sslc Pass Constable Jobs Recruitment | Itbp Constable New Notification Update Apply Now online | Itbp Department Jobs
Indian Central Govt Itbp Constable New Vacancy Recruitment All Indian Constable ( Driver) Job Notification ಕನಸು ಕಾಣುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧ ಇರುವ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು, ಪ್ರಮುಖ ಜನಾಂಗಗಳು ವಯೋಮಿತಿ ಸಂಪೂರ್ಣ ಮಾಹಿತಿ ಈ ಕೆಳಗಡೆ ಕೊಡಲಾಗಿದೆ,
●ಸಂಸ್ಥೆಯ ಹೆಸರು: ಇಂದು ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ( ITBP )
●ಒಟ್ಟು ಹುದ್ದೆಗಳು: 545
●ಸಂಬಳ: Rs,69100/- ಪ್ರತಿ ತಿಂಗಳು
●ಉದ್ಯೋಗದ ಸ್ಥಳ: All Indian
●ಯಾರು ಅರ್ಜಿ ಸಲ್ಲಿಸಬೇಕು: ಮಹಿಳೆಯರು ಮತ್ತು ಪುರುಷರು
●ITBP ನೇಮಕಾತಿಯ ಹುದ್ದೆಯ ವಿವರ:
> Constable ( Driver)
●ITBP DEPARTMENT AGE LIMIT:
ಅಭ್ಯರ್ಥಿಗಳು ತಮ್ಮ ವಯೋಮಿತಿಯನ್ನು ಐಟಿಬಿಪಿ ಅಧಿಸೂಚನೆ ಪ್ರಕಾರ ಕೊನೆಯ ದಿನಾಂಕ ಒಳಗಾಗಿ ವಯೋಮಿತಿಯನ್ನು ಲೆಕ್ಕಾಚಾರ ಮಾಡಿ ಅರ್ಜಿ ಸಲ್ಲಿಸಬೇಕು,
ಅಂದರೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 27 ವರ್ಷ ಮೇಲೆ ಇರಬಾರದು,
ಉಯಮಿತಿ ಕೂಡ ಸರಿಲಿಕೆ ಇರುತ್ತದೆ ಒಬಿಸಿ ವರ್ಗದವರಿಗೆ ಮತ್ತು ಎಸ್ಸಿ ಎಸ್ಟಿ ವರ್ಗದವರಿಗೆ ಸರಿಲಿಕೆ ಇರುತ್ತದೆ,
ಅಂದರೆ ಓಬಿಸಿ ವರ್ಗದವರಿಗೆ 3 ವರ್ಷ ಸಡಿಲಿಕೆ ಮತ್ತು ಎಸ್ಸಿ ಎಸ್ಟಿ ವರ್ಗದವರಿಗೆ 5 ವರ್ಷ ಸಡಿಲಿಕೆ ಇರುತ್ತದೆ,
●selection process:
ಅಭ್ಯರ್ಥಿಗಳನ್ನು 6 ಪ್ರಕಾರವಾಗಿ ಆಯ್ಕೆ ಮಾಡಲಾಗುತ್ತದೆ,
> ಲಿಖಿತ ಪರೀಕ್ಷೆ
> ವೈದಿಕ ಪರೀಕ್ಷೆ
> ದಹಿಕ ಪರೀಕ್ಷೆ ಶಾರೀರಿಕ ದೈಹಿಕ ದಕ್ಷತೆ
> ಚಾಲನಾ ಪರೀಕ್ಷೆ
> ಡಾಕ್ಯುಮೆಂಟ್ಸ್ ಪರಿಶೀಲನೆ
> ಮಾನದಂಡದ ಪರೀಕ್ಷೆ
ಈ ಎಲ್ಲಾ ಮೂಲಕವಾಗಿ ಅರ್ಜಿ ಸಲ್ಲಿಸಿದವರಿಗೆ ಆಯ್ಕೆ ಮಾಡಲಾಗುವುದು ಕೊನೆಯಲ್ಲಿ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ,
●Education Itbp Department Notification:
ವಿದ್ಯಾರ್ಥಿಗಳು ಈ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಮೊದಲು ತಮ್ಮ ವಿದ್ಯಾರ ಅರ್ಹತೆ ಮನೆ ಪಡೆದ ಮಂಡಳಿಯಿಂದ ಅಂದರೆ ವಿಶ್ವ ವಿದ್ಯಾಲಯದಿಂದ SSLC PASS ಆಗಿರಬೇಕು ಅದರ ಜೊತೆಗೆ ಡ್ರೈವಿಂಗ್ ಲೈಸನ್ಸ್ ಹೊಂದಿರಬೇಕು ಕಡ್ಡಾಯವಾಗಿ,
