Karnataka Health Department Jobs Recruitment ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ನೇಮಕಾತಿ ಹೊಸ ಅಧಿಸೂಚನೆ ಪ್ರಕಟ
Karnataka DHFWS Recruitment 2025:
ಕರ್ನಾಟಕ ರಾಜ್ಯ ಸರ್ಕಾರದಿಂದ ಅದರಲ್ಲಿ ಆರೋಗ್ಯ ಇಲಾಖೆಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯಿಂದ ಬಿಡುಗಡೆ ಮಾಡಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಿ ಇದಕ್ಕೆ ಸಂಬಂಧಪಟ್ಟ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕರೆಗಳು ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲೆಗಳು ಬೇಕು ಸಂಪೂರ್ಣ ಮಾಹಿತಿ ಈ ಕೆಳಗಡೆ ಕೊಟ್ಟಿದ್ದೇವೆ ನೋಡಿ,
Department Name: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ನೇಮಕಾತಿ
Post Location: Karnataka Hassan
Total Vacancy: 93
Salary Per Month: Rs,110000/- Per Month
Who should apply? ಕರ್ನಾಟಕದ ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಿ,
Details of posts:
ಕರ್ನಾಟಕ ರಾಜ್ಯ ಸರ್ಕಾರದಿಂದ ಆರೋಗ್ಯ ಇಲಾಖೆಯಲ್ಲಿ ವಿವಿಧ ಪ್ರಕಾರ ಹುದ್ದೆಗಳು ಖಾಲಿ ಇದ್ದಾವೆ ಅದರಲ್ಲಿ,
1. ವೈದ್ಯಕೀಯ ಅಧಿಕಾರಿ
2. ಸ್ಟಾಫ್ ನರ್ಸ್ ಹುದ್ದೆಗಳು
3. ಕಿರಿಯ ವೈದಿಕ ಅಧಿಕಾರಿ
4. ಕಿರಿಯ ಆರೋಗ್ಯ ಸಹಾಯಕ ಮಹಿಳೆ 5. ತಜ್ಞ 6. ಸಲಹೆಗಾರ 7. ಮನೋವೈದ್ಯ ಇನ್ನು ಹಲವಾರು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಒಮ್ಮೆ ಅಧಿಸೂಚನೆ ನೋಡಿ,
Age limit to apply for this post:
ಕರ್ನಾಟಕ ರಾಜ್ಯ ಸರ್ಕಾರದಿಂದ ಹಾಸನ ಜಿಲ್ಲೆಯಲ್ಲಿ ಬರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಸೂಚನೆ ಪ್ರಕಟ ಮಾಡಿದ ಒಮ್ಮೆ ನಿಮ್ಮ ವೈಯಮಿತಿ ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನು ಸಲ್ಲಿಸಿ ಅಂದರೆ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ 45,50,55,60, ವರ್ಷ ಮೀರಿರಬಾರದು ವಯೋಮಿತಿ ಸಡಿಲಿಕೆ ಇರುತ್ತದೆ ಜಿಲ್ಲಾ ಆರೋಗ್ಯ ಇಲಾಖೆ ನೇಮಕಾತಿ ಪ್ರಕಾರ,

Selection process:
ಹಾಸನ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಂತರ ಸಂದರ್ಶನ ಕೊನೆಯಲ್ಲಿ ದಾಖಲೆಗಳು ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ,
Qualification required for this post:
ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಬೋರ್ಡ್ ನಿಂದ ಪಾಸ್ ಆಗಿರಬೇಕು ಅಥವಾ ಮಾನ್ಯತ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕು, ಅಂದರೆ SSLC PUC ITI DIPLOMA MBBS BAMS GNM ANM MD M.SC MPH MSW DNM BPT ಡಿಗ್ರಿ Any Degree ಮತ್ತು ಸ್ನಾತಕೊತ್ತರ ಪದವಿ ಪಾಸ್ ಆಗಿರಬೇಕು ಅಥವಾ ತತ್ಸಮಾನ ತೆರಗಡೆ ಹೊಂದಿರಬೇಕು,
Application Fees:
ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ OBC SC ST EWS UR ವರ್ಗದವರಿಗೆ ಅರ್ಜಿ ಶುಲ್ಕ ಇಲ್ಲ ಮಹಿಳೆಯರಿಗೆ ಅರ್ಜಿ ಸಲುಕ ಇಲ್ಲ ಉಚಿತವಾಗಿ ಅರ್ಜಿ ಸಲ್ಲಿಸಿ,
Important Dates for Applying:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ವತಿಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ
1. ಅರ್ಜಿ ಪ್ರಾರಂಭ ದಿನಾಂಕ 28/10/2024
2. ಕೊನೆಯ ದಿನಾಂಕ 15/11/2024
ಇದೆ ತೆನಾಂಕೊಳಗಾಗಿ ಆದಷ್ಟು ಬೇಗ ರಜಿಸಲ್ಲಿಸಿ,
Apply Link- ಇಲ್ಲಿ ಕ್ಲಿಕ್ ಮಾಡಿ
Notification Link - ಇಲ್ಲಿ ಕ್ಲಿಕ್ ಮಾಡಿ
How to apply for this post:
1. ಕರ್ನಾಟಕ ಹಾಸನ್ ಜಿಲ್ಲೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಮೊದಲಿಗೆ ಅಧಿಸೂಚನೆ ಒಮ್ಮೆ ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ನಿಮ್ಮ ಮೊಬೈಲ್ ನಲ್ಲಿ ನೋಡಿ ನಂತರ ಅರ್ಜಿಗಳನ್ನ ಸಲ್ಲಿಸಿ ಯಾವುದೇ ಕಾರಣಕ್ಕೂ ಬೇರೆದವರ ನಂಬಿ ನೀವು ಅರ್ಜಿ ಸಲ್ಲಿಸಬೇಡಿ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ನೋಡಿ ಮೊದಲು ನೀವು ರಿಜಿಸ್ಟರ್ ಆಗಬೇಕು ನಂತರ ಲಾಗಿನ್ ಮಾಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಬೇಕು ಅಂದರೆ ರಿಜಿಸ್ಟರ್ ಹಾಗೂ ಸಮಯದಲ್ಲಿ ಮೊಬೈಲ್ ನಂಬರ್ ನಿಮ್ಮ ಆಧಾರ್ ಕಾರ್ಡ್ಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು ನಿಮ್ಮ ಇಮೇಲ್ ಐಡಿ ನಿಮ್ಮ ಆಧಾರ್ ಕಾರ್ಡ್ ಬೇಕಾಗುತ್ತದೆ ಕಡ್ಡಾಯವಾಗಿ ಅದೇ ರೀತಿಯಾಗಿ ನಿಮ್ಮ ಯಶಸ್ಸೆಲ್ಸಿ ಅಂಕಪಟ್ಟಿ ಈ ಎಲ್ಲ ದಾಖಲಾತಿಗಳು ಅದರಲ್ಲಿ ಫೋಟೋ ಬೇಕಾಗುತ್ತದೆ ಎಲ್ಲದ ಕಲತಿ ಜೊತೆಗೆ ನೀವು ರಿಜಿಸ್ಟರ್ ಮಾಡಿ ಕೊನೆಯಲ್ಲಿ ನಿಮಗೆ ಓ ಟಿ ಪಿ ಬರುತ್ತೆ ಅದನ್ನ ಸಬ್ಮಿಟ್ ಮಾಡಿ ನಂತರ ರಿಜಿಸ್ಟರ್ ನಂಬರ್ ಬರುತ್ತೆ ಅದನ್ನ ಲಾಗಿನ್ ಮಾಡುವ ಸಮಯದಲ್ಲಿ ಬೇಕಾಗುತ್ತದೆ ಸರಿಯಾಗಿ ಇಟ್ಟುಕೊಳ್ಳಿ ನಿಮ್ಮ ಹತ್ತಿರ,

2. ಈಗ ನೀವು ರಿಜಿಸ್ಟರ್ ಆಗಿದ್ದೀರಾ ಈಗ ನಂತರ ಪ್ರೊಸೆಸಿಂಗ್ ನೀವು ಲಾಗಿನ್ ಮಾಡಬೇಕು ಈಗ ಬಂದಿರುವ ರಿಜಿಸ್ಟರ್ ನಂಬರ್ ನಿಮ್ಮ ಪಾಸ್ವರ್ಡ್ ಹಾಕಿ ಲಾಗಿನ್ ಮಾಡಿ ಆಮೇಲೆ ನಿಮಗೆ ಆಧಾರ್ ಕಾರ್ಡ್ ಮತ್ತು ನಿಮ್ಮ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ಸರಿಯಾಗಿ ಇಟ್ಟುಕೊಳ್ಳಿ ಮತ್ತು ಮೊದಲಿಗೆ ನಿಮ್ಮ ಪರ್ಸನಲ್ ಡೀಟೇಲ್ಸ್ ಅನ್ನ ತುಂಬಬೇಕು ಆಧಾರ್ ಕಾರ್ಡಿನಲ್ಲಿ ಯಾವ ರೀತಿಯಾಗಿ ಇದೆ ರೀತಿಯಾಗಿ ಮಾಡಬೇಡಿ ತಪ್ಪಾಗಿ ಅರ್ಜಿಗಳನ್ನ ಸಲ್ಲಿಸಬೇಡಿ ಪರ್ಸನಲ್ ಡೀಟೇಲ್ಸ್ ಆದ ಮೇಲೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಕೇಳುತ್ತೆ ಮೊಬೈಲ್ ನಂಬರ್ ಹಾಕಿ ನಿಮ್ಮ ಜಾತಿಯ ವಿವರ ತುಂಬಿ ಅದೇ ರೀತಿಯಾಗಿ ನಿಮ್ಮ ವಿದ್ಯಾರ್ಥಿ ಬಗ್ಗೆ ಮಾಹಿತಿ ಕೇಳುತ್ತೆ ಅದನ್ನ ತುಂಬಿ ನಂತರ ಯಾವ ಸಂಸ್ಥೆಯಿಂದ ಯಾವ ಆರೋಗ್ಯ ಇಲಾಖೆಯಿಂದ ನೇಮಕಾತಿ ಮಾಡಿಕೊಂಡಿರ ಅದರ ಬಗ್ಗೆ ಸರಿಯಾಗಿ ತುಂಬಿ,
3. ಕರ್ನಾಟಕ ಹಾಸನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ನೇಮಕಾತಿ ಪ್ರಕಾರ ಮೊದಲು ನೀವು ಹಾಸನ ಜಿಲ್ಲೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಹಾಸನ್ ಜಿಲ್ಲೆ ಬಿಟ್ಟು ಬೇರೆ ಯಾವುದೇ ಜಿಲ್ಲೆಗಳಿಗೆ ಅರ್ಜಿ ಸಲ್ಲಿಸಲು ಆಗುವುದಿಲ್ಲ ಎಚ್ಚರದಿಂದ ಅರ್ಜೆಗಳನ್ನ ಭರ್ತಿ ಮಾಡಬೇಕು ಹಾಸನ ಜಿಲ್ಲೆಯಲ್ಲಿರುವ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಅಂದರೆ ಸರಕಾರಿ ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆ ಆಗಿದೆ ಇದಕ್ಕೆ ವೈಯಮಿತಿ ಸಡಿಲಿಕೆ ಕೊಟ್ಟಿದ್ದಾರೆ ಮತ್ತು ಅರ್ಜಿ ಸಲ್ಲಿಸುವಾಗ ನಿಮ್ಮ ಫೋಟೋ ನಿಮ್ಮ ಸಿಗ್ನೇಚರ್ ಸರಿಯಾಗಿ ತುಂಬಿಕೊಂಡು ಸರಿಯಾಗಿ ರೀತಿಗಳಲ್ಲಿ ಅರ್ಜಿಗಳನ್ನು ಭರ್ತಿ ಮಾಡಬೇಕು ಯಾವುದೇ ತಪ್ಪಾಗದಂತೆ ಲಾ ಅರ್ಜಿಯನ್ನ ನಮೂದಿಸಿ ತಪ್ಪು ಯಾವುದೇ ಕಾರಣಕ್ಕೂ ತುಂಬ ಬೇಡಿ ಬೇರೆದವರ ಎಸ್‌ಎಸ್‌ಎಲ್‌ಸಿ ಯಲ್ಲಿರುವ ಅಂಕಗಳು ನಿಮ್ಮ ಅಪ್ಲಿಕೇಶನ್ ನಲ್ಲಿ ತುಂಬಬೇಡಿ,
4. ಹಾಸನ್ ಜಿಲ್ಲೆಯ ನೇಮಕಾತಿ ಪ್ರಕಾರ ಇದೆ 2024ರ ಹೊಸ ನೇಮಕಾತಿ ಆಗಿದೆ ಆರೋಗ್ಯ ಇಲಾಖೆಯಲ್ಲಿ ನೇಮಕಾತಿ ಮಾಡುತ್ತಿರುವುದು ಕೆಲವು ಜನರಿಗೆ ಗೊತ್ತಿರುವುದಿಲ್ಲ ಆದಷ್ಟು ಈ ಲೇಖನಿ ಶೇರು ಮಾಡುವ ಮೂಲಕ ಅವರಿಗೂ ಈ ಮಾಹಿತಿ ತಿಳಿಸಿ ಎಲ್ಲರಿಗೂ ಉಪಯೋಗವಾಗಲಿ, ನೋಡಿ ಸ್ನೇಹಿತರೆ ಯಾವುದೇ ಕಾರಣಕ್ಕೂ ವೇದಿಕೆ ಅಧಿಕಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳನ್ನ ಭರ್ತಿ ಮಾಡಬೇಕು ಮೇಲೆ ಅರ್ಜಿ ಸಲ್ಲಿಸುವ ಲಿಂಕನ್ನು ಕೊಟ್ಟಿದ್ದೇವೆ ಅದನ್ನ ಸರಿಯಾಗಿ ಬಳಸಿಕೊಂಡು ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನ ಸಲ್ಲಿಸಿ ಯಾರು ಈ ನೇಮಕಾತಿಗಳನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡ್ಕೋಬೇಡಿ ಒಮ್ಮೆ ವೇಳೆ ಏನಾದರೂ ಮಿಸ್ ಮಾಡಿಕೊಂಡರೆ ನಿಮಗೆ ಯಾವುದೇ ತೊಂದರೆ ಆಗಬಹುದು ಆದಕಾರಣ ಯಾರು ಈ ನೇಮಕಾತಿಗಳನ್ನು ಮಿಸ್ ಮಾಡ್ಕೋಬೇಡಿ,
ಅಧಿಸೂಚನೆ ಹೇಗೆ ಡೌನ್ಲೋಡ್ ಮಾಡುವುದು:
1. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯಿಂದ ಬಿಡುಗಡೆ ಮಾಡಿದ ಅಧಿಸೂಚನೆಯನ್ನು ನೀವು ನೋಡಬೇಕೆಂದರೆ ಆದಷ್ಟು ಮೇಲೆ ಕೊಟ್ಟಿರುವ ಜಾಲತಾಣಕ್ಕೆ ಭೇಟಿ ನೀಡಿ ಅಥವಾ ಮೇಲೆ ಅಧಿಸೂಚನೆ ಲಿಂಕ್ ಅಂತ ಆಪ್ಷನ್ ಇದೆ ಅದರ ಮೇಲೆ ಕ್ಲಿಕ್ ಮಾಡಿ ಎಲ್ಲಾ ಅಭ್ಯರ್ಥಿಗಳು ಆ ಲಿಂಕ್ ಇರುವ ನೋಟಿಫಿಕೇಶನ್ ಇದೆ ಅದನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ. ಇನ್ನೊಂದು ಅದರಲ್ಲಿ ಹುದ್ದೆಗಳ ಬಗ್ಗೆ ಸಂಪೂರ್ಣವಾದ ವಿವರವಾದ ಮಾಹಿತಿಯನ್ನು ಕೊಟ್ಟಿದ್ದಾರೆ. ಪ್ರಮುಖ ದಿನಾಂಕ ಬಗ್ಗೆ ಮಾಹಿತಿ ಇದೆ ಅರ್ಜಿ ಹೇಗೆ ಸಲ್ಲಿಸಬೇಕು ಮಾಹಿತಿ ಇದೆ ಅರ್ಜಿ ಸಲ್ಲಿಸುವಾಗ ಏನೇನು ತಪ್ಪು ಮಾಡಬಾರದು ಎಂದು ಹೇಳಿದ್ದಾರೆ ಯಾವಾಗ ಅರ್ಜಿಗಳು ಮುಗಿಯುತ್ತೆ ಕೊಟ್ಟಿದ್ದಾರೆ ಸರಿಯಾದ ಜಾಲತಾಣ ನೋಡಿಕೊಂಡು ಮರ್ಜಗಳನ್ನ ಸಲ್ಲಿಸಿ ಆದಷ್ಟು ಈ ಜಾಲತಾಣಕ್ಕೆ ಯಾರು ಶೇರ್ ಮಾಡಿಲ್ಲ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ನಿಮ್ಮ ಬಂಧುಗಳಿಗೆ ತಲುಪಿಸಿ,
0 Comments