Icici Bank Latest Jobs recruitment | New Latest Notification Update

Icici Bank Latest Jobs Recruitment: New Job Notification Update Karnataka 

 Icici,

Icici Bank Latest Jobs Recruitment: New Job Notification Update Karnataka    Icici


Icici Bank ನಿಂದ ಹೊಸ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ ಭಾರತೀಯ ಎಲ್ಲಾ ರಾಜ್ಯದವರು ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಹಾಗೂ ಹುದ್ದೆಗಳಿಗೆ ಸಂಬಂಧ ಇರುವ ಶೈಕ್ಷಣಿಕ ಅರ್ಹತೆಗಳು ವಯಸ್ಸಿನ ಮಿತಿ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಇದಕ್ಕೆ ಸಂಬಂಧ ಇರುವ ಸಂಪೂರ್ಣ ಮಾಹಿತಿ ಈ ಕೆಳಗಿನಂತೆ ನೀಡಲಾಗಿದೆ,



ಸಂಸ್ಥೆ ಹೆಸರು: icici Bank 

ಒಟ್ಟು ಖಾಲಿ ಇರುವ ಹುದ್ದೆಗಳು: 3251

ಉದ್ಯೋಗ ಸ್ಥಳ: ಅಖಿಲ ಭಾರತ 

ವೇತನ ಶ್ರೇಣಿ: Rs 26500/- 68500/- ವರೆಗೆ 


 ಖಾಲಿ ಇರುವ ಹುದ್ದೆಗಳು:

1) ಗುಮಾಸ್ತ

2) ಸಂಬಂಧ ನಿರ್ವಾಹಕ ಅಧಿಕಾರಿ 

3) ಸಹಾಯಕ ವ್ಯವಸ್ಥಾಪಕ

4) ಮಾರಾಟ ಸಂಬಂಧ ಅಧಿಕಾರಿ 

5) ಕಾರ್ಯಾಚರಣೆ ಅಧಿಕಾರಿ

6) ಸೆಕ್ಯೂರಿಟಿ ಗಾರ್ಡ್ (ಭದ್ರತೆ ಅಧಿಕಾರಿ)

7) ಸೀಫರ್ ಹುದ್ದೆಗಳು 

8) Peon 

9) ಕ್ಲರ್ಕ್ ಹುದ್ದೆಗಳು



ಇದರಲ್ಲಿ ಯಾವು ಬೇಕಾದ ಹುದ್ದೆಗೆ ಆಯ್ಕೆ ಮಾಡಿಕೊಂಡು ಎಲ್ಲಾ ನಿಯಮಗಳನ್ನು ಭರ್ತಿ ಮಾಡಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿ 

ಭಾರತೀಯ ಎಲ್ಲಾ ಅಭ್ಯರ್ಥಿಗಳು ಬ್ಯಾಂಕಿನಲ್ಲಿ ಕೆಲಸ ಮಾಡುವ ಅಭ್ಯರ್ಥಿಗಳಿಗೆ ಬಂಪರ್ ಕೊಡಿಗೆ ನೀಡಿದೆ 


ಯಾರು ಅರ್ಜಿ ಸಲ್ಲಿಸಬೇಕು:

ಅಖಿಲ ಭಾರತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ (ಮಹಿಳೆಯರು ಮತ್ತು ಪುರುಷರು) Apply Now 



ವಯಸ್ಸಿನ ಮಿತಿ: ಅಭ್ಯರ್ಥಿಗಳು icici ಬ್ಯಾಂಕ್ ನಿಯಮಗಳ ಪ್ರಕಾರ ಕನಿಷ್ಠ 18 ವರ್ಷ ಆಗಿರಬೇಕು 

ಇನ್ನು ಗರಿಷ್ಠ ವಯಸ್ಸು 45-50 ವರ್ಷನ ಮೀರಿರಬಾರದು 


ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ 10ನೇ 12ನೇ ಅಥವಾ ಯಾವುದೇ ಪದವಿ ಪಾಸ್ ಆಗಿರ್ಬೇಕು ಅಥವಾ ವಿಶ್ವವಿದ್ಯಾಲಯದಿಂದ ತತ್ಸಮಾನ ಪಾಸಾಗಿರಬೇಕು 

