1600 SECL Recruitment 2026- ಸೌತ್ ಈಸ್ಟರ್ನ್ ಕೂಲ್ ಫೀಲ್ಡ್ ಲಿಮಿಟೆಡ್ ನೇಮಕಾತಿ

ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ ನೇಮಕಾತಿ 2026- SECL Recruitment 2026: ಇವತ್ತೇ ಅರ್ಜಿ ಸಲ್ಲಿಸಿ!

SECL Recruitment 2026- 

ಭಾರತದಲ್ಲಿ ಸೌತ್ ಈಸ್ಟರ್ನ್ ಕೂಲ್ ಫೀಲ್ಡ್ ಲಿಮಿಟೆಡ್ ಹೊಸದಾಗಿ ಅದು ಸೂಚನೆ ಪ್ರಕಟ ಮಾಡಿದೆ ಇಲ್ಲಿ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ ಪದವೀಧರ ಮತ್ತು ತಂತ್ರಜ್ಞ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಇಲ್ಲಿ ಎಸ್ ಎಸ್ ಎಲ್ ಸಿ ದ್ವಿತೀಯ ಪಿಯುಸಿ ಹಾಗೂ ಡಿಪ್ಲೋಮಾ ಮತ್ತು ಪದವಿ ಪಾಸಾದವರಿಗೆ ಅವಕಾಶ ಕೊಟ್ಟಿದಾರೆ ಇಲ್ಲಿ ಕನೆ ಮೂಲಕ ತಿಳಿಯೋಣ ಯಾವ ಹುದ್ದೆಗೆ ನೇಮಕಾತಿ ಎಷ್ಟು ಹುದ್ದೆಗಳು ನೇಮಕಾತಿ ಶೈಕ್ಷಣಿಕ ಅರ್ಹತೆಯನ್ನು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಬೇಕಾಗುವ ದಾಖಲೆಗಳ ವಿವರ ಹಾಗೂ ಎಲ್ಲಾ ಮಾಹಿತಿ ಬಗ್ಗೆ ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನ ಓದಿ ನಂತರ ಅಪ್ಲಿಕೇಶನ್ ಸಲ್ಲಿಸಿ,

Department Name:SECL ಸೌತ್ ಈಸ್ಟರ್ನ್ ಕೂಲ್ ಫೀಲ್ಡ್ ಲಿಮಿಟೆಡ್ ನೇಮಕಾತಿ 2026

Post Location: ಭಾರತ ಛತ್ತೀಸ್ಗಡ

Total Vacancy:1600

Salary Per Month: ₹10900/- 12300/- 

Who should apply? ಮಹಿಳೆಯರಿಗೆ ಪುರುಷರಿಗೆ ಛತ್ತೀಸ್ಗಢ ರಾಜ್ಯದ ಅಭ್ಯರ್ಥಿಗೆ ಅವಕಾಶ

SECL ನೇಮಕಾತಿ Details of posts:

ಭಾರತದಲ್ಲಿ ಸೌತ್ ಈಸ್ಟರ್ನ್ ಕೂಲ್ ಫೀಲ್ಡ್ ಲಿಮಿಟೆಡ್ ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಿದೆ ಅದರಲ್ಲಿ- ಡೈಲಿ ಇಂಜಿನಿಯರಿಂಗ್ ತಂತ್ರಜ್ಞಾ, ಗಣಿಗಾರಿಕೆ ಇಂಜಿನಿಯರಿಂಗ್ ಪದವಿದರು, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿದರ, ಮೆಕಾನಿಕ್ ಇಂಜಿನಿಯರಿಂಗ್ ಪದವಿ ಪಡೆದವರು, ಆಡಳಿತದಲ್ಲಿ ಪದವೀಧರರು, ಗಣಿ ಸಮೀಕ್ಷೆಯಲ್ಲಿ ತಂತ್ರಜ್ಞಾ, ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಪದವೀಧರರು ಮತ್ತು ಅಪ್ಪ್ರೆಂಟಿಸ್ ಹುದ್ದೆಗೆ ಅರ್ಜಿ ಕರೆಯಲಾಗಿದೆ,

ನೇಮಗಳ ಪ್ರಕಾರ ವಯೋಮಿತಿ Age limit to apply for this post:

ಕನಿಷ್ಠ ಮಾನದಂಡಗಳ ಪ್ರಕಾರ ಇಲ್ಲಿ ಅರ್ಜಿ ಸಲ್ಲಿಸಲು 18 ವರ್ಷ ಕಡ್ಡಾಯ ಇರಬೇಕು ಹಾಗೂ ಗರಿಷ್ಠ ವಯೋಮಿತಿ ಗರಿಷ್ಠ ವಯೋಮಿತಿ ಅಧಿಸೂಚನೆ ನೋಡಿ