●Application Fees:
ಅಭ್ಯರ್ಥಿಗಳಿಗೆ ಓಬಿಸಿ ಎಸ್ಸಿ ಎಸ್ಟಿ ಈಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ಬೇರೆಬೇರೆ ರೀತಿಯಲ್ಲಿ ಅರ್ಜಿ ಶುಲ್ಕ ಇರುತ್ತದೆ,
OBC GEN EWS ವರ್ಗದವರಿಗೆ Rs,100 ರೂಪಾಯಿ ಅರ್ಜಿ ಶುಲ್ಕ ಇರುತ್ತದೆ,
SC ST ಮಾಜಿ ಸೈನಿಕರು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ,
ಆನ್ಲೈನ್ ಮೂಲಕವಾಗಿ ತಮ್ಮ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು,
●ಯಾರು ಅರ್ಜಿ ಸಲ್ಲಿಸಬೇಕು:
ಅಖಿಲ ಭಾರತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ( ಮಹಿಳೆಯರು ಮತ್ತು ಪುರುಷರು)
●Apply Documents:
◇ ಆಧಾರ್ ಕಾರ್ಡ್
◇ ಡ್ರೈವಿಂಗ್ ಲೈಸೆನ್ಸ್
◇ಸಿಗ್ನೇಚರ್
◇ ಫೋಟೋ
◇SSLC ಅಂಕಪಟ್ಟಿ ಪ್ರಮಾಣ ಪತ್ರ
ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆ
◇ ಇತರೆ ದಾಖಲಾತಿಗಳು
●Important Date:
ಅರ್ಜಿ ಬೇಗ ಸಲ್ಲಿಸಬೇಕು ಕೊನೆಯ ದಿನಾಂಕದಂದು ಅಥವಾ ಕೊನೆಯ ದಿನಾಂಕ ಮೊಗದ ಮೇಲೆ ಅರ್ಜಿ ಸಲ್ಲಿಸಬೇಡಿ ಬೇಗ ಅಪ್ಲೈ ಮಾಡಿ
Application Start DATE - 9/10/2024
Application Close Date - 6/11/2024
ಈ ದಿನಾಂಕಗಳು ಮಿಸ್ ಮಾಡಬೇಡಿ ಎಲ್ಲಾ ವಿದ್ಯಾರ್ಥಿಗಳು ಆದಷ್ಟು ಬೇಗ ನಿಮ್ಮ ಅರ್ಜಿ
Application Link 👉 ಇಲ್ಲಿ ಕ್ಲಿಕ್ ಮಾಡಿ
Notification Link- ಇಲ್ಲಿ ಕ್ಲಿಕ್ ಮಾಡಿ
Itbp Constable How to Apply online No 1 step by step:
1.ಅಭ್ಯರ್ಥಿಗಳು ಮೊದಲಿಗೆ ತಮ್ಮ ದಾಖಲಾತಿಗಳು ಸರಿಯಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಅಪ್ಲೋಡ್ ಮಾಡಬೇಕು,
2 .ಅರ್ಜಿ ಸಲ್ಲಿಸುವ ಬೇಕಾಗುವ ದಾಖಲಾತಿಗಳು ಮೊದಲಿಗೆ ತಯಾರು ಮಾಡಿಕೋಬೇಕು ನಂತರ ಮೊದಲಿಗೆ ರಿಜಿಸ್ಟರ್ ಮಾಡಿ ನಂತರ ಲಾಗಿನ್ ಮಾಡಿಕೊಂಡು ಆಮೇಲೆ ಸಂಪೂರ್ಣವಾದ ನಿಮ್ಮ ವಿವರವನ್ನು ತುಂಬಿಕೊಂಡು ಕೊನೆಯಲ್ಲಿ ಪೇಮೆಂಟ್ ಮಾಡಿ ಅರ್ಜಿ ಸಲ್ಲಿಸಬೇಕು,
3.ಅರ್ಜಿ ಸಲ್ಲಿಸುವ ಸಮಯದಲ್ಲಿ ಏನು ತಪ್ಪು ಮಾಡದೆ ಸರಿಯಾಗಿ ಫಾರ್ಮನ್ನ ತುಂಬಿ, ಅರ್ಜಿ ನಮೂನೆ ಮಾಡಿ, ರಿಜಿಸ್ಟರ್ ಆದ ಪಾಸ್ವರ್ಡ್ ಮತ್ತು ನಿಮ್ಮ ಇಮೇಲ್ ಐಡಿ ಬೇರೆ ಯಾರಿಗೂ ಶೇರ್ ಮಾಡಬೇಡಿ ನಿಮ್ಮತ್ರ ಇಡಬೇಕು,
4.ಅರ್ಜಿ ಸಲ್ಲಿಸಿದ ಅರ್ಜಿ ನಮ್ಮನೆಯನ್ನು ನೀವು ಪ್ರಿಂಟ್ ತೆಗೆದುಕೊಂಡು ಇಟ್ಕೋಬೇಕು,.
5.ಎಲ್ಲಾ ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಿ ಅಥವಾ ಹತ್ತಿರದ ಆನ್ಲೈನ್ ಕೇಂದ್ರದಲ್ಲಿ ಹೋಗಿ ಅರ್ಜಿ ಸಲ್ಲಿಸಿ,
●Important Notice:
1.ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಫಾರ್ಮವನ್ನು ಸರಿಯಾಗಿ ಇಡಬೇಕು ಮತ್ತೆ ಅರ್ಜಿ ಸಲ್ಲಿಸಿದ ಫಾರ್ಮನ್ನು ಎಲ್ಲಿ ಬೇಕಾದರೂ ಎಸಿಬೇಡಿ ಅದರಲ್ಲಿ ರಿಜಿಸ್ಟರ್ ನಂಬರ್ ಇರುತ್ತದೆ,
2 ಅರ್ಜಿ ಸಲ್ಲಿಸುವ ಸಮಯದಲ್ಲಿ ಏನಾದರೂ ತಪ್ಪಾಗಿ ಅರ್ಜಿ ಸಲ್ಲಿಸಿದರೆ ಮತ್ತೆ ನೀವು ಜವಾಬ್ದಾರಿ ಆಗಿರ್ತಿರಿ, ಇದಕ್ಕೆ ಐಟಿಬಿಪಿ ಇಲಾಖೆ ಇರುವುದಿಲ್ಲ,
3.ಪ್ರಮುಖವಾದ ಎಚ್ಚರ ಅರ್ಜಿ ಸಲ್ಲಿಸುಧ ಆದಮೇಲೆ ಸರಿಯಾಗಿ ಅರ್ಜಿ ಸಲ್ಲಿಸಿ ಮತ್ತೆ ನಿಮಗೆ ಅವಕಾಶ ಇರುವುದಿಲ್ಲ,
4.ತಮ್ಮ ಅರ್ಜಿ ಸಲ್ಲಿಸಿದ ಫೋಟೋ ಕಾಫಿ ಸಿಗ್ನೇಚರ್ ಇತರೆ ದಾಖಲಾತಿಗಳು ಸರಿಯಾಗಿ ಸಬ್ಮಿಟ್ ಮಾಡಿದರೆ ಮುಗಿಯಿತು ಅನ್ನಬೇಡಿ ಕೊನೆಯಲ್ಲಿ ಪೇಮೆಂಟ್ ಕೂಡ ಸರಿಯಾಗಿ ಆಗಿರಬೇಕು,
Step no 2 How to Apply This Application:
1.ಕೇಂದ್ರ ಸರ್ಕಾರದಿಂದ ಹೊರಡಿಸಿದ ಅಧಿಸೂಚನೆಯನ್ನು ಒಂದು ಸಾರಿ ಗಮನ ಕೊಟ್ಟು ಓದಿ ನಂತರ ಎಲ್ಲ ವಿದ್ಯಾರ್ಥಿಗಳು ಅಂದರೆ ಮಹಿಳೆಯರು ಪುರುಷರು ನಮ್ಮ ಕರ್ನಾಟಕ ರಾಜ್ಯದ ಮಹಿಳೆಯರು ಸಹ ಇದಕ್ಕೆ ಅರ್ಜಿಗಳನ್ನ ಸಲ್ಲಿಸಿ ಆದಷ್ಟು ಎಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಮೊದಲಿಗೆ ರಿಜಿಸ್ಟರ್ ಆಗಿ ಅದರ ನಂತರ ಮಾಡಿಕೊಂಡು ಅರ್ಜುಗಳನ್ನ ಭರ್ತಿ ಮಾಡಿ ಏನಾದರೂ ಸ್ವಲ್ಪ ಮಿಸ್ಟೇಕ್ ಮಾಡಿ ಅರ್ಜಿ ಸಲ್ಲಿಸಿದರೆ ಮುಂದೆ ನಿಮಗೆ ತುಂಬಾ ತೊಂದರೆ ಆಗುವುದು,
2.ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ ತಮ್ಮ ಸಿಗ್ನೇಚರ್ ಮತ್ತು ದಾಖಲಾತಿಗಳು ಸರಿಯಾಗಿ ಹಾಕಿಕೊಂಡು ಅರ್ಜಿಗಳನ್ನು ಭರ್ತಿ ಮಾಡಿ ನೀವು ಅರ್ಜಿ ಸಲ್ಲಿಸುವ ಸಮಯದಲ್ಲಿ ಬೇರೆಯವರ ಅಂಕಗಳನ್ನು ನಿಮ್ಮ ಅಪ್ಲಿಕೇಶನ್ ಹಾಕು ಸಮಯದಲ್ಲಿ ಹಾಕಬಾರದು ಈ ಮೇಲೆ ಕೊಟ್ಟಿರುವ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಮಾತ್ರ ಅರ್ಜುನ ಭರ್ತಿ ಮಾಡಿ ಮತ್ತು ಕನಿಷ್ಠ 18 ವರ್ಷ ಇದ್ದವರು ಮಾತ್ರಾರ್ಜುನ ಭರ್ತಿ ಮಾಡಬೇಕು 17 ವರ್ಷ ಇದ್ದವರು ಸಲ್ಲಿಸಬಾರದು ಇದು ಸರ್ಕಾರದ ಆದೇಶ ಆಗಿದೆ,
3.ಐಟಿಬಿಪಿ ಪೊಲೀಸ್ ಕಾನ್ಸ್ಟೇಬಲ್ ಡ್ರೈವರ್ ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿದೆ ಅರ್ಜಿ ಸಲ್ಲಿಸಿ ಕೊನೆಯಲ್ಲಿ ಅರ್ಜಿ ಸಲ್ಲಿಸಿದ ಆದಮೇಲೆ ಅರ್ಜಿ ಶುಲ್ಕವನ್ನು ಪಾವತಿ ಮಾಡೋದನ್ನ ಮರೆಯಬೇಡಿ ಅದನ್ನ ಮರೆತರೆ ತುಂಬಾ ತೊಂದರೆ ಯಾಕಂದರೆ ಅದು ಸರಕಾರಕ್ಕೆ ಹೋಗುವ ಅರ್ಜಿ ಶುಲ್ಕ ಮತ್ತೆ ಅರ್ಜಿ ಸ್ವಲ್ಪ ಪಾವತಿ ಮಾಡಲಿಲ್ಲ ಅಂದರೆ ನಿಮ್ಮ ಅಪ್ಲಿಕೇಶನ್ ರದ್ದಾಗುತ್ತದೆ ಮತ್ತೊಮ್ಮೆ ನೀವು ಅರ್ಜಿ ಸಲ್ಲಿಸಲು ಆಗುವುದಿಲ್ಲ ಆದಕಾರಣ ಈಗ ಸ್ವಲ್ಪ ಬೇಗ ಅರ್ಜಿಗಳನ್ನು ಸಲ್ಲಿಸಿ,
4.Itbp Department Jobs Constable ಹುದ್ದೆಗಳಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳು ಸರಿಯಾಗಿ ಜೋಡಣೆ ಮಾಡಬೇಕು ಆಧಾರ್ ಕಾರ್ಡ್ ಜೊತೆಗೆ ನಿಮ್ಮ ಮೊಬೈಲ್ ನಂಬರ್ ಗಳು ಲಿಂಕ್ ಆಗಿರಬೇಕು ಅದೇ ರೀತಿಯಾಗಿ ನಿಮ್ಮ ಕಷ್ಟ ಸರ್ಟಿಫಿಕೇಟ್ ಇತ್ತೀಚಿನ ದಿನಗಳಾದ ಇರಬೇಕು ಅದೇ ರೀತಿಯಾಗಿ ನಿಮ್ಮ ಅಂಕಪಟ್ಟಿಗಳು ಒರಿಜಿನಲ್ ಅಂಕಪಟ್ಟಿ ಆಗಿರಬೇಕು ಡುಬ್ಲಿಕೇಟ್ ಆದರೆ ಸರಕಾರ ಕೊಡುವ ಜೆಡಿಎಸ್ ಪಕ್ಷ ಅನುಭವಿಸಬೇಕು ನೀವು ಸರಿಯಾಗಿ ಯಾವುದೇ ಲೋಪ ದೋಷವಿಲ್ಲದೆ ಮಾಡಿ ಹುದ್ದೆಗಳನ್ನು ಪಡೆಯಿರಿ,
0 Comments