ಕರ್ನಾಟಕ ಲೋಕಾಯುಕ್ತ ಇಲಾಖೆ ನೇಮಕಾತಿ ಹೊಸ ಅಧಿಸೂಚನೆ ಪ್ರಕಟ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ,
Karnataka lokayukt Department Recruitment 2024: ಕರ್ನಾಟಕ ರಾಜ್ಯ ಸರ್ಕಾರದಿಂದ ಲೋಕಾಯುಕ್ತ ಇಲಾಖೆಯಲ್ಲಿ ಮಹಿಳೆಯರಿಗೆ ಪುರುಷರಿಗೆ ಹೊಸ ಅರ್ಜಿ ಕರೆಯಲಾಗಿದೆ ಕಲರಕ ಟೈಪಿಸ್ಟ್ ಹುದ್ದೆಗೆ ಆನ್ಲೈನ್ ಮುಖಾಂತರ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟ ಅರ್ಜಿ ಹೇಗೆ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಪ್ರಮುಖ ದಿನಾಂಕಗಳು ವೈಮಿತಿ ಯಾವ ಜಿಲ್ಲೆಗೆ ಅರ್ಜಿ ಸಲ್ಲಿಸುವುದು ಯಾವ ಯಾವ ದಾಖಲೆಗಳು ಬೇಕು ಸಂಪೂರ್ಣ ಮಾಹಿತಿ ಕೊಟ್ಟಿದ್ದೇವೆ ನೋಡಿ,
Department Name: ಕರ್ನಾಟಕ ಲೋಕಾಯುಕ್ತ ಇಲಾಖೆ ನೇಮಕಾತಿ
Post Location: ಕರ್ನಾಟಕ
Total Vacancy: 30
Salary Per Month: Rs, ₹65170/- Per Month
Who should apply? ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ
Details of posts:
ಕರ್ನಾಟಕ ಲೋಕಾಯುಕ್ತ ಇಲಾಖೆಯಿಂದ ಅಧಿಸೂಚನೆ ಬಿಡುಗಡೆ ಮಾಡಿದೆ ಇದರಲ್ಲಿ ಎರಡು ಪ್ರಕಾರ ಹುದ್ದೆಗೆ ಅರ್ಜಿ ಕರೆದಿದ್ದಾರೆ,
1. ಕ್ಲರ್ಕ್ 2. ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
Age limit to apply for this post:
ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಲೋಕಾಯುಕ್ತ ಇಲಾಖೆ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ ವಯೋಮಿತಿ 40 ವರ್ಷ ಮೀರಿರಬಾರದು ಒಂದು ಸಾರಿ ನಿಮ್ಮ ವೈಯಮಿತಿ ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನು ಭರ್ತಿ ಮಾಡಿ ವಯೋಮಿತಿ ಸಡಿಲಿಕೆ ಇರುತ್ತದೆ, OBC 3 ವರ್ಷ ಸರೀದಿಕೆ, SC ST ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ,
