Karnataka Government City Corporation Recruitment Apply Now online New job Notification

Karnataka City Corporation Kalburgi District New Job Recruitment Apply Now online Latest Job Notification


Karnataka City Corporation Kalburgi District New Job Recruitment Apply Now online Latest Job Notification

Karnataka Latest Government Jobs Recruitment: ಕರ್ನಾಟಕ ರಾಜ್ಯ ಸರ್ಕಾರದಿಂದ ಮಹಾನಗರ ಪಾಲಿಕೆಯಲ್ಲಿ ಹೊಸ ಅಧಿಸೂಚನೆ ಬಿಡುಗಡೆ ಮಾಡಿ ಅರ್ಜಿಗಳನ್ನು ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಅರ್ಜಿಗಳನ್ನ ಭರ್ತಿ ಮಾಡಿ ಇದಕ್ಕೆ ಯಾವುದೇ ಪರೀಕ್ಷೆ ಇಲ್ಲ ನೇರ ನೇಮಕಾತಿ ಮುಖಾಂತರ ಆಯ್ಕೆ ಮಾಡಲಾಗುತ್ತದೆ ಇದಕ್ಕೆ ಸಂಬಂಧಪಟ್ಟ ಅರ್ಜಿ ಹೇಗೆ ಸಲ್ಲಿಸುವುದು. ಆಯ್ಕೆ ಪ್ರಕ್ರಿಯೆಗಳು ವಯೋಮಿತಿ ಅರ್ಜಿ ಸಲ್ಲಿಸುವಾಗ ಏನೆಲ್ಲಾ ದಾಖಲಾತಿ ಬೇಕು ಸಂಪೂರ್ಣ ಮಾಹಿತಿ ಇದೆ ನೋಡಿ,


Department Name: City Corporation Karnataka
Post Location: Karnataka Kalaburgi
Total Vacancy: 341
Salary Per Month: Rs,₹46750/-
Who should apply? ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,


Details of posts:
ಕರ್ನಾಟಕ ರಾಜ್ಯ ಸರ್ಕಾರದಿಂದ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು "ಪೌರಕಾರ್ಮಿಕರ" ಹುದ್ದೆಗೆ ಅರ್ಜಿ ಸಲ್ಲಿಸಿ,


Age limit to apply for this post:
ಕರ್ನಾಟಕ ರಾಜ್ಯ ಸರ್ಕಾರದಿಂದ ಮಹಾನಗರ ಪಾಲಿಕೆಯಲ್ಲಿ ಬಿಡುಗಡೆ ಮಾಡಿದ ಅಧಿಸೂಚನೆ ಕೊಟ್ಟಿರುವ ಪ್ರಕಾರ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ 55 ವರ್ಷ ಮೀರಬಾರದು, ಮಹಾನಗರ ಪಾಲಿಕೆ ಇಲಾಖೆ ಪ್ರಕಾರ ಅಭ್ಯರ್ಥಿಗೆ ವಯೋಮಿತಿ ಸಡಿಲಿಕೆ ಇರುತ್ತದೆ,

Selection process:
ಅಭ್ಯರ್ಥಿಗಳಿಗೆ ಯಾವುದೇ ಪರೀಕ್ಷೆ ಇಲ್ಲ ಮೊದಲು ಕನ್ನಡ ಮಾತಾಡೋದಕ್ಕೆ ಬರಿಯೋದಕ್ಕೆ ಬಂದರೆ ಸಾಕು ಯಾವುದೇ ಪರೀಕ್ಷೆ ಇಲ್ಲದೆ ಸಂದರ್ಶನ ದಾಖಲಾತಿ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ,

Qualification required for this post:
ಕರ್ನಾಟಕ ಮನೆತ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯ ದಿಂದ ಅಭ್ಯರ್ಥಿಗಳು 5th 7th sslc Pass ಕನ್ನಡ ಮಾತಾಡಲು ಬರಿಯಲು ಬಂದ್ರೆ ಸಾಕು,

Application Fees:
ಮಹಾನಗರ ಪಾಲಿಕೆ ವತಿಯಿಂದ ಆದಿ ಸೂಚನೆ ಬಿಡುಗಡೆ ಮಾಡಿದ ಪ್ರಕಾರ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ಆಸಕ್ತಿ ಇದ್ದವರು ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ,

