Ksp Recruitment 2025 | Ksrp Car Dar Civil Police Constable Jobs 2025 | Ksp notification

ಕರ್ನಾಟಕ ಪೊಲೀಸ್ ಇಲಾಖೆ ನೇಮಕಾತಿ ಹುದ್ದೆಗಳು CAR DAR KSRP PC CONSTABLE  ವಿವರ ಈ ಕೆಳಗಿನಂತಿದೆ,

ಎಲ್ಲಾ ಕರ್ನಾಟಕದ ವಿದ್ಯಾರ್ಥಿಗಳಿಗೆ ಭರ್ಜರಿಗೂ ಮತ್ತೆ ಕರ್ನಾಟಕ ಇಲಾಖೆಯಿಂದ ಹುದ್ದೆಗಳ ಮಾಹಿತಿ ಬಂದಿದೆ ಎಲ್ಲಾ ಕ್ಷೇತ್ರಗಳಲ್ಲಿ ಹುದ್ದೆಗಳು ಕರೆಯಲಿದ್ದಾರೆ ಶೀಘ್ರದಲ್ಲಿ,

       


■ ಇಲಾಖೆ ಹೆಸರು: ಕರ್ನಾಟಕ ಪೊಲೀಸ್ ಇಲಾಖೆ《KSP》KARNATAKA 

■ ಒಟ್ಟು ಹುದ್ದೆಗಳು: 16400

■ ಹುದ್ದೆಯ ಹೆಸರು: ಪೊಲೀಸ್ ಕಾನ್ಸ್ಟೇಬಲ್ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಸಸಿಸ್ ತ್ರಿ ಪೊಲೀಸ್ ಕಾನ್ಸ್ಟೇಬಲ್|KSRP 

■ ಉದ್ಯೋಗ ಸ್ಥಳ: ಕರ್ನಾಟಕದಾದ್ಯಂತ | All Karnataka 


■ ಹುದ್ದೆಯ ವಿವರಗಳು: 

1) Civil Police Constable 

2) KSRP CONSTABLE 

3) DAR POLICE CONSTABLE 

4) CAR CONSTABLE 

ಕರ್ನಾಟಕದ ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಿ


■ ಶೈಕ್ಷಣಿಕ ಅರ್ಹತೆಗಳು

ಅಭ್ಯರ್ಥಿಗಳು ಮಾನ್ಯತಾ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ SSLC /PUC / ಕರ್ನಾಟಕ ಬೋರ್ಡ್ ನಿಂದ ಪಾಸ್ ಆಗಿರಬೇಕು ಅಥವಾ ಸಮಾನತೆ ಹೊಂದಿರಬೇಕು

ವಯೋಮಿತಿ

ಅರ್ಜಿ ಸಲ್ಲಿಸುವ ಕೊನೆಯ ದನಗಳ ಗಾಗಿ ನಿಮಗೆ 18 ವರ್ಷ ಆಗಿರಬೇಕು ಮತ್ತು ಗರಿಷ್ಠ ವಯಸ್ಸು ಎಷ್ಟ್ ಇರಬೇಕೆಂದರೆ ಈ ಕೆಳಗಿನಂತೆ ವಯಸ್ಸಿನ ಮಿತಿ ಗರಿಷ್ಠ ವಯಸ್ಸು ಇರಬೇಕು ಮತ್ತು ಅಭ್ಯರ್ಥಿಗಳಿಗೆ ಸಂಬಂಧಪಟ್ಟಂತೆ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ,

▪︎ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗದವರಿಗೆ 27 ವರ್ಷ ಮೇರೆರಬಾರದು

▪︎ ಸಾಮಾನ್ಯ ಅಭ್ಯರ್ಥಿಗಳಿಗೆ ಮತ್ತು ಇತರೆ ವರ್ಗದವರಿಗೆ ಗರಿಷ್ಠ ವಯಸ್ಸು 25 ವರ್ಷ ಮೇಲಿರಬಾರದು


■ ವೇತನ ಶ್ರೇಣಿ 

₹23500/- 650 -850 -950-1150-1350-1450-1750-47500/- ವರೆಗೆ ವೇತನ ಸೇನೆ ನೀಡಲಾಗುತ್ತದೆ


ಅರ್ಜಿ ಸಲ್ಲಿಸುವುದು ಹೇಗೆ

1.ಅಭ್ಯರ್ಥಿಗಳು ಕರ್ನಾಟಕ ಪೊಲೀಸ್ ಇಲಾಖೆ ಅಭಿವೃದ್ಧಿ ವೆಬ್ಸೈಟ್ ಮೂಲಕ ಎಲ್ಲಾ ಕರ್ನಾಟಕ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಕರೆಯಲಾಗಿದೆ ಅವಕಾಶ ಇರುವುದಿಲ್ಲ, ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಬೇಕು ಅಂದ್ರೆ ಅದು ಸೂಚನೆ ಗಮನಿಸಿ,

2.ಅರ್ಜಿ ಸಲ್ಲಿಸುವ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಎಲ್ಲಾ ಡಾಕ್ಯುಮೆಂಟ್ಸ್ಗಳನ್ನ ಸರಿಯಾಗಿ ಜೋಡಣೆ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಸರಕಾರದ ಪೊಲೀಸ್ ಇಲಾಖೆಯ ಆಫೀಸರ್ ಎಫ್ಸೈಟ್ ಆದ ಕೆಎಸ್ಪಿ ರಿಕ್ವೈರ್ಮೆಂಟ್

3.ವೆಬ್ ಸೈಟಿಗೆ ಹೋಗಿ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ದಯವಿಟ್ಟು ಆನ್ಲೈನ್ ಮುಖಾಂತರವಾಗಿ ಅರ್ಜಿ ಸಲ್ಲಿಸಬೇಕು,

4.ನೀವು ಅರ್ಜಿ ಸಲ್ಲಿಸಬೇಕಾದರೆ ಸರಿಯಾಗಿ ಇರುವ ಜಿಲ್ಲೆಯನ್ನ ಆಯ್ಕೆ ಮಾಡಿಕೊಳ್ಳಿ ಅಂದರೆ ನಿಮಗೆ ಸಲ್ಯೂಟ್ ಆಗುವ ಇರುವ ಜಿಲ್ಲೆ ಅಂದರೆ ಉದಾಹರಣೆಗೆ ಅತಿ ಹೆಚ್ಚು ಎಲ್ಲಿ ಕರೆದಿದ್ದಾರೆ ಅಲ್ಲಿ ಅರ್ಜಿ ಸಲ್ಲಿಸಲು ಕೆಲವು ಜನ ಇರುತ್ತಾರೆ ಅತಿ ಕಡಿಮೆ ಕರೆದಿರುವ ಸ್ಥಳದಲ್ಲಿ ಅರ್ಜಿ ಸಲ್ಲಿಸುವರು ಕೆಲವು ಜನ ಇರುತ್ತಾರೆ ಅತಿ ಮಿಡಿಯಂ ಇರುವ ಪೋಸ್ಟ್ ನಲ್ಲಿ ಕೆಲವು ಜನ ಅರ್ಜಿ ಸಲ್ಲಿಸಲು ಇರುತ್ತಾರೆ ನೀವು ಎಲ್ಲಿ ಅರ್ಜಿ ಸಲ್ಲಿಸುತ್ತೀರಾ ಅದು ನಿಮಗೆ ಬಿಟ್ಟದ್ದು ಆದಷ್ಟು ಈ ಒಂದು ಜಾಗ ನೀವೇ ಆಯ್ಕೆ ಮಾಡಿಕೊಳ್ಳಿ,


5.ದಯವಿಟ್ಟು ಈ ನಿಮ್ಮ ಪೊಲೀಸ್ ಕಾನ್ಸ್ಟೇಬಲ್ ಆಗುವ ಕನಸು ನನಸಾಗಬೇಕೆಂದರೆ ಸರಿಯಾಗಿ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ,

ಬೇರೆಯವರ ಮಾತು ಕೇಳಿ ನೀವು ಗೊತ್ತಾಗಬೇಡಿ ನಿಮ್ಮ ಮನಸ್ಸಿಗೆ ಎಲ್ಲಿ ಬರುತ್ತೆ ಅಲ್ಲಿ ಅರ್ಜಿ ಸಲ್ಲಿಸಿ ಕೊನೆಯಲ್ಲಿ ನಿಮ್ಮೆಲ್ಲ ಡಾಕ್ಯುಮೆಂಟ್ಸ್ ಇರುತ್ತವಲ್ಲ ಎಲ್ಲ ಸರಿಯಾಗಿ ಅಪ್ಲೋಡ್ ಮಾಡಬೇಕು ಸರಿಯಾಗಿ ಅಪ್ಲೋಡ್ ಮಾಡಬೇಕು ಸ್ವಲ್ಪ ತಪ್ಪಾದರೆ ನಿಮ್ಮ ಎಲ್ಲಾ ದಾಖಲಾತಿಗಳು ತಗೊಳ್ಳೋದಿಲ್ಲ ಮತ್ತೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಚ್ಚರ,

6.ಕೊನೆಯಲ್ಲಿ ನಿಮ್ಮ ಅರ್ಜಿ ಸಲ್ಲಿಸಿದ ಅರ್ಜಿ ಸಲ್ಲಿಸುವವರ ಅಪ್ಲಿಕೇಶನ್ ಈ ಅಂದ್ರೆ ಅರ್ಜಿ ಸಲ್ಕ ಸರಿಯಾಗಿ ತುಂಬಿ ಇಲ್ಲಾಂದ್ರೆ ನಿಮಗೆ ನಂತರ ಒಂದು ವರ್ಷ ಆದ್ಮೇಲೆ ಮತ್ತೆ ಮೆಸೇಜ್ ಬರುತ್ತೆ ಅರ್ಜಿ ಶುಲ್ಕ ತುಂಬಿ ಅಂತ ಆದ ಕಾರಣ ಎಲ್ಲಾ ಅರ್ಜಿ ಸಲ್ಕ ಸರಿಯಾಗಿ ತುಂಬಿಕೊಂಡು ಅರ್ಜಿ ಸಲ್ಲಿಸಬೇಕು,


ಕರ್ನಾಟಕ ಪೊಲೀಸ್ ವೆಬ್ಸೈಟ್ ಆದ https://ksp-recruitment.in/ 

ಭೇಟಿ ನೀಡಿ ಮೊದಲಿಗೆ ರಿಜಿಸ್ಟರ್ ಆಗಿ ಆದ ನಂತರ ಲಾಗಿನ್ ಮಾಡಿಕೊಂಡು ಆನ್ಲೈನ್ ಮೂಲಕಾಗಿ ಅರ್ಜಿ ಸಲ್ಲಿಸಿ

 ●ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ  ಇಲ್ಲಿ ಕ್ಲಿಕ್ ಮಾಡಿ

● ನೋಟಿಫಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ


ಪ್ರಮುಖ ದಿನಾಂಕಗಳು:

ಅಪ್ಲಿಕೇಶನ್ ಪ್ರಾರಂಭ ದಿನಾಂಕ : ಅತಿ ಶೀಘ್ರದಲ್ಲಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಕೊನೆಯ 30 ದಿನ ಮಾತ್ರ


☆ ಪ್ರಮುಖ ಸೂಚನೆಗಳು

1.ಎಲ್ಲಾ ಕರ್ನಾಟಕದ ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್ ನೋಡಿಕೊಂಡು ಸರಿಯಾಗಿ ತುಂಬಿಕೊಂಡು ಅರ್ಜಿ ಸಲ್ಲಿಸಿ ಏನಾದರೂ ತಪ್ಪಾಗಿ ಅರ್ಜಿ ಸಲ್ಲಿಸಿದರೆ ಅಪ್ಲಿಕೇಶನ್ ರದ್ದಾಗುತ್ತದೆ ಎಚ್ಚರ ದಯವಿಟ್ಟು ಅರ್ಧಿಸಲು ಪಾವತಿಸಬೇಕು ಎಲ್ಲಾ ಒಂದು ಮಾಹಿತಿ ಪಡೆದುಕೊಂಡು ಸಲ್ಲಿಸಿ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಪೊಲೀಸ್ ಇಲಾಖೆ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ತಿಳಿದುಕೊಂಡು,


2.ಪೊಲೀಸ್ ಇಲಾಖೆ ಓಡಿಸಿದ ಅಧಿಸೂಚನೆ ಪ್ರಕಾರ ಎಲ್ಲಾ ವಿದ್ಯಾರ್ಥಿಗಳು ಸರಿಯಾದ ಮಾರ್ಗ ಸೂಚನೆ ಪ್ರಕಾರ ಅರ್ಜುಗಳನ್ನ ಸಲ್ಲಿಸಬೇಕಾಗುತ್ತದೆ ಕೆಲವರು ಅರ್ಜಿ ಸಲ್ಲಿಸುವ ಸಮಯದಲ್ಲಿ ತಪ್ಪನ್ನ ಮಾಡುತ್ತೀರಾ ಆ ರೀತಿಯಾಗಿ ಮಾಡಬಾರದು, ಅರ್ಜಿ ಸಲ್ಲಿಸುವ ವೇಳೆಯಲ್ಲಿ ನಿಮ್ಮ ಡಾಕ್ಯುಮೆಂಟ್ಸ್ ಗಳು ಸರಿಯಾಗಿ ಹಚ್ಚಿಕೊಂಡು ಆಧಾರದ ಮೇಲೆ ಅರ್ಜಿಯನ್ನು ಸಲ್ಲಿಸಿ. ಬೇಗ ಅಪ್ಲಿಕೇಶನ್ ವೆರಿಫಿಕೇಷನ್ ಆಗುತ್ತದೆ ಮತ್ತೆ ನೀವು ಸ್ವಲ್ಪ ಮಿಸ್ಟೇಕ್ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಿದರೆ ನಿಮಗೆ ತುಂಬಾ ತೊಂದರೆ ಆಗುತ್ತದೆ,


3.ಕರ್ನಾಟಕ ಪೊಲೀಸ್ ಪಡೆದಿರುವ ಪೊಲೀಸ್ ಕಾನ್ಸ್ಟೇಬಲ್ ಸಿವಿಲ್ ಸಿ ಆರ್ ಡಿ ಆರ್ ಪಿ ಎಸ್ ಐ ಹುದ್ದೆಗಳಿಗೆ ಸಂಬಂಧಿಸಿದ ಎಲ್ಲಾ ಅಭಿಸೂಚನೆನಲ್ಲಿರುವ ವಿಷಯವನ್ನು ಅರ್ಥ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬೇಕು, ಕೆಲವರು ಅರ್ಜಿ ಸಲ್ಲಿಸಿದ ಆದಮೇಲೆ ಅರ್ಜಿಯನ್ನ ತಿದ್ದುಪಡಿ ಮಾಡೋದಕ್ಕೆ ಹೋಗ್ತೀರಾ ಆದರೆ ಆ ರೀತಿಯಾಗಿ ಮಾಡಬಾರದು ಯಾಕೆಂದರೆ ಒಮ್ಮೆ ಅರ್ಜಿ ಸಲ್ಲಿಸಿದರೆ ಮುಗಿಯುತ್ತು ಅವಕಾಶ ಇರುವುದಿಲ್ಲ,


