ಕರ್ನಾಟಕದಲ್ಲಿ ಶ್ರೀ ಗವಿಸಿದ್ದೇಶ್ವರ ಗುರುಕುಲ ವಸತಿ ಪದವಿ ಪೂರ್ವ ಕಾಲೇಜು ನೇಮಕಾತಿ 2026 ಇವತ್ತೇ ಅರ್ಜಿ ಸಲ್ಲಿಸಿ!
SSMCTS ನೇಮಕಾತಿ 2026-
ಕರ್ನಾಟಕದಲ್ಲಿ ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಿ ಇಲ್ಲಿ ಹಿರಿಯ ಶಿಕ್ಷಕರು ಹಾಗೂ ಕಿರಿಯ ಶಿಕ್ಷಕರು ಮತ್ತು ಗ್ರಂಥಪಾಲಕರು ಹಾಗೂ ಪ್ರಥಮ ದರ್ಜೆ ಸಹಾಯಕ ಮತ್ತು ಲೆಕ್ಕಾಧಿಕಾರಿ ಹಾಗೂ ಇತರೆ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಆನ್ಲೈನ್ ಮೂಲಕ ಆಫ್ಲೈನ್ ಮೂಲಕ ಇಮೇಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಮಹಿಳೆಯರು ಪುರುಷರಿಗೂ ಇಬ್ಬರಿಗೆ ಅವಕಾಶ ಇದರ ಬಗ್ಗೆನೇ ಎಲ್ಲ ಮಾಹಿತಿಗಳು ಈ ಲೇಖನಿ ಮೂಲಕ ಎಲ್ಲಾ ತಿಳಿಸಿಕೊಟ್ಟಿದ್ದೇವೆ ಎಲ್ಲಿ ಅಪ್ಲಿಕೇಶನ್ ಯಾವ ರೀತಿಯಲ್ಲಿ ಕೊನೆಯ ದಿನಾಂಕ ಪ್ರಾರಂಭ ದಿನಾಂಕ ಹಾಗೂ ಇತರೆ ಎಲ್ಲ ಮಾಹಿತಿಗಳ ಬಗ್ಗೆ ಪೂರ್ತಿಯಾಗಿ ಲೇಖನ ನೋಡಿ ನಂತರ ಅರ್ಜಿಗಳು ಸಲ್ಲಿಸಿ.
Department Name: ಕರ್ನಾಟಕ ಶ್ರೀ ಗವಿಸಿದ್ದೇಶ್ವರ ಗುರುಕುಲ ವಸತಿ ಪದವಿಪೂರ್ವ ಕಾಲೇಜ್ ನೇಮಕಾತಿ
Post Location: ಕರ್ನಾಟಕ ಕೊಪ್ಪಳ ಜಿಲ್ಲೆ ಕೋಲೂರದಲ್ಲಿ ಖಾಲಿ ಇರುತ್ತೆ
Total Vacancy:22 ಹುದ್ದೆಗಳು ವಿವಿಧ ಹುದ್ದೆಗಳು
Salary Per Month: ಸಂಸ್ಥೆಯ ಆಧಾರದ ಮೇಲೆ ಸಂಬಳ
Who should apply? ಮಹಿಳೆಯರಿಗೆ ಪುರುಷರಿಗೆ ಅವಕಾಶ
Details of posts: ಹುದ್ದೆಗಳ ವಿವರ.
ಕರ್ನಾಟಕ ರಾಜ್ಯದಲ್ಲಿ ಶ್ರೀ ಗವಿಸಿದ್ದೇಶ್ವರ ಗುರುಕುಲ ವಸತಿ ಪದವಿಪೂರ್ವ ಕಾಲೇಜ್ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ- ಹಿರಿಯ ಉಪನ್ಯಾಸಕರು ಹಾಗೂ ಹಿರಿಯ ಉಪನ್ಯಾಸಕರು ಮತ್ತು ಉಪನ್ಯಾಸಕರು, ದೈಹಿಕ ಶಿಕ್ಷಕರು, ಪ್ರಥಮ ದರ್ಜೆ ಸಹಾಯಕರು, ಲೆಕ್ಕಾಧಿಕಾರಿ, ಕಂಪ್ಯೂಟರ್ ಲ್ಯಾಬ್ ಇನ್ಸ್ಪೆಕ್ಟರ್, ಹಾಗೂ ಇತರೆ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ
Age limit to apply for this post: ವೈಮಿತಿ ಬಗ್ಗೆ ಮಾಹಿತಿ
ಮಾನದಂಡಗಳ ಪ್ರಕಾರ ವಯೋಮಿತಿ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ ಹುದ್ದೆಗೆ ತಕ್ಕಂತೆ ಬದಲಾಗುತ್ತದೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅನ್ವಯಿಸುತ್ತದ
Selection process:
ಚಲಿಸಿದ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಶ್ರೀ ಗವಿಸಿದ್ದೇಶ್ವರ ಗುರುಕುಲ ವಸತಿ ಪದವಿ ಪೂರ್ವ ಕಾಲೇಜು ನಿಯಮಗಳ ಪ್ರಕಾರ ಸಂದರ್ಶನ ಪರೀಕ್ಷೆ ದಾಖಲೆಗಳು ಹಾಗೂ ನೀವು ಕಳಿಸಿದ ಇತರೆ ಎಲ್ಲ ಮಾಹಿತಿಗಳ ಪ್ರಕಾರ ಆಯ್ಕೆ ಮಾಡಲಾಗುವುದು
Qualification required for this post:
ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ವಿದ್ಯಾರದೆ ಮನೆತು ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ M.SC,B.TECH, JEE,NEET,KCET, ಪಾಸಾಗಿರಬೇಕು ಹಾಗೂ ಐದು ವರ್ಷದ ಅನುಭವ- ಪ್ರೆಶರ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ- MA,CSE,CLAT,CS,MLIS,BP.ED,B.COM, ಪದವಿ ಪೂರ್ಣಗೊಳಿಸಬೇಕು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ
Application Fees:
ನಿಯಮಗಳ ಪ್ರಕಾರ ಅರ್ಜಿ ಶುಲ್ಕ
Apply Important Links:
● ಆನ್ಲೈನ್ ನಲ್ಲಿ SSMCTS ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
How to apply for this post: ಅರ್ಜಿ ಸಲ್ಲಿಸುವ ಮಾಹಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಲ್ಲಿ ಇ-ಮೇಲ್ ಮೊಬೈಲ್ ಸಂಖ್ಯೆ ಹಾಗೂ ವಾಟ್ಸಪ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದಕ್ಕೆ ಮೊದಲಿಗೆ ಅಧಿಕೃತ ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ. ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿಯ ತಪ್ಪು ರೀತಿಯಲ್ಲಿ ಅರ್ಜಿ ಸಲ್ಲಿಸದೆ ಸರಿಯಾದ ಮಾರ್ಗದಲ್ಲಿ ಅಪ್ಲಿಕೇಶನ್ ಹಾಕಿ.
- • ಮೊದಲೇಗೆ ನಿಮಗೆ ಗೊತ್ತಿರುವ ಹಾಗೆ ಆನ್ಲೈನ್ ನಲ್ಲಿ ಅಥವಾ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರಿಜಿಸ್ಟರ್ ಮಾಡಿಕೊಳ್ಳಿ ಅದೇ ರೀತಿಯಾಗಿ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರಿಯಾಗಿ ಪಿಡಿಎಫ್ ಅರ್ಜುನ ಮನೆ ಡೌನ್ಲೋಡ್ ಮಾಡಿಕೊಳ್ಳಿ.
- • ನಂತರ ಎಲ್ಲ ಮಾಹಿತಿಗಳನ್ನು ಸಲ್ಲಿಸಿ ಎರಡನೇ ಹಂತವನ್ನು ಸರಿಯಾಗಿ ಪೂರ್ಣಗೊಳಿಸಿ.
- • ಆಫ್ ಲೈನ್ನಲ್ಲಿ ಸಲ್ಲಿಸುವ ಅಪ್ಲಿಕೇಶನ್ ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸುವ ವಿಳಾಸಕ್ಕೆ ಸಲ್ಲಿಸಬೇಕು ಅಂಚೆ ಕಚೇರಿ ಮೂಲಕ,
- • ಕೊನೆಯಲ್ಲಿ ಎಲ್ಲ ದಾಖಲೆಗಳ ಸಮೇತ ಮತ್ತು ಶುಲ್ಕದ ಬಗ್ಗೆ ಮಾಹಿತಿಗಳ ಸಮೇತ ಸರಿಯಾಗಿ ಅಪ್ಲಿಕೇಷನ್ ಸಬ್ಮಿಟ್ ಮಾಡಿ,
Important Dates for Applying:
● ಆನ್ಲೈನ್ ಅರ್ಜಿ ಸಲ್ಲಿಸಲು SSMCTS ಪ್ರಾರಂಭ ದಿನಾಂಕ:25-3-2026
● ಆನ್ಲೈನ್ ಮುಖಾಂತರ SSMCTS ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:10-4-2026

0 ಕಾಮೆಂಟ್‌ಗಳು