Important Dates for Applying:
ಈಗಾಗಲೇ ಅರ್ಜಿ ಪ್ರಾರಂಭ ಆಗಿದೆ ಈ ಕೆಳಗಿನಂತಿದೆ ನೋಡಿ ಪ್ರಾರಂಭ ದಿನಾಂಕ 28/10/2024 ರಿಂದ 27/11/2024ರ ವರೆಗೆ ಕೊನೆಯ ದಿನಾಂಕ ಬೇಗ ಅರ್ಜಿಗಳನ್ನ ಸಲ್ಲಿಸಿ,
Apply Link - ಇಲ್ಲಿ ಕ್ಲಿಕ್ ಮಾಡಿ


How to apply for this post:
1. ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಮಹಾನಗರ ಪಾಲಿಕೆ ಕಲಬುರ್ಗಿ ಇಂದ ಬಿಡುಗಡೆ ಮಾಡಲಾಗಿದೆ ಅರ್ಜಿ ಸಲ್ಲಿಸುವವರು ಮೇಲೆ ಲಿಂಕನ್ನ ಕೊಟ್ಟಿದ್ದೇವೆ ಅದನ್ನ ಗಮನ ಕೊಟ್ಟು ನೋಡಿ ನಂತರ ಆದಿ ಸೂಚನೆ ಡೌನ್ಲೋಡ್ ಮಾಡಿಕೊಳ್ಳಿ ನಿಮ್ಮ ಮೊಬೈಲ್ ನಲ್ಲಿ ಅದನ್ನು ಸರಿಯಾಗಿ ಗಮನ ಕೊಟ್ಟು ಓದಿ ನಂತರ ಅರ್ಜಿಗಳನ್ನ ಭರ್ತಿ ಮಾಡಿ ಮೊದಲು ರಿಜಿಸ್ಟರ್ ಮಾಡಬೇಕು ನಂತರ ಅರ್ಜಿಗಳನ್ನ ಸಲ್ಲಿಸಬೇಕು ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪಾದ ಮಾಹಿತಿಯನ್ನು ತುಂಬಬೇಡಿ ಯಾವುದೇ ಕಾರಣಕ್ಕೂ ಸರಿಯಾದ ರೀತಿಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ,

2. ಕಲ್ಬುರ್ಗಿ ಮಹಾನಗರ ಪಾಲಿಕೆ ವತಿಯಿಂದ ಅಧಿಸೂಚಿನಲ್ಲಿ ಕೊಟ್ಟಿರುವ ಅಂತರ್ಜಾಲ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಬೇಕು ಯಾವುದೇ ತಪ್ಪಾದ ಮಾಹಿತಿಯನ್ನು ಸಲ್ಲಿಸಿ ಅಂದರೆ ನಿಮ್ಮ ದಾಖಲೆಗಳಲ್ಲಿ ಸರಿಯಾದ ಮಾರ್ಗ ಸೂಚ ಪ್ರಕಾರ ಅರ್ಜಿಗಳನ್ನು ಭರ್ತಿ ಮಾಡತಕ್ಕದ್ದು ಸರಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ನೀವು ಕಳಿಸಬೇಕಾಗಿದ್ದು ನಿಮ್ಮ ಸರಿಯಾಗಿರುವ ಡೇಟಾವನ್ನು ಆದಷ್ಟು ನಿಮ್ಮಲ್ಲಿ ಇರುವ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ಹಾಗೂ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಕನ್ನಡ ಮಾಧ್ಯಮ ಗ್ರಾಮೀಣ ಮಾಧ್ಯಮ ನಿಮ್ಮ ಅನುಭವದ ಪ್ರಮಾಣ ಪತ್ರ ನಿಮ್ಮ ಜನ್ಮ ದಿನಾಂಕದ ಪರಮಾನ ಪತ್ರ ಎಲ್ಲವನ್ನು ಸರಿಯಾಗಿ ಸಲ್ಲಿಸಬೇಕು,

