■ ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್[ SSLC ಫಲಿತಾಂಶ ಪ್ರಕಟ ಈ ದಿನಾಂಕದಂದು?
1.ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕರ್ನಾಟಕ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ರಿಸಲ್ಟ್ ದಿನಾಂಕ ಪ್ರಕಟವಾಗಿದೆ ಈ ದಿನಾಂಕದಂದು ಎಸ್ ಎಸ್ ಎಲ್ ಸಿ ರಿಸಲ್ಟ್ ಬರುತ್ತದೆ.
ಈ ವರ್ಷ ಸರ್ಕಾರದಿಂದ ಎಲೆಕ್ಷನ್ ಇರುವುದರಿಂದ ಎಲೆಕ್ಷನ್ ಆದ ಮೇಲೆ ರಿಸಲ್ಟ್ ಬರುವುದಿಲ್ಲ ಅದರ ಮುಂಚೇನೆ ಬೇಗ ರಿಸಲ್ಟ್ ಅನೌನ್ಸ್ ಮಾಡುತ್ತಿದ್ದಾರೆ, ಈ ಒಂದು ಮಾಹಿತಿ ವಿದ್ಯಾರ್ಥಿಗಳಿಗೆ ಖುಷಿ ಕೊಡುವ ಮಾಹಿತಿ,
2024ರ ರಿಸಲ್ಟ್ ಅತಿ ಪ್ರಭುದ್ಧವಾಗಿದೆ ಈ ವರ್ಷ ಅತಿ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ, ಈ ವರ್ಷದಲ್ಲಿ ಅತಿ ಹೆಚ್ಚು ಯಾವ ಜಿಲ್ಲೆಗಳಲ್ಲಿ ರಿಸಲ್ಟ್ ಬರುತ್ತದೆ ಎಂದು ಕಾದು ನೋಡಬೇಕಾಗಿದೆ,
Date 04/10/20224 RESULT
2)ಕರ್ನಾಟಕ ಶಿಕ್ಷಣ ಇಲಾಖೆಯಿಂದ ಫಲಿತಾಂಶ ಬಿಡುಗಡೆಯಾಗುವ ದಿನಾಂಕ ಪ್ರಕಟವಾಗಿದೆ ಅದು ಮೇ 5ನೇ ತಾರೀಖು ತಂದು ಅಂದರೆ ರಂದು ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ರಿಸಲ್ಟ್ ಪ್ರಕಟವಾಗುತ್ತದೆ ಇದು ಕರ್ನಾಟಕ ಸೆಕ್ಷನ್ ಇಲಾಖೆಯಿಂದ ಬಂದಂತ ಮಾಹಿತಿ,
3.ಇದೆ ವಾರದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಲಿದೆ ಮುಂದಿನ ವಾರದಲ್ಲಿ ಎಲೆಕ್ಷನ್ ಇರುವುದರಿಂದ ವಿದ್ಯಾರ್ಥಿಗಳಿಗೆ ತುಂಬಾ ಖುಷಿ ಕೊಡುವ ವಿಚಾರ, ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಗುಡ್ ನ್ಯೂಸ್ ಬಂದಿದೆ,
sslc ಫಲಿತಾಂಶ ಚೆಕ್ ಮಾಡುವ ಲಿಂಕ್: SSLC RESULT CAHCKA LINK
ಇದರಲ್ಲಿ ಮತ್ತೊಂದು ಮಾಹಿತಿ ಕೇಳ್ ಬರ್ತಾ ಇದೆ ಸುಮಾರು 10 ಮಾರ್ಕ್ಸ್ ವರೆಗೂ ಅವಕಾಶ ಇದೆ ಈ ವರ್ಷ ಎಲ್ಲ ವಿದ್ಯಾರ್ಥಿಗಳು ಪಾಸಾಗಿದ್ದರಂತೆ ಮತ್ತೊಂದು ಮಾಹಿತಿ ಕೇಳಿ ಬರ್ತಾ ಇದೆ ಸುಮಾರು 5% ಮಾತ್ರ ವಿದ್ಯಾರ್ಥಿಗಳು ಮಾತ್ರ ಬಾಕಿ ಉಳಿದಿದ್ದಾರೆ,
ಮುಂದಿನ ವಾರದಲ್ಲಿ ಎಲೆಕ್ಷನ್ ಇವಳು ಮೇ 2024ರಂದು ಎಲೆಕ್ಷನ್ ಇರುವುದರಿಂದ ಅದಕ್ಕೆ ಮುಂಚಿತವಾಗಿಯೇ ಈ ಒಂದು ಸಲ್ಲಿಸಿ ಫಲಿತಾಂಶ ಪ್ರಕಟವಾಗಲಿದೆ ಎಲ್ಲ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಅಂತ ಹೇಳಬಹುದು,
ಈ ಲೇಖನಿ ನಿಮಗೆ ಇಷ್ಟವಾದರೆ ಈ ಬೇಸಿಗೆ ಫಾಲೋ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಫೇಸ್ಬುಕ್ ಮಾಡಿ ಎಲ್ಲರಿಗೂ ಧನ್ಯವಾದಗಳು,
ಎಸ್ ಎಸ್ ಎಲ್ ಸಿ ಆದ ಮೇಲೆ ಮುಂದೆ ಏನು ಮಾಡಬೇಕು:
1.ಎಸ್ ಎಸ್ ಎಲ್ ಸಿ ಮುಖದ ಮೇಲೆ ಮುಂದೆ ಹಲವಾರು ದಾರಿಗಳಿದೆ, ಅದರಲ್ಲಿ ಕೆಲವು ದಾರಿ ಸುಮಾರ ಆದರೆ ಇನ್ ಕೆಲವ್ ದಾರಿ ಒಳ್ಳೆಯದಾರಿ ಮುಂದೆ ನೀವು ಪಿಯುಸಿಯಲ್ಲಿ ಒಳ್ಳೆಯ ಅಂಕಣ ಪಡೆದು ಪದವಿಯನ್ನು ಪಾಸ್ ಮಾಡಬಹುದು ಆದರೆ ಇನ್ನೊಂದು ಐಟಿಐ ಮಾಡುವುದಕ್ಕೆ ಅವಕಾಶ ಇರುತ್ತೆ ಇನ್ನೊಂದು ಡಿಪ್ಲೋಮಾ ಮಾಡುವುದಕ್ಕೆ ಅವಕಾಶ ಇರುತ್ತೆ ಇನ್ನೊಂದು ಸೈನ್ಸ್ ಮಾಡುವುದಕ್ಕೆ ಅವಕಾಶ ಇರುತ್ತೆ ಇದರಲ್ಲಿ ನಿಮ್ಮ ದಾರಿ ಯಾವುದು ಸರಿಯಾಗಿ ಮಾರ್ಗ ಇದೆ ಎಂದು ನೋಡಿ ಆಯ್ಕೆ ಮಾಡಬೇಕು,
2.ಯಾರೋ ಏನೋ ಅಂದರು ಅಂತ ತಲೆಕೆಡಿಸಿಕೊಂಡು ಎಸ್ಎಸ್ಎಲ್ಸಿ ಫೇಲಾದರೆ ಸಾಯೋ ಪ್ರಯತ್ನ ಮಾಡೋದು ಅದನ್ನ ಮಾಡಬೇಡಿ ಯಾಕೆಂದರೆ ಒಂದೇ ಜನ್ಮ ಮತ್ತೊಮ್ಮೆ ಯಾರು ಕೂಡ ಹುಟ್ಟಿ ಬರಲ್ಲ ಸಾಧನೆ ಮಾಡಬೇಕೆಂದರೆ ಇದೇ ಜಲಮದಲ್ಲಿ ಮಾಡಬೇಕು ತಂದೆ ತಾಯಿಯನ್ನು ಚೆನ್ನಾಗಿ ನೋಡ್ಕೋಬೇಕು ಇದನ್ನೆಲ್ಲಾ ಬಿಟ್ಟು ನೀವು ಸಾಯುವ ಮಟ್ಟಕ್ಕೆ ಹೋಗ್ತೀರಾ ಯಾಕೆ,
3.ದಯವಿಟ್ಟು ನಿಮ್ಮ ಇಚ್ಛೆಯಂತೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 75% ಆದರೆ ಎಸ್ ಸಿ ಎಸ್ ಟಿ ವರ್ಗದ ವಿದ್ಯಾರ್ಥಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಪ್ರೈಸ್ ಮನಿ ಕಾಲರ್ಶಿಪ್ ಅಂತ 15,000 ಬರುತ್ತೆ,
4.ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಹೇಗೆ ಪಡಿಬೇಕಂದರೆ, ಬೇರೆಯವರು ನಮ್ಮನ್ನು ನೋಡಿ ಕಲಿಯಬೇಕು ಆ ರೀತಿಯಾಗಿ ನಾವು ಬೆಳೆದು ಅವರ ಮುಂದೆ ತೋರಿಸಬೇಕು ಅದನ್ನು ಬಿಟ್ಟು ಸಾಯುವ ಮಟ್ಟಕ್ಕೆ ಹೋದರೆ ನಮನ ಹೇಳಿ ಅಂತಾರೆ ಆದಕಾರಣ ಯಾರು ಕೂಡ ಸಾಯ್ಬೇಡಿ ನಿಮ್ಮ ಗುರಿ ಕಡೆ ಗಮನ ಕೊಡಿ ಫೇಲ್ ಆಗಿದ್ದರೆ ದಯವಿಟ್ಟು ಮತ್ತೆ ಕಟ್ಟಿ ಬರೆಯಿರಿ ಯಾರು ಕೂಡ ಬೇಜಾರಾಗಬೇಡಿ,
5.ಎಸ್ ಎಸ್ ಎಲ್ ಸಿ ಫೇಲಾದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅದನ್ನು ಮಾಡ್ಕೋಬೇಡಿ ಮತ್ತೊಮ್ಮೆ ಅವಕಾಶ ಇರುತ್ತದೆ 3 ವರ್ಷ ಅವಕಾಶ ಇರುತ್ತದೆ ಅದರಲ್ಲಿ ಪಾಸ್ ಆಗುತ್ತೀರಾ ಎಸ್ ಎಸ್ ಎಲ್ ಸಿ ಎಕ್ಸಾಮ್ ಮಾತ್ರ ನಿಮ್ಮ ಭವಿಷ್ಯ ನಿರ್ಧಾರ ಮಾಡುವುದಿಲ್ಲ ಅದು ಬರೆ ನಿಮ್ಮ ಸಣ್ಣ ಹಾದಿ ಅಷ್ಟೇ ಇನ್ನು ದೊಡ್ಡ ಹಾದಿ ಮುಳುಗಡೆ ಇದೆ ಅದನ್ನ ಬಿಟ್ಟು ಸಾಯ್ಬೇಡಿ ದಯವಿಟ್ಟು,
ವಿದ್ಯಾರ್ಥಿಗಳಿಗೆ ಭರವಸೆ ಪರೀಕ್ಷೆ:
1.ಸರ್ಕಾರ ಈ ಪರೀಕ್ಷೆಯನ್ನು ಎಚ್ಚರಿಕೆಯಿಂದ ನಡೆಸುತ್ತದೆ ಅದರಲ್ಲಿ ಕೆಲವು ಜನ ವಿದ್ಯಾರ್ಥಿಗಳು ಭೇಲಾಗಿದ್ದಾರೆ ಎಂದು ಸಾಯ್ತಾರೆ ಕೆಲವು ಕಡೆ ಪರೀಕ್ಷೆಗಳು ಲೀಕ್ ಆಗಿದೆ ಇನ್ನು ಕೆಲವು ಕಡೆ ಪರೀಕ್ಷೆಗಳು ತುಂಬಾ ಸ್ಟಾಪ್ ನಡೆದಿದ್ದಾವೆ ಸರಕಾರಕ್ಕೆ ಒಂದು ವಿನಂತಿ ಈ ಪರೀಕ್ಷೆ ಕೊಠಡಿಯಲ್ಲಿ ಸರಿಯಾಗಿ ಸಿಸಿ ಅಳವಡನೆ ಮಾಡಬೇಕು ಕ್ಯಾಮೆರಾ ಇರಬೇಕು ಅದನ್ನು ಬಿಟ್ಟು ವಿದ್ಯಾರ್ಥಿಗಳನ್ನು ತುಂಬಾ ಸಮಯ ಕಾಫಿ ಮಾಡಲು ಬಿಡ್ತೀರಿ ಇದು ದೊಡ್ಡ ತಪ್ಪು,
2.ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗವನ್ನು ತೋರಿಸಬೇಕು ಗುರುಗಳು ಅದನ್ನು ಬಿಟ್ಟು ಕಾಪಿ ಮಾಡುವಂತೆ ಹೇಳಬಾರದು ಅದು ಕಾಪಿ ಮಾಡದೆ ಇರುವ ಕಾರಣ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗ್ತಿದ್ದಾರೆ ಇದೆ ಒಂದು ಕಾರಣಕ್ಕಾಗಿ ಅವರಿಗೆ ಮಾರ್ಗ ತೋರಿಸಬೇಕು,
3.ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆ ಒಂದು ಸಣ್ಣ ಮೆಟ್ಟಿಲು ಇನ್ನು ಯುಪಿಎಸ್ಸಿ ಪರೀಕ್ಷೆ ಕೊನೆಯ ಮೆಟ್ಟಿಲು ಅದನ್ನ ನೀವು ಬರೆಯಬೇಕು ನಿಮ್ಮ ಭರವಸೆ ಹಾದಿ ಬಿಡಬೇಡಿ ಈಗ ಪಾಸ್ ಆಗಿದ್ದೀರಾ ದಯವಿಟ್ಟು ಎಲ್ಲರೂ ಮುಂದೆ ಪಿಯುಸಿ ಅಥವಾ ಐಟಿಐ ಅಥವಾ ಡಿಪ್ಲೋಮೋ ಮಾಡಿ ನಿಮ್ಮ ಎಲ್ಲಾ ಅನಿಸಿಕೆಗಳು ನೆರವೇರುತ್ತೆ,
4 ಎಸ್ ಎಸ್ ಎಲ್ ಸಿ ಪಾಸದಂತ ಒಳ್ಳೆ ಅಂಕನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಪ್ರಶಸ್ತಿಗಳು ಕೊಡಲಾಗುತ್ತದೆ ಮತ್ತು ಹಣದ ರೂಪದಲ್ಲಿ ಪ್ರಶಸ್ತಿ ಕೊಡಲಾಗುತ್ತದೆ 10000 ದಿಂದ 2 ಲಕ್ಷ ವರೆಗೆ ಹಣದ ರೂಪದಲ್ಲಿ ಪ್ರಶಸ್ತಿ ಸಿಗುತ್ತದೆ ಮತ್ತು ಯಾರು ಫೇಲ್ ಆಗಿರುತ್ತಾರೋ ಅವರಿಗೆ ಮತ್ತೆ ಕಟ್ಟುವ ಪಾಸಾಗಲು ಅವಕಾಶ ಕೊಡುತ್ತಾರೆ ದಯವಿಟ್ಟು ಎಲ್ಲವನ್ನು ವಿದ್ಯಾರ್ಥಿಗಳು ಇದರ ಸದಸ್ಯಗ ಹೊಡಿಬೇಕು,
5.ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಎಲ್ಲಾ ಪಠ್ಯಕ್ರಮಗಳು ಅವರದೇ ಆದ ಸರ್ಕಾರದಿಂದ ಪುಸ್ತಕಗಳು ನೀಡುತ್ತಾರೆ ಆದರೆ ಆ ಪುಸ್ತಕಗಳು ವಿದ್ಯಾರ್ಥಿಗಳು ಹರಿದು 12 ಮಾಡಿ ಮೂಲೆಯಲ್ಲಿ ಆದರೆ ಅದೇ ಪುಸ್ತಕ ನಿಮ್ಮ ಮುಂದೆ ಜೀವನ ಬದಲಾಯಿಸುತ್ತದೆ ಹೇಗೆ ಎಂದು ಕೇಳುತ್ತೀರಾ ಬನ್ನಿ ಹೀಗೆ ಕೇಳ್ತೀನಿ ನೋಡಿ,
ಪುಸ್ತಕದ ಉಪಯೋಗ:
1.ನೀವು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಪುಸ್ತಕ ಏಸುವಿಕೆರಿ ಆದರೆ ಆ ಪುಸ್ತಕದಲ್ಲಿರುವ ಜ್ಞಾನ ತುಂಬಾನೇ ಇರುತ್ತೆ ಆ ಪುಸ್ತಕ ನಿಮ್ಮ ಸಿಹಿತಿ ಪರೀಕ್ಷೆಗಳಿಗೆ ತುಂಬಾ ಮುಖ್ಯ ಮೆಟ್ಟಿಲು ಅದರಲ್ಲಿ ಸುಮಾರು ಐದನೇ ತರಗತಿಯಿಂದ ಸೆಕೆಂಡ್ ಪಿಯುಸಿ ಅವರಿಗೆ ಎಲ್ಲಾ ಪ್ರಶ್ನೆಗಳು ಬರುತ್ತವೆ 10ನೇ ತರಗತಿಯಲ್ಲಿ ಸರಿಯಾಗಿ ಗಮನವಿಟ್ಟು ಕೇಳಿದರೆ ಮುಂದೆ ನೀವು ಎಸ್ ಎಸ್ ಎಲ್ ಸಿ ಮುಖದ ಮೇಲೆ ಸಿಇಟಿಯಲ್ಲಿ ಒಳ್ಳೆಯ ಅಂಕವನ್ನು ಪಡೆದು ಸರಕಾರಿ ನೌಕರಿಯನ್ನು ಪಡೆಯಬಹುದು,
2.ವಿದ್ಯಾರ್ಥಿಗಳು ತಮ್ಮ ಕೆಟ್ಟ ಸಮಯದಲ್ಲಿ ಸಾಯುವ ಪ್ರಯತ್ನ ಮಾಡಬೇಡಿ ಇದೇ ವಂದೇ ಮಾತನ್ನು ಹೇಳುತ್ತೇನೆ ಆದಷ್ಟು ತಮ್ಮ ಎಷ್ಟು ಅಂಕಗಳನ್ನು ಪಡೆದಿದ್ದೀರಿ ಎಂದು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಹಾಗೂ ಎಲ್ಲರಿಗೂ ಆಲ್ ದ ಬೆಸ್ಟ್ ಮುಂದೆ ನೀವು ಎಲ್ಲಾ ಪರ್ಸೆಂಟೇಜ್ ಒಳ್ಳೆ ತೆಗೆದುಕೊಂಡು ಕರ್ನಾಟಕಕ್ಕೆ ಒಳ್ಳೆ ಹೆಸರು ತಂದುಕೊಡಿ ಈ ಲೇಖನಿಯನ್ನ ನಿಮ್ಮ ಒಂದು ಸ್ನೇಹಿತರಿಗೆ ಶೇರ್ ಮಾಡಿ ಮೂಲಕ ಅವರಿಗೂ ಧನ್ಯವಾದಗಳು ತಿಳಿಸಿ,
0 Comments