ಇವತ್ತು ಮತ್ತು ನಾಳೆ ಈ 15 ಜಿಲ್ಲೆಯವರಿಗೆ ಯುವನಿಧಿ ಯೋಜನೆ ಹಣ ಬಿಡುಗಡೆ,? yuvanedi scheme Update

ಸರ್ಕಾರದಿಂದ ಯುವನಿಧಿ ಯೋಜನೆ ಹಣ ಬಿಡುಗಡೆ ಪ್ರಾರಂಭ,! ಈ 15 ಜಿಲ್ಲೆಯವರಿಗೆ ಜಮಾ

 

ವಿದ್ಯಾರ್ಥಿಗಳಿಗೆ ಬಂತು ಗುಡ್ ನ್ಯೂಸ್ ಡಿಪ್ಲೋಮಾ ದವರಿಗೆ ಒಂದು ಸಾವಿರದ ಐದು ನೂರು ರೂಪಾಯಿ ಬಿಡುಗಡೆ ಡಿಗ್ರಿ ವಿದ್ಯಾರ್ಥಿಗಳಿಗೆ 3000 ಹಣ ಬಿಡುಗಡೆ ಆಗುತ್ತದೆ ತಪ್ಪದೆ ಈ ಒಂದು ಲೇಖನ ಸಂಪೂರ್ಣ ನೋಡಿ,


1.ಕೊನೆಗೂ ಸಿಎಂ ಸಿದ್ದರಾಮಯ್ಯರವರಿಂದ ಸರಕಾರ ಮುಂದುವಡುತ್ತಿದೆ ಈಗ ಎಲ್ಲಾ ಗ್ಯಾರೆಂಟಿಗಳ ಹಣವನ್ನ ಎಲ್ಲರ ಖಾತೆಗೆ ತಲುಪಿಸುತ್ತಿದ್ದಾರೆ. ಅದರಲ್ಲಿ ಇವನಿಗೆ ಯೋಜನೆಯ ಗ್ಯಾರಂಟಿ ಹಣ ಇಲ್ಲಿವರೆಗೆ ಬಂದಿದ್ದಿಲ್ಲ ಆದರೆ ಈಗ ವಿದ್ಯಾರ್ಥಿಗಳ ಖಾತೆಗೆ ತಲಾ 15 ಲಕ್ಷ ವಿದ್ಯಾರ್ಥಿಗಳ ಖಾತೆಗೆ ಇವತ್ತು ಮತ್ತು ನಾಳೆ ಈ ಜಿಲ್ಲೆಯವರೆಗೆ ಜಮಾ ಆಗಲಿದೆ,

2.ಜಿಲ್ಲೆ ಹೆಸರು ನೋಡಿ

ಬಾಗಲಕೋಟೆ

 ದಾವಣಗೆರೆ

 ಚಿತ್ರದುರ್ಗ 

ಕೊಪ್ಪಳ

 ಬೆಳಗಾವಿ

 ಮೈಸೂರು 

ಕಲಬುರಗಿ

 ಗದಗ್ 

ಗುಲ್ಬರ್ಗ

ಮಂಡ್ಯ

ಹಾಗೂ 

ಬೀದರ್,

 ಬಳ್ಳಾರಿ

●Application Details 

1.ಈ ಮೇಲಿರುವ ಎಲ್ಲಾ ಒಂದು ಜಿಲ್ಲೆಯ ವಿದ್ಯಾರ್ಥಿಗಳಿಗೆ ಹಣವನ್ನು ಸರ್ಕಾರ ರಿಲೀಸ್ ಮಾಡ್ತಾ ಇದೆ ಇದೊಂದು ಖುಷಿ ವಿಚಾರ ಗುಡ್ ನ್ಯೂಸ್ ವಿಚಾರ ಅದೇ ರೀತಿಯಾಗಿ ಈಗಲೇ ಸುಮಾರು 7 ರಿಂದ 8 ಗಂಟೆಗಳಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ತಲುಪಿಸಿದ್ದಾರೆ ಯಾವ ವಿದ್ಯಾರ್ಥಿಗಳಿಗೆ ಇನ್ನೂ ಹಣ ಬಂದಿಲ್ಲ ಅವರು ಈ ಕೆಲಸ ಕಡ್ಡಾಯವಾಗಿ ಮಾಡಿ ಕೆಳಗಡೆ ಕೊಟ್ಟಿರದೇವೆ ನೋಡಿ,

2.ಮೊದಲಿಗೆ ನಿಮ್ಮ ಒಂದು ಆಧಾರ್ ಕಾರ್ಡ್ ಸೀಡಿಂಗ್ ಮಾಡಿಸಿಕೊಳ್ಳಿ ಅದ ನಂತರ ನಿಮ್ಮ ಒಂದು ಬ್ಯಾಂಕ್ ಪಾಸ್ ಬುಕ್ ಮಾಡಿಸಿಕೊಳ್ಳ ನಿಮ್ಮ ಒಂದು ಆಧಾರ್ ಕಾರ್ಡಿಗೆ ಬ್ಯಾಂಕ್ ಪಾಸ್ ಬುಕ್ ಲಿಂಕ್ ಮಾಡಿಸಿಕೊಳ್ಳಿ,

3.ಎಲ್ಲಾ ದಾಖಲಾತಿಗಳು ಸರಿ ಇರಬೇಕಾಗುತ್ತದೆ ಆಮೇಲೆ ನಿಮ್ಮ ಖಾತೆಗೆ ಹಣ ರಿಲೀಸ್ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ,


4.ಯಾವ ಯಾವ ವಿದ್ಯಾರ್ಥಿಗಳಿಗೆ ಇನ್ನೂ ಹಣ ಬಂದಿಲ್ಲವೋ ಆದಷ್ಟು ನೀವು ತಪ್ಪದೇ ಮತ್ತೊಂದು ಸಲ ಆಗಿ ಅರ್ಜಿ ಸಲ್ಲಿಸಬಹುದು,

5.ಮೊದಲನೆಯ ಕಂತು ಬಂದಿದ್ದಾರೆ ಎರಡನೇ ಕಂತೆ ಗೋಸ್ಕರ ಕಾಯುತ್ತಿರುವ ವಿದ್ಯಾರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗುತ್ತದೆ,

6.ಕೆಲವು ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡು ತಿದ್ದುಪಡಿ ಮಾಡಿಸಿದ್ದೀರಾ ಅದೇ ಒಂದು ಕಾರಣಕ್ಕಾಗಿ ನಿಮಗೆ ಹಣ ಬಂದಿಲ್ಲ ಎಂದು ಕರ್ನಾಟಕ ಶಿಕ್ಷಣ ಇಲಾಖೆ ಸಚಿವರು ಹೇಳಿದ್ದಾರೆ,ತಪ್ಪದೆ ಎಲ್ಲವನ್ನು ವಿದ್ಯಾರ್ಥಿಗಳು ದಯವಿಟ್ಟು ನಿಮ್ಮ ಒಂದು ದಾಖಲಾತಿಗಳು ಸರಿ ಮಾಡಿಸಿಕೊಳ್ಳಿ,

7.ಮತ್ತು ಯಾವ ಯಾವ ವಿದ್ಯಾರ್ಥಿಗಳಿಗೆ ನಾಲ್ಕನೇ ಕಂತು ಐದನೇ ಕಂತು ಜಮಾ ಆಗಿಲ್ಲ ಅವರು ಪ್ರತಿ ತಿಂಗಳು ಪ್ರತಿ ತಿಂಗಳು ಮತ್ತೆ ಮತ್ತೆ ಅರ್ಜಿ ಸಲ್ಲಿಸಬೇಕು,ಈ ಲೇಖನಿಯಲ್ಲಿ ನಿಮಗೆ ಎಲ್ಲಾ ಮಾಹಿತಿ ತಿಳಿದಿದೆ ಎಂದು ನಾವು ಭಾವಿಸುತ್ತೇವೆ ಲೇಖನಿ ಉದಿದ್ದಕ್ಕೆ ನಿಮಗೆ ಧನ್ಯವಾದಗಳು,


ಯಾಕೆ ವಿದ್ಯಾರ್ಥಿಗಳಿಗೆ ಹಣ ಜಮಾ ಆಗ್ತಾ ಇಲ್ಲ

1.ಯುವನಿಧಿ ಯೋಜನೆ ಹಣವನ್ನ ಸರ್ಕಾರದಿಂದ ಡಿಗ್ರಿ ಮುಗಿಸಿರುವ ವಿದ್ಯಾರ್ಥಿಗಳಿಗೆ 3000 ಬರುತ್ತೆ ಡಿಪ್ಲೋಮಾ ಮುಗಿಸಿದ ವಿದ್ಯಾರ್ಥಿಗಳಿಗೆ 1,500 ಬರುತ್ತೆ ಎಲ್ಲಾ ವಿದ್ಯಾರ್ಥಿಗಳಿಗೆ ಇತ್ತೀಚಿನ ದಿನಗಳಲ್ಲಿ ಅದಕ್ಕೆ ಕೆಲವು ಕಾರಣಗಳಿವೆ ಅದು ಕಾರಣ ಯಾವುದು ಏನು ಅಂತ ಒಂದೊಂದಾಗಿ ಹೇಳ್ತೀನಿ ನೋಡಿ, 

2.ವಿದ್ಯಾರ್ಥಿಗಳು ರಜಿ ಸಲ್ಲಿಸುವ ಸಮಯದಲ್ಲಿ ತಪ್ಪಾಗಿ ಅರ್ಜಿಯನ್ನು ಸಲ್ಲಿಸಿದ್ದೀರಾ ಅದೇ ಕಾರಣ ಹಣ ಬಂದಿಲ್ಲ ಇನ್ನೊಂದು ನೀವು ಪ್ರತಿ ತಿಂಗಳು ಹಣ ಬರಬೇಕೆಂದರೆ ನಿಮಗೆ ಪದ್ಧತಿಗಳು ನೀವು ಮತ್ತೆ ಮತ್ತೆ ಅರ್ಜಿಯನ್ನು ಸಲ್ಲಿಸಬೇಕು,


3.ಪ್ರತಿ ತಿಂಗಳು ಹಣ ಬರಬೇಕೆಂದರೆ ಪ್ರತಿದಿನ ನಿಮ್ಮ ಅರ್ಜಿ ಸ್ಥಿತಿಯನ್ನು ನೋಡಿ ನಿಮ್ಮ ಯಾವ ದಾಖಲಾತಿಯನ್ನು ತಪ್ಪಾಗಿ ಸಬ್ಮಿಟ್ ಮಾಡಿದ್ದೀರಾ ಅದನ್ನ ಮತ್ತೆ ನೀವು ಸರಿಪಡಿಸಿಕೊಂಡು ಅರ್ಜಿಯನ್ನ ಸಲ್ಲಿಸಿ ಇದರಲ್ಲಿ ಎರಡು ಪ್ರಕಾರ ಈ ಹಣ ಬರುತ್ತೆ ಒಂದು ತಿಂಗಳ ಮೊದಲನೇ ವಾರದಲ್ಲಿ ಹಣ ಬರುತ್ತೆ ಇನ್ನೊಂದು ತಿಂಗಳು ಮೂರನೇ ವಾರದಲ್ಲಿ ಹಣ ಬರುತ್ತೆ ಡಿಗ್ರಿದೋರಿಗೆ ಸ್ವಲ್ಪ ಬೇಗ ಬರುತ್ತೆ ಈಗ ಸರ್ಕಾರದಲ್ಲಿ ಸ್ವಲ್ಪ ಹಣದ ಕೊರತೆ ಇರುವುದರಿಂದ ಹಣವನ್ನು ರಿಲೀಸ್ ಮಾಡ್ತಾ ಇಲ್ಲ,


4.ಹಣವನ್ನು ರಿಲೀಸ್ ಮಾಡಬೇಕಾದರೆ ಕೆಲವು ಕಂಡೀಶನ್ ಇರುತ್ತವೆ. ಮೊದಲು ನಿಮ್ಮ ದಾಖಲಾತಿಯಲ್ಲ ವೆರಿಫೇಕ್ಷನ್ ಮಾಡಬೇಕು ಆದನಂತರ ಮಕ್ಕಳ ಲಿಸ್ಟನ್ನ ತಯಾರು ಮಾಡಬೇಕು ಯಾರು ಹುದ್ದೆಯನ್ನು ಪಡೆದಿದ್ದಾರೋ ಯಾರು ಮುಂದೆ ಅಡ್ಮಿಶನ್ ಮಾಡಿದ್ದಾರೋ ಅವರನ್ನ ಮತ್ತೆ ಮತ್ತೆ ನೋಡಬೇಕು ಆದ ನಂತರ ಅವರ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ,

ಎಲ್ಲಾ ವಿದ್ಯಾರ್ಥಿಗಳು ತಮ್ಮ ಡಾಕ್ಯುಮೆಂಟ್ಸ್ ಸರಿಯಾಗಿ ತುಂಬಿಕೊಂಡು ಅರ್ಜಿ ಸಲ್ಲಿಸಿ,



ಹೇಗೆ ಅರ್ಜಿ ಸಲ್ಲಿಸುವುದು

1.ಈ ಇವನಿಗೆ ಯೋಜನೆಯ ಅರ್ಜುನ ಮನೆ ಆರಂಭವನ್ನು ಇವನಿಗೆ ಆಫೀಸರ್ ವೆಬ್ಸೈಟ್ದಲ್ಲಿ ಸಿಗುತ್ತದೆ ಸರಕಾರದಿಂದ ಜಾರಿ ಮಾಡಿದ ಈ ಐದು ಗ್ಯಾರಂಟಿಗಳಲ್ಲಿ ಪ್ರಮುಖ ವಿದ್ಯಾರ್ಥಿಗಳಿಗೆ ಯುವಕರಿಗೆ ಉಪಯೋಗವಾಗುವ ಗ್ಯಾರಂಟಿ ಅಂದರೆ ಇವನಿಗೆ ಗ್ಯಾರಂಟಿ ಈ ಮೂಲಕ ಎಲ್ಲಾ ವಿದ್ಯಾರ್ಥಿಗಳು 5, 500 ಅವರ ಖಾತೆಗೆ ಬರುತ್ತೆ,

2.ವಿದ್ಯಾರ್ಥಿಗಳು ಮೊದಲಿಗೆ ತಮ್ಮ ಆಧಾರ್ ಕಾರ್ಡನ್ನು ರಿಜಿಸ್ಟರ್ ಮಾಡಬೇಕು ಸರಕಾರದ ಸೇವಾ ಸಿಂಧು ಪೋರ್ಟಲ್ ಮೂಲಕ ರಿಜಿಸ್ಟರ್ ಆಗಿರಬೇಕು ಆಧಾರ ಕಾರ್ಡ್ ಆಮೇಲೆ ತಮ್ಮ ಅಕೌಂಟ್ ಕ್ರಿಯೇಟ್ ಮಾಡಿ ನಂತರ ಇವನಿಗೆ ಯೋಜನೆಗೆ ಅಪ್ಲೈ ಮಾಡಬೇಕು ಸ್ವಲ್ಪ ತಡವಾಗಿ ಅರ್ಜಿ ತಗೊಳ್ಳುತ್ತೆ ಸರೋವರ ಬಿಜಿ ಇರುವುದರಿಂದ,

3.ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಈ ಯೋಜನೆಯು ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ಆಗುತ್ತದೆ ಸ್ವಲ್ಪ ಬೇಗ ಬೇಗ ಅರ್ಜಿ ಸಲ್ಲಿಸಿ,

ಅರ್ಜುನ ಮನೆಯನ್ನು ಆನ್ಲೈನಲ್ಲಿ ಅರ್ಜಿ ಸಲ್ಲಿಸಬೇಕು ಆದಷ್ಟು ವಿದ್ಯಾರ್ಥಿಗಳು ತಮ್ಮನ್ನು ಸೇವಾಸಿಂದು ಪೋರ್ಟಲ್ ಮೂಲಕ ಎಲ್ಲಾ ದಾಖಲಾತಿದೊಂದಿಗೆ ಅರ್ಜಿ ಸಲ್ಲಿಸಿ,


ಅರ್ಜಿ ಸಲ್ಲಿಸಿದ ಮೇಲೆ ಈ ತಪ್ಪು ಮಾಡಬೇಡಿ ಹಣ ಬರಲ್ಲ

1.ವಿದ್ಯಾರ್ಥಿಗಳು ರಜಿ ಸಲ್ಲಿಸುದಾದ ಮೇಲೆ ತಮ್ಮ ಪ್ರತಿ ತಿಂಗಳು ಅಂಕಲಾಜಿಮೆಂಟ್ ಸರ್ಟಿಫಿಕೇಟ್ ಅನ್ನು ತಿಂಗಳ ಸಲ್ಲಿಸಬೇಕು ಆದಷ್ಟು ಬೇಗ ಸಲ್ಲಿಸಬೇಕು ತಮ್ಮ ಎಲ್ಲಾ ದಾಖಲಾತಿ ದೊಂದಿಗೆ ಸಲ್ಲಿಸಿ, ಇದಕ್ಕೆ ಮಹಿಳೆಯರು ಪುರುಷರು ಇಬ್ಬರು ಅರ್ಜಿ ಸಲ್ಲಿಸಿ ಬೇರೆ ವರ್ಗದ ಸಂಬಂಧಿಸಿದ ಸಿಎಸ್ಸೇ ಮತ್ತು ಗ್ರಾಮವನ್ನು ನಗರವನ್ನು ಕೇಂದ್ರದಲ್ಲಿ ಹೋಗಿ ಅಪ್ಲೈ ಮಾಡಿ,


2.ಸರ್ಕಾರದಿಂದ ಪ್ರತಿ ತಿಂಗಳು ಹಣ ಬರ್ತಾ ಇತ್ತಂದ್ರೆ ನಿಮಗೆ ಸಡನ್ನಾಗಿ ಹುದ್ದೆಗೆ ಸೇರಿದ್ದರೆ ಆ ಹಣವನ್ನು ರದ್ದು ಮಾಡಲಾಗುತ್ತದೆ ಪ್ರತಿ ತಿಂಗಳು ಬರುವುದಿಲ್ಲ ನಿಮ್ಮ ಅಪ್ಲಿಕೇಶನ್ ನಿಷೇಧ ಆಗುತ್ತದೆ ನಿಮಗೆ ಮುಂದೆ ವಿದ್ಯಾಭ್ಯಾಸ ಮಾಡುವುದಕ್ಕೆ ಮುಂದೆ ಅಡ್ಮಿಶನ್ ಮಾಡಿದರೆ ಮತ್ತೆ ಹಣವನ್ನ ರಿಲೀಸ್ ಮಾಡೋದಿಲ್ಲ ನಿಮ್ಮ ಖಾತೆಗೆ ಮತ್ತು ಮುಂದೆ ನೀವು ಕೆಲಸಕ್ಕೆ ಸೇರಿದರೆ ನಿಮಗೆ ಹಣ ಸಿಗುವುದಿಲ್ಲ,

ಆದಕಾರಣ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಪ್ರತಿ ತಿಂಗಳು ರಿನಿವಲ್ ಮಾಡುವುದಕ್ಕೆ ಸರಕಾರದಿಂದ ಹೇಳುತ್ತದೆ,


3.ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಸರಕಾರದಿಂದ ಮಹಿಳೆಯರಿಗೆ 2, ರಿಲೀಸ್ ಮಾಡ್ತಾರೆ ಅದೇ ಪುರುಷರಿಗೆ ಹಾನರ್ ರಿಲೀಸ್ ಮಾಡ್ತಾ ಇಲ್ಲ ಇವನಿಧಿ ಯೋಜನೆ ಮಾತ್ರ ವಿದ್ಯಾರ್ಥಿಗಳಿಗೆ ಹಣ ಬರುತ್ತೆ,

ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಗೆ ಹಣ ಬರಬೇಕಾದರೆ ಈಕೆ ವಹಿಸಿ ಮಾಡಿಸಿಕೊಳ್ಳಿ ಇಲ್ಲ ಅಂದರೆ ಹಣ ಬರಲ್ಲ ಮತ್ತು ನಿಮ್ಮ ಆಧಾರ್ ಕಾರ್ಡಿಗೆ ನಿಮ್ಮ ಬ್ಯಾಂಕ್ ಪಾಸ್ ಬುಕ್ ಕಡ್ಡಾಯವಾಗಿ ಲಿಂಕ್ ಆಗಿರಬೇಕು,


4 ತಮ್ಮ ತಮ್ಮ ದಾಖಲಾತಿಗಳನ್ನು ಎಲ್ಲಾ ವಿರೂಪಾಕ್ಷನ ಮಾಡಿಕೊಳ್ಳಿ ನಿಮ್ಮ ದೃಢೀಕರಣ ಮೂಲಕ ಈಕೆ ವಹಿಸಿ ಮಾಡಿಸಿಕೊಳ್ಳಿ ಇಲ್ಲವಾದರೆ ಒಟಿಪಿ ಮೂಲಕ ಆಯ್ಕೆ ಮಾಡಿಸಿಕೊಳ್ಳಿ ಅವಾಗ ನಿಮಗೆ ಹಣವನ್ನ ರಿಲೀಸ್ ಮಾಡಲಾಗುತ್ತದೆ ಹೊಸದಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಒಂದು ವಿನಂತಿ ನೀವು ಮೊದಲಿಗೆ ಮಾಡಬೇಕು ನಂತರ ಆಧಾರ್ ಕಾರ್ಡ್ ವೆರಿಫ್ಯಾಕ್ಷನ್ ಮಾಡಬೇಕು ಆಮೇಲೆ ನೀವು ಅರ್ಜಿಯನ್ನ ನಮೂನೆ ಮಾಡಬೇಕು ದಯವಿಟ್ಟು ಮೊಬೈಲ್ ನಲ್ಲಿ ಅರ್ಜಿಯನ್ನು 

ಸಲ್ಲಿಸಬೇಡಿ ನಿಮ್ಮ ಹತ್ತಿರದ ಆನ್ಲೈನ್ ಕೇಂದ್ರದಲ್ಲಿ ಹೋಗಿ ಭೇಟಿ ನೀಡಿ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ,


Post a Comment

1 Comments