Post Office gds 6th merit list announce: ಹೇಗೆ ಚೆಕ್ ಮಾಡುವುದು ಎಷ್ಟು ಕಟ್ ಆಫ್ ನಿಂತಿದೆ ಸಂಪೂರ್ಣ ಮಾಹಿತಿ ಇಲ್ಲಿದೆ!!
Gds 6th list ಬಗ್ಗೆ ಪೀಠಿಕೆ:
ವೀಕ್ಷಕರೆ ತುಂಬಾ ಜನ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ ಆರನೇ ಮೆರಿಟ್ ಲಿಸ್ಟ್ ಯಾವಾಗ ಬರುತ್ತದೆ ಎಂದು ಕೊನೆಗೂ ನಮ್ಮ ಭಾರತೀಯ ಅಂಚೆ ಕಚೇರಿಯ ಮೂಲಕ ನಿನ್ನೆನೆ ಈ ಒಂದು ನೋಟೀಸ್ ಬಿಡುಗಡೆ ಮಾಡಿದ್ದಾರೆ ಅಂದರೆ 30-07-2025 ರಂದು ಅಧಿಕೃತ ಅಂತರ್ಜಾಲದಲ್ಲಿ ಸಂಪೂರ್ಣವಾಗಿ 6ನೇ ಮೆರಿಟ್ ಪಟ್ಟಿಯನ್ನು ಕರ್ನಾಟಕ ರಾಜ್ಯಕ್ಕೆ ಸಂಬಂಧಪಟ್ಟಂತೆ ಬಿಡುಗಡೆ ಮಾಡಲಾಯಿತು ಇದರಲ್ಲಿ ಯಾವ ವಿದ್ಯಾರ್ಥಿಗಳು ಸೆಲೆಕ್ಟ್ ಆಗಿದ್ದೀರಿ ಆ ಎಲ್ಲ ವಿದ್ಯಾರ್ಥಿಗಳು ಕೆಳಗಡೆ ಕೊಟ್ಟಿರುವ ದಿನಾಂಕ ಒಳಗಾಗಿ ನೀವು ಎಲ್ಲ ದಾಖಲೆಗಳು ತೆಗೆದುಕೊಂಡು ಸಂಘ ಪಡೆದುಕೊಳ್ಳಿ ಮತ್ತು ದಾಖಲೆಗಳನ್ನು ಪರಿಶೀಲಿಸಿ,
6th merit list ಯಾವಾಗ ದಾಖಲೆಗಳು ಪೆರ್ಸೀಲನೆ ಇರುತ್ತೆ ದಿನಾಂಕ?
ಬಂಧುಗಳೇ ಈಗಾಗಲೇ ಪೋಸ್ಟ್ ಆಫೀಸ್ ಇಲಾಚಿಗೆ ಸಂಬಂಧಪಟ್ಟಂತೆ ಅನುಗುಣವಾಗಿ ಈ ದಿನಾಂಕ್ ಮುಂಚಿತವಾಗಿನೇ ಎಲ್ಲ ವಿದ್ಯಾರ್ಥಿಗಳು ತಮ್ಮ ತಮ್ಮ ಎಲ್ಲಾ ದಾಖಲೆಗಳು ಸಮೇತ ಸಂದರ್ಶನ ಹಾಗೂ ದಾಖಲೆಗಳು ಪಡೆದುಕೊಳ್ಳಿ ಅದರ ನಂತರ ವಿದ್ಯಾರ್ಥಿಗಳು ಮಾನದಂಡಗಳಿಗೆ ಅನುಗುಣವಾಗಿ ನಿಮ್ಮ ದಾಖಲೆಗಳನ್ನು ಈ ದಿನಾಂಕ ಒಳಗಾಗಿ ಅಂದರೆ 14 ಆಗಸ್ಟ್ 2025ರ ಒಳಗಾಗಿ ಎಲ್ಲ ದಾಖಲೆಗಳನ್ನು ಸಮೇತ ಪರಿಶೀಲಿಸಿ ಹುದ್ದೆಗಳನ್ನು ಪಡೆದುಕೊಳ್ಳಿ,
Gds 7th merit list ಬರುತ್ತಾ?
ಮಳೆ ಬಂಧುಗಳೇ ಈಗ ಹೇಳಿರುವ ಮಾಹಿತಿ ಪ್ರಕಾರ ಭಾರತೀಯ ಅಂಚೆ ಇಲಾಖೆ ಜನರಲ್ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ಇದರಲ್ಲಿ ಈಗಾಗಲೇ ಆರನೇ ಮೆರಿಟ್ ಪಟ್ಟಿಯಲ್ಲಿ 130 ಜನಗಳು ಆಯ್ಕೆ ಮಾಡಿ ಆರನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ ಇದರಲ್ಲಿ ಯಾವ ವಿದ್ಯಾರ್ಥಿಗಳು ಆಯ್ಕೆ ಆಗೋದಿಲ್ಲ ಅಂತ ವಿದ್ಯಾರ್ಥಿಗಳು ಉಳಿದರೆ ಅವರನ್ನು ಏಳನೇ ಮೆರಿಟ್ಪಟ್ಟಿಯಲ್ಲಿ ಆಯ್ಕೆ ಮಾಡಿ ಮತ್ತೊಂದು ಬಿಡುಗಡೆ ಮಾಡಲಾಗುತ್ತದೆ ಬಿಡುಗಡೆ ಮಾಡಿದ್ದಲ್ಲಿ ಇದೆ ಅಧಿಕೃತ ಅಂತರ್ಜಾಲದಲ್ಲೇ ಅಂದರೆ (www.prashanttechkannada.in) ಇಲ್ಲಿ ಅಧಿಕೃತ ಮಾಹಿತಿ ತಿಳಿಸಿ ಕೊಡುತ್ತೇವೆ ಅಥವಾ ನಮ್ಮ ಟೆಲಿಗ್ರಾಂ ಗ್ರೂಪ್ನಲ್ಲಿ ಸಿಗುತ್ತೆ(Prashant Tech Kannada)
ಟೆಲಿಗ್ರಾಂ ಗ್ರೂಪಿಗೆ ಹೇಗೆ ಜಾಯಿನ್ ಆಗೋದು:
● ನೋಡಿ ಎಲ್ಲ ವಿದ್ಯಾರ್ಥಿಗಳು ನಿಮ್ಮ ಟೆಲಿಗ್ರಾಮ್ ಆಫನ್ನು ಓಪನ್ ಮಾಡಿ ಅದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಎಲ್ಲಾ ಪಿಡಿಎಫ್ ಫಾರ್ಮೆಟ್ ಗಳು ಎಲ್ಲಾ ಮಾಹಿತಿಗಳು ಟೆಲಿಗ್ರಾಂ ಗ್ರೂಪಿನಲ್ಲಿ ಸಿಗುತ್ತದೆ ಆದಕಾರಣ ಎಲ್ಲಾ ಪ್ರತಿಯೊಬ್ಬ ವಿದ್ಯಾರ್ಥಿಗಳು ಟೆಲಿಗ್ರಾಮನಲ್ಲಿ ಹೋಗಿ Prashant Tech Kannada ಅಂತ ಸರ್ಚ್ ಮಾಡಿ ಎಲ್ಲ ವಿದ್ಯಾರ್ಥಿಗಳು ಹೋಗಿ ಜಾಯಿನ್ ಆಗಿ ಮಾಹಿತಿಗಳನ್ನ ದಿನನಿತ್ಯವಾಗಿ ಕಳೆದುಕೊಳ್ಳಿ ಅಥವಾ ಡೈರೆಕ್ಟ್ ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ,
6th merit list ನಲ್ಲಿ ಎಷ್ಟು ಕಟ್ ಆಫ್ ನಿಂತಿದೆ:
●ಬಂಧುಗಳೇ ವಿದ್ಯಾರ್ಥಿಗಳಿಗೆ ಅನುಭವವಾಗಿ ಇಲ್ಲಿ ನಿಮ್ಮ ಕಟಾವಿಗೆ ಸಂಬಂಧಪಟ್ಟಂತೆ ಮಾಹಿತಿಗಳು ಈಗ ನೋಡಿದಾಗ ವಿದ್ಯಾರ್ಥಿಗಳದ್ದು 96 ಪರ್ಸೆಂಟೇಜ್ ಹಾಗೂ 97% ಅದ ನಂತರ 95% ಕೆಲವು ವಿದ್ಯಾರ್ಥಿಗಳಿದ್ದು 92% ಗೆ ನಿಂತಿರುತ್ತೆ ಇನ್ನು ವರ್ಗಕ್ಕೆ ಸಂಬಂಧಪಟ್ಟಂತೆ ನೋಡೋದಾದರೆ,UR 97,12 % EWS,96,8 % OBC 97,10% SC 96,68% PWD-C 92,1% ಈ ರೀತಿಯಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದಾರೆ ಇದರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಮಾತ್ರ ವರ್ಗಕ್ಕೆ ಸಂಬಂಧಪಟ್ಟಂತೆ ಮೆರಿಟ್ಪಟ್ಟಿಯಲ್ಲಿ ಹೆಸರು ಬಂದಿದೆ ಉಳಿದಂತ ಜಿಲ್ಲೆಗಳು ಹಾಗೂ ಉಳಿದಂತ ವರ್ಗಗಳು ಕಾಣುತ್ತಿಲ್ಲ ಅಂದರೆ ಅವರೆಲ್ಲರೂ ಮೆರಿಟ್ಪಟ್ಟಿಯಲ್ಲಿ ಸೆಲೆಕ್ಟ್ ಆಗಿ ಈಗಾಗಲೇ ಕೆಲಸದಲ್ಲಿ ಹೋಗಿದ್ದಾರೆ ಎಂದರ್ಥ,
6th merit list Links;
●Notification Pdf: Click Here
●6th merit list pdf: Click Here
●Website link: Click Here
ಆನ್ಲೈನ್ನಲ್ಲಿ ಹೇಗೆ ಮೆರಿಟ್ ಪಟ್ಟೆ ಚೆಕ್ ಮಾಡೋದು:
● ಬಂಧುಗಳೇ ಈಗಾಗಲೇ ನಿಮಗೆ ಗೊತ್ತಿರುವ ಹಾಗೆ ಪ್ರತಿ ವಿದ್ಯಾರ್ಥಿಗಳ ಹೆಸರು ಚೆಕ್ ಮಾಡಬೇಕಾದರೆ ನಿಮ್ಮ ಅಧಿಕೃತ ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು. ಅದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ನಾನು ಎಲ್ಲಾ ವಿವರವಾದ ಮಾಹಿತಿಗಳು ಕೊಟ್ಟಿದ್ದೇವೆ ಆದರೆ ಮೇಲೆ ಕೊಟ್ಟಿರುವ ಅಧಿಕೃತ ಅಧಿಸೂಚನೆಗಳ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಡೌನ್ಲೋಡ್ ಮಾಡಿಕೊಂಡು ನಿಮ್ಮ ಹೆಸರುಗಳು ತಿಳಿದುಕೊಳ್ಳಿ ಅಥವಾ ಅದರಲ್ಲೇ ಅಧಿಕೃತ ಅಂತರ್ಜಾಲ ಲಿಂಕ್ ಅನ್ನ ಕೊಟ್ಟಿದ್ದೇವೆ ಅದರಲ್ಲಿ ಕ್ಲಿಕ್ ಮಾಡಿಕೊಂಡು ಅಲ್ಲಿ ಬರುವಂತಹ ತ್ರೀಡಾಟ್ ಕ್ಲಿಕ್ ಮಾಡಿಕೊಂಡು ನಿಮ್ಮ ರಿಜಿಸ್ಟರ್ ಸಂಖ್ಯೆಗಳಿಗೆ ಸಂಬಂಧಪಟ್ಟಂತೆ ಹೊಸ ಆಪ್ಷನ್ ಬಂದಿರುತ್ತೆ ಅದರಲ್ಲಿ ಕ್ರಿಯೇಟ್ ಮಾಡಿ ನಮ್ಮ ರಾಜ್ಯ ಸಲೆಟ್ ಮಾಡಿಕೊಂಡು ನಮ್ಮ ಆರನೇ ಲಿಸ್ಟ್ ಅನ್ನ ಡೌನ್ಲೋಡ್ ಮಾಡಿಕೊಳ್ಳಿ,
2) ಎರಡನೇ ಪ್ರಕ್ರಿಯೆ:
ವಿದ್ಯಾರ್ಥಿಗಳಿಗೆ ಕೊನೆಯ ಪ್ರಕ್ರಿಯ ಇರುವುದರಿಂದ ಇದರಲ್ಲಿ ಆಸಕ್ತಿದ ವಿದ್ಯಾರ್ಥಿಗಳು ನಮಗೆ ಇನ್ಸ್ಟಾಗ್ರಾಮದಲ್ಲಿ ಕೂಡ ಮೆಸೇಜ್ ಮಾಡಿ ಲಿಂಕುಗಳು ಮೇಲ್ಗಡೆ ಕೊಡಲಾಗಿದೆ ಗಮನಿಸಿ ಹಾಗೂ ಯಾವುದೇ ರೀತಿ ತಪ್ಪು ಮಾಹಿತಿಗಳನ್ನು ತಿಳಿದುಕೊಳ್ಳದೆ ಸರಿಯಾಗಿ ಮಾಹಿತಿಗಳು ಪಡೆದುಕೊಂಡು ದಿನಾಂಕ 14 ಆಗಸ್ಟ್ 2025 ರ ಒಳಗೆ ನಿಮ್ಮ ದಾಖಲೆಗಳನ್ನು ಪರಿಶೀಲಿಸಿ ಮಾಡಿಕೊಂಡು ಹುದ್ದೆಗಳನ್ನು ಪಡೆದುಕೊಳ್ಳಿ ಎಲ್ಲಾ ದಾಖಲೆಗಳ ಮಾಹಿತಿ ನಮ್ಮ ಟೆಲಿಗ್ರಾಮ ಗ್ರೂಪ್ ನಲ್ಲಿ ಕೊಟ್ಟಿದ್ದೇವೆ ನೋಡಿ,
0 Comments