ಉದ್ಯೋಗದ ಪ್ರಕಾರ: ಖಾಯಂ ಹುದ್ದೆಗಳು ನೇಮಕಾತಿ 



ಆಯ್ಕೆ ಪ್ರಕ್ರಿಯೆ :

ಸಂದರ್ಶನ 

ದಾಖಲಾತಿ ಪರಿಶೀಲನೆ 

ಈ ಹುದ್ದೆಗಳಿಗೆ ಯಾವುದೇ ರೀತಿಯಾಗಿ ಪರೀಕ್ಷೆ ಇರುವುದಿಲ್ಲ ನೇರವಾಗಿ ಸಂದರ್ಶನ ಮತ್ತು ನಂತರ ದಾಖಲಾತಿ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುವುದು 



ಅರ್ಜಿ ಶುಲ್ಕ

OBC - Gen- EWS 2A 2B 3A 3B: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

SC/ST/ PH: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ 

ಅರ್ಜಿ ಹೇಗೆ ಸಲ್ಲಿಸುವುದು : ಈ ಎಲ್ಲಾ ಹುದ್ದೆಗಳಿಗೆ ಸಂಬಂಧಪಟ್ಟ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಮೊದಲಿಗೆ icici Bank ಆಫೀಸಿಯಲ್ ವೆಬ್ಸೈಟ್ ಗೆ ಹೋಗಿ ರಿಜಿಸ್ಟರ್ ಮಾಡಿಕೊಂಡು ಆಮೇಲೆ ಲಾಗಿನ್ ಮಾಡಿಕೊಂಡು ಸಂಪೂರ್ಣಾಗಿ ಎಲ್ಲ ದಾಖಲಾತಿ ದೊಂದಿಗೆ ನಿಮ್ಮ ಬಯೋಡೇಟಾ ತುಂಬಿ ಅರ್ಜಿಗಳನ್ನು ಸಲ್ಲಿಸಿ,



ಬೇಕಾಗುವ ದಾಖಲಾತಿಗಳು

1) ಫೋಟೋಗಳು 

2) ಸೈ/ಸಿಗ್ನೇಚರ್ 

3) ನಿವಾಸ ಪ್ರಮಾಣ ಪತ್ರ 

4) ಆದಾಯ ಪ್ರಮಾಣ ಪತ್ರ 

5) ಜಾತಿ ಪ್ರಮಾಣ ಪತ್ರ 

6) ಶೈಕ್ಷಣಿಕ ಅಂಕಪಟ್ಟಿಗಳು 

7) ಕಂಪ್ಯೂಟರ್ ಸರ್ಟಿಫಿಕೇಟ್ 

8) ಆಧಾರ್ ಕಾರ್ಡ್ / ಪ್ಯಾನ್ ಕಾರ್ಡ್ 

9) ಇತರೆ ದಾಖಲಾತಿಗಳು 

ನಿಮ್ಮ ಇನ್ನಿತರ ದಾಖಲಾತಿಗಳು ಅರ್ಜಿ ಸಲ್ಲಿಸುವ ವೇಳೆಯಲ್ಲಿ ಬೇಕಾಗುತ್ತದೆ ಎಲ್ಲಾ ದಾಖಲಾತಿದೊಂದಿಗೆ ಅರ್ಜಿಗಳನ್ನು ಸಲ್ಲಿಸಿ ಆಮೇಲೆ ಸಂದರ್ಶನದಲ್ಲಿ ಎಲ್ಲ ಡಾಕ್ಯುಮೆಂಟ್ಸ್ ಗಳು ಕೇಳಲಾಗುತ್ತದೆ,


ಪ್ರಮುಖ ದಿನಾಂಕಗಳು :