4.ಆದಷ್ಟು ಪೊಲೀಸ್ ಕಾನ್ಸ್ಟೇಬಲ್ ಆಗಬೇಕೆಂದು ಕನಸಿರುವ ವಿದ್ಯಾರ್ಥಿಗಳು ಬೇಗ ಅರ್ಜಿ ಸಲ್ಲಿಸಿ ಅರ್ಜಿ ಪ್ರಾರಂಭ ಆದ ಮೇಲೆ ನೋಡಿ ವೀಕ್ಷಕರೇ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಿಮ್ಮ ಮೊಬೈಲ್ ನಲ್ಲಿ ಅರ್ಜಿಯನ್ನು ಸಲ್ಲಿಸಿ, ಆದರೆ ನಿಮಗೆ ಸರಿಯಾಗಿ ಗೊತ್ತಿರಬೇಕು ಇಲ್ಲಾಂದ್ರೆ ಗೊತ್ತಿಲ್ಲ ಅಂದ್ರೆ ನೀವು ಹತ್ತಿರದ ಆನ್ಲೈನ್ ಕೇಂದ್ರದಲ್ಲಿ ಹೋಗಿ ಅರ್ಜಿ ಸಲ್ಲಿಸಿ,


ಪೊಲೀಸ್ ಆಗಲು ದೈಹಿಕ ಪರೀಕ್ಷೆ ಹೇಗಿರುತ್ತೆ

1.ಕರ್ನಾಟಕ ಪೊಲೀಸ್ ಇಲಾಖೆಯಿಂದ ಬಂದಿರುವ ಅಧಿಸೂಚನೆ ಪ್ರಕಾರ ಮೊದಲಿಗೆ ಲಿಖಿತ ಪರೀಕ್ಷೆ ಮಾಡಲಾಗುತ್ತದೆ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಅದೇ ರೀತಿಯಾಗಿ ಕೆಎಸ್ಆರ್ಪಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ಕೂಡ ಅಷ್ಟೇ ಮೊದಲಿಗೆ ಲಿಖಿತ ಪರೀಕ್ಷೆ ಇರುತ್ತದೆ ಅದ ನಂತರ ದೈಹಿಕ ಆಡಳಿತ ಪರೀಕ್ಷೆ ಇರುತ್ತದೆ ದಯವಿಟ್ಟು ವೈದ್ಯಕ ಪರೀಕ್ಷೆ ಬಗ್ಗೆ ಮತ್ತು ದೈಹಿಕ ಪರೀಕ್ಷೆ ಬಗ್ಗೆ ಸ್ವಲ್ಪ ಗಮನ ಕೊಡಿ ದಿನಾಲು ರನ್ನಿಂಗ್ ಮಾಡಿ ದಿನಾಲು ಪ್ರಾಕ್ಟೀಸ್ ಮಾಡಬೇಕು ಒಂದೇ ದಿನದಲ್ಲಿ ಪೊಲೀಸ್ ಆಗಲು ಆಗುವುದಿಲ್ಲ,


2.ದಯವಿಟ್ಟು ಎಲ್ಲಾ ವಿದ್ಯಾರ್ಥಿಗಳು ಗಮನಕ್ಕೆ ತರುವಂತ ಕೆಲಸ ಏನಂದರೆ ನೀವು ಪೊಲೀಸ್ ಆಗಬೇಕಾದರೆ ಮೊದಲು ಲಿಖಿತ ಪರೀಕ್ಷೆ ಬಗ್ಗೆ ಓದಬೇಕು ಆದ ನಂತರ ದೈಹಿಕ ಪರೀಕ್ಷೆ ಬಗ್ಗೆ ಸಂಜೆ ರನ್ನಿಂಗ್ ಮಾಡಿ ಮುಂಜಾನೆ ರನ್ನಿಂಗ್ ಮಾಡಿ ಮತ್ತು ಹೈ ಜಂಪ್ ಲಾಂಗ್ ಜಂಪ್ ಎದೆ ಸುತ್ತಳತೆ ತಮ್ಮಂದಿರವ ದೈಹಿಕ ಪರೀಕ್ಷೆ ಬಗ್ಗೆ ವ್ಯಾಯಾಮ ಮಾಡಿ ಮುಂಜಾನೆ ಅದಾದ್ಮೇಲೆ ಸ್ವಲ್ಪ ರನ್ನಿಂಗ್ ಮಾಡಿ ನಂತರ ಓದಲು ಮತ್ತೆ ಪ್ರಾರಂಭ ಮಾಡಿ ಹೀಗೆ ಆರು ತಿಂಗಳವರೆಗೆ ಮಾಡಿದ್ದಾರೆ ನಿಮ್ಮ ಯಶಸ್ಸು ಕಟ್ಟಿಟ್ಟ ಬುತ್ತಿ, 


3.ಕೆಲವು ಜನ ವಿದ್ಯಾರ್ಥಿಗಳಿದ್ದು ತುಂಬಾ ತೊಂದರೆ ಆಗ್ತಾ ಇದೆ ವಿದ್ಯಾರ್ಥಿಗಳಿಗೆ ಸರ್ಕಾರದಿಂದನೇ ಮೋಸ ಆಗ್ತಾ ಇರುವಂತದ್ದು ಒಂದು ವರ್ಷದಲ್ಲಿ ಅದು ಸೂಚನೆ ರಿಲೀಸ್ ಮಾಡಿದರೆ ಎರಡು ಮೂರು ವರ್ಷ ಆದಮೇಲೆ ಅದರದ್ದು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ ಈ ರೀತಿಯಾಗಿ ಮಾಡಿದರೆ ವಿದ್ಯಾರ್ಥಿಗಳಿಗೆ ತುಂಬಾ ಅನ್ಯಾಯ ಕಷ್ಟಪಟ್ಟು ಓದುವ ಮಕ್ಕಳಿಗೆ ಅನ್ಯಾಯ ಆಗುತ್ತದೆ ಇದರಿಂದ ಸರ್ಕಾರಕ್ಕೆ ಏನು ಲಾಭ. 

ವಿದ್ಯಾರ್ಥಿಗಳ ಜೊತೆ ಸರ್ಕಾರ ಆಟ ಆಡ್ತಾ ಇದೆ ಇದರ ಬಗ್ಗೆ ವಿದ್ಯಾರ್ಥಿಗಳು ಕೂಡ ಗಮನ ತಗೋಬೇಕು ಅಭ್ಯರ್ಥಿಗಳ ಈ ಸಲಿನೆಟ್ಟು ಮುಗಿತಾ ಇದೆ,

4.ಸರ್ಕಾರದಿಂದ ಹೇಗೆ ಆಯ್ಕೆ ಮಾಡ್ತಾರ್ ಅಂದ್ರೆ ಮೊದಲಿಗೆ ಲಿಖಿತ ಪರೀಕ್ಷೆ ಬಗ್ಗೆ ಗಮನ ಹರಿಸುತ್ತಾರೆ ನಿತ್ಯದ ಪರೀಕ್ಷೆಯಲ್ಲಿ ನೂರು ಅಂಕಕ್ಕೆ ಸಂಬಂಧಪಟ್ಟ ಪರೀಕ್ಷೆ ಇರುತ್ತದೆ ಸ್ವಲ್ಪ ಬೇಗ ಪ್ರಾಕ್ಟೀಸ್ ಗೆ ಗಮನ ಕೊಡಿ ಈ ಲೇಖನ ನಿಮ್ಮ ಒಂದು ಸ್ನೇಹಿತರಿಗೆ ಶೇರ್ ಮಾಡೋದನ್ನ ಮರಿಬೇಡಿ,


Post a Comment

0 Comments