Annabhangya Scheme new Update | Cm Siddu | ಈ ಜಿಲ್ಲೆಗಳಿಗೆ ಹಣ ವರ್ಗಾವಣೆ

■ ರಾಜ್ಯ ಸರ್ಕಾರದಿಂದ ಕರ್ನಾಟಕ ಎಲ್ಲಾ ರೇಷನ್ ಕಾರ್ಡ್ದಾರರ ಬ್ಯಾಂಕ್ ಖಾತೆಗೆ ಅಕ್ಕಿ ಹಣ ಬಿಡುಗಡೆ ಮಾಡಿದ್ದಾರೆ,

               


● ರಾಜ್ಯ ಸರ್ಕಾರದಲ್ಲಿ ಹಣ ಇಲ್ಲದ ಕಾರಣ ಇಲ್ಲಿಯವರೆಗೆ ಯಾವುದೇ ಅನ್ನ ಭಾಗ್ಯ ಯೋಜನೆ ಹಣ ಬಿಡುಗಡೆ ಆಗಿಲ್ಲ,

1.ಈಗ ಸರ್ಕಾರ ಬೇರೆ ರಾಜ್ಯದಿಂದ ಸಾಲ ಪಡೆದಿದೆ, ಪಡೆದು ಎಲ್ಲಾ ಕರ್ನಾಟಕ ಯಾವ ಯೋಜನೆಗೆ ಎಷ್ಟು ಹಣ ಕೊಡಬೇಕು, ಯಾವ ಮಕ್ಕಳಿಗೆ ಎಷ್ಟು ಕ್ವಾಲಿಟಿ ಕೊಡಬೇಕು, ಯಾವ ರೈತರಿಗೆ ಹಣ ಬಿಡುಗಡೆ ಮಾಡಬೇಕು ಎಲ್ಲಾ ಲೆಕ್ಕಚಾರ ಮಾಡಿದೆ,

2.ಅದೇ ರೀತಿಯಾಗಿ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರ ಭಾರಿ ಮಟ್ಟದಲ್ಲಿ ಸಾಲವನ್ನು ಪಡೆದಿದೆ ಈಗ ಕರ್ನಾಟಕದಲ್ಲಿ ಸುಮಾರು 254 ಲಕ್ಷ ಕೋಟಿ ಸಾಲ ಕರ್ನಾಟಕ ಮೇಲಿದೆ ಸಿಎಂ ಸಿದ್ದರಾಮಯ್ಯನವರು ಎಲ್ಲಾ ಗ್ಯಾರೆಂಟಿಗೆ ಕೊಡುತ್ತಿದ್ದಾರೆ,
ಹೀಗೆ ದಿನಾಲು ಒಂದೊಂದು ಗ್ಯಾರಂಟಿ ಬಂದರೆ ಇನ್ಮುಂದೆ ನಮ್ಮ ಕರ್ನಾಟಕ ಮಾರುವ ಪರಿಸ್ಥಿತಿಗೆ ಬಂದ್ರು ಬರಬಹುದು,

3.ಸ್ನೇಹಿತರೆ ನಿಮಗೆ ಒಂದು ಚಿಕ್ಕ ಕಿವಿಮಾತು, ಇವರು ಕರ್ನಾಟಕ ಜನರಿಗೆ ಹಣ ಕೊಡುತ್ತಿದ್ದಾರೆ. ಆದರೆ ಇವರ ಮನೆಯಿಂದ ಕೊಡುತ್ತಿಲ್ಲ ಯಾಕೆ ಕರ್ನಾಟಕ ಜನರ ಮೇಲೆ ಸಾಲ ಮಾಡಿ ಎಲ್ಲ ಯೋಜನೆಗೆ ಹಣ ಕೊಡುತ್ತಿದ್ದಾರೆ ಇದು ಎಷ್ಟು ನ್ಯಾಯ ನೀವೇ ಹೇಳಿ ಕಮೆಂಟ್ ನಲ್ಲಿ,

4.ಅದೇ ರೀತಿಯಾಗಿ ಸಾಲ ಪಡೆದಿರುವ ಎಲ್ಲಾ ರೈತರಿಗೆ ಅನಂತ ಪಡೆಯಲು ಸರ್ಕಾರ ಆದೇಶ ಕೊಟ್ಟಿದೆ, ಅದೇ ಹಣದಿಂದ ಈಗ ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಗೃಹಲಕ್ಷ್ಮಿ ಬಿಡುಗಡೆ ಮಾಡುತ್ತಿದ್ದಾರೆ ಈಗ ಅನ್ನ ಭಾಗ್ಯ ಯೋಜನೆ ಹಣ ಬಿಡುಗಡೆ ಮಾಡಲಿದ್ದಾರೆ, ಕೆಲವು ಜಿಲ್ಲೆಗಳಿಗೆ ಈಗಾಗಲೇ ಹಣ ಬಂದಿದೆ ಉಳಿದ ಜಿಲ್ಲೆಗಳಿಗೆ ಈಗ ಹಣ ಬರಲಿದೆ,
ಆ ಜಿಲ್ಲೆ ಹೊಸ ಲಿಸ್ಟ್ ಒಂದೊಂದಾಗೆ ನೋಡಿ, 


1) ಚಿಕ್ಕಮಂಗಳೂರು ಬೀದರು ಚಿಕ್ಕೋಡಿ ಬೆಳಗಾವಿ ಮೈಸೂರು ಮಂಡ್ಯ ಚಿತ್ರದುರ್ಗ ಯಾದಗಿರಿ, ಬೆಂಗಳೂರು ದಕ್ಷಿಣ ಬೆಂಗಳೂರು ಪೂರ್ವ ಮತ್ತು ಕಾರವಾರ ಜಿಲ್ಲೆಯ ಜನರಿಗೆ ಶೇರ್ ದಂತೆ ಇನ್ನು ಹಲವಾರು ಜಿಲ್ಲೆಗಳಿಗೆ ಅಕ್ಕಿ ಹಣ ಬಿಡುಗಡೆ ಆಗಲಿದೆ ಎಲ್ಲಾ ರೇಷನ್ ಕಾರ್ಡ್ದಾರರಿಗೆ ಗುಡ್ ನ್ಯೂಸ್,


2.ನಿಮಗೆ ಇನ್ನೂ ಹಣ ಬಂದಿಲ್ಲ ಅಂದ್ರೆ ನಿಮ್ಮ ಹತ್ತಿರದ ಆಹಾರ ಇಲಾಖೆಗೆ ಭೇಟಿ ನೀಡಿ ಅಲ್ಲಿ ಎಲ್ಲಾ ಸಮಸ್ಯೆಗಳು ಹೇಳಿ ಅವರು ಪರಿಹಾರ ಮಾಡುತ್ತಾರೆ. ಹೋಗುವ ಸಮಯದಲ್ಲಿ ಈ ನಾಲ್ಕು ಡಾಕ್ಯುಮೆಂಟ್ಸ್ ತೆಗೆದುಕೊಂಡು ಹೋಗಬೇಕು ಅಂತ ಸರ್ಕಾರ ತಿಳಿಸಿದ್ದಾರೆ, ಒನ್ನೆ ಡಾಕ್ಯುಮೆಂಟ್ಸ್ ಆಧಾರ್ ಕಾರ್ಡ್ ಎರಡನೇ ಡಾಕ್ಯುಮೆಂಟ್ಸ್ ರೇಷನ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಅರ್ಜಿ ಸಲ್ಲಿಸಿದ ಅರ್ಜಿ ಫಾರ್ಮ್ 

Application status chack👉 ಇಲ್ಲಿ ಕ್ಲಿಕ್ ಮಾಡಿ


ಈ ಎಲ್ಲಾ ಡಾಕ್ಯುಮೆಂಟ್ಸ್ ಗಳು ತೆಗೆದುಕೊಂಡು ಆಹಾರ ಇಲಾಖೆಗೆ ತಲುಪಿಸಬೇಕು ಎಷ್ಟನೇ ಕಂತು ಬಂದಿಲ್ಲ ಅವರಿಗೆ ತಿಳಿಸಿ, ಅದ ನಂತರ ಅವರು ನಿಮ್ಮ ಹಣವನ್ನು ಚೆಕ್ ಮಾಡಿ ಅಪ್ಲಿಕೇಶನ್ ಸ್ಟೇಟಸ್ ಚಕ್ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುತ್ತಾರೆ, 



