02 KSRLPS ನೇಮಕಾತಿ 2026- DEO ಸಂಯೋಜಕರು ಇವತ್ತೇ ಅರ್ಜಿ ಸಲ್ಲಿಸಿ

ಕರ್ನಾಟಕ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪರಿವರ್ತನಾ ಸಂಸ್ಥೆ ನೇಮಕಾತಿ- ಇವತ್ತೇ ಅರ್ಜಿ ಸಲ್ಲಿಸಿ!

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪರಿವರ್ತನಾ ಸಂಸ್ಥೆ: 

ನೋಡಿ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಈಗ ಪ್ರಸ್ತುತ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರ್ಜಿ ಕರೆಯಲಾಗಿದೆ ಯಾವುದೇ ರೀತಿಯ ಪರೀಕ್ಷೆ ಇಲ್ಲ ನೇರ ಸಂದರ್ಶನ ಮೂಲಕ ಆಯ್ಕೆ ಮತ್ತು ಇನ್ನೊಂದು ಭರ್ಜರಿ ಗುಡ್ ನ್ಯೂಸ್ ಯಾವುದೇ ಶುಲ್ಕ ಇಲ್ಲ ಮಹಿಳೆಯರಿಗೆ ಪುರುಷರಿಗೆ ಅವಕಾಶ ಇಲ್ಲಿ ಕರೆದಿರುವ ಹುದ್ದೆಗಳ ವಿವರ ಹಾಗೂ ಇತರೆ ಎಲ್ಲ ಮಾಹಿತಿಗಳು ಇದೇ ಲೇಖನಿಯಲ್ಲಿ ಕೊಟ್ಟಿದ್ದೇವೆ ಮತ್ತು ಇದಕ್ಕೆ ಕೊನೆಯ ದಿನಾಂಕ ಪ್ರಾರಂಭ ದಿನಾಂಕ ಅರ್ಜಿ ಸಲ್ಲಿಸುವ ವಿಧಾನ ಹೇಗಿರುತ್ತೆ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ನೇಮಕಾತಿ ಬಗ್ಗೆ ಇನ್ನಷ್ಟು ಎಲ್ಲ ಮಾಹಿತಿಗಳು ಅಧಿಸೂಚನೆ ಬಗ್ಗೆ ವಿವರ ಎಲ್ಲವನ್ನ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನ ನೋಡಿ,

Department Name: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪರಿವರ್ತನಾ ಸಂಘ

Post Location: ಕರ್ನಾಟಕದ ಚಿಕ್ಕಮಗಳೂರಿನಲ್ಲಿ

Total Vacancy:02

Salary Per Month: ₹20,500/- ಪ್ರತಿ ತಿಂಗಳು

Who should apply? ಮಹಿಳೆಯರಿಗೆ ಪುರುಷರಿಗೆ ಅವಕಾಶ

Details of posts: ಹುದ್ದೆಗಳ ವಿವರ

ಕರ್ನಾಟಕ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ DEO-MIS ಸಂಯೋಜಕರು/ ಚಿಕ್ಕಮಂಗಳೂರು ಶೃಂಗೇರಿ ಮತ್ತು ಚಿಕ್ಕಮಂಗಳೂರು ನರಸಿಂಹರಾಜಪುರ ಅರ್ಜಿ ಕರೆಯಲಾಗಿದೆ

Age limit to apply for this post: ವೈಮಿತಿ ಬಗ್ಗೆ ಸಂಪೂರ್ಣ ಮಾಹಿತಿ

ಕರ್ನಾಟಕ ರಾಜ್ಯದಲ್ಲಿ ಪರಿವರ್ತನ ಸಂಘ ಬಿಡುಗಡೆ ಮಾಡಿದ ವೈಯಮಿತಿ ಕನಿಷ್ಠ 18 ವರ್ಷ ಇರಬೇಕು ಗರಿಷ್ಠ ವಯೋಮಿತಿ ಒಮ್ಮೆ ಅಧಿಸೂಚನೆ ಹಾಗೂ ಅಧಿಕೃತ ಅಂತರ್ಜಾಲ ನೋಡಿ

Selection process:

ಸಂದರ್ಶನ ಮೂಲಕ ಆಯ್ಕೆ

Qualification required for this post: ಶೈಕ್ಷಣಿಕ ಅರ್ಹತೆ

ಕನಿಷ್ಠ ಮಾನದಂಡಗಳ ಪ್ರಕಾರ ಮಾನದಂಡಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಬೇಕು

Application Fees:

