Drdr Inmas Recruitment 2026- ಇವತ್ತೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಇಂಟರ್ನಲ್ ಶಿಪ್
DRDO Recruitment 2026- ಭಾರತೀಯ ಕೇಂದ್ರ ಸರ್ಕಾರದಿಂದ ಭಾರತದಲ್ಲಿ ಇನ್ನೊಂದು ಹೊಸ ನಮ್ಮ ಖಾತೆ ನಡೆಯುತ್ತಿದೆ ಇಲ್ಲಿ ಇಂಜಿನಿಯರಿಂಗ್ ಪದವಿ ಹಾಗೂ ಇಂಜಿನಿಯರಿಂಗ್ ಸಾಮಾನ್ಯ ಸ್ನಾತಕೋತ್ತರ ಪದವಿ ಮತ್ತು ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ 30 ಏಪ್ರಿಲ್ 2026ರ ವರೆಗೆ ಅವಕಾಶ ಕೊಡಲಾಗಿದೆ ಇ-ಮೇಲ್ ಮೂಲಕ ಇದರ ಬಗ್ಗೆನೇ ಎಲ್ಲ ಮಾಹಿತಿಗಳು ಈ ಲೇಖನಿಯಲ್ಲಿ ತಿಳಿಸಿಕೊಡಲಾಗಿದೆ ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು ಸಂಬಳ ಎಷ್ಟು ಸಿಗುತ್ತೆ ಪ್ರತಿ ತಿಂಗಳು ಎಷ್ಟು ಕೊಡ್ತಾರೆ ಬೇಕಾಗುವ ದಾಖಲೆಗಳು ಕೊನೆಯ ದಿನಾಂಕ ಪ್ರಾರಂಭ ದಿನಾಂಕ ಕಂಪನಿಯ ಹೆಸರು ಯಾವುದು ಹಾಗೂ ಇತರ ಎಲ್ಲ ಮಾಹಿತಿಗಳು ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನ ನೋಡಿ,
Department Name:DRDO INMAS ನೇಮಕಾತಿ
Post Location: ಭಾರತದಲ್ಲಿ ಕೆಲಸ
Total Vacancy:08
Salary Per Month: ₹ 5000/-
Who should apply? ಮಹಿಳೆಯರಿಗೆ ಪುರುಷರಿಗೆ
Details of posts: ಇಲ್ಲಿ ಖಾಲಿ ಇರುವ ಹುದ್ದೆಗಳ ವಿವರ
ನೋಡಿ ಈ ಸಂಸ್ಥೆಯಲ್ಲಿ ಪಾವತಿಸಿದ ಇಂಟರ್ನಲ್ ಶಿಪ್ ಪದವೇ ಪೂರ್ವ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿದವರಿಗೆ ಅವಕಾಶ ಹುದ್ದೆಗಳು
Age limit to apply for this post: ವಯಮಿತಿ ಬಗ್ಗೆ
ಕನಿಷ್ಠ ಮಾನದಂಡಗಳ ಪ್ರಕಾರ ಒಯಮಿತಿ 18 ವರ್ಷ ಹಾಗೂ ಗರಿಷ್ಠ 28 ವರ್ಷದ ಒಳಗಡೆ ಇರಬೇಕು ಈ ನೇಮಕಾತಿ ಪ್ರಕಾರ ವೈಯಮಿತಿಯಲ್ಲಿ ಸಡಿಲಿಕ್ಕೆ ಇರುತ್ತದೆ
Selection process:
ಯಾವುದೇ ಪರೀಕ್ಷೆ ಇಲ್ಲ ದಾಖಲೆಗಳ ಪರಿಶೀಲನೆ ಹಾಗೂ ವೈಯಕ್ತಿಕ ಸಂದರ್ಶನ ಮೂಲಕ ಆಯ್ಕೆ
Qualification required for this post: ಶೈಕ್ಷಣಿಕ ಅರ್ಹತೆ
ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಮಾನದಂಡಗಳ ಪ್ರಕಾರ ಅರ್ಹತೆ ಮಾನ್ಯತಾ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯಗಳಿಂದ - BE B.TECH- ಓದುತ್ತಿದ್ದವರು ಅಪ್ಲಿಕೇಶನ್ ಹಾಕಬಹುದು, ME M TECH- M.SC ಪಾಸಾದವರು
Application Fees:
ಅಧಿಕೃತ ಅಧಿಸೂಚನೆ ನೋಡಿ
Apply Important Links:
● ಆನ್ಲೈನ್ ನಲ್ಲಿ ಇ-ಮೇಲ್ ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
How to apply for this post: ಅರ್ಜಿ ಸಲ್ಲಿಸುವ ವಿಧಾನ
ನೋಡಿ ಅರ್ಜಿ ಸಲ್ಲಿಸುವ ಅರ್ಜಿದಾರರು ಆನ್ಲೈನ್ ನಲ್ಲಿ ಇಮೇಲ್ ಮೂಲಕ ಅವಕಾಶ ಕೊಟ್ಟಿದ್ದಾರೆ ಅಧಿಕೃತವಾಗಿ ನೀವು ಅಧಿಸೂಚನೆ ಮೊಬೈಲ್ ನಲ್ಲಿ ಅಥವಾ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಅಥವಾ ಇತರ ಯಾವುದೇ ಅಂತರ್ಜಾಲದಲ್ಲಿ ಡೌನ್ಲೋಡ್ ಮಾಡಿಕೊಂಡು ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಎಲ್ಲ ಮಾಹಿತಿಗಳನ್ನು ಸರಿಯಾಗಿ ನೋಡಿ ನಂತರ ನಿಯಮಗಳ ಪ್ರಕಾರ ಯಾವುದೇ ರೀತಿಯ ತಪ್ಪು ಮಾಡದೆ ಅಪ್ಲಿಕೇಶನ್ ಸಲ್ಲಿಸಿ,
• ಅಧಿಕೃತವಾಗಿ ಭಾರತೀಯ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಅಂಡ್ ಅಲೈಡ್ ಸೈನ್ಸ್ ಇದಕ್ಕೆ ಹೋಗಿ ರಿಜಿಸ್ಟರ್ ಮಾಡಿಕೊಳ್ಳಿ
• ನಂತರ ಎರಡನೇ ಹಂತದಲ್ಲಿ ಸರಿಯಾಗಿ ಲಾಗಿನ್ ಮಾಡಿಕೊಂಡು ಅದರದೇ ಆಗಿರುವ ಮಾನದಂಡಗಳ ಪ್ರಕಾರ 28 ವರ್ಷಕ್ಕಿಂತ ಕಡಿಮೆ ಇರುವ ವ್ಯಕ್ತಿಗಳು ಅಪ್ಲಿಕೇಶನ್ ಸಲ್ಲಿಸಲು ಅವಕಾಶ ನೀಡಲಾಗಿದೆ,
• ಅದೇ ರೀತಿಯಾಗಿ ಕೊನೆಯ ಹಂತದಲ್ಲಿ ನಿಮ್ಮೆಲ್ಲ ಮಾಹಿತಿಗಳ ಪ್ರಕಾರ ಇಂಟರ್ನಲ್ ಶಿಪ್ ಹುದ್ದೆಗಳಿಗೆ ಇಮೇಲ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ ಅಥವಾ ಮೇಲ್ಗಡೆ ತಿಳಿಸಿ ಕೊಟ್ಟಿರುವ ಹಾಗೆ ಆನ್ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಬೇಕು ಎಲ್ಲ ದಾಖಲೆಗಳು ಸರಿಯಾಗಿ ಅಪ್ಲೋಡ್ ಮಾಡಿ,
• ಕೊನೆಯಲ್ಲಿ ಅಪ್ಲಿಕೇಶನ್ ಸಬ್ಮಿಟ್ ಮಾಡಿ ಅರ್ಜಿ ಸಲ್ಲಿಸಿದ ಮಾಹಿತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ
Important Dates for Applying:
● ಆನ್ಲೈನ್ ಇ-ಮೇಲ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:30-3-2026
● ಆನ್ಲೈನ್ ಮುಖಾಂತರ ಇ-ಮೇಲ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:30-4-2026

0 ಕಾಮೆಂಟ್‌ಗಳು