Selection process:
ಲೋಕಾಯುಕ್ತ ಇಲಾಖೆಗೆ ಅರ್ಜಿ ಸಲ್ಲಿಸದ ಅಭ್ಯರ್ಥಿಗಳಿಗೆ ಮೊದಲು ಸಾರ್ಟ್ ಲಿಸ್ಟ್ ಅನ್ನು ತಯಾರು ಮಾಡುತ್ತಾರೆ ನಂತರ ವಯೋಮಿತಿ ಮೇಲೆ ಆದ ನಂತರ ಮೀಸಲಾತಿ ಆಧಾರದ ಮೇಲೆ ಕೊನೆಯಲ್ಲಿ ನಿಮ್ಮ ಶೈಕ್ಷಣಿಕ ಅಂಕಪಟ್ಟಿ ಮೇಲೆ ಆಯ್ಕೆ ಮಾಡಲಾಗುತ್ತದೆ,
Qualification required for this post:
ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಸರ್ಕಾರದ ಲೋಕಾಯುಕ್ತ ಇಲಾಖೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಪದವಿ ಪೂರ್ವ ವಿದ್ಯಾರ್ದತೆ ಪಾಸ್ ಆಗಿರಬೇಕು ಅಥವಾ ತತ್ಸಮಾನ ಪಾಸಾಗಿರಬೇಕು,
Application Fees:
ಲೋಕಾಯುಕ್ತ ಇಲಾಖೆ ನೇಮಕಾತಿ ಪ್ರಕಾರ 1.ಸಾಮಾನ್ಯ ಅಭ್ಯರ್ಥಿ OBC 2A 2B 3A 3B ವರ್ಗದವರಿಗೆ Rs 250 /-
2.SC ST CAT 1 PWD ವರ್ಗದವರಿಗೆ ಯಾವುದೇ ಅರ್ಜಿ ಸಲುಕ ಇರುವುದಿಲ್ಲ,
Important Dates for Applying:
ಅರ್ಜಿ ಈಗಾಗಲೇ ಆನ್ಲೈನ್ ಮೂಲಕ ಪ್ರಾರಂಭ ಆಗಿದೆ ಅಂದರೆ ದಿನಾಂಕ 30 ಅಕ್ಟೋಬರ್ 2024 ರಿಂದ 29 ನವೆಂಬರ್ 2024ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ, ಮತ್ತು ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 29 ನವೆಂಬರ್ 2024
Notification Link- ಇಲ್ಲಿ ಕ್ಲಿಕ್ ಮಾಡಿ
Apply Link - ಇಲ್ಲಿ ಕ್ಲಿಕ್ ಮಾಡಿ
How to apply for this post:
1. ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾದರೆ ಕರ್ನಾಟಕ ಅಂದರೆ ಕರ್ನಾಟಕ ಲೋಕಾಯುಕ್ತ ಇಲಾಖೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಅರ್ಜಿಗಳನ್ನ ಭರ್ತಿ ಮಾಡಬೇಕು ಮೊದಲಿಗೆ ಮೇಲೆ ಕೊಟ್ಟಿರುವ ಸೂಚನೆ ಡೌನ್ಲೋಡ್ ಮಾಡಿಕೊಳ್ಳಿ ನಂತರ ಎಲ್ಲಾ ಮಾಹಿತಿಯನ್ನು ಓದಿ ಸರಿಯಾಗಿ ಅರ್ಜೆಗಳನ್ನು ಭರ್ತಿ ಮಾಡಿ ಲೋಕಾಯುಕ್ತ ಇಲಾಖೆ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಬರ್ದಿ ಮಾಡಬೇಕು ಯಾವುದೇ ತಪ್ಪು ಮಾಡಬಾರದು ಸರಿಯಾಗಿ ನಿಮ್ಮ ಫೋಟೋ ಸಿಗ್ನೇಚರ್ ತೆಗೆದುಕೊಂಡು ಎಲ್ಲಾ ದಾಖಲಾತಿ ಜೊತೆಗೆ ಸಬ್ಮಿಟ್ ಮಾಡಿ ಅರ್ಜಿ ನಮೂನೆ ಸಲ್ಲಿಸಿ,
2. ಅರ್ಜಿ ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಮೊದಲು ರಿಜಿಸ್ಟರ್ ಮಾಡಬೇಕು ನಿಮ್ಮ ಹತ್ತಿರ ನಿಮ್ಮ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಅದೇ ರೀತಿಯಾಗಿ ನಿಮ್ಮ ಅಂಕಪಟ್ಟಿ ಎಲ್ಲವನ್ನು ತೆಗೆದುಕೊಂಡು ಕ್ರೇಜಿಸ್ಟಾರ್ ಮಾಡಬೇಕು ರಿಜಿಸ್ಟರ್ ಮಾಡುವಾಗ ಯಾವದೇ ತಪ್ಪದೇ ಮಾಹಿತಿಯನ್ನು ತುಂಬಿ ಭರ್ತಿ ಮಾಡಬೇಡಿ ರಿಜಿಸ್ಟರ್ ಆದಮೇಲೆ ಪಾಸ್ವರ್ಡ್ ಮತ್ತು ನಿಮ್ಮ ರಿಜಿಸ್ಟರ್ ಸಂಖ್ಯೆಯನ್ನು ಹಾಕಿಕೊಂಡು ಲಾಗಿನ್ ಮಾಡಬೇಕು ಲಾಗಿನ್ ಮಾಡುವಾಗ ಇ-ಮೇಲ್ ಐಡಿ ಅಥವಾ ನಿಮ್ಮ ಹೊಸ ಕ್ರಿಯೇಟ್ ಮಾಡಿರುವ ಪಾಸ್ವರ್ಡ್ ಅನ್ನು ನಮೂದಿಸಿ ಆಮೇಲೆ ಎಲ್ಲ ಮಾಹಿತಿಯನ್ನು ತುಂಬಬೇಕಾಗುತ್ತದೆ,
3. ಲಾಗಿನ್ ಆದ ಮೇಲೆ ಮೊದಲು ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರನ್ನು ಸರಿಯಾಗಿ ಬಳಸಿ ನಿಮ್ಮ ಎಸ್ ಎಸ್ ಎಲ್ ಸಿ ಯಲ್ಲಿ ಬಳಸಿರುವ ಅಂದರೆ ಅಂಕಪಟ್ಟಿಯಲ್ಲಿರುವ ಹೆಸರನ್ನು ನಮೂದಿಸಿ ಮತ್ತು ಆಧಾರ್ ಕಾರ್ಡ್ ಅಂಕಪಟ್ಟಿ ಸರಿಯಾಗಿ ಒಂದೇ ರೀತಿಯಲ್ಲಿ ಇರಬೇಕು ಬೇರೆಬೇರೆ ಇರಬಾರದು ತಪ್ಪು ತಪ್ಪಾದ ಮಾಹಿತಿಯನ್ನು ಸಲ್ಲಿಸಬೇಡಿ ಕೊನೆಯಲ್ಲಿ ನಿಮಗೆ ತುಂಬಾ ತೊಂದರೆ ಆಗುತ್ತದೆ ತಪ್ಪಾಗಿ ಮಾಹಿತಿ ಸಲ್ಲಿಸಿದರೆ ಆದ ಕಾರಣ ನಿಮ್ಮ ಪ್ರಯುಕ್ತ ಎಲ್ಲರೂ ಸರಿಯಾದ ಮಾರ್ಗ ಸೂಚನೆ ಪ್ರಕಾರ ಅರ್ಜುನ ನಮ್ಮ ದೇಶ ಬೇಕಾಗುತ್ತದೆ ಇದು ಎಲ್ಲರಿಗೂ ವಿನಂತಿ,