●ಅನ್ನಭಾಗ್ಯ ಯೋಜನೆಯ ಹಣ ಯಾವಾಗ ಬರುತ್ತೆ: 

1.ಎಲ್ಲಾ ಅಣ್ಣ ಭಾಗ್ಯ ಫಲಾನುಭವಿಗಳಿಗೆ ಸರಕಾರದಿಂದ ಕೊಡಲಾಗಿದೆ ಅದೇನೆಂದರೆ ಎಲ್ಲಾ ರೇಷನ್ ಕಾರ್ಡ್ದಾರರು ತಮ್ಮ ರೇಷನ್ ನಲ್ಲಿ ಅಕ್ಕಿ ತಗೋದಿಲ್ಲ ಅಂದರೆ ಮೂರು ತಿಂಗಳು ತನಕ ನಿಮ್ಮ ಖಾತೆಗೆ ವರ್ಗಾವಣೆ ಮಾಡುವುದಿಲ್ಲ

ಎಲ್ಲಾ ರೇಷನ್ ಕಾರ್ಡ್ದಾರರು ಬೇಗ ನಿಮ್ಮ ರೇಷನ್ ಅಂಗಡಿ ಗೆ ಹೋಗಿ ರೇಷನ್ ತಗೊಳ್ಳಿ,


2.ರೇಷನ್ ತಗೋಬೇಕು ಕಡ್ಡಾಯವಾಗಿ ಮತ್ತು ಇನ್ನೊಂದು ಕೆಲಸ ನಿಮ್ಮ ಒಂದು ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಆಗಿರಬೇಕು ಅಂತ ಸರಕಾರ ತಿಳಿಸಿದ್ದಾರೆ ಸರಕಾರದಿಂದ ಹೊಸ ಹೊಸ ರೂಲ್ಸ್ ಗಳು ಜಾರಿ ಆಗುತ್ತಲೇ ಇದೆ ಸಿಎಂ ಸಿದ್ದರಾಮಯ್ಯನವರು ಮತ್ತು ಕರ್ನಾಟಕ ಆಹಾರ ಸಚಿವ ಕೆಎಚ್ ಮುನಿಯಪ್ಪನವರು ಹೊಸ ಹೊಸ ರೂಲ್ಸ್ ಅನ್ನ ಜಾರಿ ಮಾಡ್ತಾ ಇದ್ದಾರೆ,


3.ಆದಷ್ಟು ಜನರು ಎಚ್ಚರದಿಂದ ತಮ್ಮ ರೇಷನ್ ಅನ್ನ ತೆಗೆದು ಪ್ರತಿ ತಿಂಗಳು ಹಣ ಬರುತ್ತೆ ಎಂದು ರೇಷನ್ ತಗೋದನ್ನ ಬಿಟ್ಟಿದ್ದೀರಾ ಆದ ಕಾರಣ ಹಣ ಬರೋದಿಲ್ಲ,


4.ಹರೀಶ ಅಂಗಡಿ ಎಲ್ಲಿ ತಮ್ಮ ವೈಕ್ಯ ವಯಸ್ಸು ಆಗಿರಬೇಕು ಒಂದು ವೀಕ್ಷಕರೇ ಕಡ್ಡಾಯವಾಗಿ ಈಚೆ ಬಯಸಿ ಆಗಲೇಬೇಕು ಮತ್ತು ನನ್ನ ಬಗ್ಗೆ ಯೋಚನೆ ಹಣ ಪಡಿಬೇಕಾದರೆ ತಮ್ಮ ರೇಷನ್ ಕಾರ್ಡನ್ನು ತಿದ್ದುಪಡಿ ಮಾಡಿರಬಾರದು ಕೆಲವು ಜನ ರೇಷನ್ ಕಾರ್ಡ್ ಅನ್ನ ತಿದ್ದುಪಡಿ ಮಾಡಿರಬಹುದು ದೇವದು ಕಾರಣಕ್ಕಾಗಿ ನಿಮಗೆ ಅಕ್ಕಿ ಹಣ ಇನ್ನು ಜಮಾ ಆಗಿಲ್ಲ,


5.ರೇಷನ್ ಅಕ್ಕಿ ತಗೋ ಸಮಯದಲ್ಲಿ ಆ ಒಂದು ರೇಷನ್ ಅಕ್ಕಿ ಕೊಡುವ ಮಾಲೀಕರಿಗೆ ಕೇಳಿ ಹಣ ಬರುತ್ತದೆ 815 ಈ ರೀತಿಯಾಗಿ ಜಮಾ ಆಗುತ್ತದೆ ಇನ್ನು ಕೆಲವು ಜನರಿಗೆ 650 ಇನ್ನು ಕೆಲವು ಜನರಿಗೆ ಒಂದು ಸಾವಿರದ ರುಪಾಯಿ ಈ ರೀತಿಯಾಗಿ ಜಮಾ ಆಗುತ್ತದೆ,

ನಿಮಗೆ ಹಣ ಬಂದಿದೆಯಾ? ಇಲ್ಲ ಎಂದು ನಿಮ್ಮ ಅಪ್ಲಿಕೇಶನ್ ಸ್ಥಿತಿಯನ್ನು ಚಕ್ ಮಾಡಿ ನೋಡಿ ಒಂದು ಸಾರಿ ನೋಡಿದರೆ ತುಂಬಾ ಮುಖ್ಯ ಮಾಹಿತಿ ಅರ್ಥ ಆಗುತ್ತದೆ ನಿಮಗೆ,


6.ರೇಷನ್ ನಲ್ಲಿ ಕೆಲವು ಕಡೆ ಬದಲಾವಣೆ ಆಗ್ತಾ ಇದೆ ಕೆಲವು ಕಡೆ ಮೋಸ ಮಾಡುತ್ತಿದ್ದಾರೆ ಜನರಿಗೆ ತೊಂದರೆ ಮಾಡ್ತಾ ಇದ್ದಾರೆ ಅಧಿಕಾರಿಗಳಿಗೆ ಹೇಳಿದರೆ ಇದರ ಬಗ್ಗೆ ನಿರ್ಲಕ್ಷ ಮಾಡುತ್ತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುವಂತೆ ಆಗಿದೆ,



●ಸರ್ಕಾರದಲ್ಲಿ ಹಣ ಇಲ್ವಾ

1.ಕಳೆದ ಒಂದು ವರ್ಷದಲ್ಲಿ ಸುಮಾರು ನಮ್ಮ ಕರ್ನಾಟಕದ ಮೇಲೆ ಒಂದು ಸಾವಿರದ ಒಂಬೈನೂರ ತೊಂಬತ್ತೈದು ಲಕ್ಷ ಸಾಲ ಆಗಿದೆ ಸರ್ಕಾರದ ಮೇಲೆ ಇನ್ನೂ ಐದು ವರ್ಷ ಬಾಕಿ ಇರುವುದರಿಂದ ಈ ಕಾಂಗ್ರೆಸ್ ಪಕ್ಷದವರು ನಮ್ಮ ಕರ್ನಾಟಕದಲ್ಲಿ ಇನ್ನೂ 10,000 ಲಕ್ಷ ಸಾಲ ಮಾಡುವ ಸಾಧ್ಯತೆ ಇದೆ,

ಆದಷ್ಟು ಎಲ್ಲಾ ರೇಷನ್ ಕಾರ್ಡ್ದಾರರು ಬೇಗ ಅಕ್ಕಿ ತಗೋಳಿ ಹಣ ಬೇಕಂದ್ರೆ ಅಕ್ಕಿ ತಗೋಬೇಕು ಇಲ್ಲ ಅಂದರೆ ಹಣ ಕೊಡುವುದಿಲ್ಲ,


2.ರೇಷನ್ ಕಾರ್ಡ್ದಾರರು ಗೆಲುವು ತಪ್ಪನ್ನ ಮಾಡಿದ್ದೀರಾ ಮೊದಲನೇ ತಪ್ಪು ನಿಮ್ಮ ಮನೆಯಲ್ಲಿರುವ ಎಲ್ಲಾ ಸದಸ್ಯರು ಅಂದರೆ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ ಈಕೆ ವಹಿಸಿ ಮಾಡಿಕೊಳ್ಳಿ ನಿಮ್ಮ ಒಂದು ರೇಷನ್ ಕಾಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ ಮತ್ತು ಈ ಅನ್ನ ಭಾಗ್ಯ ಯೋಜನೆ ಹಣ ಬಿಪಿಎಲ್ ರೇಷನ್ ಕಾರ್ಡ್ದಾರರಿಗೆ ಮಾತ್ರ ಬರುತ್ತದೆ,


3.ಎಲ್ಲಾ ರೇಷನ್ ಕಾರ್ಡ್ದಾರರು ಬಿಪಿಎಲ್ ರೇಷನ್ ಕಾರ್ಡ್ ದಾರರಿಗೆ ಇನ್ನು ಮುಂದೆ ಸರಕಾರದಿಂದ ಹೊಸ ರೂಲ್ಸ್ ಜಾರಿ ಮಾಡಿದೆ ಸುಮಾರು 1,75 ಲಕ್ಷ ಮಾಡಿದೆ ರಾಜ್ಯ ಸರ್ಕಾರ, 

ಸರ್ಕಾರದಿಂದ ಯಾವುದೇ ಯೋಚನೆ ಬಂದರೂ ಈಗ ಹಣ ಇಲ್ಲ ಜನರ ಖಾತೆಗೆ ರಿಲೀಸ್ ಮಾಡುವುದಕ್ಕೆ,

4.ನಿಮಗೆ ಆಯ್ಕೆ ಹಣ ಬಂದಿಲ್ಲ ಅಂದರೆ ಒಂದು ಸಾರಿ ಎಲ್ಲಾ ಡಾಕ್ಯುಮೆಂಟ್ಸ್ ಸರಿಯಾಗಿ ಚೆಕ್ ಮಾಡಿಕೊಳ್ಳಿ ಆಮೇಲೆ ಅರ್ಜಿಯನ್ನು ಸಲ್ಲಿಸಿ ನಿಮಗೆ ಗೊತ್ತಾಗುತ್ತದೆ ಏನು ತಪ್ಪಿದೆ ಏನು ಇಲ್ಲ ಎಂದು ಮತ್ತು ನೀವೇನಾದರೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಿದರೆ ನಿಮಗೆ ಅಕ್ಕಿ ಹಣ ಬರುವುದಿಲ್ಲ ಇದು ನಿಜ ರೇಷನ್ ಅಕ್ಕಿ ಬರಬೇಕಾದರೆ ನಿಮ್ಮ ರೇಷನ್ ಕಾರ್ಡ್ ಮತ್ತೆ ಆಹಾರ ಇಲಾಖೆ ಪರಿಶೀಲನೆ ನಡೆಸುತ್ತದೆ ಆಗ ನಿಮಗೆ ಹಣ ಬರುತ್ತದೆ ಅವರು ವಿರೂಪಾಕ್ಷ ಆದಮೇಲೆ ಮಾತ್ರ ಮಾಡುತ್ತಾರೆ ಇಲ್ಲಾಂದ್ರೆ ಹಣ ಬರೋದಿಲ್ಲ,


5.ರೇಷನ್ ಕಾರ್ಡ್ ಅನ್ನು ಆದಷ್ಟು ತಿದ್ದುಪಡಿ ಮಾಡಬೇಡಿ ತಿದ್ದುಪಡಿ ಮಾಡಿದರೆ ಹಣ ಬರಲ್ಲ ಹಣ ಬೇಡ ಅಂದರೆ ತಿದ್ದುಪಡಿ ಮಾಡಿಕೊಳ್ಳಿ,

ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ ಜಾರಿ ಮಾಡುತ್ತಿದ್ದಾರೆ ಎಲ್ಲಾ ಮಹಿಳೆಯರು ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 15000 ಹಣ ಬರುತ್ತದೆ ಈ ಒಂದು ಯೋಜನೆ ಬಗ್ಗೆ ನಾಳೆ ಪೋಸ್ಟ್ ಮಾಡಲಾಗುವುದು ದಯವಿಟ್ಟು ಈ ಪೇಜ್ ನಾ ಫಾಲೋ ಮಾಡಿ ಧನ್ಯವಾದಗಳು,


Post a Comment

0 Comments