3. ಕಲಬುರ್ಗಿಯಿಂದ ಮಹಾನಗರ ಪಾಲಿಕೆ ಎಲ್ಲಿ ಅರ್ಜಿ ಕರೆದಿರುವ ನಿಮಿತ್ಯವಾಗಿ ಕನ್ನಡ ಮಾತನಾಡುವುದಕ್ಕೆ ಕನ್ನಡ ಓದಲು ಬರೆಯುವುದಕ್ಕೆ ಕನ್ನಡ ಅರ್ಥಮಾಡಿಕೊಳ್ಳುವುದಕ್ಕೆ ಬರುವವರು ಇದಕ್ಕೆ ಅರ್ಜಿಗಳನ್ನ ಭರ್ತಿ ಮಾಡಿ ಸರಿಯಾದ ಜಿಲ್ಲೆಯನ್ನು ಆಯ್ಕೆ ಮಾಡಿ ನಿಮ್ಮಲ್ಲಿರುವ ಯಾವುದೇ ಕಾಲ ಜಿಲ್ಲೆಗಳಿಗೆ ಅರ್ಜಿಗಳನ್ನ ಸಲ್ಲಿಸುವುದು ಯಾವ ಜಿಲ್ಲೆಗೆ ಅರ್ಜಿ ಸಲ್ಲಿಸಬಾರದು ಎಲ್ಲವನ್ನು ಮಾಹಿತಿ ತಿಳಿದುಕೊಳ್ಳಿ ನಂತರ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಆಮೇಲೆ ತಾಲೂಕು ಆಯ್ಕೆ ಮಾಡಿ ನಂತರ ಅರ್ಜುನ ಭರ್ತಿ ಮಾಡಿ ಮೊದಲು ರಿಜಿಸ್ಟರ್ ಮಾಡಬೇಕು ರಿಜಿಸ್ಟರ್ ಆಗೋ ಸಮಯದಲ್ಲಿ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಈಮೇಲ್ ಐಡಿ ಬರುತ್ತದೆ,

4. ಮೊದಲು ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ರಿಜಿಸ್ಟರ್ ಆದಮೇಲೆ ಲಾಗಿನ್ ಮಾಡಬೇಕು ಲಾಗಿನ್ ಆಗುವ ಸಮಯದಲ್ಲಿ ರಿಜಿಸ್ಟರ್ ಆಗಿರುವ ರಿಜಿಸ್ಟರ್ ನಂಬರ್ ಬರೆಯಬೇಕು ನಂತರ ಪಾಸ್ವರ್ಡ್ ಅನ್ನು ಬರೆಯಬೇಕು ಆಮೇಲೆ ಲಾಗಿನ್ ಮಾಡಿ ಅಥವಾ ಇಮೇಲ್ ಐಡಿ ಮತ್ತು ನಿಮ್ಮ ಪಾಸ್ವರ್ಡ್ ಅನ್ನು ಬಳಸಿ ಲಾಗಿನ್ ಮಾಡಿ ಬೇರೆ ಯಾವುದೇ ಮೊಬೈಲ್ ನಂಬರ್ ಆಗಲಿ ಅಥವಾ ಬೇರೆ ಯಾವುದೇ ಜಾಲತಾಣಗಳಲ್ಲಿ ರಿಜಿಸ್ಟರ್ ಮಾಡಬೇಡಿ ಮೇಲೆ ಕೊಟ್ಟಿರುವ ಕಲಬುರ್ಗಿ ಮಹಾನಗರ ಪಾಲಿಕೆಯ ವೆಬ್ಸೈಟ್ನಲ್ಲಿ ಹೋಗಿ ಲಾಗಿನ್ ಮಾಡಿ ಯಾವುದೇ ಕಾರಣಕ್ಕೂ ಬೇರೆಯವರಲ್ಲಿ ಅರ್ಜಿಗಳನ್ನ ಸಲ್ಲಿಸಬೇಡಿ ರಾಗಿನಾದ ಮೇಲೆ ಮೊದಲು ನಿಮ್ಮ ಶೈಕ್ಷಣಿಕ ಅರ್ಹತೆ ಬಗ್ಗೆ ಮಾಹಿತಿಯನ್ನು ತುಂಬಬೇಕು ಅಂದರೆ ನಿಮ್ಮ ಹೆಸರು ನಿಮ್ಮ ವಿಳಾಸ ನಿಮ್ಮ ಅಡ್ರೆಸ್ ನಿಮ್ಮ ಫೋನ್ ನಂಬರ್ ನಿಮ್ಮ ಡೇಟ್ ಆಫ್ ಬರ್ತು ನಿಮ್ಮ ಅರ್ಜಿ ಸಲ್ಲಿಸುವ ಹುದ್ದೆಯ ಹೆಸರು ಎಲ್ಲವನ್ನು ಆದಿ ಸೂಚನೆಯಲ್ಲಿ ತುಂಬಾ ಬೇಕು ನಂತರ ನಿಮ್ಮ ಶೈಕ್ಷಣಿಕ  ಬಗ್ಗೆ ಮಾಹಿತಿ ಅನುಭವದ ಬಗ್ಗೆ ಕೇಳುತ್ತೆ ಅದನ್ನು ಸರಿಯಾಗಿ ತುಂಬಿ ಅರ್ಜಿ ಸಲ್ಲಿಸುವಾಗ ಬೇರೆ ಯಾವುದೇ ತಪ್ಪಾದ ಮಾಹಿತಿಗಳನ್ನ ಸಲ್ಲಿಸಬಾರದು,

5.ಕಲಬುರ್ಗಿ ಜಿಲ್ಲೆಯಲ್ಲಿ ಮಾತ್ರ ಅರ್ಜಿಗಳನ್ನ ಸಲ್ಲಿಸಬೇಕು ಕಲಬುರ್ಗಿ ಜಿಲ್ಲೆ ಬಿಟ್ಟು ಬೇರೆ ಯಾವುದೇ ಜಿಲ್ಲೆಗಳಲ್ಲಿ ಅರ್ಜಿಗಳನ್ನು ಸಲ್ಲಿಸಬೇಡಿ ಯಾಕಂದರೆ ಅರ್ಜಿ ಸಲ್ಲಿಸುವಾಗ ನಿಮ್ಮ ತಪ್ಪಾದ ಮಾಹಿತಿ ತುಂಬಿದರೆ ನಿಮ್ಮ ಅರ್ಜಿ ನಮ್ಮನೆ ರದ್ದುಗೊಳಿಸಲಾಗುತ್ತದೆ ಎಂದು ಸರಕಾರದಿಂದ ಮಾಹಿತಿ ಬಂದಿದೆ ಅದೇ ರೀತಿಯಾಗಿ ಇದಕ್ಕೆ ಯಾವುದೇ ಪರೀಕ್ಷೆ ಇರುವುದಿಲ್ಲ ನೇರ ನೇಮಕಾತಿ ಮುಖಾಂತರ ಆಯ್ಕೆ ಮಾಡಲಾಗುತ್ತದೆ ಆದ ಕಾರಣ ಎಲ್ಲಾ ವಿದ್ಯಾರ್ಥಿಗಳು ಈ ಕೊಟ್ಟಿರುವ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ ಅರ್ಜಿಗಳನ್ನು ಭರ್ತಿ ಮಾಡಿ ಇನ್ನೊಂದು ಮಾಹಿತಿ ಯಾವುದೇ ಜಾಲತಾಣಗಳಲ್ಲಿ ಇದರದು ಆಫೀಸಿಯಲ್ ವೆಬ್ಸೈಟ್ ಕೊಟ್ಟಿಲ್ಲ ನಾವು ನಿಮಗೆ ಕೊಡ್ತಾ ಇದ್ದೇವೆ ಆದಷ್ಟು ಈ ಜಾಲತಾಣಗಳಿಗೆ ಸಪೋರ್ಟ್ ಮಾಡಿ ಇನ್ನಷ್ಟು ಹೆಚ್ಚಿನ ಮಾಹಿತಿಗಳಿಗಾಗಿ ಮೇಲೆ ಲಿಂಕ್ ಇದೆ ಅದು ಸೂಚನೆ ಇದೆ ಡೌನ್ಲೋಡ್ ಮಾಡಿಕೊಂಡು ಸರಿಯಾದ ಮಾರ್ಗಗಳಲ್ಲಿ ಅರ್ಜಿಗಳನ್ನ ಭರ್ತಿ ಮಾಡಬೇಕು ಬೇರೆ ಯಾವುದೇ ವಿಷಯಕ್ಕಾಗಿ ಏನಾದರೂ ಸಮಸ್ಯೆ ಇದ್ದರೆ ಕಮೆಂಟಿನಲ್ಲಿ ತಿಳಿಸಿ,

ಈ ತಪ್ಪನ್ನು ಅಭ್ಯರ್ಥಿಗಳು ಮಾಡಬೇಡಿ:
1. ಒಮ್ಮೆ ರಜಿ ಸಲ್ಲಿಸಿದ ನಮ್ಮನೆಯನ್ನು ಮತ್ತೆ ಮತ್ತೆ ತಿದ್ದುಪಡಿ ಮಾಡಬೇಡಿ ಒಮ್ಮೆ ಅರ್ಜಿ ಸಲ್ಲಿಸಿದರೆ ಮುಗಿಯಿತು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಡಿ ಕಲಬುರ್ಗಿ ಜಿಲ್ಲೆಯಲ್ಲಿ ಮಾತ್ರ ಅರ್ಜಿಗಳನ್ನ ಕರೆಯಲಾಗಿದೆ ಸುಮಾರು 341 ಹುದ್ದೆಗಳಿಗೆ ಅರ್ಜಿಗಳನ್ನ ಕರೆದಿದ್ದಾರೆ ಆಸಕ್ತಿ ಇದ್ದ ಪುರುಷರು ಅರ್ಜಿಗಳನ್ನು ಸಲ್ಲಿಸಿ ಯಾರು ಮುನ್ಸಿಪರಟಿ ಇಲಾಖೆಯಲ್ಲಿ ಕೆಲಸ ಮಾಡಬೇಕು ಅಂತ ಕಾಯ್ತಾ ಇದ್ದೀರಾ ಅಂತವರಿಗೆ ರೂ.46,000 ಸಂಬಳ ಕೊಡುತ್ತಾರೆ ಆಸಕ್ತಿ ಇದ್ದವರು ಇವತ್ತೇ ಭರ್ತಿ ಮಾಡಿ ಯಾವುದೇ ತಪ್ಪಾದ ಮಾಹಿತಿಯನ್ನು ಸಲ್ಲಿಸಬೇಡಿ ಬೇರೆ ಬೇರೆ ವರ್ಗವನ್ನು ಆಯ್ಕೆ ಮಾಡಬೇಡಿ ಸರಿಯಾದ ಮಾರ್ಗದಲ್ಲಿ ಅರ್ಜಿ ಸಲ್ಲಿಸಿ,

2. ನಿಮ್ಮ ಅಪ್ಲಿಕೇಶನ್ ಅನ್ನು ಪ್ರಿಂಟನ್ನು ತೆಗೆದುಕೊಳ್ಳಬೇಕು ಇದು ಯಾರೋ ಮರೆಯಬೇಡಿ ಮತ್ತೆ ನೀವು ಅರ್ಜಿಸಲು ಸರಿಯಾಗಿ ಪಾವತಿ ಮಾಡಿ ಏನಾದರೂ ಅರ್ಜಿ ಸಲುಕ ಪಾವತಿ ಮಾಡಲಿಲ್ಲ ಅಂದರೆ ನಿಮ್ಮ ಅರ್ಜಿನ ಮನೆಯನ್ನು ರದ್ದುಗೊಳಿಸಲಾಗುತ್ತದೆ ಸರಕಾರದಿಂದ ಆದಕಾರಣ ಯಾರು ಕೂಡ ಅರ್ಜಿ ಶುಲ್ಕ ಮಿಸ್ ಮಾಡಬೇಡಿ ಆಸಕ್ತಿ ಇದ್ದವರು ಎಲ್ಲವನ್ನು ಅರ್ಜಿ ಶುಲ್ಕ ನಿಮ್ಮ ಪರ್ಸನಲ್ ಡೀಟೇಲ್ಸ್ ಅಡ್ರೆಸ್ ಬಗ್ಗೆ ಎಲ್ಲವನ್ನು ಸರಿಯಾಗಿ ಅರ್ಜಿ ನಮನೆಯಲ್ಲಿ ಬರೆಯಬೇಕು ಏನಾದರೂ ತಪ್ಪಾಗಿ ಮಾಹಿತಿಯನ್ನು ಸಲ್ಲಿಸಬಾರದು,

Post a Comment

0 Comments