ಕರ್ನಾಟಕ ವಿದ್ಯುತ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಅರ್ಜಿಗಳು ಸಲ್ಲಿಸಿ!! ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ ಇಲ್ಲಿದೆ?
KPCL ನೇಮಕಾತಿ 2025: ನೋಡಿ ಕರ್ನಾಟಕ ವಿದ್ಯುತ್ ಕಾರ್ಪೊರೇಷನ್ ಲಿಮಿಟೆಡ್ದಲ್ಲಿ ಹೊಸ ಅಧಿಸೂಚನೆ ಪ್ರಕಟವಾಗಿದೆ ಇಲ್ಲಿ ಪ್ರತಿ ತಿಂಗಳು 37 ಸಾವಿರದಿಂದ 2 ಲಕ್ಷದವರೆಗೆ ವೇತನ ಸಿಗುತ್ತೆ sslc ಯಾವುದೇ ಡಿಗ್ರಿ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಿ ಕನಿಷ್ಠ 18 ವರ್ಷದಿಂದ ಗರಿಷ್ಠ 40 ವರ್ಷ ಇದ್ದ ಅಭ್ಯರ್ಥಿಗಳು ಅರ್ಜಿಗಳು ಸಲ್ಲಿಸಿ ಇದರ ಬಗ್ಗೆನೇ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ನೋಡಿ ಎಲ್ಲಿ ಅರ್ಜಿ ಹಾಕುವುದು ಹೇಗೆ ಯಾವ ರೀತಿಯಲ್ಲಿ ಪ್ರಮುಖ ದಿನಾಂಕಗಳು ಏನು ಹೇಗೆ ಅರ್ಜಿ ಸಲ್ಲಿಸುವುದು ವಿಧಾನ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ!! ಕರ್ನಾಟಕ ವಿದ್ಯುತ್ ನಿಗಮ ಸಂಬಂಧಪಟ್ಟಂತೆ ಅನುಗುಣವಾಗಿ ಸರಿಯಾಗಿ ಮಾಹಿತಿ ಪಡೆದುಕೊಂಡು ಅರ್ಜಿಗಳು ಸಲ್ಲಿಸಿ!!
- Department Name: ಕರ್ನಾಟಕ ವಿದ್ಯುತ್ ಇಲಾಖೆ ನೇಮಕಾತಿ(KPCL)
- Post Location: ಕರ್ನಾಟಕದ ಬೆಂಗಳೂರಿನಲ್ಲಿ
- Total Vacancy:05
- Salary Per Month: Rs,37160/- to 2,06,000/- ಪ್ರತಿ ತಿಂಗಳು ವೇತನ
- Who should apply? ಕರ್ನಾಟಕದ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಿ,
KPCL ನೇಮಗಳ ಮಾನದಂಡಗಳ ಪ್ರಕಾರ( Details of posts).?
● ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಬಾಯ್ಲರ್ ಅಟೆಂಡರ್, ಲೆಕ್ಕಪತ್ರ ಅಧಿಕಾರಿ, ವೈದ್ಯಕೀಯ ಅಧಿಕಾರಿ, ಕಾರ್ಖಾನೆ ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ನೋಡಿಕೊಂಡು ಆಫ್ಲೈ ಮಾಡಿ,
KPCL ಮಾನದಂಡಗಳ ಪ್ರಕಾರ ವಯೋಮಿತಿ (Age limit to apply for this post).?
● ಕರ್ನಾಟಕ ವಿದ್ಯುತ್ ಇಲಾಖೆ ನಿಯಮಗಳಿಗೆ ಸಂಬಂಧಪಟ್ಟಂತೆ ಇಲ್ಲಿ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 40 ವರ್ಷ ಹೊಂದಿರಬೇಕು ನಿಯಮಗಳಿಗೆ ಸಂಬಂಧಪಟ್ಟಂತೆ ವಯೋಮಿತಿಗಳು ಸಡಿಲಿಕೆ ಕೊಡಲಾಗಿದೆ,
• ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ
• ಹಾಗೂ ಪಿ ಡಿ ಡಬ್ಲ್ಯೂ ಡಿ ಅಭ್ಯರ್ಥಿಗಳಿಗೆ:10 ವರ್ಷದವರೆಗೆ ಸಡಿಲಿಕೆ
ಕರ್ನಾಟಕ ವಿದ್ಯುತ ಇಲಾಖೆ ನಿಯಮಗಳ ಪ್ರಕಾರ (Qualification required for this post).?
● ಕರ್ನಾಟಕದಲ್ಲಿ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ಮಾನದಂಡಗಳ ಪ್ರಕಾರ ಕೇಂದ್ರ ಅಥವಾ ರಾಜ್ಯ ಮಾನ್ಯತೆ ಪಡೆದ ಮಂಡಳಿಗಳಿಂದ 10th,CA,ICWA, ಪದವಿ,MBBS, ಪೂರ್ಣಗೊಳಿಸಬೇಕು,
Application Fees:
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ:100/- ವಿಧಿಸಲಾಗಿದೆ,
Apply Important Links:
● ಆನ್ಲೈನ್ ನಲ್ಲಿ. kpcl ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
● Notification Pdf: Click Here
ಕರ್ನಾಟಕ KPCL ನೇಮಗಳ ಮಾನದಂಡಗಳ ಪ್ರಕಾರ (How to apply for this post).?