ಅರ್ಜಿ ಸಲ್ಲಿಸುವಾಗ ಕರ್ನಾಟಕ ಲೋಕಾಯುಕ್ತ ಇಲಾಖೆಗೆ ಅರ್ಜಿಗಳನ್ನು ಸಲ್ಲಿಸಿ ಯಾವುದೇ ಕಾರಣಕ್ಕೂ ಬೇರೆ ಬೇರೆ ಇಲಾಖೆಗಳಲ್ಲಿ ಅರ್ಜಿ ಸಲ್ಲಿಸಬೇಡಿ
ಲೋಕಾಯುಕ್ತ ಇಲಾಖೆಯ ಹುದ್ದೆಗಳಿಗೆ ಮೆರಿಟ್ ಎಷ್ಟಕ್ಕೆ ನಿಲ್ಲುತ್ತೆ:
1. ಅರ್ಜಿ ಸಲ್ಲಿಸಿದ ಅಂಪಯರ್ತಿಗಳಿಗೆ ಈ ಪ್ರಶ್ನೆ ಕಾಡುವುದು ತುಂಬಾ ಸಹಜ ನೀವು ಅರ್ಜಿ ಸಲ್ಲಿಸಿದ ನಂತರ ಎಲ್ಲರೂ ವಿಚಾರಣೆ ಮಾಡೋದು ಇದೇ ಪ್ರಶ್ನೆ ನಂದು 54% ಇದೆ ನಿಂದು ಎಷ್ಟು ಇದೆ ಅಂತ ಕೇಳಿ ಕೇಳ್ತೀರಾ ನೋಡಿ ಸರಕಾರದ ಬಿಡುಗಡೆ ಮಾಡಿದ ಅದೇ ಸೂಚನೆ ಪ್ರಕಾರ ಅವರೇ ಹೇಳಿದ್ದಾರೆ ಮೊದಲು ಮೀಸಲಾತಿ ನಂತರ ನಿಮ್ಮ ಅಂಕದ ಆಧಾರದ ಮೇಲೆ ಆಯ್ಕೆ ಮಾಡುತ್ತೀವಿ ಎಂದು ಇಲ್ಲಿ ಉದಾಹರಣೆಯಾಗಿ ನಿಮಗೆ ತಿಳಿಸುತ್ತೇವೆ ನೋಡಿ ವಿದ್ಯಾರ್ಥಿಗಳು ಅಂದರೆ ಅಂಕ ಎಷ್ಟಿರಬೇಕು ನೋಡಿ 59% 64% 75% 86% 97% ಈ ಅಂಕದ ನಡುವೆ ನೀವು ಇದ್ದರೆ ಅರ್ಜಿಗಳನ್ನ ಸಲ್ಲಿಸಿ ಅಥವಾ 45% ಇದ್ದರೆ ಅರ್ಜಿಗಳನ್ನ ಸಲ್ಲಿಸಿ, ಯಾವುದೇ ತೊಂದರೆ ಇರುವುದಿಲ್ಲ ನಿಮ್ಮ ಮೀಸಲಾತಿ ಮೇಲೆ ಆಯ್ಕೆ ಮಾಡುತ್ತಾರೆ ಕೆಲವೊಂದು ಸಾರಿ ಅಂಕದ ಮೇಲೆ ಆಯ್ಕೆಯನ್ನು ಮಾಡುವುದಿಲ್ಲ ನಿಮ್ಮ ಮೀಸಲಾತಿ ಮೇಲೆ ಆಯ್ಕೆಯನ್ನು ಮಾಡಲಾಗುತ್ತದೆ,
2, ಅರ್ಜಿ ಸಲ್ಲಿಸುವ ವೇಳೆ ನೀವು ಅತಿ ಹೆಚ್ಚು ಅಂಕಗಳನ್ನು ನಮೋ ಒಂದೇ ಮಾಡಬೇಡಿ ಯಾಕಂದರೆ ನಿಮ್ಮ ಅಂಕಪಟ್ಟಿಯಲ್ಲಿರುವ ಅಂಕಗಳನ್ನ ಮಾತ್ರ ಬಳಸಿ ಇಲ್ಲವಾದರೆ ಬೇರೆ ಬೇರೆ ಅಂಕಗಳನ್ನು ಗಳಿಸಿದರೆ ಮತ್ತೆ ನೀವು ಕೊನೆಯಲ್ಲಿ ತುಂಬಾ ಕಷ್ಟಪಡಬೇಕಾಗುತ್ತದೆ ಆದ ಕಾರಣ ನೀವು ಸರಿಯಾಗಿ ಒಂದೇ ರೀತಿಯ ಅಂಕಗಳನ್ನು ಭರ್ತಿ ಮಾಡಿ ನಿಮ್ಮ ಸ್ನೇಹಿತರ ಅಂಕಗಳನ್ನು ನೀವು ಆಧರಿಸಿ ವೇಳೆ ಹಾಕದಿರಿ ತಪ್ಪಾಗಿ ಮಾಹಿತಿಯನ್ನು ತುಂಬಿ ಅರ್ಜಿ ಸಲ್ಲಿಸಿದಿರಿ ಯಾಕೆಂದರೆ ಒಮ್ಮೆ ಅರ್ಜಿ ಸಲ್ಲಿಸಿದರೆ ಮುಗಿಯಿತು ಮತ್ತೆ ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ ಆದ ಕಾರಣ ಸರಿಯಾಗಿ ಅರ್ಜಿಗಳನ್ನ ನಮೂದಿಸಿ,
3. ಕರ್ನಾಟಕ ರಾಜ್ಯ ಸರಕಾರದ ಆದಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ಮೆರಿಟ್ ಮೇಲೆ ಆಯ್ಕೆ ಮಾಡಲಾಗುತ್ತದೆ ಎಂದು ಪ್ರಕಟ ಮಾಡಿದ್ದಾರೆ ಅಂದರೆ ನಿಮ್ಮದು 45 ಪರ್ಸೆಂಟ್ ಇದ್ದರು ಸಹ ನಿಮ್ಮದು ಸಲೆಟ್ ಆಗುತ್ತೆ ಆದಕಾರಣ 50% ಇದ್ದರೂ ಅರ್ಜಿಗಳನ್ನ ಭರ್ತಿ ಮಾಡಿ ಯಾವುದೇ ಕಾರಣಕ್ಕೂ ನೀವು ಅರ್ಜಿ ಸಲ್ಲಿಸುವುದನ್ನು ನಿಲ್ಲಿಸಬೇಡಿ ಅರ್ಜಿ ಸಲ್ಲಿಸುವಾಗ ಎಲ್ಲಾ ದಾಖಲಾತಿಗಳು ಬೇಕಾಗುತ್ತದೆ ನಂತರ ನಿಮ್ಮ ಅರ್ಜಿ ಶುಲ್ಕವನ್ನು ಸರಿಯಾಗಿ ಭರ್ತಿ ಮಾಡಿ ಆಮೇಲೆ ನೀವು ಅರ್ಜಿ ಸಲ್ಲಿಸಿದ ಫಾರ್ಮನ್ನು ನಿಮ್ಮ ಬಳಿ ತೆಗೆದು ಇಟ್ಕೋಬೇಕು ಅರ್ಜಿ ಸಲ್ಲಿಸಬೇಕಾದರೆ ಮೇಲೆ ಲಿಂಕನ್ನು ಕೊಟ್ಟಿದ್ದೇವೆ ಆ ಒಂದು ಲಿಂಕ್ ಮೂಲಕ ಅರ್ಜಿಗಳನ್ನ ಸಲ್ಲಿಸಿ ನೋಡಿ ಅರ್ಜಿ ಸಲ್ಲಿಸಬೇಕಾದರೆ ನೀವು ನಿಮ್ಮ ಹತ್ತಿರದ ಆನ್ಲೈನ್ ಕೇಂದ್ರಗಳಲ್ಲಿ ಹೋಗಿ ಭೇಟಿ ಕೊಟ್ಟು ಅವರಿಗೆ ಹೇಳಿ ಸರಿಯಾದ ಮಾರ್ಗದೊಂದಿಗೆ ಅಪ್ಲೋಡ್ ಮಾಡಿಸಬಹುದು
ಯಾವುದಾದರೂ ಒಂದು ಹುದ್ದೆಗೆ ಮಾತ್ರ ಅರ್ಜಿಗಳನ್ನ ಸಲ್ಲಿಸಬೇಕು ಬೇರೆ ಬೇರೆ ಹುದ್ದೆಗೆ ಅರ್ಜಿ ಸಲ್ಲಿಸಲು ಆಗುವುದಿಲ್ಲ ಆದಕಾರಣ ಯಾವುದಾದರು ಒಂದಕ್ಕೆ ಮಾತ್ರ ಅರ್ಜಿ ಸಲ್ಲಿಸಿ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಈ ಅಂತರ್ಜಾಲದಲ್ಲಿ ಬರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಇರುತ್ತದೆ ನೀವು ಈ ಜಾಲತಾಣದಲ್ಲಿ ದಿನಾಲು ಬಂದು ಹೊಸ ಹೊಸ ಮಾಹಿತಿಯನ್ನು ಪಡೆಯಬಹುದು,

0 Comments