Selection process:

ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು

ಶೈಕ್ಷಣಿಕ ಅರ್ಹತೆ Qualification required for this post: 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಮಾನದಂಡಗಳ ಪ್ರಕಾರ ಪದವಿ ಮತ್ತು ಡಿಪ್ಲೋಮಾ ಪಾಸಾದವರು ಅಪ್ಲಿಕೇಶನ್ ಹಾಕಿ

Application Fees:

ಯಾವುದೇ ಶುಲ್ಕ ಇರೋದಿಲ್ಲ

Apply Important Links:

● ಆನ್ಲೈನ್ ನಲ್ಲಿ SECL ಅರ್ಜಿ ಸಲ್ಲಿಸುವ ಲಿಂಕ್ : Click Here 

●Notification Pdf : Click Here 

ಅರ್ಜಿ ಸಲ್ಲಿಸುವ ವಿಧಾನ How to apply for this post:

ನೋಡಿ ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ಕೊನೆಯ ದಿನಾಂಕ ಹಾಗೂ ಎಷ್ಟು ಹುದ್ದೆಗಳು ಯಾವ ಜಿಲ್ಲೆ ಯಾವ ರಾಜ್ಯ ಎಲ್ಲವನ್ನ ಕೆಳಗಡೆ ನೆಲಗಡೇ ಕೊಟ್ಟಿದ್ದೇವೆ ಈಗ ನೀವು ಪ್ರಸ್ತುತ ಮಾಡಬೇಕಾಗಿದ್ದು ಅಧಿಕೃತ ಅಧಿಸೂಚನೆ ಮೊಬೈಲ್ ನಲ್ಲಿ ಅಥವಾ ಲ್ಯಾಪ್ಟಾಪ್ ನಲ್ಲಿ ಅಥವಾ ಕಂಪ್ಯೂಟರ್ನಲ್ಲಿ ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ಓದಿ ನಂತರ ಅದರದೇ ಆಗಿರುವ ನಿಯಮಗಳನ್ನು ಚರ್ಚೆ ಮಾಡಿ.

• ಇಲ್ಲಿ ಇಲಾಖೆ ಹೇಳಿರುವ ಮಾಹಿತಿಗಳು ಹೇಗಿದೆ, ಮೊದಲಿಗೆ ನೀವು ಸೌತ್ ಈಸ್ಟರ್ನ್ ಕೂಲ್ ಫೀಲ್ಡ್ ಲಿಮಿಟೆಡ್ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಬೇಕು ಅಲ್ಲಿ ನೀವು ರಿಜಿಸ್ಟರ್ ಮಾಡಿಕೊಳ್ಳಬೇಕು. ಅದರ ನಂತರ ಲಾಗಿನ್ ಮಾಡಿಕೊಳ್ಳಬೇಕೆಂದು ಹೇಳಿದ್ದಾರೆ,

• ಇಲ್ಲಿ ಮೇಲ್ಗಡೆ ಲಾಗಿನ್ ಆದ ತಕ್ಷಣ ಬರುವ ರಿಜಿಸ್ಟರ್ ಸಂಖ್ಯೆಯನ್ನು ಕೆಳಗಡೆ ಅಂದರೆ ಇದೇ ಜಾಗದಲ್ಲಿ ರಿಜಿಸ್ಟರ್ ಮಾಡಿ,

• SECL ಹೇಮಕಾತಿ ಪ್ರಕಾರ ಕೊನೆಯ ಹಂತದಲ್ಲಿ ಹೆಸರುಗಳು ಹಾಗೂ ನಿಮ್ಮ ದಾಖಲೆಗಳು ಮತ್ತು ನೀವು ಅರ್ಜಿ ಶುಲ್ಕ ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ ನಿಯಮಗಳ ಪ್ರಕಾರ ಸೌತ್ ಈಸ್ಟರ್ನ್ ಕೂಲ್ ಫೀಲ್ಡ್ ಲಿಮಿಟೆಡ್ ಪ್ರಕಾರ ಅಪ್ಲಿಕೇಶನ್ ಹಾಕಬೇಕು, 

Important Dates for Applying: 

● ಆನ್ಲೈನ್ ಅರ್ಜಿ ಸಲ್ಲಿಸಲು SECL ಪ್ರಾರಂಭ ದಿನಾಂಕ:17-3-2026

● ಆನ್ಲೈನ್ ಮುಖಾಂತರ SECL ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:31-3-2026

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು