SSCL PUC PASS INDIAN CENTRAL GOVERNMENT JOB RECRUITMENT - NEW NOTIFICATION
ಕೇಂದ್ರ ಸರಕಾರದಿಂದ ಹೊಸ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಡ್ರೈವರ್ ಹುದ್ದೆಗಳು ಸಹಾಯಕ ಹುದ್ದೆಗಳು ಕಾರ್ಯದರ್ಶಿ ಹುದ್ದೆಗಳು ಸಲಹೆಗಾರ ಎಲ್ಲಾ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಈ ಹುದ್ದೆಗಳಿಗೆ ಸಂಬಂಧಪಟ್ಟ ವಿದ್ಯಾರ್ಹತೆ ಪ್ರಮುಖ ದಿನಾಂಕ ಹೇಗೆ ಅರ್ಜಿ ಸಲ್ಲಿಸುವುದು ಸಂಪೂರ್ಣ ಮಾಹಿತಿ ಈ ಕೆಳಗಿನ ಅಂತಿದೆ ನೋಡಿ,
●ಸಂಸ್ಥೆಯ ಹೆಸರು: ನ್ಯಾಷನಲ್ ಕಂಪನಿ ( NCLT )
●ಒಟ್ಟು ಹುದ್ದೆಗಳ: 98
●ವೇತನ ಶ್ರೇಣಿ: Rs.19900/- Rs.151000/-
●ಉದ್ಯೋಗ ಸ್ಥಳ: ಅಖಿಲ ಭಾರತ ಮತ್ತು ಕರ್ನಾಟಕದಲ್ಲಿ
●ಯಾರು ಅರ್ಜಿ ಸಲ್ಲಿಸಬೇಕು: ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಿ.
●ಹುದ್ದೆಗಳು ವಿವರಗಳು:
○ಖಾಸಗಿ ಕಾರ್ಯದರ್ಶಿ
○ನ್ಯಾಯಾಲಯದ ಅಧಿಕಾರಿ
○ಡ್ರೈವರ್ ಹುದ್ದೆಗಳು
○ಹಿರಿಯ ಕಾನೂನು ಸಹಾಯಕ
○ಸಹಾಯಕ
○ಇಷ್ಟನೋಗ್ರಾಫರ್ 2
○ರೆಕಾರ್ಡ್ ಸಹಾಯಕ
ಈ ಮೇಲಿರುವ ಹುದ್ದೆಗಳು ಕೇಂದ್ರ ಸರ್ಕಾರದಲ್ಲಿ ಅರ್ಜಿ ಕರೆಯಲಾಗಿದೆ ಆಸಕ್ತಿ ಹೊಂದಿದವರು ಅರ್ಜಿ ಸಲ್ಲಿಸಿ ಮತ್ತು ಸೂಚನೆ ಯಾವುದಾದರೂ ಒಂದು ಪೋಸ್ಟಿಗೆ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು ಆಯ್ಕೆ ಮಾಡಿಕೊಂಡು,
●ವಿದ್ಯಾರ್ಹತೆ / ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ತಮ್ಮ ವಿದ್ಯಾಭ್ಯಾಸ ಕರ್ನಾಟಕ ಬೋರ್ಡ್ ನಿಂದ ಅಥವಾ ಕೇಂದ್ರ ಬೋರ್ಡ್ ನಿಂದ ಅಥವಾ ಮಾನ್ಯ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ತೆರಗಡೆ ಹೊಂದಿರಬೇಕು, ಕಾನೂನ್ನಲ್ಲಿ ಪದವಿ LLB / PUC / SSLC
ಪಾಸಾದವರು ಅರ್ಜಿ ಸಲ್ಲಿಸಿ,
●ಆಯ್ಕೆ ಪ್ರಕ್ರಿಯೆಗಳು:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೊದಲಿಗೆ ಲಿಖಿತ ಪರೀಕ್ಷೆ ನಂತರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು ಮತ್ತು ದಾಖಲಾತಿ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುವುದು,
●ವಯೋಮಿತಿ:
ಅಭ್ಯರ್ಥಿಗಳು ತಮ್ಮ ವಯೋಮಿತಿಯನ್ನು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಒಳಗಾಗಿ ಲೆಕ್ಕಾಚಾರ ಮಾಡಿಕೊಂಡು ಕನಿಷ್ಠ 18 ವರ್ಷದಿಂದ ಗರಿಷ್ಠ 56 ವರ್ಷ ಒಳಗಾಗಿ ಇರಬೇಕು ಮತ್ತು ವರ್ಷ ಮೀರಿರಬಾರದು,
ವಯಮಿತಿ ಸಡಿಲಿಕೆ ಇರುತ್ತದೆ OBC 3 ವರ್ಷ ಎಸ್ಸಿ ಎಸ್ಟಿ ದೊರಿಗೆ 5 ವರ್ಷ ಸಡಿಲಿಕೆ ಇರುತ್ತದೆ,
●ಅರ್ಜಿ ಸಲ್ಲಿಸುವುದು ಹೇಗೆ:
1.ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಎಲ್ಲಾ ದಾಖಲಾತಿಗಳು ಮೊದಲಿಗೆ ತಯಾರಿ ಇರಲಿ ಇರಬೇಕು,
ಅದರದೇ ಆದ ಆಫೀಸಿಯಲ್ ವೆಬ್ಸೈಟ್ನಲ್ಲಿ ಮೊದಲಿಗೆ ರಿಜಿಸ್ಟರ್ ಆಗಬೇಕು ನಂತರ ಲಾಗಿನ್ ಆಗಬೇಕು,
2.ಲಾಗಿನ್ ಆದ ಮೇಲೆ ತಮ್ಮ ಪ್ರೊಫೈಲ್ ಪರ್ಸನಲ್ ಡೀಟೇಲ್ಸ್ ಎಲ್ಲವನ್ನು ಸರಿಯಾಗಿ ತುಂಬಿಕೊಂಡು ಕೊನೆಯಲ್ಲಿ ಪೇಮೆಂಟ್ ಡೀಟೇಲ್ಸ್ ತುಂಬಬೇಕು,
3.ಅರ್ಜಿ ಸಲ್ಲಿಸು ವೇಳೆಯಲ್ಲಿ ಏನಾದರೂ ತಪ್ಪಾಗಿ ಅರ್ಜಿ ಸಲ್ಲಿಸಿದರೆ ಅದಕ್ಕೆ ಸರಕಾರದಿಂದ ಯಾವುದೇ ಜವಾಬ್ದಾರಿ ಇರುವುದಿಲ್ಲ,
4.ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ ದಿನಾಂಕಗಳು:
ಈಗಾಗಲೇ ಅರ್ಜಿ ಪ್ರಾರಂಭ ಆಗಿದೆ ಅರ್ಜಿ ಪ್ರಾರಂಭ ಆದ ಮೇಲೆ 30 ದಿನ ಟೈಮ್ ಇರುತ್ತದೆ ಈ ಪೋಸ್ಟಿಗೆ ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸಿ,
●ಅರ್ಜಿ ಸಲ್ಲಿಸಲು ಆಫ್ಲೈನ್ ವಿಳಾಸ :
[ ] The Secretary, NCLT National Company Law Tribunal, 6th Floor, Block No. 3, C.G.O. Complex, Lodhi Road, New Delhi - 110 003.
ವಿಳಾಸಕ್ಕೆ ಬೇಗ ಅರ್ಜಿ ಸಲ್ಲಿಸಿ, ಆಫ್ಲೈನ್ ನಲ್ಲಿ ತಪ್ಪದೇ ನಿಮ್ಮ ಒಂದು ಡಾಕ್ಯುಮೆಂಟ್ಸ್ ಸರಿಯಾಗಿ ತುಂಬಿಕೊಂಡು ಅರ್ಜಿ ಸಲ್ಲಿಸಿ,
ಪ್ರಮುಖ ಸೂಚನೆಗಳು:
1.ಅರ್ಜಿ ಸಲ್ಲಿಸುವ ಎಲ್ಲಾ ವಿದ್ಯಾರ್ಥಿಗಳು ಕಂಪನಿಯ ಆಫೀಸಿಯಲ್ ವೆಬ್ಸೈಟ್ದಲ್ಲಿ ಅರ್ಜಿ ಸಲ್ಲಿಸಿ ನ್ಯಾಷನಲ್ ಕಂಪನಿ ಆಗಿರುವ (NCLT) ಅದರದೇ ಆದ ರೂಲ್ಸ್ ಗಳು ಇದಾವೆ.
2.ಅರ್ಜಿ ಸಲ್ಲಿಸಿದ ನಂತರ ಮತ್ತೆ ತಿದ್ದುಪಡಿ ಮಾಡಲು ಆಗುವುದಿಲ್ಲ, ನಂತರ ಮಹಿಳೆಯರು ಮತ್ತು ಪುರುಷರು ತಿದ್ದುಪಡಿ ಮಾಡಬಾರದು ಅರ್ಜಿ ಸಲ್ಲಿಸುವ ಸಮಯದಲ್ಲೇನೇ ಎಚ್ಚರದಿಂದ ಅರ್ಜಿ ಸಲ್ಲಿಸಿ,
3.ಅರ್ಜಿ ಸಲ್ಲಿಸಿದ ಆದಮೇಲೆ ಹದಿನೈದನ್ನ ಅಥವಾ ಒಂದು ತಿಂಗಳು ಆದಮೇಲೆ ನಿಮಗೆ ಇಮೇಲ್ ಐಡಿ ಗೆ ಮೆಸೇಜ್ ಕಳಿಸಲಾಗುವುದು, ಅಥವಾ ಈ ಪರೀಕ್ಷೆಗೆ ಲಿಖಿತ ಪರೀಕ್ಷೆ ಇರುವುದರಿಂದ ಮೊದಲಿಗೆ ಹಾಲ್ ಟಿಕೆಟ್ ಬಿಡುಗಡೆ ಮಾಡಲಾಗುವುದು,
15 ದಿನ ಆದಮೇಲೆ ಒಂದು ಸಾರಿ ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಅನ್ನು ಚೆಕ್ ಮಾಡಿ ಆಮೇಲೆ ಎಲ್ಲ ಮಾಹಿತಿ ನಿಮಗೆ ಅರ್ಥ ಆಗುತ್ತದೆ ,
4.ಈ ಮೇಲಿರುವ ಎಲ್ಲಾ ಸೂಚನೆಗಳು ನೀವು ಒಂದದೆ ತಪ್ಪದೆ ಓದಿದ್ದಲ್ಲಿ ನಿಮಗೆ ಸಂಪೂರ್ಣ ಮಾಹಿತಿ ಅರ್ಥ ಆಗಿದೆ ದಯವಿಟ್ಟು ಕೆಳಗಡೆ ಲಿಂಕ್ ಕೊಟ್ಟಿದ್ದೇವೆ ಅಥವಾ ಮೇಲಿರೋ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ, ಆಫ್ಲೈನ್ ಫಾರಂ ನಮ್ಮ ಟೆಲಿಗ್ರಾಂ ಗ್ರೂಪ್ನಲ್ಲಿ ಕೊಟ್ಟಿದ್ದೇವೆ ವಿಸಿಟ್ ಮಾಡಿ
2.ಅರ್ಜಿ ಸಲ್ಲಿಸಿದ ನಂತರ ಮತ್ತೆ ತಿದ್ದುಪಡಿ ಮಾಡಲು ಆಗುವುದಿಲ್ಲ, ನಂತರ ಮಹಿಳೆಯರು ಮತ್ತು ಪುರುಷರು ತಿದ್ದುಪಡಿ ಮಾಡಬಾರದು ಅರ್ಜಿ ಸಲ್ಲಿಸುವ ಸಮಯದಲ್ಲೇನೇ ಎಚ್ಚರದಿಂದ ಅರ್ಜಿ ಸಲ್ಲಿಸಿ,
3.ಅರ್ಜಿ ಸಲ್ಲಿಸಿದ ಆದಮೇಲೆ ಹದಿನೈದನ್ನ ಅಥವಾ ಒಂದು ತಿಂಗಳು ಆದಮೇಲೆ ನಿಮಗೆ ಇಮೇಲ್ ಐಡಿ ಗೆ ಮೆಸೇಜ್ ಕಳಿಸಲಾಗುವುದು, ಅಥವಾ ಈ ಪರೀಕ್ಷೆಗೆ ಲಿಖಿತ ಪರೀಕ್ಷೆ ಇರುವುದರಿಂದ ಮೊದಲಿಗೆ ಹಾಲ್ ಟಿಕೆಟ್ ಬಿಡುಗಡೆ ಮಾಡಲಾಗುವುದು,
15 ದಿನ ಆದಮೇಲೆ ಒಂದು ಸಾರಿ ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಅನ್ನು ಚೆಕ್ ಮಾಡಿ ಆಮೇಲೆ ಎಲ್ಲ ಮಾಹಿತಿ ನಿಮಗೆ ಅರ್ಥ ಆಗುತ್ತದೆ ,
4.ಈ ಮೇಲಿರುವ ಎಲ್ಲಾ ಸೂಚನೆಗಳು ನೀವು ಒಂದದೆ ತಪ್ಪದೆ ಓದಿದ್ದಲ್ಲಿ ನಿಮಗೆ ಸಂಪೂರ್ಣ ಮಾಹಿತಿ ಅರ್ಥ ಆಗಿದೆ ದಯವಿಟ್ಟು ಕೆಳಗಡೆ ಲಿಂಕ್ ಕೊಟ್ಟಿದ್ದೇವೆ ಅಥವಾ ಮೇಲಿರೋ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ, ಆಫ್ಲೈನ್ ಫಾರಂ ನಮ್ಮ ಟೆಲಿಗ್ರಾಂ ಗ್ರೂಪ್ನಲ್ಲಿ ಕೊಟ್ಟಿದ್ದೇವೆ ವಿಸಿಟ್ ಮಾಡಿ
( Prashant Tech Kannada Telegram group Name
ಡ್ರೈವರ್ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಈ ತಪ್ಪನ್ನು ಮಾಡಬೇಡಿ:
1.ವಿದ್ಯಾರ್ಥಿಗಳು ಮೊದಲಿಗೆ ಅಧಿಸೂಚನೆ ಗಮನ ಕೊಟ್ಟು ಸರಿಯಾಗಿ ಓದಬೇಕು ನಂತರ ಅರ್ಜಿಗಳನ್ನು ಸಲ್ಲಿಸಬೇಕು ಇದು ಸರಕಾರ ಮಾಹಿತಿ ನೀಡಲಾಗುತ್ತದೆ ದಯವಿಟ್ಟು ಮೊದಲು ನೀವು ಡ್ರೈವಿಂಗ್ ಲೈಸೆನ್ಸ್ ಕಡ್ಡಾಯವಾಗಿ ಹೊಂದಿರಬೇಕು ಅದಾದ ಮೇಲೆ ನೀವು ಅರ್ಜಿ ಸಲ್ಲಿಸಬೇಕಾದರೆ ಸ್ವಲ್ಪ ಸರಿಯಾಗಿ ಗಮನ ಕೊಟ್ಟು ನಿಧಾನವಾಗಿ ಅರ್ಜಿಗಳನ್ನು ಅರ್ಜಿ ಮಾಡಿ ಅಲ್ಲಿ ಕೇಳಿರುವ ಪ್ರಶ್ನೆಗಳಿಗೆ ನೀವು ಸರಿಯಾಗಿ ಉತ್ತರ ಕೊಡುವುದಿಲ್ಲ ಆದಕಾರಣ ಇದಕ್ಕೆ 10ನೇ ಕೆ ಪಾಸ್ ಆದವರು ಮತ್ತು ಡ್ರೈವಿಂಗ್ ಲೈಸನ್ಸ್ ಹೊಂದಿರುವರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ,
2.ಕೇಂದ್ರ ಸರ್ಕಾರದಲ್ಲಿ ಬರುವ ಈ ಸಂಸ್ಥೆಯಲ್ಲಿ ಅರ್ಜಿಯನ್ನು ಕರೆಯಲಾಗಿದೆ ಸುಮಾರು 200 ಕ್ಕಿಂತ ಅಧಿಕ ಹುದ್ದೆಗಳು ಖಾಲಿ ಇದ್ದಾವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಮೊದಲು ನಿಮ್ಮ ಸಿಗ್ನೇಚರ್ ಮತ್ತು ಫೋಟೋ ಫೀಲ್ ಎಲ್ಲವನ್ನು ಸರಿಯಾಗಿ ತುಂಬಿ ಹರ್ಷಿಗಳನ್ನ ಭರ್ತಿ ಮಾಡುವಂತೆ ಸರ್ಕಾರವು ತಿಳಿಸಿದೆ ಅಥವಾ ಈ ವಿಧಾನ ಬಿಟ್ಟು ನೀವೇನಾದರೂ ಇದ್ದರೆ ದಯವಿಟ್ಟು ಮೇಲೆ ವಿಳಾಸ ಕೊಟ್ಟಿದ್ದೇವೆ ನೀವು ಸರಿಯಾಗಿ ಭರ್ತಿ ಮಾಡಿ ಅರ್ಜಿಗಳನ್ನು ನಮೂದೇನೆ ಮಾಡಬೇಕು ಆದಷ್ಟು ನೀವು ಒಂದು ವೇಳೆ ಅರ್ಜಿ ಸಲ್ಲಿಸುವಾಗ ತಪ್ಪಾಗಿ ಅರ್ಜಿಗಳನ್ನು ಸಲ್ಲಿಸಿದರೆ ಮತ್ತೆ ಅರ್ಜಿ ತಿದ್ದುಪಡಿ ಮಾಡುವುದಕ್ಕೆ ಅವಕಾಶ ಇರುವುದಿಲ್ಲ,
4.ಡ್ರೈವಿಂಗ್ ಲೈಸೆನ್ಸ್ ಕಡ್ಡಾಯವಾಗಿ ಹೊಂದಿರಲೇಬೇಕು ಇಲ್ಲ ಅಂದರೆ ಈ ಡ್ರೈವರ್ ಹುದ್ದೆಗಳಿಗೆ ನೀವು ಅರ್ಜಿಯನ್ನು ಸಲ್ಲಿಸುವುದಕ್ಕೆ ಆಗುವುದಿಲ್ಲ. ಕಡ್ಡಾಯವಾಗಿ ನಿಮಗೆ 18 ವರ್ಷ ಆಗಿರಲೇಬೇಕು ನೀವೇನಾದರೂ 20 ವರ್ಷ ಇದ್ದವರು ಕೂಡ ಅರ್ಜಿ ಸಲ್ಲಿಸಿ ಆದರೆ 17 ವರ್ಷ ಇದ್ದವರು ಅರ್ಜಿ ಸಲ್ಲಿಸುವುದಕ್ಕೆ ಆಗುವುದಿಲ್ಲ ದಯವಿಟ್ಟು ಒಂದು ಸಾರಿ ನಿಮ್ಮ ಒಂದು ಡ್ರೈವಿಂಗ್ ಲೈಸೆನ್ಸ್ ಅನ್ನು ಕಡ್ಡಾಯವಾಗಿ ಪಡೆದಿರಲೇಬೇಕು,
ವಿದ್ಯಾರ್ಥಿಗಳು ಪಾಲಿಸಬೇಕಾದ ಕ್ರಮಗಳು:
1.ಈ ಡ್ರೈವರ್ ಹುದ್ದೆಗೆ ಮೊದಲಿಗೆ ನಿಮಗೆ ಡ್ರೈವಿಂಗ್ ಪರೀಕ್ಷೆ ಮುಖಾಂತರ ಈ ಆಯ್ಕೆಯನ್ನು ಮಾಡಲಾಗುತ್ತದೆ ಆ ಸಮಯದಲ್ಲಿ ನಿಮಗೆ ಕಡ್ಡಾಯವಾಗಿ ಡ್ರೈವಿಂಗ್ ಬರಲೇಬೇಕು ಆದಷ್ಟು ನೀವು ಡ್ರೈವಿಂಗ್ ಬರ್ಲಿಲ್ಲ ಅಂದರೆ ಅರ್ಜಿಯನ್ನ ಸಲ್ಲಿಸಬೇಡಿ ಸರಕಾರದಿಂದ ಮೊದಲು ಡ್ರೈವಿಂಗ್ ಕಲಿಯಬೇಕು ರೂಲ್ಸ್ ಅನ್ನು ಹೊಂದಿರುತ್ತೆ ಆದ ಕಾರಣ ದಯವಿಟ್ಟು ನಿಮ್ಮ ಒಂದು ಡ್ರೈವಿಂಗ್ ಗಳನ್ನ ಕಲಿತುಕೊಂಡು ಆಮೇಲೆ ನಂತರ ಸರ್ಕಾರ ಹುದ್ದೆ ಕಡೆ ಅವಕಾಶ ಕೊಡಿ ಮತ್ತು ಸರ್ಕಾರದಿಂದ ಲಂಚ ಕೊಟ್ಟು ಕೆಲವು ಜನ ಹುದ್ದೆಗಳನ್ನು ಹೊಡೆಯುತ್ತಿದ್ದೀರಿ ಆ ತಪ್ಪನ್ನು ಮಾಡಬೇಡಿ ಏಕೆಂದರೆ ಅದು ತುಂಬಾ ದಿನ ಉಳಿಯುವುದಿಲ್ಲ,
2.ಇದು ಕರ್ನಾಟಕ ಆಹಾರ ಇಲಾಖೆ ಮತ್ತು ಕರ್ನಾಟಕ ಜಿಲ್ಲಾ ಪಂಚಾಯಿತಿ ಮತ್ತು ಭಾರತದ ಅರಣ್ಯ ಇಲಾಖೆಯಲ್ಲಿ ಅರ್ಜಿಗಳನ್ನು ಕರೆಯುವ ಸಾಧ್ಯತೆ ಇದೆ ಆದಷ್ಟು ಯಾರು ನಮ್ಮ ಭಾರತೀಯ ಸೇನೆಯಲ್ಲಿ ಡ್ರೈವರ್ ಆಗಿ ಕೆಲಸ ಮಾಡಬೇಕು ಅನ್ನುತ್ತಾ ಇದ್ದೀರಾ ಆದಷ್ಟು ನೀವು ಅರ್ಜಿಗಳನ್ನು ನಮೂನೆ ಮಾಡಿ ಅರ್ಜಿಗಳನ್ನು ಭರ್ತಿ ಮಾಡಿ ಅರ್ಜಿಗಳನ್ನು ಸಲ್ಲಿಸಬಹುದು,
0 Comments