● ಕರ್ನಾಟಕದಲ್ಲಿ ನೇಮಗಳಿಗೆ ಸಂಬಂಧಪಟ್ಟಂತೆ ಈ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ನಿಯಮಗಳಿಗೆ ಸಂಬಂಧಪಟ್ಟಂತೆ ಆನ್ಲೈನ್ ನಲ್ಲಿ ಮತ್ತು ಇಮೇಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರಿಯಾಗಿ ಅಧಿಕೃತ ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಕೊಟ್ಟಿರುವಂತಹ ಎಲ್ಲಾ ಮಾಹಿತಿಗಳು ಸರಿಯಾಗಿ ಮಾಹಿತಿಗಳನ್ನ ಪಡೆದುಕೊಂಡು ನಂತರ ಅರ್ಜುಗಳನ್ನ ಸಲ್ಲಿಸಿ,
- 1. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ಅಧಿಸೂಚನೆಗಳ ಪ್ರಕಾರ ಅರ್ಜಿಗಳು ಮೊದಲಿಗೆ ಮೇಲೆ ಕೊಟ್ಟಿರುವ ಇಮೇಲ್ ಐಡಿ ಅಥವಾ ಅಧಿಕೃತ ಅಂತರ್ಜಾಲದಲ್ಲಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಿ,
- 2. ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ನಿಯಮಗಳಿಗೆ ಸಂಬಂಧಪಟ್ಟಂತೆ ಇಮೇಲ್ ಐಡಿ ಸರಿಯಾಗಿ ಗಮನವಿಟ್ಟು ನೋಡಿ ಸಿನಿಮಾ ಮೊಬೈಲ್ ನಲ್ಲಿ ಕಡ್ಡಾಯವಾಗಿ ಇಮೇಲ್ ಐಡಿ ಬೇಕು ಚಾಲ್ತಿಯಲ್ಲಿರುವ ಇಮೇಲ್ ಐಡಿ,
- 3. ಮೊಬೈಲಲ್ಲಿ ಮೊಬೈಲ್ ಸಂಖ್ಯೆ ಅದು ಆಧಾರ್ ಕಾರ್ಡಿಗೆ ಲಿಂಕ್ ಆಗಿರಬೇಕು ನಂತರ ಎಲ್ಲ ದಾಖಲೆಗಳು ಪರಿಶೀಲನೆ ಮಾಡಬೇಕಾಗುತ್ತದೆ ಅಧಿಕೃತ ಅಧಿಸೂಚನೆಯಲ್ಲಿ ಕೊಟ್ಟಿರುವ ದಾಖಲೆಗಳು ಸರಿಯಾಗಿ ಇಮೇಲ್ ಐಡಿಗೆ ಲಗತಿಸಿ ಸಲ್ಲಿಸಬೇಕು,
- 4. ಕಡ್ಡಾಯವಾಗಿ ಸಿಗ್ನೇಚರ್ ಫೋಟೋಗಳು ಅಪ್ಲೋಡ್ ಮಾಡಬೇಕು ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ಗೆ ಅನುಗುಣವಾಗಿ ಡಿಸೆಂಬರ್ 26 ಮುಂಚಿತವಾಗಿ ಇಮೇಲ್ ಐಡಿಗೆ ಕಳುಹಿಸಿ.
- 5. ಅರ್ಜಿ ಸಲ್ಲಿಸುವ ಕೊನೆಯ ಹಂತದಲ್ಲಿ ಆಧಾರ್ ಕಾರ್ಡ್ ಶೈಕ್ಷಣಿಕ ಅಂಕಪಟ್ಟಿಗಳು ಅನುಭವದ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಎಷ್ಟು ವರ್ಷ ಸೇವೆ ಸಲ್ಲಿಸಿದ್ದೀರಿ ಪ್ರಮಾಣ ಪತ್ರ ಅಂಗವಿಕಲ ಪ್ರಮಾಣ ಪತ್ರಗಳು ಮಾಜಿ ಸೈನಿಕ ಪ್ರಮಾಣ ಪತ್ರ ಹಾಗೂ ಇತರೆ ಎಲ್ಲಾ ಪ್ರಮಾಣ ಪತ್ರದ ಜೊತೆಗೆ ಅರ್ಜಿಗಳು ಸಲ್ಲಿಸಿ,
Important Dates for Applying:
● ಅಧಿಸೂಚನೆ ಬಿಡುಗಡೆ ಪ್ರಾರಂಭ ದಿನಾಂಕ:27 ನವೆಂಬರ್ 2025
● ಇಮೇಲ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:26-12-2025
ಅರ್ಜಿ ಸಲ್ಲಿಸುವ ಇಮೇಲ್ ಐಡಿ:
ಇಲ್ಲಿ ಕೊಟ್ಟಿರುವಂತ ಇಮೇಲ್ ಐಡಿಗೆ ಸರಿಯಾಗಿ ಮಾನದಂಡಗಳ ಪ್ರಕಾರ ಪೂರೈಕೆ ಮಾಡಿಕೊಂಡು ನಿಮ್ಮ ಮೊಬೈಲ್ ನಲ್ಲಿ ಚಾಲ್ತಿರುವ ಇಮೇಲ್ ಐಡಿ ಮೂಲಕ ಎಲ್ಲಾ ದಾಖಲೆಗಳು ಹಾಗೂ ನಿಮ್ಮ ಅರ್ಜಿಗಳು ಸಲ್ಲಿಸಿ,kpclbacklog@gmail.com ಇದೇ ಇಮೇಲ್ ಐಡಿಗೆ ಎಲ್ಲ ದಾಖಲೆ ದೊಂದಿಗೆ ಕಳುಹಿಸಿ,

Hi sir, apply madod hege sir, gottagtilla edralli, please swalpa clarity kodi web site alli kuda, it's not showing, please sir clarity kodi
ಪ್ರತ್ಯುತ್ತರಅಳಿಸಿ