ಪರೀಕ್ಷೆ ಇಲ್ಲ - ಆಧಾರ್ ಸೇವಾ ಕೇಂದ್ರ ನೇಮಕಾತಿ 2026 : ಇವತ್ತೇ ಅರ್ಜಿ ಸಲ್ಲಿಸಿ ಮಹಿಳೆಯರು ಪುರುಷರು(CSC)

ಆಧಾರ್ ಸೇವಾ ಕೇಂದ್ರ ನೇಮಕಾತಿ 2026: ಮೇಲ್ವಿಚಾರಕ ಆಪರೇಟರ್ ಹುದ್ದೆಗಳು ಪರೀಕ್ಷೆ ಇಲ್ಲದೆ ನೇಮಕಾತಿ ಅರ್ಜಿ ಸಲ್ಲಿಸಿ!

CSC ಆದರ್ ಸೇವಾ ಕೇಂದ್ರ ನೇಮಕಾತಿ 2026: ಭಾರತದಲ್ಲಿ ಆಧಾರ್ ಸೇವಾ ಕೇಂದ್ರದಿಂದ ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಲಾಗಿದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಆಧಾರ್ ಮೇಲ್ವಿಚಾರಕ ಹಾಗೂ ಆಪರೇಟರ್ ಹುದ್ದೆಗಳು ಕರ್ನಾಟಕದಲ್ಲಿ ಕೆಲಸ ಇದರ ಬಗ್ಗೆನೇ ಸಂಪೂರ್ಣ ಮಾಹಿತಿ ಈ ಲೇಖನಿಯಲ್ಲಿ ತಿಳಿಸಿಕೊಡಲಾಗಿದೆ ಯಾವ ಹುದ್ದೆಗಳು ಎಷ್ಟು ಸಂಬಳ ಹೇಗೆ ಅರ್ಜಿ ಸಲ್ಲಿಸುವುದು ಪ್ರಾರಂಭ ದಿನಾಂಕ ಕೊನೆಯ ದಿನಾಂಕಗಳು ಅರ್ಜಿ ಶುಲ್ಕ ಸಂಪೂರ್ಣ ಮಾಹಿತಿ ಈ ಲೇಖನಿಯಲ್ಲಿ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನಿ ನೋಡಿ ಅರ್ಜಿ ಸಲ್ಲಿಸಿ 

ಇಲ್ಲಿ ಕೊನೆಯಲ್ಲಿ ತಿಳಿಸಿಕೊಟ್ಟಿರುವ ಮಾಹಿತಿ ಆಧಾರ್ ಸೇವಾ ಕೇಂದ್ರ ಬಿಡುಗಡೆ ಮಾಡಿದ ಅಧಿಕೃತ ಅಧಿಸೂಚನೆ ಪ್ರಕಾರ ಮಾಹಿತಿ ತಿಳಿಸಿಕೊಟ್ಟಿದ್ದೇವೆ

ಆದರ್ ಸೇವಾ ಕೇಂದ್ರ ನೇಮಕಾತಿ 2026 Latest Job notification

Department Name: ಆಧಾರ್ ಸೇವ ಕೇಂದ್ರ(CSC)

Post Location: ಭಾರತ ಕರ್ನಾಟಕ

Total Vacancy:253

Salary Per Month: ಸಿ ಎಸ್ ಸಿ ಕೇಂದ್ರ ಮಾನದಂಡಗಳ ಪ್ರಕಾರ

Who should apply? ಕರ್ನಾಟಕದ ಮಹಿಳೆಯರ ಪುರುಷರಿಗೆ ಅವಕಾಶ

ಆದರ್ಶವಾಗಿ ಕೇಂದ್ರ ಹುದ್ದೆಗಳ ವಿವರ Details of posts:

ಕರ್ನಾಟಕ ರಾಜ್ಯದಲ್ಲಿ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ" ಆಧಾರ್ ಮೇಲ್ವಿಚಾರಕ/ ಆಪರೇಟರ್" ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ

ಆಪರೇಟರ್/ ಬೇಜಾರಕ ಹುದ್ದೆಗಳಿಗೆ ವಯಮಿತ Age limit to apply for this post:

ಆಧಾರ್ ಮೇಲ್ವಿಚಾರಕ ನೇಮಗಳ ಪ್ರಕಾರ ಇಲ್ಲಿ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ ವಯೋಮಿತಿ ಅಧಿಸೂಚನೆ ನೋಡಿ

Selection process:

ಸಂದರ್ಶನ, ಮೆರಿಟ್, ದಾಖಲೆಗಳ ಪರಿಶೀಲನೆ, ಅನುಭವ

ಆಧಾರ್ ಸೇವಾ ಕೇಂದ್ರ ಶೈಕ್ಷಣಿಕ ಅರ್ಹತೆ Qualification required for this post: 

ಆಧಾರ್ ಸೇವಾ ಕೇಂದ್ರ ನೇಮಕಾತಿ ಮಾನದಂಡಗಳ ಪ್ರಕಾರ ಇಲ್ಲಿ ಕನಿಷ್ಠ ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ 12ನೇ iti Diploma ಪೂರ್ಣಗೊಳಿಸಬೇಕು

Application Fees:

ಅರ್ಜಿ ಶುಲ್ಕ ಇರೋದಿಲ್ಲ

Apply Important Links:

● ಆನ್ಲೈನ್ ನಲ್ಲಿ CSC ಅರ್ಜಿ ಸಲ್ಲಿಸುವ ಲಿಂಕ್ : Click Here 

●Notification Pdf : Click Here 

CSC ಅರ್ಜಿ ಸಲ್ಲಿಸುವ ವಿಧಾನ How to apply for this post:

ಕರ್ನಾಟಕ ಭಾರತೀಯ ಆಧಾರ್ ಸೇವಾ ಕೇಂದ್ರ (CSC) ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಆನ್ಲೈನ್ ನಲ್ಲಿ ಅವಕಾಶ ಕೊಡಲಾಗಿದೆ ಮೊದಲಿಗೆ ಅಧಿಕೃತ(Notification ) ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ಎಲ್ಲಾ ಮಾಹಿತಿಗಳನ್ನು ಸರಿಯಾಗಿ ನಿಯಮಗಳ ಪ್ರಕಾರ ಓದಿ. ನಂತರ ಕೆಳಗಡೆ ಕೊಟ್ಟಿರುವ ಹಂತ ಹಂತದಲ್ಲಿ ಆನ್ ಲೈನ್ ಮೂಲಕ ಅರ್ಜಿಗಳು ಸಲ್ಲಿಸಿ.

ಹಂತ 1- ಆಧಾರ್ ಸೇವಾ ಕೇಂದ್ರ 2026 ಆನ್ಲೈನ್ ರಿಜಿಸ್ಟರ್ ಮಾಡಬೇಕು ಮೊದಲಿಗೆ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಟ್ಟು Email, Mobile, Name ಸರಿಯಾಗಿ ಸಲ್ಲಿಸಿ

ಹಂತ 2- ನೇಮಗಳಿಗೆ ಅನುಗುಣವಾಗಿ ಮಾನದಂಡಗಳಿಗೆ ಸಂಬಂಧಪಟ್ಟಂತೆ ಆನ್ಲೈನ್ ನಲ್ಲಿ ಅವಕಾಶ ಕೊಡಲಾಗಿರುತ್ತದೆ ಇದಕ್ಕೆ ಸಂಬಂಧಪಟ್ಟಂತೆ ರಿಜಿಸ್ಟರ್ ಮಾಡಬೇಕು

• ಮೂರನೇ ಹಂತದಲ್ಲಿ ಅವರು ಕೇಳುವಂತಹ ಪ್ರತಿಯೊಂದು ದಾಖಲೆಗಳು ಸರಿಯಾಗಿ ಸಲ್ಲಿಸಿ ಅನುಭವ ಪ್ರಮಾಣ ಪತ್ರ ದಾಖಲೆಗಳ ವಿವರ ಹಾಗೂ ಮಾನದಂಡಗಳಿಗೆ ಸಂಬಂಧಪಟ್ಟಂತೆ ಅರ್ಜಿ ಶುಲ್ಕ ಎಲ್ಲವನ್ನು ಪಾವತಿ ಮಾಡಿ

• ಕೊನೆಯ ಹಂತದಲ್ಲಿ ದಾಖಲೆಗಳು ಹಾಗೂ ಅರ್ಜಿ ಕಡ್ಡಾಯವಾಗಿ ಪಾವತಿ ಮಾಡಬೇಕು ಎಲ್ಲಾ ವರ್ಜಿನಲ್ ದಾಖಲೆಗಳು ಸಲ್ಲಿಸಬೇಕು ಆಧಾರ ಕಾರ್ಡ್ ಬ್ಯಾಂಕ್ ಖಾತೆ ಎಲೆಕ್ಷನ್ ಕಾರ್ಡ್ ಅನುಭವ ಪ್ರಮಾಣ ಪತ್ರ ಹಾಗೂ ಮಾನದಂಡಗಳ ಪ್ರಕಾರ ಇತರೆ ಎಲ್ಲ ದಾಖಲೆಗಳು,

Important Dates for Applying

● ಆನ್ಲೈನ್ ಅರ್ಜಿ ಸಲ್ಲಿಸಲು CSC ಪ್ರಾರಂಭ ದಿನಾಂಕ:11-2-2026

● ಆನ್ಲೈನ್ ಮುಖಾಂತರ CSC ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:10-3-2026

ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ.?

ಕೇಂದ್ರ ಆಧಾರ್ ಕಾರ್ಡ್ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆಗೆ ಸಂಬಂಧಪಟ್ಟಂತ CPC ಪ್ರಕಾರ 7ನೇ ಹಂತಕ್ಕೆ ಸಂಬಂಧಪಟ್ಟಂತೆ ವೇತನ ಶ್ರೇಣಿ ನೀಡಲಾಗುತ್ತದೆ ಮೇಲ್ಗಡೆ ಕೊಟ್ಟಿರುವ ಅಧಿಕೃತ ಮಾನದಂಡಗಳ ಪ್ರಕಾರ ಸರಿಯಾಗಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಂಡು ಆನ್ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು