Indian Post Office Department New Latest Jobs Recruitment | New Job Notification Good News

Indian Post Office Department New Latest Jobs Recruitment 2025 | New Notification Update Good News Apply Now



Indian Post Office Department New Latest Jobs Recruitment 2025 | New Notification Update Good News Apply Now

Indian New Latest post Office Department Jobs Recruitment ಮತ್ತೊಂದು ತಾನೆ ಮಕಾತಿ ಆಗ್ತಾ ಇರುವಂತದ್ದು ಇದು ಖಾಯಂ ಹುದ್ದೆ ಇರುತ್ತದೆ ಪ್ರತಿ ತಿಂಗಳು ವೇತನ ಒಂದು ಲಕ್ಷದ 142,000 ಪ್ರತಿ ತಿಂಗಳು ವೇತನ ಕೊಡ್ತಾರೆ ಇದು ನಮ್ಮ ಕರ್ನಾಟಕದವರು ಅರ್ಜಿಯನ್ನು ಸಲ್ಲಿಸಿ ಇದಕ್ಕೆ ಸಂಬಂಧಿಸಿದ ಹೇಗೆ ಅರ್ಜಿ ಸಲ್ಲಿಸಬೇಕು ಆಯ್ಕೆ ಪ್ರಕ್ರಿಯೆಗಳು ಎಲ್ಲಿ ಸಲ್ಲಿಸಬೇಕು ಪ್ರಮುಖ,  ದಿನಾಂಕಗಳು ಕೊನೆಯ ದಿನಾಂಕಗಳು ವಯೋಮಿತಿ ಸಂಪೂರ್ಣ ಮಾಹಿತಿ ಈ ಕೆಳಗಡೆ ಕೊಡಲಾಗಿದೆ ಪೂರ್ತಿಯಾಗಿ ಓದಿ,



●ಸಂಸ್ಥೆಯ ಹೆಸರು: ಭಾರತೀಯ ಅಂಚೆ ಇಲಾಖೆ ( INDIAN POST OFFICE DEPARTMENT)
ಉದ್ಯೋಗ ಸ್ಥಳ: ಅಖಿಲ ಭಾರತ
ಒಟ್ಟು ಹುದ್ದೆಗಳು: ವಿವಿಧ ಹುದ್ದೆಗಳು ಖಾಲಿ ಇವೆ
ಯಾರು ಅರ್ಜಿ ಸಲ್ಲಿಸಬೇಕು: ಮಹಿಳೆಯರು ಮತ್ತು ಪುರುಷರು,
ವೇತನ ಶ್ರೇಣಿ: ಪ್ರತಿ ತಿಂಗಳು Rs,1.42000/- ಲಕ್ಷ


ಇಲ್ಲಿವರೆಗೆ ಕೆಲವು ಮಾಹಿತಿಯನ್ನ ತಿಳ್ಕೊಂಡಿದ್ದೀರಿ ಈಗ ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಡೆ ಕೊಡಲಾಗಿದೆ ಪೂರ್ತಿಯಾಗಿ ಈ ಲೇಖನೆ ಓದಿ,
ಮತ್ತು ಬೇಕಾಗುವ ದಾಖಲಾತಿಗಳು ಕೂಡ ಇರುತ್ತದೆ,


ಹುದ್ದೆಯ ವಿವರ:
ಸಹಾಯಕ ಇಂಜಿನಿಯರಿಂಗ್( ಸಿವಿಲ್)


ವಯೋಮಿತಿ:
ಅಭ್ಯರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸ ಮುಗಿಸಿದ ನಂತರ ಆಧಾರ್ ಕಾರ್ಡ್ ನಲ್ಲಿರುವ ಕನಿಷ್ಠವಾಗಿ 18 ವರ್ಷ ಮುಗಿದಿರಬೇಕು ಮತ್ತು ಗರಿಷ್ಠ ವಯಸ್ಸು 56 ವರ್ಷ ನಿಗದಿಪಡಿಸಲಾಗಿದೆ,
ಅಭ್ಯರ್ಥಿಗಳು ತಮ್ಮ ಅರ್ಜಿ ಸಲ್ಲಿಸುವ ದಿನಾಂಕದಂದು ಅರ್ಜಿಯನ್ನು ತಮ್ಮ ವಯೋಮಿತಿ ಲೆಕ್ಕಾಚಾರ ಮಾಡಿಕೊಂಡು ಸರಾಸರಿ ನೋಡಿಕೊಂಡು ಅರ್ಜಿ ಸಲ್ಲಿಸಬೇಕು,



ಯಾರು ಅರ್ಜಿ ಸಲ್ಲಿಸಬೇಕು: ಅಖಿಲ ಭಾರತದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಮಹಿಳೆಯರು ಮತ್ತು ಪುರುಷರು,




●ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ತಮ್ಮ ವಿದ್ಯಾಬಾಸವನ್ನು ಮನೆ ಪಡೆದ ಮಂಡಳಿಗಳಿಂದ ಅಥವಾ ವಿಶ್ವವಿದ್ಯಾಲಯಗಳಿಂದ ಭಾರತದ ಅಂಚೆ ಇಲಾಖೆಯ ಕೊಡಿಸಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಪದವಿ ಹೊಂದಿರಬೇಕು ಅಥವಾ ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾ ಎರ್ಗಡೆ ಹೊಂದಿರಬೇಕು, ಅಥವಾ ತತ್ಸಮಾನ ಮುಗಿಸಿರಬೇಕು,



●ವಯೋಮಿತಿ ಸಡಿಲಿಕೆ:
ಅಭ್ಯರ್ಥಿಗಳಿಗೆ ಭಾರತದ ಅಂಚೆ ಇಲಾಖೆ ಅಧಿಸೂಚನೆ ಪ್ರಕಾರ ಓಬಿಸಿ ಎಸ್ಸಿ ಎಸ್ಟಿ ವರ್ಗದವರಿಗೆ ಸರಿಲಿಕೆ ಇರುತ್ತದೆ ಉಬಿಸಿ ವರ್ಗದವರಿಗೆ 3 ವರ್ಷ ತಡೀಲಿಕ್ಕೆ ಎಸ್ಸಿ ಎಸ್ಟಿ ವರ್ಗದವರಿಗೆ 5 ವರ್ಷ ಸಡಿಲಿಕೆ ಇರುತ್ತದೆ,



ಆಯ್ಕೆ ಪ್ರಕ್ರಿಯೆಗಳು:
ಮೊದಲಿಗೆ ಅಭ್ಯರ್ಥಿಗಳನ್ನು ಅರ್ಜಿ ಸಲ್ಲಿಸಿದವರಿಗೆ ಲಿಖಿತ ಪರೀಕ್ಷೆ ಮುಖಾಂತರ ಆದನಂತರ ತಮ್ಮ ದಾಖಲಾತಿ ಪರಿಶೀಲನೆ ನಡೆಸಿ ಕೊನೆಯಲ್ಲಿ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು,



●ಅರ್ಜಿ ಹೇಗೆ ಸಲ್ಲಿಸುವುದು;:
ಈ ಭಾರತದ ಅಂಚೆ ಇಲಾಖೆಯಲ್ಲಿ ನೇಮಕಾತಿ ನಡೆಯುವ ಸಂದರ್ಭದಲ್ಲಿ ಅವರದೇ ವಿಸಿಟ್ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ನಂತರ ಅರ್ಜಿ ಸಲ್ಲಿಸಿ,

ಇದಕ್ಕೆ ಆಫ್ ಲೈನ್ ಮುಖಾಂತರವಾಗಿ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಸಲ್ಲಿಸಬೇಕಾದರೆ ವಿಳಾಸ ಕೆಳಗಡೆ ಕೊಟ್ಟಿದ್ದಾರೆ ಅದನ್ನು ನೋಡಿ ಅರ್ಜಿ ಸಲ್ಲಿಸಬೇಕು,

ಅರ್ಜಿ ಸಲ್ಲಿಸುವ ವಿಳಾಸಕ್ಕೆ ಎಲ್ಲಾ ದಾಖಲಾತಿಗಳು ಸರಿಯಾಗಿ ಹಚ್ಚಿಕೊಂಡು ಎಲ್ಲಾ ರೀತಿಯ ಸಿಗ್ನೇಚರ್ ಮಾಡಿ ಫೋಟೋ ಹಚ್ಚಿಕೊಂಡು ಅರ್ಜಿ ಸಲ್ಲಿಸಿ,
https://www.indiapost.gov.in/ ಈ ಎಫ್ ಸೈಟ್ ನಲ್ಲಿ ಇದರ ಬಗ್ಗೆ ಪಿಡಿಎಫ್ ಫಾರಂ ಸಿಗುತ್ತೆ ತೆಗೆದುಕೊಳ್ಳಿ ಅಥವಾ ಕೆಳಗಡೆ ಪಿಡಿಎಫ್ ಫಾರ್ಮ್ ಅರ್ಜಿ ನಮೂನೆ ಎರಡು ಕೊಡಲಾಗಿದೆ ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ಅರ್ಜಿ ಸಲ್ಲಿಸಿ,





●ಅರ್ಜಿ ಸಲ್ಲಿಸುವ ವಿಳಾಸ:

GOVERNMENT OF INDIA MINISTRY OF COMMUNICATIONS DEPARTMENT OF POSTS, O/o CHIEF ENGINEER-I, DAK BHAWAN, NEW DELHI -110001 ●●●●●●

ಈ ವಿಳಾಸಕ್ಕೆ ತಮ್ಮ ಎಲ್ಲಾ ದಾಖಲಾತಿಗಳು ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಒಳಗಾಗಿ ಅಂದರೆ 11 ನೋವೆಂಬರ್ 2024 ರಂದು ಕೊನೆಯ ದಿನಾಂಕ ಇದೆ ಅಷ್ಟರ ಒಳಗೆ ಅರ್ಜಿ ಸಲ್ಲಿಸಬೇಕು,



●ಪ್ರಮುಖ ಸೂಚನೆಗಳು:
1.ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ತಮ್ಮ ಅರ್ಜುನ ಮನೆ ಫಾರ್ಮನ್ನು ಸರಿಯಾಗಿ ತುಂಬಿಕೊಂಡು ಅಂಚೆ ಇಲಾಖೆಗೆ ಸಬ್ಮಿಟ್ ಮಾಡಿ,

2.ಕೊನೆಯ ದಿನಾಂಕ ಒಳಗಾಗಿ ತಮ್ಮ ಅರ್ಜಿ ಶುಲ್ಕ ಕೂಡ ಪಾವತಿ ಮಾಡಿಸಬೇಕು ಇಲ್ಲಾಂದ್ರೆ ಅರ್ಜಿ ತಿರಸ್ಕಾರ ಮಾಡಲಾಗುವುದು ಎಂದು ಸರಕಾರ ತಿಳಿಸಲಾಗಿದೆ,

3.ಅರ್ಜಿ ಸಲ್ಲಿಸುವ ಸಮಯದಲ್ಲಿ ಏನು ತಪ್ಪು ಮಾಡಬಾರದು ತಪ್ಪು ಮಾಡಿದರೆ ಅದಕ್ಕೆ ಸರಕಾರ ಅಂಚೆ ಇಲಾಖೆ ಇರುವುದಿಲ್ಲ,

4.ಎಲ್ಲಾ ವಿದ್ಯಾರ್ಥಿಗಳು ಮಹಿಳೆಯರು ಮತ್ತು ಪುರುಷರು ತಮ್ಮ ಅರ್ಜಿ ಸಲ್ಲಿಸುವ ಸಮಯದಲ್ಲಿ ಫೋಟೋ ಕಾಫಿ ಮತ್ತು ಸಿಗ್ನೇಚರ್ ಸರಿಯಾಗಿ ಫಾರಂನಲ್ಲಿ ಹಚ್ಚಬೇಕು ಇಲ್ಲಾಂದ್ರೆ ನಿಮ್ಮ ಅರ್ಜಿ ತಿರಸ್ಕಾರ,
5.ಎಲ್ಲಾ ವಿದ್ಯಾರ್ಥಿಗಳು ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿ ಉದ್ಯಾನ ಪಡೆದುಕೊಳ್ಳಿ ಈ ಲೇಖನಿ ಓದಿದ್ದಕ್ಕೆ ಧನ್ಯವಾದಗಳು ನಿಮ್ಮ ಒಂದು ಸ್ನೇಹಿತರಿಗೆ ಈ ಲೇಖನ ಶೇರ್ ಮಾಡಿ,

Step 2 How to Apply
1.ಅದು ಸೂಚನೆಯಲ್ಲಿ ಕೊಟ್ಟಿರುವ ಲಿಂಕ್ ಮೇಲೆ ಒತ್ತಿ ಆಮೇಲೆ ಲಾಗಿನ್ ಮಾಡಿಕೊಂಡು ಅರ್ಜುಗಳನ್ನ ಭರ್ತಿ ಮಾಡಿ ಸರಿಯಾಗಿ ನಿಮ್ಮ ದಾಖಲಾತಿಗಳು ಅಪ್ಲೋಡ್ ಮಾಡಿ ಸರಿಯಾಗಿ ನಿಮ್ಮ ತಾಲೂಕು ಜಿಲ್ಲೆ ನಿಮ್ಮ ವಿಲೇಜು ಪಿನ್ ಕೋಡ್ ಸರಿಯಾಗಿ ಹಾಕಿ ಮತ್ತು ಶೈಕ್ಷಣಿಕ ಅರ್ಹತೆಗೆ ಸಂಬಂಧಪಟ್ಟ ಎಲ್ಲಾ ಡೀಟೇಲ್ಸ್ ಅನ್ನು ಸರಿಯಾಗಿ ತುಂಬಿ ನಂತರ ಪ್ರಮುಖ ದಿನಾಂಕ ದಿನಾಂಕಗಳಿಗೆ ಸಂಬಂಧಪಟ್ಟಂತೆ ನಿಮಗೆ ಅರ್ಜಿಗಳು ತಿದ್ದುಪಡಿ ಮಾಡೋದಕ್ಕೆ ಅವಕಾಶ ಇರುವುದಿಲ್ಲ ಆದ ಕಾರಣ ಯಾರು ಕೂಡ ತಪ್ಪದೇ ಆದಷ್ಟು ನೀವು ಸರಿಯಾಗಿ ತುಂಬಬೇಕು,

2.ದಯವಿಟ್ಟು ಈಗಾಗಲೇ ಅರ್ಜಿಗಳು ಪ್ರಾರಂಭ ಆಗಿರುತ್ತದೆ ಆದಷ್ಟು ಆಸಕ್ತಿ ಹೊಂದಿದವರು ಮಾತ್ರ ಅರ್ಜುಗಳನ್ನ ಭರ್ತಿ ಮಾಡಬೇಕು ಅವರನ್ನು ನೋಡಿ ನೀವು ಅರ್ಜಿಗಳನ್ನು ಸಲ್ಲಿಸಬೇಡಿ ನಿಮ್ಮ ಜಿಲ್ಲೆಗಳನ್ನ ಆಯ್ಕೆ ಮಾಡಿಕೊಂಡು ನೀವು ಯಾವ ಜಿಲ್ಲೆಗೆ ಅರ್ಜಿ ಸಲ್ಲಿಸಬೇಕು ಅದನ್ನ ಮೊದಲಿಗೆ ನೋಡಿ ನಂತರ ಸಲ್ಲಿಸಿ ಬೇರೆಯವರನ್ನು ನೋಡಿ ಯಾವತ್ತೂ ನೀವು ಹರಿಸಿಗಳನ್ನು ಸಲ್ಲಿಸಬೇಡಿ ಕಷ್ಟಪಟ್ಟು ಓದಿ ಒಳ್ಳೆಯ ಮಾರ್ಕ್ಸ್ ಪಡೆಯಿರಿ ಸಿಗುತ್ತೆ,

ವಿದ್ಯಾರ್ಥಿಗಳು ಈ ತಪ್ಪನ್ನ ಮಾಡಬೇಡಿ
1.ಫೋಟೋ ಕಾಪಿ ಸಿಗ್ನೇಚರ್ ಎಲ್ಲಿ ಬೇಕಾದಲ್ಲಿ ಅಪ್ಲಿಕೇಶನ್ ಹಾಕಿದ ರಿಜಿಸ್ಟರ್ ನಂಬರ್ ಸರಿಯಾಗಿ ನಿಮ್ಮತ್ರ ಇಟ್ಕೋಬೇಕು ಅದನ್ನು ಎಲ್ಲಿ ಬೇಕಾದರೂ ಎಲ್ಲಾ ದಾಖಲಾತಿಗಳು ಬೇಕು ಯಾರಿಗೂ ತೋರಿಸಬೇಡಿ ಮತ್ತು ಅರ್ಜಿ ಸಲ್ಲಿಸಿದ ಆದ ಮೇಲೆ ಸಂದರ್ಶನ ಹೋಗುವ ಸಮಯದಲ್ಲಿ ಎಲ್ಲಾ ದಾಖಲಾತಿಗಳು ತೆಗೆದುಕೊಂಡು ಹೋಗಬೇಕು ಏನಾದರೂ ಮನೆಯಲ್ಲೇ ಬಿಟ್ಟು ಹೋದರೆ ಮತ್ತೆ ವಾಪಸು ಬರುವುದಕ್ಕೆ ಆಗುವುದಿಲ್ಲ ಆದಕಾರಣ ಎಲ್ಲಾ ಡಾಕ್ಯುಮೆಂಟ್ಸ್ ಗಳು ತಯಾರಿ ಮಾಡಿಕೊಂಡು ಹೋಗಿ,

2.ಈ ಅಂಚೆ ಇಲಾಖೆಯ ನೇಮಕಾತಿ ಪ್ರಕಾರ ಇದು ಮೊಟ್ಟಮೊದಲ ಬಾರಿಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಿದರೆ ಸುಮಾರು 74,000 ಸಂಬಳ ಸಿಗುತ್ತದೆ ಮೊಟ್ಟಮೊದಲ ಬಾರಿಗೆ ನಂತರ ನಿಮಗೆ ರೆಕಾರ್ಡ್ ಆಗುವ ಸಮಯದಲ್ಲಿ ಒಂದು ಲಕ್ಷದ 40,000 ವೇತನ ಸಿಗುತ್ತದೆ ಆದ ಕಾರಣ ಯಾರು ಕೂಡ ಈ ನೇಮಕಾತಿಯನ್ನು ಮಿಸ್ ಮಾಡಬೇಡಿ ಇನ್ನು ಕೆಲವೇ ದಿನಗಳಲ್ಲಿ ಪೋಸ್ಟ್ ಮ್ಯಾನ್ ಜೆಡಿಎಸ್ ಮೆಲುಗಾಡ ಎಂ ಟಿ ಎಸ್ ಹುದ್ದೆಗಳನ್ನು ಅರ್ಜಿಯನ್ನು ಕರೆಯಲಿದ್ದಾರೆ ಆದಷ್ಟು ನಿಮ್ಮ ದಾಖಲಾತಿಗಳು ತಯಾರಿನಲ್ಲಿಟ್ಟುಕೊಳ್ಳಿ ಆ ನೇಮಕಾತಿ ಬಂತು ನಿಮಗೆ ಬೇಗ ಆರ್ಟಿಕಲ್ ಮೂಲಕ ಲೇಖನಿ ಮೂಲಕ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇನೆ
ವಿದ್ಯಾರ್ಥಿಗಳು ಈ ಲೇಖನೆಯನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡೋದನ್ನ ಮರೆಯಬೇಡಿ ಏಕೆಂದರೆ ಅವರು ಅಂಚೆ ಇಲಾಖೆಯ ಹುದ್ದೆಗಾಗಿ ಕಾಯುತ್ತಾ ಇರುತ್ತಾರೆ ಆದಕಾರಣ ಶೇರ್ ಮಾಡಿ ಶೇರ್ ಮಾಡಿ,







Post a Comment

0 Comments