ಅರ್ಜಿ ಶುಲ್ಕ ಯಾವುದೇ ರೀತಿಯಾಗಿ ಇರೋದಿಲ್ಲ

Apply Important Links:

● ಆನ್ಲೈನ್ ನಲ್ಲಿ Online ಅರ್ಜಿ ಸಲ್ಲಿಸುವ ಲಿಂಕ್ : Click Here 

●Notification Pdf : Click Here 

How to apply for this post: ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ

ಪ್ರತ್ಯೇಕವಾಗಿ ಆನ್ಲೈನ್ ನಲ್ಲಿ ಅಪ್ಲಿಕೇಶನ್ ಹಾಕಲು ಕೆಲವು ನಿಯಮಗಳು ಮತ್ತು ಅರ್ಹತೆಗಳು ಹೊಂದಿರಬೇಕು ಇಲ್ಲಿ ನೋಡಿ ಮೊದಲೇಗೆ ನೀವು ನೋಟಿಫಿಕೇಶನ್ ಪಿಡಿಎಫ್ ಅಥವಾ ಅಧಿಕೃತ ಅಂತ ಶಾಲದಲ್ಲೇ ನೋಟಿಫಿಕೇಶನ್ ನೀಡಿದ್ದಾರೆ. ಇಲ್ಲಿ ವಿಚಿತ್ರ ಏನೆಂದರೆ ಅಧಿಕೃತ ಯಾವುದೇ ರೀತಿಯ ನೋಟಿಫಿಕೇಶನ್ ಪ್ರಕಟಣೆ ಮಾಡಿಲ್ಲ ಅಧಿಕೃತ ಬಗ್ಗೆ ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಅಂತರ್ಜಾಲಕ್ಕೆ ತೆಗೆದುಕೊಂಡು ಹೋಗುತ್ತೆ ಅಲ್ಲಿ ನೀವು ನೋಟಿಫಿಕೇಶನ್ ಮತ್ತು ಹುದ್ದೆಗಳ ವಿವರ ಹಾಗೂ ಇದ್ದರೆ ಎಲ್ಲಾ ಮಾಹಿತಿಗಳನ್ನು ನೋಡಬಹುದು,

• ಮೊದಲನೇ- ನೀವು ಆ ಜಾಗದಲ್ಲಿ ತಲುಪಿದ ಬಳಿಕ ಎರಡು ಹುದ್ದೆಗಳ ಜಾಗ ಕಾಣಿಸುತ್ತದೆ ಅಲ್ಲಿ ಯಾವ ಹುದ್ದೆ ಬೇಕು ಅದನ್ನ ಆಯ್ಕೆ ಮಾಡಿ ನಂತರ ಅದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳು ಬರುತ್ತೆ ಸರಿಯಾಗಿ ಓದಿ

• ಅದೇ ಕೆಳಗಡೆ ಜಾಗದಲ್ಲಿ ಅರ್ಜಿ ಸಲ್ಲಿಸು ಅಂತ ಆಪ್ಷನ್ ಇರುತ್ತೆ ಕ್ಲಿಕ್ ಮಾಡಿ ಅಪ್ಲಿಕೇಶನ್ ಸಲ್ಲಿಸಿ

• ಅರ್ಜಿ ಸಲ್ಲಿಸುವ ಮುನ್ನ ಗಮನವಿರಲಿ ಎಲ್ಲ ದಾಖಲೆಗಳು ನಿಮ್ಮ ಮಾಹಿತಿಗಳ ಪ್ರಕಾರ ಇರಬೇಕು ಅರ್ಜಿ ಸಲ್ಲಿಸುತ್ತಿರಬೇಕು ಯಾವುದೇ ತಪ್ಪು ಮಾಹಿತಿಗಳನ್ನ ಸಲ್ಲಿಸಬೇಡಿ.

• ಕೊನೆಯಲ್ಲಿ ಅರ್ಜಿ ಶುಲ್ಕ ಅನ್ವಯಿಸಿದರೆ ಪಾವತಿ ಮಾಡಿ ಹಾಗೂ ನಿಯಮಗಳ ಪ್ರಕಾರ ಯಾವುದೇ ತಪ್ಪು ಮಾಹಿತಿಗಳನ್ನು ಸಲ್ಲಿಸಬೇಡಿ,

Important Dates for Applying: 

● ಆನ್ಲೈನ್ ಅರ್ಜಿ ಸಲ್ಲಿಸಲು Online ಪ್ರಾರಂಭ ದಿನಾಂಕ:23-3-2026

● ಆನ್ಲೈನ್ ಮುಖಾಂತರ Online ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:-31-3-2026

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು