೂ ಇತರ ವರ್ಗದ ಅಭ್ಯರ್ಥಿಗಳಿಗೆ : 92% ಮೇಲ್ಪಟ್ಟಿರಬೇಕು,
ನೋಡಿ ಈ ಮೇಲೆ ತಿಳಿಸಿಕೊಟ್ಟಿರುವ ಮಾಹಿತಿ ಹಿಂದಿನ ವರ್ಷದ ಮೆರಿಟ್ ಮೇಲೆ ಹೋಲಿಕೆ ಮಾಡಿ ಕಟ್ ಆಫ್ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಈ ವರ್ಷದಲ್ಲಿ ಅತಿ ಹೆಚ್ಚು ಕಟ್ ಆಫ್ ನಿಲ್ಲುವ ಸಾಧ್ಯತೆ ಇದೆ ಆದ ಕಾರಣ ಯಾರು ಕೂಡ ಭಯಪಡಬೇಡಿ ಅಧಿಕೃತ ಅಂತರ್ಜಾಲದಲ್ಲಿ ತಿಳಿಸಿಕೊಡಲಾಗುವುದು ಇನ್ನಷ್ಟು ಹೆಚ್ಚಿನ ಮಾಹಿತಿ ಮತ್ತು ನಮ್ಮ ಟೆಲಿಗ್ರಾಂ ಗ್ರೂಪ್ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಮೆರಿಟ್ ಪಟ್ಟಿ ಬಿಡುಗಡೆ ಮಾಡುವ ದಿನಾಂಕ?
ಈಗ ಪ್ರಸ್ತುತ ಬಂದಿರುವ ಮಾಹಿತಿಗಳ ಪ್ರಕಾರ ಕೇಂದ್ರ ಅಂಚೆ ಇಲಾಖೆ ಕೊಟ್ಟಿರುವ ನಿಯಮಗಳ ಪ್ರಕಾರ ದಿನಾಂಕ ಸ್ಪಷ್ಟನೆ ಕೊಟ್ಟಿಲ್ಲ ಆದರೆ ಕೆಲವು ಮೂಲಗಳಿಂದ ಬಂದಿರುವ ಮಾಹಿತಿಗಳ ಪ್ರಕಾರ ಫೆಬ್ರವರಿ 27,28, ಮಾರ್ಚ್ ಮೊದಲನೇ ವಾರದಲ್ಲಿ ಮೆರಿಟ್ ಬಿಡುಗಡೆ ಮಾಡಲಾಗುತ್ತದೆ,
ಕೆಲವು ಕಾರಣಗಳಿಂದ ಬೇಗನೆ ಬಿಡುಗಡೆ ಮಾಡಬಹುದು ಅಥವಾ ಮಾರ್ಚ್ ಮೊದಲನೇ ವಾರದಲ್ಲಿ ಬಿಡುಗಡೆ ಮಾಡಬಹುದು,
ಹೇಗೆ ಫಲಿತಾಂಶ ಚೆಕ್ ಮಾಡೋದು?( ಹೇಗೆ ನೋಡೋದು)?
• ಅಧಿಕೃತ ಅಧಿಸೂಚನೆ ಭಾರತೀಯ ಅಂಚೆ ಇಲಾಖೆ ಇಲ್ಲಿ ಕ್ಲಿಕ್ ಮಾಡಿ ನೇರವಾಗಿ ಭೇಟಿಕೊಟ್ಟು ಅಲ್ಲಿ 2026 ಹೊಸದಾಗಿ ಆಪ್ಷನ್ ಬಂದಿರುತ್ತದೆ ಮೆರಿಟ್ ಪಟ್ಟೆ ಅದರ ಮೇಲೆ ಕ್ಲಿಕ್ ಮಾಡಿ
• ನಂತರ ರಾಜ್ಯಗಳ ಪಟ್ಟಿ ಕಾಣಿಸುತ್ತದೆ ಅದರಲ್ಲಿ ಕರ್ನಾಟಕ ಸೆಲೆಕ್ಟ್ ಮಾಡಿ ನಂತರ ನಿಮಗೆ ಮೆರಿಟ್ ಪಟ್ಟಿ ಮೊದಲನೆಯ ಲಿಸ್ಟ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಮೊಬೈಲ್ ನಲ್ಲಿ ಪಿಡಿಎಫ್ ಮೆರಿಟ್ ಪಟ್ಟಿ ಡೌನ್ಲೋಡ್ ಆಗುತ್ತದೆ,
• ಆದ ತಕ್ಷಣ ನಿಮ್ಮ ಮೊಬೈಲ್ ನಲ್ಲಿ ಓಪನ್ ಮಾಡಿಕೊಂಡು ನಿಮ್ಮ ಜಿಲ್ಲೆ ನಿಮ್ಮ ರಿಜಿಸ್ಟರ್ ಸಂಖ್ಯೆ ಹಾಗೂ ನಿಮ್ಮ ಹೆಸರು ಯಾವ ಸ್ಥಳದಲ್ಲಿ ದಾಖಲೆಗಳ ವೇರಿಫೆಕ್ಷನ್ ಆಗುತ್ತದೆ ಎಲ್ಲವನ್ನ ಸಂಪೂರ್ಣವಾಗಿ ನೋಡಿ,
• ನೀವು ಸೆಲೆಕ್ಟ್ ಆದರೆ ಒಂದು ವಾರದೊಳಗಾಗಿ ನೇರವಾಗಿ ಅದರಲ್ಲಿ ಕೊಟ್ಟಿರುವ ವಿಳಾಸಕ್ಕೆ ದಾಖಲೆಗಳನ್ನು ಪರಿಶೀಲನೆಗೆ ಹೋಗಬೇಕು ದಾಖಲೆಗಳ ವಿವರ ನಮ್ಮ ಟೆಲಿಗ್ರಾಂನಲ್ಲಿ ಕೊಟ್ಟಿದ್ದೇವೆ ನೋಡಿ ಇಲ್ಲಿ ಕ್ಲಿಕ್ ಮಾಡಿ,
ಮೆರಿಟ್ ಪಟ್ಟಿ ಬಿಡುಗಡೆ ಆದ ತಕ್ಷಣ ನೋಡಲು ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ ಇಲ್ಲಿ ಕ್ಲಿಕ್ ಮಾಡಿ ಮೆರಿಟ್ ಪಟ್ಟಿ ಬಿಡುಗಡೆ ಆದ ತಕ್ಷಣ ಟೆಲಿಗ್ರಾಮ್ ನಲ್ಲಿ ನಾವು ಅಪ್ಲೋಡ್ ಮಾಡುತ್ತೇವೆ ಅದರಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಬಹುದು,

0 ಕಾಮೆಂಟ್‌ಗಳು