BEML Recruitment 2026- ಬೆಂಗಳೂರಿನಲ್ಲಿ ಕೆಲಸ: ಇವತ್ತೇ ಅರ್ಜಿ ಸಲ್ಲಿಸಿ

ಭಾರತ ಕೇಂದ್ರ ಸರ್ಕಾರ ದಿಂದ ಭಾರತ ಮೊವರ್ಸ್ ಲಿಮಿಟೆಡ್ದಲ್ಲಿ ಅರ್ಜಿ ಕರೆಯಲಾಗಿದೆ- ಹೊಸ ಅಧಿಸೂಚನೆ ಪ್ರಕಟ ಬೆಂಗಳೂರಿನಲ್ಲಿ ಕೆಲಸ ಸಂಪೂರ್ಣ ಮಾಹಿತಿ-

BEML ನೇಮಕಾತಿ 2026- ಭಾರತೀಯ ಕೇಂದ್ರ ಸರ್ಕಾರದಿಂದ ಭಾರತ ಮೊವೆರ್ಸ್ ಲಿಮಿಟೆಡ್ದಲ್ಲಿ ಆನ್ಲೈನ್ ಮೂಲಕ 25 ಮಾರ್ಚ್ 2026 ರಂದು ಅಧಿಕೃತವಾಗಿ ಹೊಸದಾಗಿ ನೋಟಿಫಿಕೇಶನ್ ಪ್ರಕಟ ಮಾಡಿ ಅರ್ಜಿ ಕರೆಯಲಾಗಿದೆ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ ಇಲ್ಲಿ ಜೂನಿಯರ್

ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಪ್ರಾರಂಭ ಆಗಿದೆ ಇದರ ಬಗ್ಗೆ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನಿ ನೋಡಿ ಆನ್ ಲೈನ್ ಮೂಲಕ ಹಾಗೂ ಆಫ್ಲೈನ್ ಮೂಲಕ ಇಮೇಲ್ ಮೂಲಕ ಅಪ್ಲಿಕೇಶನ್ ಸಲ್ಲಿಸಬಹುದು ಕೆಳಗಡೆ ಶೈಕ್ಷಣಿಕ ಅರ್ಹತೆ ಹುದ್ದೆಗಳ ವಿವರ ಪ್ರಾರಂಭ ಕೊನೆಯ ದಿನಾಂಕ ಹಾಗೂ ಇತರೆ ಎಲ್ಲ ಮಾಹಿತಿಗಳ ಬಗ್ಗೆ ತಿಳಿಸಿಕೊಟ್ಟಿದ್ದೇವೆ ನೋಡಿ

Department Name: ಭಾರತ ಅರ್ಥ ಮೂವರ್ಸ್ ಲಿಮಿಟೆಡ್ ನೇಮಕಾತಿ 2026

Post Location: ಕರ್ನಾಟಕದ ಬೆಂಗಳೂರಿನಲ್ಲಿ ಕೆಲಸ

Total Vacancy:78 posts 

Salary Per Month: ಇಲಾಖೆ ನೇಮಗಳ ಪ್ರಕಾರ

Who should apply? ಭಾರತೀಯ ಅಭ್ಯರ್ಥಿಗಳಿಗೆ ಅವಕಾಶ BEML

Details of posts: ಹುದ್ದೆಗಳ ವಿವರ ಇಲ್ಲಿದೆ-

ಭಾರತೀಯ ಕೇಂದ್ರ ಸರ್ಕಾರ ಅಧಿಸೂಚನೆ ಪ್ರಕಾರ ಇಲ್ಲಿ ಜೂನಿಯರ್ ಎಕ್ಸಿಟಿಟ್ಯೂಡ್- ಸಲಹೆಗಾರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದ ಮಹಿಳೆಯರು ಪುರುಷರು ಆನ್ಲೈನ್ನಲ್ಲಿ ಅಪ್ಲೈ ಮಾಡಿ

Age limit to apply for this post: ವೈಮಿತಿ ಬಗ್ಗೆ ಸಂಪೂರ್ಣ ಮಾಹಿತಿ

ನೋಡಿ ಭಾರತ ಅರ್ಥ ಮೂವರ್ಸ್ ಲಿಮಿಟೆಡ್ ನೇಮಗಳ ಪ್ರಕಾರ ಇಲ್ಲಿ ಕನಿಷ್ಠ ವಯೋಮಿತಿ ಬಗ್ಗೆ ಮಾಹಿತಿ ಕೊಟ್ಟಿಲ್ಲ ಗರಿಷ್ಠ ವಯೋಮಿತಿ 45 ಐವತ್ತು ವರ್ಷದ ಒಳಗಡೆ ಇರಬೇಕು ಒಮ್ಮೆ ಅಧಿಕೃತ ಅಧಿಸೂಚನೆ ನೋಡಿ

Selection process:

ಸಂದರ್ಶನ ಮೂಲಕ ಆಯ್ಕೆ

ಶೈಕ್ಷಣಿಕ ಅರ್ಹತೆ Qualification required for this post: 

ನೋಡಿ ಬೆಂಗಳೂರು ಕರ್ನಾಟಕದಲ್ಲಿ ಕರೆದಿರುವ ಈಗ ಪ್ರಸ್ತುತ ಹುದ್ದೆಗೆ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ BE/B.TECH- EEE-IE-ETC ಪದವಿ ಪೂರ್ಣಗೊಳಿಸಬೇಕು

Application Fees:

ಯಾವುದೇ ಶುಲ್ಕವಿಲ್ಲ

Apply Important Links:

● ಆನ್ಲೈನ್ ನಲ್ಲಿ BEML ಅರ್ಜಿ ಸಲ್ಲಿಸುವ ಲಿಂಕ್ : Click Here 

●Notification Pdf : Click Here 

How to apply for this post: ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮಾಹಿತಿ:

ನೋಡಿ ವೀಕ್ಷಕರೆ ಕೇಂದ್ರ ಸರ್ಕಾರ ಈಗ ಪ್ರಸ್ತುತ ಕರ್ನಾಟಕದಲ್ಲಿ ಅರ್ಜಿ ಕರೆದಿದ್ದಾರೆ ಜೂನಿಯರ್ ಎಕ್ಸಿಟಿಟಿವ್ ಸಲಹೆಗಾರ ಹುದ್ದೆಗಳಿಗೆ ನೇಮಕಾತಿ ಆನ್ಲೈನ್ ಮೂಲಕ ಅಧಿಕೃತವಾಗಿ ಮೊಬೈಲ್ ನಲ್ಲಿ ನೋಟಿಫಿಕೇಶನ್ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ ಅದರಲ್ಲಿ ಕೊಟ್ಟಿರುವ ಇನ್ನಷ್ಟು ಎಲ್ಲ ಮಾಹಿತಿಗಳು ಸರಿಯಾಗಿ ನೋಡಿ ಈ ಭಾರತ ಅರ್ಥ ಮೂವರ್ಸ್ ಲಿಮಿಟೆಡ್ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಕೆಳಗಡೆ ಕೆಲವು ಹಂತಗಳನ್ನು ಕೊಟ್ಟಿದ್ದೇವೆ ನೋಡಿ.

• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜೂನಿಯರ್ ಎಕ್ಸಿಟಿಟಿವ್ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಬೇಕು. ಅದಕ್ಕೆ ಇಮೇಲ್ ಐಡಿ ಮೊಬೈಲ್ ಸಂಖ್ಯೆ ಮತ್ತು ಹೆಸರು ಬೇಕಾಗುತ್ತದೆ

• ಶೈಕ್ಷಣಿಕ ಅರ್ಹತೆಗೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳು ತುಂಬಿದ ಬಳಿಕ ರಿಜಿಸ್ಟರ್ ಸಂಖ್ಯೆ ನೀಡಲಾಗುತ್ತದೆ ನಂತರ ಎರಡನೇ ಹಂತದಲ್ಲಿ ಲಾಗಿನ್ ಮಾಡಿಕೊಂಡು ಸರಿಯಾಗಿ ಎಲ್ಲ ಮಾಹಿತಿಗಳು ತುಂಬಿ

• ಅದೇ ರೀತಿಯಾಗಿ ಕೊನೆಯ ಹಂತದಲ್ಲಿ ಎಲ್ಲ ದಾಖಲೆಗಳ ಬಗ್ಗೆ ಮಾಹಿತಿ ಆಧಾರ ಕಾರ್ಡ್ ವಿಳಾಸ ಶೈಕ್ಷಣಿಕ ಅಂಕಪಟ್ಟಿಗಳು ಹಾಗೂ ಇತರೆ ಎಲ್ಲ ಮಾಹಿತಿಗಳನ್ನು ತುಂಬಿ ನಂತರ ಕೊನೆಯಲ್ಲಿ ಅಪ್ಲಿಕೇಶನ್ ಸಬ್ಮಿಟ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ

Important Dates for Applying: 

● ಆನ್ಲೈನ್ ಅರ್ಜಿ ಸಲ್ಲಿಸಲು BEML ಪ್ರಾರಂಭ ದಿನಾಂಕ:25-3-2026

● ಆನ್ಲೈನ್ ಮುಖಾಂತರ BEML ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 7

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು