ಕರ್ನಾಟಕ ರಾಜ್ಯದಲ್ಲಿ ವಾಯುಪಡೆ ಶಾಲೆಯಲ್ಲಿ ಹೊಸ ಅಧಿಸೂಚನೆ ಪ್ರಕಟವಾಗಿದೆ- ಇವತ್ತೇ ಅಪ್ಲಿಕೇಶನ್ ಹಾಕಿ Air force jobs
Indian Air force Recruitment 2026-
ನೋಡಿ ಸ್ನೇಹಿತರೆ ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ವಾಯುಪಡೆ ಶಾಲೆಯಲ್ಲಿ ವಿವಿಧ ಹುದ್ದೆಗಳು ಹಾಗೂ ಶಿಕ್ಷಕರನ ನೇಮಕಾತಿ ಮಾಡುತ್ತಿದ್ದಾರೆ ಆಸಕ್ತಿ ಇದ್ದ ಅಭ್ಯರ್ಥಿಗಳು ಮಹಿಳೆಯರು ಪುರುಷರು ದಿನಾಂಕ 11 ಏಪ್ರಿಲ್ 2026ರವರೆಗೆ ಅಪ್ಲಿಕೇಶನ್ ಸಲ್ಲಿಸಿ ಇದರ ಬಗ್ಗೆನೇ ಎಲ್ಲ ಮಾಹಿತಿಗಳು ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ. ಕೊನೆಯ ದಿನಾಂಕ ಪ್ರಾರಂಭ ದಿನಾಂಕ ಅರ್ಜಿ ಸಲ್ಲಿಸುವ ಮಾಹಿತಿ ಹಾಗೂ ವಾಯುಪಡೆ ಶಾಲೆಯಲ್ಲಿ ಏನೆಲ್ಲ ಮಾಹಿತಿ ಕೊಟ್ಟಿದ್ದಾರೆ ಅದೇ ರೀತಿಯಾಗಿ ಉದ್ಯೋಗದ ಬಗ್ಗೆ ಏನೆಲ್ಲ ಸೂಚನೆ ನೇಮಗಳು ಹೊಸ ಬದಲಾವಣೆ ದೈಹಿಕ ಪರೀಕ್ಷೆಯಲ್ಲಿ ಕೆತ ಪರೀಕ್ಷೆ ಸಂದರ್ಶನ ಹಾಗೂ ಎಲ್ಲ ಮಾಹಿತಿಯನ್ನು ಈ ಕೆಳಗಡೆ ತಿಳಿಸಿಕೊಟ್ಟಿದ್ದೇವೆ.
Department Name: ವಾಯುಪಡೆ ಶಾಲೆ, ಜಾಲಹಾಳ್
Post Location: ಕರ್ನಾಟಕ ರಾಜ್ಯದಲ್ಲಿ ಬೆಂಗಳೂರಿನಲ್ಲಿ ಕೆಲಸ
Total Vacancy:26
Salary Per Month: ₹13000/ 59000/- ವರೆಗೆ ಸಂಬಳ ಇರುತ್ತೆ
Who should apply? ಮಹಿಳೆಯರಿಗೆ ಪುರುಷರಿಗೆ ಅವಕಾಶ
Details of posts: ಪದ್ಯಗಳ ವಿವರ
ಕರ್ನಾಟಕ ರಾಜ್ಯದಲ್ಲಿ ವಾಯುಪಡೆ ಶಾಲೆ ಜಾಲಹಾಳ್ ಅಧಿಸೂಚನೆಯಲ್ಲಿ ಕೊಟ್ಟಿರುವ ಹುದ್ದೆಗಳ ವಿವರ, PGT,TGT,PRB ಸಹಾಯಕರು, ಅರೆಕಾಲಿಕ ಬೋಧಕರು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ
Age limit to apply for this post: ಅರ್ಜಿ ಸಲ್ಲಿಸುವ ವೈಯಮಿತ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿ ಮುಖ್ಯ ಇಲ್ಲಿ ಕನಿಷ್ಠ 18 ವರ್ಷದಿಂದ ಗರಿಷ್ಠ 50 ವರ್ಷ ತರಕ ಅವಕಾಶ ಇರುತ್ತದೆ ಇಲ್ಲಿ ವಹಿಮಿತಿಯಲ್ಲಿ ಸಡಿಲಿಕ್ಕೆ ಇರುತ್ತದೆ
Selection process:
ನೇಮಗಳ ಪ್ರಕಾರ ಯಾವುದೇ ರೀತಿಯ ಪರೀಕ್ಷೆ ಇಲ್ಲ ಸಂದರ್ಶನ ದಾಖಲೆಗಳ ಪರಿಶೀಲನೆ ಅನುಭವದ ಮೇಲೆ ಆಯ್ಕೆ
Qualification required for this post: ಶೈಕ್ಷಣಿಕ ಅರ್ಹತೆ ಬಗ್ಗೆ ಮಾಹಿತಿ:
ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಕನಿಷ್ಠ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 50 ಅಂಕಗಳನ್ನು ಪಡೆದುಕೊಂಡು ಪದವಿ ಹಾಗೂ ಸ್ನಾತಕೊತ್ತರ ಪದವಿ ಹಾಗೂ ಇದ್ರೆ ವಿದ್ಯಾರ್ಹತೆ ಹೊಂದಿರಬೇಕು ಒಮ್ಮೆ ಅದು ಸೂಚನೆ ನೋಡಿ
Application Fees:
ಯಾವುದೇ ಸುಲ್ಕವಿಲ್ಲ
Apply Important Links:
● ಆನ್ಲೈನ್ ನಲ್ಲಿ Offiline ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
How to apply for this post: ಅರ್ಜಿ ಸಲ್ಲಿಸುವ ಮಾಹಿತಿ:
ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅವಕಾಶ ಕೊಟ್ಟಿದಾರೆ ಆದ ಕಾರಣ ಅರ್ಜಿದಾರರು ವಾಯುಪಡೆ ಶಾಲೆ ಅಪ್ಲಿಕೇಶನ್ ಹಾಕುವ ಶಿಕ್ಷಕರ ಅಥವಾ ಮೊದಲಿಗೆ ಅಧಿಸೂಚನೆ ನೋಡಿ ಅಲ್ಲಿ ಕೊಟ್ಟಿರುವಂತಹ ಪ್ರತಿಯೊಂದು ಮಾಹಿತಿಯನ್ನು ಸರಿಯಾಗಿ ನೋಡಿ ನಂತರ ನೇಮಗಳ ಪ್ರಕಾರ ಹುದ್ದೆಗಳಿಗೆ ಆಫ್ಲೈನ್ ನಲ್ಲಿ ಅಪ್ಲಿಕೇಶನ್ ಸಲ್ಲಿಸಬೇಕು,
• ಅಪ್ಲಿಕೇಶನ್ ಹಾಕುವ ಅಭ್ಯರ್ಥಿಗಳು ವಾಯುಪಡೆ ಶಾಲೆಯಲ್ಲಿ ಅಪ್ಲಿಕೇಶನ್ ಫಾರ್ಮ್ ಡೌನ್ಲೋಡ್ ಮಾಡಿಕೊಳ್ಳಿ ಮೇಲ್ಗಡೆ ಕೊಟ್ಟಿದ್ದೇವೆ ಅದರಲ್ಲಿರುವ ಪ್ರತಿಯೊಂದು ಮಾಹಿತಿಗಳು ತುಂಬಬೇಕು ಅದನ್ನ ಎಲ್ಲಾ ತೆಗೆದುಕೊಂಡು ಮೇಲ್ಗಡೆ ಕೊಟ್ಟಿರುವ ವಿಳಾಸಕ್ಕೆ ಅಪ್ಲಿಕೇಶನ್ ಫಾರ್ಮ್ ಸಬ್ಮಿಟ್ ಮಾಡಿ ಅಂಚೆ ಕಚೇರಿ ಮೂಲಕ ಮಾತ್ರ ಅವಕಾಶ ಕೊಡಲಾಗಿದೆ ಅಥವಾ ನೀವೇ ಖುದ್ದಾಗಿ ಸಂಸ್ಥೆಗೆ ಭೇಟಿ ಕೊಟ್ಟು ಅಪ್ಲಿಕೇಶನ್ ಸಲ್ಲಿಸಬಹುದು,
Important Dates for Applying:
● ಆನ್ಲೈನ್ ಅರ್ಜಿ ಸಲ್ಲಿಸಲು offline ಪ್ರಾರಂಭ ದಿನಾಂಕ:27-3-2026
● ಆನ್ಲೈನ್ ಮುಖಾಂತರ offline ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:11-4-2026

0 ಕಾಮೆಂಟ್‌ಗಳು