Oil India Recruitment 2026: ಪರೀಕ್ಷೆ ಇಲ್ಲ ಪದವಿ ಪಾಸಾದವರಿಗೆ ಸರ್ಕಾರಿ ಉದ್ಯೋಗ ಇವತ್ತೇ ಅರ್ಜಿ ಸಲ್ಲಿಸಿ!
India Oil Limited Recruitment 2026:
ನೋಡಿ ವೀಕ್ಷಕರೇ ಭಾರತದಲ್ಲಿ ಮತ್ತೊಂದು ಹೊಸ ಸರಕಾರಿ ಹುದ್ದೆಗೆ ಅರ್ಜಿ ಕರೆಯಲಾಗಿದೆ( ಸರ್ಕಾರಿ ಕಂಪನಿ) ಆಸಕ್ತಿ ಇದ್ದ ಅಭ್ಯರ್ಥಿಗಳು ಸಲಹೆಗಾರ ಹುದ್ದೆಗೆ ಅರ್ಜಿ ಸಲ್ಲಿಸಿ, ನೇರವಾಗಿ ಈ ಮೇಲ್ ಮೂಲಕ ಪ್ರತಿ ತಿಂಗಳು 1,50,000 ಸಂಬಳ ಸಿಗುತ್ತೆ ಹೇಗೆ ಪಡೆಯುವುದು ಕೊನೆಯ ದಿನಾಂಕ ಯಾವುದು? ಪ್ರಾರಂಭ ದಿನಾಂಕ ಯಾವುದು? ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಮಾಹಿತಿ ಹುದ್ದೆಗಳ ಸಂಖ್ಯೆ ಎಷ್ಟು? ಸಂಸ್ಥೆಗಳ ವಿವರ ಅರ್ಹತೆಗಳೇನು ಇರಬೇಕು ಕರ್ನಾಟಕ ರಾಜ್ಯದ ಯಾವ ಜಿಲ್ಲೆಯಲ್ಲಿ ಯಾವ ತಾಲೂಕಿನಲ್ಲಿ ಎಷ್ಟೆಷ್ಟು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ, ಎಲ್ಲ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ಚರ್ಚೆ ಮಾಡಲಾಗಿದೆ ಪೂರ್ತಿ ಲೇಖನಿ ನೋಡಿ ಮಾಹಿತಿಗಳು ಪಡೆದುಕೊಳ್ಳಿ.
Department Name: ಆಯಿಲ್ ಇಂಡಿಯಾ ಲಿಮಿಟೆಡ್
Post Location: ಭಾರತ್ ಅಸ್ಸಾಂ
Total Vacancy: 02
Salary Per Month: ₹1,50,000/-
Who should apply? ಭಾರತೀಯ ಪ್ರಜೆಗಳಿಗೆ ಅವಕಾಶ ಅಸ್ಸಾಂ
ಆಯಿಲ್ ಇಂಡಿಯಾ ಲಿಮಿಟೆಡ್ ಹುದ್ದೆಗಳ ವಿವರ Details of posts:
ಅಧಿಸೂಚನೆಯಲ್ಲಿ ಕೊಟ್ಟಿರುವ ಹುದ್ದೆ ಸಲಹೆಗಾರ ನೇಮಕಾತಿ ಮಾಡುತ್ತಿದ್ದಾರೆ ಆಸಕ್ತಿ ಇದ್ದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ
ಸಲಹೆಗಾರ ಹುದ್ದೆಗೆ ವಯಮಿತಿ ವಿವರ Age limit to apply for this post:
ನಿಯಮಗಳ ಪ್ರಕಾರ ಕನಿಷ್ಟವಾಗಿ 18 ವರ್ಷದಿಂದ ಗರಿಷ್ಠ 63 ವರ್ಷ ಇರಬೇಕು ಮಾನದಂಡಗಳಿಗೆ ಸಂಬಂಧಪಟ್ಟಂತೆ ವಹಿಮಿತಿಯಲ್ಲಿ ಸಲಹೆಗಾರ ಹುದ್ದೆಗೆ ಸಡಿಲಿಕೆ ಅನ್ವಯಿಸುತ್ತದೆ
Selection process:
ವೈಯಕ್ತಿಕ ಸಂದರ್ಶನ
ಶೈಕ್ಷಣಿಕ ಅರ್ಹತೆ ವಿವರ Qualification required for this post:
ಕನಿಷ್ಠ ಕಲೆಗಾರ ಹುದ್ದೆಗೆ ಶೈಕ್ಷಣಿಕ ಅರ್ಹತೆ, ಪದವಿ ಹಾಗೂ ಸ್ನಾತಕೊತ್ತರ ಪದವಿ ಪೂರ್ಣಗೊಳಿಸಬೇಕು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ
Application Fees: ಅರ್ಜಿ ಶುಲ್ಕ
ಯಾವುದೇ ಸುಲ್ಕವಿಲ್ಲ
Apply Important Links:
● ಇ-ಮೇಲ್ ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
ಅರ್ಜಿ ಸಲ್ಲಿಸುವ ವಿಧಾನ How to apply for this post:
ನೋಡಿ ವೀಕ್ಷಕರೇ ಈ ಸಂಸ್ಥೆ ಆಯಲ್ ಇಂಡಿಯಾ ಲಿಮಿಟೆಡ್ ಬಿಡುಗಡೆ ಮಾಡಿದ ಅಧಿಕೃತ ಮಾಹಿತಿ ಪ್ರಕಾರ ನೀವು ಕೂಡ ಅಧಿಕೃತವಾಗಿ ಎಲ್ಲಾ ಮಾಹಿತಿಗಳು ಪಡೆಯಲು ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ಯಾವುದೇ ರೀತಿಯ ತಪ್ಪು ದಾಖಲೆಗಳನ್ನು ಸಲ್ಲಿಸಬೇಡಿ ಕೆಳಗಡೆ ಕೊಟ್ಟಿರುವ ಕೆಲವು ನಿಯಮಗಳು ಕೊಡಲಾಗಿದೆ ಅದೇ ಹಂತ ಹಂತದಲ್ಲಿ ಇ-ಮೇಲ್ ಮೂಲಕ ಅರ್ಜಿಗಳು ಸಲ್ಲಿಸಬಹುದು,
• Oil India ನೇಮಕಾತಿಗೆ ಸಂಬಂಧಪಟ್ಟಂತೆ ಇಲ್ಲಿ ಅಭ್ಯರ್ಥಿಗಳು ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿರುವ ಇಮೇಲ್ ಮೂಲಕ ಅರ್ಜಿ ಸಲ್ಲಿಸಿ ಅಥವಾ ನಿಮ್ಮ ಹತ್ತಿರ ಇರುವ ಆನ್ಲೈನ್ ಕೇಂದ್ರಕ್ಕೆ ಭೇಟಿ ಕೊಟ್ಟು ಸರಿಯಾಗಿ ಮಾನದಂಡಗಳ ಪ್ರಕಾರ ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು,
• ಕೆಳಗಡೆ ಕೊಟ್ಟಿದ್ದೇವೆ ಯಾವ ಇ-ಮೇಲ್ ಐಡಿ ದಾಖಲೆಗಳ ಬಗ್ಗೆ ಮಾಹಿತಿ ಅರ್ಜಿ ಶುಲ್ಕ ಅನ್ವಯಿಸಿದರೆ ಪಾವತಿ ಮಾಡಿ ಹಾಗೂ ಎಲ್ಲಾ ದಾಖಲೆಗಳು ಕಡ್ಡಾಯವಾಗಿ ಲಗತಿಸಿ ಮತ್ತು ನಿಮ್ಮ ವಿವರ ಬಯೋಡೇಟಾ ಸಲ್ಲಿಸಬೇಕು.
• ಅರ್ಜಿ ಸಲ್ಲಿಸುವ ಇಮೇಲ್:con_app@oilindia.in ಇದಕ್ಕೆ ಮಾರ್ಚ್ 26ರ ಮುಂಚಿತವಾಗಿ ಸಲ್ಲಿಸಬೇಕು
Important Dates for Applying:
● ಈ ಮೇಲ್ ಮೂಲಕ ಅರ್ಜಿ ಪ್ರಾರಂಭ ದಿನಾಂಕ:27-02-2026
● ಇಮೇಲ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:26 ಮಾರ್ಚ್ 2026
ಪ್ರತಿ ತಿಂಗಳು ಎಷ್ಟು ಸಂಬಳ ಸಿಗುತ್ತದೆ?
ಈ ಆಯಿಲ್ ಇಂಡಿಯಾ ನೇಮಕಾತಿ ಪ್ರಕಾರ ಸಲಹೆಗಾರ ಹುದ್ದೆಗೆ ಅರ್ಜಿ ಸಲ್ಲಿಸಿದರೆ ಪ್ರತಿ ತಿಂಗಳು ಕೇಂದ್ರ ಸರ್ಕಾರ 7ನೇ ಸಿಪಿಸಿ ಪ್ರಕಾರ 1,50,000/- ವೇತನ ನೀಡಲಾಗುತ್ತದೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ click ಮಾಡಿ,

0 ಕಾಮೆಂಟ್‌ಗಳು