ಕರ್ನಾಟಕ ಗೃಹರಕ್ಷಕ ದಳ ನೇಮಕಾತಿ 2026 ಮಹಿಳೆಯರ ಪುರುಷರು ಇವತ್ತೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ

ಕಾರವಾರ್ ಜಿಲ್ಲಾ ಗೃಹದಳ ನೇಮಕಾತಿ 2026: 10ನೇ ತರಗತಿ ಪಾಸ್ ಪರೀಕ್ಷೆ ಇಲ್ಲ ಇವತ್ತೇ ಅರ್ಜಿ ಸಲ್ಲಿಸಿ ಮಹಿಳೆಯರು ಪುರುಷರು ಸಂಪೂರ್ಣ ಮಾಹಿತಿ!



ಕಾರವಾರ ಜಿಲ್ಲಾ ಗೃಹರಕ್ಷಕ ದಳ ನೇಮಕಾತಿ 2026: ಹೌದು ಕರ್ನಾಟಕ ರಾಜ್ಯ ಸರ್ಕಾರ ಕಾರವಾರದಲ್ಲಿ ವಿವಿಧ ಪ್ರಕಾರ ಹುದ್ದೆಗೆ ಅರ್ಜಿ ಕರೆಯಲಾಗಿದೆ ಅದರಲ್ಲಿ ಗೃಹರಕ್ಷಕ ಮತ್ತು ಗೃಹರಕ್ಷಕರು ಹುದ್ದೆಗೆ ಅರ್ಜಿ ಕರೆಯಲಾಗಿದೆ ಒಟ್ಟಿಗೆ 89 ಹುದ್ದೆಗಳಿಗೆ ನೇಮಕಾತಿ ಇದರ ಬಗ್ಗೆ ಎಲ್ಲ ಮಾಹಿತಿ ಈ ಲೇಖನಿಯಲ್ಲಿ ತಿಳಿಸಿಕೊಡಲಾಗಿದೆ ಈ ಗೃಹರಕ್ಷಕ ದಳ ಹುದ್ದೆಗಳಿಗೆ ಏನೆಲ್ಲ ನಿಯಮಗಳು ಇರಬೇಕು ಕೊನೆಯ ದಿನಾಂಕ ಯಾವುದು ಅರಜಿ ಸಲ್ಲಿಸುವ ವಿಧಾನ ಹೇಗಿರುತ್ತೆ ಹಾಗೂ ಇದ್ರ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ,

ಇಲ್ಲಿ ಕೊನೆಯಲ್ಲಿ ಕೊಟ್ಟಿರುವ ಮಾಹಿತಿ ಕಾರವಾರ ಜಿಲ್ಲಾ ಗೃಹರಕ್ಷಕ ದಳ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಎಲ್ಲಾ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ,

ಕಾರವಾರ್ ಜಿಲ್ಲಾ ಗೃಹದಳ ನೇಮಕಾತಿ 2026: 10ನೇ ತರಗತಿ ಪಾಸ್ ಪರೀಕ್ಷೆ ಇಲ್ಲ ಇವತ್ತೇ ಅರ್ಜಿ ಸಲ್ಲಿಸಿ ಮಹಿಳೆಯರು ಪುರುಷರು ಸಂಪೂರ್ಣ ಮಾಹಿತಿ!

Department Name: ಕಾರವಾರ ಜಿಲ್ಲಾ ಗೃಹರಕ್ಷಕ ದಳ

Post Location: ಕರ್ನಾಟಕದ ಕಾರವಾರ

Total Vacancy:89

Salary Per Month: ಕಾರವಾರ ಜಿಲ್ಲಾ ಗೃಹರಕ್ಷಕ ದಳ ನೇಮಕಾತಿ ಪ್ರಕಾರ

Who should apply? ಉತ್ತರ ಕರ್ನಾಟಕದ ಮಹಿಳೆಯರಿಗೆ ಪುರುಷರಿಗೆ ಅವಕಾಶ

ಜಿಲ್ಲಾ ಗೃಹರಕ್ಷಕ ದಳ ಹುದ್ದೆಗಳ ವಿವರ Details of posts:

ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆ ಬಿಡುಗಡೆ ಮಾಡಿದ ಅಧಿಸೂಚನೆ, ಗೃಹರಕ್ಷಕ, ಗೃಹರಕ್ಷಕರು ಹುದ್ದೆಗೆ ಅರ್ಜಿ ಕರೆಯಲಾಗಿದೆ

ನೇಮಕಾತಿ ಪ್ರಕಾರ ವಯೋಮಿತಿ Age limit to apply for this post:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗೃಹರಕ್ಷಕ ದಳ ಸಂಸ್ಥೆಗೆ ಸಂಬಂಧ ಪಟ್ಟಂತೆ ಕನಿಷ್ಠ 19 ವರ್ಷ ಹಾಗೂ ಗರಿಷ್ಠ 50 ವರ್ಷದ ಒಳಗಡೆ ಇರಬೇಕು, ನಿಯಮಗಳ ಪ್ರಕಾರ ವಹಿಮಿತಿಯಲ್ಲಿ ಸಡಿಲಿಕೆ

Selection process:

ದಾಖಲೆಗಳ ಪರಿಶೀಲನೆ ಸಂದರ್ಶನ ಮೆರಿಟ್ ಮೇಲೆ ಆಯ್ಕೆ

ಗೃಹರಕ್ಷಕರಿಗೆ ಶೈಕ್ಷಣಿಕ ಅರ್ಹತೆ Qualification required for this post: 

ಕರ್ನಾಟಕ ರಾಜ್ಯದಲ್ಲಿ ಬಿಡುಗಡೆ ಮಾಡಿದ ಜಿಲ್ಲಾ ಗೃಹರಕ್ಷಕ ದಳ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ವಿದ್ಯಾರ್ಥಿ ಎಸ್ ಎಸ್ ಎಲ್ ಸಿ ಪಾಸ್ ಆಗಿರಬೇಕು ಅಥವಾ ತಸ್ತಮಾನ ಪೂರ್ಣಗೊಳಿಸಬೇಕು

Application Fees:

ಯಾವುದೇ ರೀತಿಯ ಶುಲ್ಕ ಇರೋದಿಲ್ಲ

Apply Important Links:

● ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ : Click Here 

●Notification Pdf : Click Here 

ಆಫ್ ಲೈನಲ್ಲಿ ಅರ್ಜಿ ಸಲ್ಲಿಸುವ ವಿಧಾನ How to apply for this post:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತವಾಗಿ ಕಾರವಾರ ಬಿಡುಗಡೆ ಮಾಡಿದ ಜಿಲ್ಲಾ ಗೃಹರಕ್ಷಕ ದಳ ನೇಮಕಾತಿಗೆ ಸಂಬಂಧಪಟ್ಟಂತೆ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮಾಹಿತಿಗಳ ಪ್ರಕಾರ ಪ್ರತಿಯೊಂದು ಮಾಹಿತಿಗಳು ಅಧಿಕೃತ ಆದಿಸೂಚನೆ ಇನ್ನಷ್ಟು ಹೆಚ್ಚಿನ ಮಾಹಿತಿ ನೋಡಿ ಸರಿಯಾಗಿ ಚರ್ಚೆ ಮಾಡಿ ಸರಿಯಾಗಿ ಓದಿ ನಂತರ ಕೆಳಗಡೆ ಕೊಟ್ಟಿರುವ ಕೆಲವು ಹಂತಗಳ ಪ್ರಕಾರ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ,

• ಕರ್ನಾಟಕ ರಾಜ್ಯದಲ್ಲಿ ಕಾರವಾರ ಜಿಲ್ಲಾ ಗೃಹರಕ್ಷಕ ದಳ ಅಧಿಕೃತವಾಗಿ ಕೆಳಗಡೆ ಕೊಟ್ಟಿರುವ ವಿಳಾಸಕ್ಕೆ ಭೇಟಿಕೊಟ್ಟು ನೀವೇ ಖುದ್ದಾಗಿ ಭೇಟಿಕೊಟ್ಟು ಅರ್ಜಿ ಸಲ್ಲಿಸಬೇಕು