ಪ್ರಾರಂಭ ದಿನಾಂಕ: ಈಗಾಗಲೇ ಅರ್ಜಿಗಳು ಆನ್ಲೈನ್ ಮೂಲಕವಾಗಿ ಪ್ರಾರಂಭವಾಗಿದೆ 

ಕೊನೆಯ ದಿನಾಂಕ: 30 ದಿನಗಳ ನಂತರ 


ಪ್ರಮುಖ ಸೂಚನೆಗಳು :

Icici Bank ಹೊಸ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ ತಮ್ಮ ಎಲ್ಲಾ ಡಾಕ್ಯುಮೆಂಟ್ಸ್ ಗಳು ಅರ್ಜಿಗಳೊಂದಿಗೆ ಸಲ್ಲಿಸಿ ಮತ್ತು ನಂತರ ಅಪ್ಲಿಕೇಶನ್ ರಿಸಲ್ಟ್ ಆದರೆ ಯಾವುದೇ ರೀತಿಯಾಗಿ ತಮ್ಮದೇ ಆದಂತಹ ಜವಾಬ್ದಾರರಾಗಿರುತ್ತೀರಿ ಸರಿಯಾಗಿ ಅರ್ಜಿಗಳನ್ನು ತುಂಬಿ ಅರ್ಜಿ ಸಲ್ಲಿಸಿ 

ಬ್ಯಾಂಕಿಗೆ ಅರ್ಜಿ ಸಲ್ಲಿಸುವ ವಿಧಾನ

1.Icici Bank ನಲ್ಲಿ ಕೆಲಸ ಮಾಡಬೇಕಾದರೆ ಮೊದಲು ನೀವು ಅರ್ಜಿನ ಮನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ ಅಂದರೆ ಅರ್ಜಿ ಸಲ್ಲಿಸುವ ಫಾರ್ಮವನ್ನು ಡೌನ್ಲೋಡ್ ಮಾಡಿ ಅದರ ನಂತರ ಮೊದಲು ರಿಜಿಸ್ಟರ್ ಮಾಡಿ ಆದ ನಂತರ ಲಾಗಿನ್ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಿ, 


2 ಯಾವುದೇ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಬೇಕಾದರೆ ಮೊದಲು ವೆಬ್ಸೈಟ್ ನೋಡಬೇಕು ಮೇಲ್ಗಡೆ ಕೊಡಲಾಗಿದೆ ಕ್ಲಿಕ್ ಮಾಡಿ ಅಪ್ಲೈ ಮಾಡಿ, ಈ ಬ್ಯಾಂಕಿನಲ್ಲಿ ನಿಮಗೆ ಯಾವುದೇ ಪರೀಕ್ಷೆ ಇರುವುದಿಲ್ಲ ಉಚಿತವಾಗಿ ಅರ್ಜಿ ಸಲ್ಲಿಸಿ ಮತ್ತು ಮೊದಲಿಗೆ ದಾಖಲಾತಿ ಮತ್ತು ಎರಡನೇದಾಗಿ ಸಂದರ್ಶನ ಮುಖಾಂತರ ಆಯ್ಕೆಯನ್ನ ಮಾಡ್ತಾರೆ,


3 ವರ್ಗಕ್ಕೆ ಸಂಬಂಧಪಟ್ಟಂತೆ ನೀವು ಅರ್ಜಿಯನ್ನು ಸಲ್ಲಿಸಬೇಡಿ ಐಸಿಐಸಿ ಬ್ಯಾಂಕಿನ ನಿಯಮಗಳ ಪ್ರಕಾರ ಅರ್ಜಿಯನ್ನು ಸಲ್ಲಿಸಬೇಕು ಸರಿಯಾದ ವೆಬ್ಸೈಟ್ದಲ್ಲಿ ಹೋಗಿ ಅರ್ಜಿ ಸಲ್ಲಿಸಿ,


4.ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ಬ್ಯಾಂಕಿಗೆ ಮೀರಿಸುವ ಈ ಬ್ಯಾಂಕ್ ಆಗಿದೆ ಹಣ ಹೂಡಿಕೆ ಮಾಡಲು ಸರಿಯಾದ ಬ್ಯಾಂಕು ಆದ ಕಾರಣ ಇಲ್ಲಿ ಅರ್ಜಿ ಸಲ್ಲಿಸುವವರಿಗೆ ಹೆಚ್ಚಿನ ಸಂಬಳ ಕೊಡಲಾಗುತ್ತದೆ, ಒಳ್ಳೆಯ ಕೆಲಸ ಇರುತ್ತದೆ



ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಈ ತಪ್ಪನ್ನು ಮಾಡಬಾರದು,

1.ಅರ್ಜಿ ಸಲ್ಲಿಸುವಾಗ ಮೊದಲು ನೀವು ಸರಕಾರದಿಂದ ಕೊಟ್ಟಿರುವ ಅಧಿಸೂಚನೆಯನ್ನು ನೋಡಿಕೊಂಡು ಆಮೇಲೆ ಸರಿಯಾದ ವೆಬ್ಸೈಟ್ನಲ್ಲಿ ಹೋಗಿ ಅದರದೇ ಆದ ವೆಬ್ ಸೈಟು ಕೊಟ್ಟಿರುವುದ ನೋಡಿ ಆಮೇಲೆ ಮೊದಲನ್ನು ರಿಜಿಸ್ಟರ್ ಮಾಡಿಕೊಂಡು ನೀವು ನಂತರ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬೇಕು ಇದನ್ನ ಬಿಟ್ಟು ಬೇರೆ ಎಲ್ಲಾದರೂ ಬೇರೆ ವೆಬ್ಸೈಟ್ನಲ್ಲಿ ಹೋಗಬಾರದು,


2 ಅರ್ಜಿ ಸಲ್ಲಿಸುವ ಸಮಯದಲ್ಲಿ ನಿಮ್ಮ ಫೋಟೋ ಮತ್ತು ಸಿಗ್ನೇಚರ್ ಸರಿಯಾಗಿ ಹಚ್ಚಿರಬೇಕು ಇದನ್ನ ಬಿಟ್ಟು ಬೇರೆ ಏನಾದರೂ ಹಚ್ಚಿದರೆ ನಿಮ್ಮ ಅಪ್ಲಿಕೇಶನ್ ಅನ್ನು ಧಾರಾಕಾರವಾಗಿ ರದ್ದನ್ನು ಮಾಡಲಾಗುತ್ತದೆ ಎಂದು ಸೂಚಿಸುತ್ತದೆ, 


3.ವರ್ಗಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಮೊದಲು ನೋಡಿ ಆಮೇಲೆ ನೀವು ಅರ್ಜಿಯನ್ನು ಸಲ್ಲಿಸಬೇಕು ನಿಮ್ಮ ವರ್ಗ ಯಾವುದು ಇದೆ ಅದೇ ವರ್ಗಕ್ಕೆ ನೀವು ಅರ್ಜಿಯನ್ನು ಸಲ್ಲಿಸಬೇಕು,

4.ಅರ್ಜಿ ಸಲ್ಲಿಸುವ ಸಮಯದಲ್ಲಿ ಮತ್ತೊಮ್ಮೆ ನಿಮ್ಮ ಒಂದು ಅಪ್ಲಿಕೇಶನ್ ಏನಾಗಿದೆ ನೋಡಿ ಆಮೇಲೆ ನೀವು ಅರ್ಜಿಯನ್ನು ಸಲ್ಲಿಸಿ ಆದರೆ ಒಂದು ಕಂಡಿಶನ್ ಮಹಿಳೆಯರು ಮಾಡುವ ತಪ್ಪು ನೀವು ಮೊದಲು ಮೊಬೈಲ್ ನಲ್ಲಿ ಅರ್ಜಿಯನ್ನು ಸಲ್ಲಿಸುತ್ತೀರಿ ಆದರೆ ಅದನ್ನು ಬಿಟ್ಟು ನಿಮ್ಮ ಹತ್ತಿರದ ಆನ್ಲೈನ್ ಕೇಂದ್ರದಲ್ಲಿ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬೇಕು,


ಬ್ಯಾಂಕಿನ ಸರಿಯಾದ ಮಾರ್ಗಗಳು

◇ಪುರುಷರು ಅದೇ ತಪ್ಪನ್ನು ಮಾಡಬಾರದು ನೀವು ಕೂಡ ನಿಮಗೆ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಕ್ಕೆ ಬಂದರೆ ಮಾತ್ರ ಸರಿಯಾಗಿ ಅರ್ಜಿ ಸಲ್ಲಿಸಿ ಇಲ್ಲಾಂದ್ರೆ ನಿಮ್ಮ ಒಂದು ಹತ್ತಿರದ ಆನ್ಲೈನ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು,


◇ಮತ್ತು ಕೆಲವು ಜನ ಫೋಟೋ ಕಾಪಿ ಸಿಗ್ನೇಚರ್ ಮಾಡುವುದನ್ನು ಅಪ್ಲೋಡ್ ಮಾಡೋದನ್ನ ಮರೆತೆ ಬಿಡ್ತೀರಾ ಆ ರೀತಿಯಾಗಿ ಮಾಡಬಾರದು ದಯವಿಟ್ಟು ನಿಮ್ಮ ಅಪ್ಲಿಕೇಶನ್ ಅನ್ನು ವೆರಿ ವೆರಿಫ್ಯಾಕ್ಷನ್ ಮಾಡಿ ಮತ್ತೊಮ್ಮೆ ಅರ್ಜಿಯನ್ನು ಸಲ್ಲಿಸಿ ಆಮೇಲೆ ಸರಿಯಾಗಿ ಅರ್ಜಿ ತೊಗೊಳುತ್ತದೆ,


◇ಇನ್ನೊಂದು ಪ್ರಮುಖವಾದ ಎಚ್ಚರಿಕೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಅಭ್ಯರ್ಥಿಗಳು ಕೊನೆಯ ದಿನಾಂಕ ಳಗಾಗಿ ಬೇಗ ಅರ್ಜಿಯನ್ನು ಸಲ್ಲಿಸಬೇಕು ಅದನ್ನು ಬಿಟ್ಟು ಕೊನೆಯ ದಿನಾಂಕ ತನಕ ಹೋಗಿ ಅರ್ಜಿ ಸಲ್ಲಿಸಿದರೆ ನಿಮ್ಮ ಅರ್ಜಿ ತೊಗೊಳೋದಲ್ಲ ಅದಕ್ಕೆ ಸರಕಾರ ಜವಾಬ್ದಾರಿ ಇರುವುದಿಲ್ಲ ಅದೆಷ್ಟು ನಿಮ್ಮ ಒಂದು ಜವಾಬ್ದಾರಿಯಿಂದ ಅರ್ಜಿಯನ್ನು ಸಲ್ಲಿಸಿ,


◇ಅರ್ಜಿ ಸಲ್ಲಿಸುವ ಸಮಯದಲ್ಲಿ ನಿಮ್ಮ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇದಾವೆ, ಅದನ್ನು ನೋಡಿಕೊಂಡು ಈ ಬ್ಯಾಂಕಿನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಪುರುಷರಿಗೆ ಮಹಿಳೆಯರಿಗೆ ಇಬ್ಬರಿಗೂ ಕಾಲಿರುವ ಹುದ್ದೆಗಳು ಅದಾಗಿದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಎಲ್ಲಾ ಬ್ಯಾಂಕುಗಳಿಗೆ ಸಂಬಂಧಿಸಿದ ಈಐಸಿಐಸಿ ಬ್ಯಾಂಕ್ ಆಗಿದೆ, 


♧ಈ ಮೇಲೆ ಕೊಟ್ಟಿರುವ ಎಲ್ಲಾ ಸರಿಯಾಗಿ ಲೇಖನೆಯನ್ನು ಓದಿಕೊಂಡು ಅರ್ಜಿಯನ್ನ ಸಲ್ಲಿಸಿ ಇಲ್ಲ ಅಂದರೆ ತಪ್ಪಾಗಿ ಅರ್ಜಿಯನ್ನು ಸಲ್ಲಿಸಬೇಡಿ,




Post a Comment

0 Comments