HAL Recruitment 2026: ಫೈರ್ ಮ್ಯಾನ್ ಸಿಬ್ಬಂದಿ ಮತ್ತು ಡಿಪ್ಲೋಮಾ ತಂತ್ರಜ್ಞಾನ ಹುದ್ದೆಗೆ ನೇಮಕಾತಿ ಇವತ್ತೇ ಅರ್ಜಿ ಸಲ್ಲಿಸಿ!
HAL ನೇಮಕಾತಿ 2026: ಭಾರತದಲ್ಲಿ ಹಿಂದುಸ್ತಾನ್ ಎರನಾಟಿಕ್ಸ್ ಲಿಮಿಟೆಡ್ದಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಡಿಪ್ಲೋಮಾ ತಂತ್ರಜ್ಞಾನ ಸಹಾಯಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ 10ನೇ 12ನೇ ಐಟಿಐ ಡಿಪ್ಲೋಮಾ ವಿದ್ಯಾರ್ಥಿಗಳು ಅಪ್ಲಿಕೇಶನ್ ಹಾಕಿ ಇದರ ಬಗ್ಗೆನೇ ಎಲ್ಲಾ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ ಪ್ರಮುಖ ಮಾಹಿತಿಗಳು ಕೊನೆಯ ದಿನಾಂಕ ಪ್ರಾರಂಭ ದಿನಾಂಕ ಆಯ್ಕೆ ವಿಧಾನ ಹುದ್ದೆಗಳಿಗೆ ಸಂಬಂಧಪಟ್ಟಂತೆ ವಯೋಮಿತಿ ಎಷ್ಟು ಸಡಿಲಿಕೆ ಇರುತ್ತೆ ಹಾಗೂ ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ನೇಮಕಾತಿ ವಿಧಾನ ಹೇಗೆ ಶುಲ್ಕದ ಬಗ್ಗೆ ಮಾಹಿತಿ ಎಲ್ಲವನ್ನ ಪೂರ್ತಿಯಾಗಿ ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ.
ಈ ಲೇಖನಿಯಲ್ಲಿ ಏರೋನಾಟಿಕ್ಸ್ ಹಿಂದುಸ್ತಾನಿ ಲಿಮಿಟೆಡ್ ಅಧಿಕೃತ ಅಧಿಸೂಚನೆಗೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳು ಇದರಲ್ಲಿ ಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನಿ ಓದಿ.
Department Name: ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್
Post Location: ಕರ್ನಾಟಕ
Total Vacancy:151
Salary Per Month: ₹21000/- to 23000/- ಪ್ರತಿ ತಿಂಗಳು
Who should apply? ಕರ್ನಾಟಕದ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಿ
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಹುದ್ದೆಗಳ ವಿವರ Details of posts:
ಈ ಅಧಿಕೃತ ಅನುಸೂಚನೆಯಲ್ಲಿ ಕೊಟ್ಟಿರುವ ಹುದ್ದೆಗಳ ವಿವರ ಹಂತ ಹಂತವಾಗಿ ಕೆಳಗಡೆ ಕೊಡಲಾಗಿದೆ ನೋಡಿ.
• ಅಗ್ನಿಶಾಮಕ ಸಿಬ್ಬಂದಿ
• ಡಿಪ್ಲೋಮಾ ತಂತ್ರಜ್ಞ
• ತಂತ್ರಜ್ಞಾ ವಿದ್ಯುತ್
• ಮೆಕ್ಯಾನಿಕ್ ಹೆಲಿಕ್ಯಾಪ್ಟರ್ ತಂತ್ರಜ್ಞಾನ ತಂತ್ರಜ್ಞಾನ ಡಿಪ್ಲೋಮಾ ಎಲೆಕ್ಟ್ರಾನಿಕಲ್ಸ್ ಡಿಪ್ಲೋಮಾ ವೆಲ್ಡರ್ ಹಾಗೂ ಭದ್ರತಾ ಸಿಬ್ಬಂದಿ ಇತರೆ ವಿವಿಧ ಹುದ್ದೆಗೆ ಅರ್ಜಿ ಕರೆಯಲಾಗಿದೆ ಅದುಸೂಚನೆ ನೋಡಿ
ವಯಮಿತಿ ಬಗ್ಗೆ ವಿವರ Age limit to apply for this post:
ಅಗ್ನಿಶಾಮಕ ಹಾಗೂ ತಂತ್ರಜ್ಞ ಹುದ್ದೆಗೆ ಸಂಬಂಧಪಟ್ಟಂತೆ ಕನಿಷ್ಠ ಮಾನದಂಡಗಳ ಪ್ರಕಾರ 18 ವರ್ಷದಿಂದ ಗರಿಷ್ಠ 28 ಹೊಂದಿರಬೇಕು.14-1-2026 ರಂತೆ ವೈಮಿತಿ ಲೆಕ್ಕಾಚಾರ ಮಾಡಿಕೊಂಡು ಅಪ್ಲೈ ಮಾಡಿ
Selection process:
ಸಂದರ್ಶನ ದಾಖಲೆಗಳ ಪರಿಶೀಲನೆ ಲಿಖಿತ ಪರೀಕ್ಷೆ
HAL ಶೈಕ್ಷಣಿಕ ವಿವರ Qualification required for this post:
ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಬಿಡುಗಡೆ ಮಾಡಿದ ಅಧಿಸೂಚನೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ 12ನೇ ಐಟಿಐ ಡಿಪ್ಲೋಮಾ ಪೂರ್ಣಗೊಳಿಸಬೇಕು
Application Fees:
ಅರ್ಜಿ ಶುಲ್ಕವಿಲ್ಲ
Apply Important Links:
● ಆನ್ಲೈನ್ ನಲ್ಲಿ HAL ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
● Notification Pdf Click Here
ಅರ್ಜಿ ಸಲ್ಲಿಸುವ ವಿಧಾನ How to apply for this post:
ಕರ್ನಾಟಕ ರಾಜ್ಯದಲ್ಲಿ ಹಿಂದುಸ್ತಾನ್ ಇರುನಾಟೆಕ್ಸ್ ಲಿಮಿಟೆಡ್ ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಇತರೆ ಹುದ್ದೆಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಇನ್ನಷ್ಟು ಎಲ್ಲಾ ಮಾಹಿತಿಗಳನ್ನು ಸರಿಯಾಗಿ ನೋಡಿಕೊಂಡು ಅಪ್ಲಿಕೇಶನ್ ಸಲ್ಲಿಸಿ ಕೆಳಗಡೆ ಅರ್ಜಿ ಸಲ್ಲಿಸುವ ವಿಧಾನ ಹಂತ ಹಂತವಾಗಿ ಕೊಡಲಾಗಿದೆ ಪೂರ್ತಿಯಾಗಿ ಮಾಹಿತಿ ಪಡೆದುಕೊಂಡು ನಂತರ ಅರ್ಜಿ ಸಲ್ಲಿಸಿ.
• ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ರಿಜಿಸ್ಟರ್ ಮಾಡಿಕೊಳ್ಳಿ ನಿಯಮಗಳ ಪ್ರಕಾರ ರಿಜಿಸ್ಟರ್ ಇಮೇಲ್ ಐಡಿ ಹೆಸರು, ಆಧಾರ್ ಸಂಖ್ಯೆ ಸಲ್ಲಿಸಿ
• ಎರಡನೇ ಹಂತ ಪಾಸ್ವರ್ಡ್ ರಿಜಿಸ್ಟರ್ ಸಂಖ್ಯೆಯನ್ನು ಲಾಗಿನ್ ಮಾಡಿ ಅದರಲ್ಲಿ ಕೇಳುವಂತ ಪ್ರತಿಯೊಂದು ಮಾಹಿತಿಗಳು ಸರಿಯಾಗಿ ಕಾನೂನು ಬದ್ಧವಾಗಿ ಸಲ್ಲಿಸಿ ಯಾವುದೇ ತಪ್ಪು ಮಾಹಿತಿಗಳನ್ನ ಸಲ್ಲಿಸಬೇಡಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಇತರೆ ಹುದ್ದೆಗಳಿಗೆ ತಕ್ಕಂತೆ ವೈಮಿತಿ ಬಗ್ಗೆ ಎತ್ತರ ದೈಹಿಕ ಪರೀಕ್ಷೆ ಬಾಣದಂಡಗಳ ಪ್ರಕಾರ ಎಲ್ಲಾ ಮಾಹಿತಿಗಳು ಲಾಗಿನ್ ಮಾಡಿದ ಬಳಿಕನ ಸಲ್ಲಿಸಬೇಕು
• ಕೊನೆಯ ಹಂತದಲ್ಲಿ ಅರ್ಜಿ ಶುಲ್ಕ ಹಾಗೂ ಎಲ್ಲಾ ದಾಖಲೆಗಳ ಬಗ್ಗೆ ಮಾಹಿತಿ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಕೊನೆಯ ಹಂತದಲ್ಲಿ ಸಲ್ಲಿಸಬೇಕು ಎಲ್ಲ ದಾಖಲೆಗಳ ವಿವರ ಅಧಿಕೃತ ಅಂತರ್ಜಾಲ ಅಥವಾ ಟೆಲಿಗ್ರಾಂ ನಲ್ಲಿ ಕೊಟ್ಟಿದ್ದೇವೆ ನೋಡಿ ಇಲ್ಲಿ ಕ್ಲಿಕ್ ಮಾಡಿ
Important Dates for Applying:
● ಆನ್ಲೈನ್ ಅರ್ಜಿ ಸಲ್ಲಿಸಲು HAL ಪ್ರಾರಂಭ ದಿನಾಂಕ:11-2-2026
● ಆನ್ಲೈನ್ ಮುಖಾಂತರ HAL ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:25-2-2026

0 ಕಾಮೆಂಟ್‌ಗಳು