• ಕೆಳಗಡೆ ಕೊಟ್ಟಿರುವ ದಾಖಲೆಗಳು ವಿವರ ಹೀಗಿದೆ ಇತ್ತೀಚಿನ ಫೋಟೋ, ಆಧಾರ್ ಕಾರ್ಡ್, ಎಸ್ ಎಸ್ ಎಲ್ ಸಿ ಅಂಕಪಟ್ಟಿ, ಫಿಟ್ನೆಸ್ ಪ್ರಮಾಣ ಪತ್ರ, ಹಾಗೂ ಇದ್ದರೆ ದಾಖಲೆಗಳು ಎಲ್ಲ ದಾಖಲೆಗಳ ಸಮೇತ ನೀವೇ ಖುದ್ದಾಗಿ ತೆಗೆದುಕೊಂಡು ಹೋಗಿ ಅರ್ಜಿ ಸಲ್ಲಿಸಿ,

• ಅರ್ಜಿ ಸಲ್ಲಿಸುವ ವಿಳಾಸ ಹೀಗಿದೆ" ನವೋದಯ ನಗರದಲ್ಲಿರುವ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ" ಅರ್ಜಿ ಪಡೆದುಕೊಂಡು ಅರ್ಜಿ ಸಲ್ಲಿಸಿ

• ಕರ್ನಾಟಕ ರಾಜ್ಯ ಸರಕಾರದಲ್ಲಿರುವ ಈ ಮಹಿಳೆಯರಿಗೆ ಪುರುಷರಿಗೆ ಮೇಲ್ಗಡೆ ಕೊಟ್ಟಿರುವ ದಾಖಲೆಗಳು ಮೇಲ್ಗಡೆ ಕೊಟ್ಟಿರುವ ವಿಳಾಸ ಅದೇ ವಿಳಾಸಕ್ಕೆ ನೇರವಾಗಿ ಭೇಟಿಕೊಟ್ಟು ಅರ್ಜಿ ಸಲ್ಲಿಸಿ,

ಪ್ರತಿ ತಿಂಗಳು ಎಷ್ಟು ಸಂಬಳ ಸಿಗುತ್ತದೆ?

ನೋಡಿ ವೀಕ್ಷಕರೇ ಕಾರವಾರ ಜಿಲ್ಲಾ ಗೃಹರಕ್ಷಕ ದಳ ಬಿಡುಗಡೆ ಮಾಡಿದ ಅಧಿಸೂಚನೆಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿ ಆಯ್ಕೆ ಆಗಿರುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಸಂಬಳ ನಿಮ್ಮ ಅರ್ಹತೆ ಮೇಲೆ ಗೌರವ ವೇತನ ಎಂದು ನೀಡಲಾಗುತ್ತದೆ.

ಈ ಹುದ್ದೆ ಕಾಯಂ ಇರುತ್ತದೆ?

ನೋಡಿ ಇದು ಸರಕಾರದಿಂದ ಬಿಡುಗಡೆ ಮಾಡಿದ ಅಧಿಕೃತ ಅಧಿಸೂಚನೆ ಇರುವುದಿಲ್ಲ ಇದು ಕಾಯಂ ಹುದ್ದೆ ಇರೋದಿಲ್ಲ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಈ ಗೃಹರಕ್ಷಕ ದಳ ನೇಮಕಾತಿ ನಡೆಯುತ್ತಿದೆ ಆಸಕ್ತಿ ಇದ್ದ ಮಹಿಳೆಯರು ಪುರುಷರು ಮಾನದಂಡಗಳ ಪ್ರಕಾರ ಅರ್ಜಿಗಳು ಸಲ್ಲಿಸಬಹುದು ಈ ಹುದ್ದೆ ಕಾಯಂ ಇರುವುದಿಲ್ಲ,

Important Dates for Applying: 

● ಆಫ್ ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:11-2-2026

● ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:10-03-2026

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು