Kpsc New Latest Recruitment 2024 | Kpsc Govt Jobs | New Notification Update
ಕರ್ನಾಟಕ ಲೋಕಸೇವಾ ಆಯೋಗದಿಂದ ಮತ್ತೊಂದು ಹೊಸ ಹುದ್ದೆಗೆ ಅರ್ಜಿ ಕರೆಯಲಾಗಿದೆ ಯಾರು ಶಿಕ್ಷಕರು ಆಗಬೇಕೆಂದು ಕನಸನ್ನು ಇಟ್ಟುಕೊಂಡು ಭರ್ಜರಿ ಗುಡ್ ನ್ಯೂಸ್ ಆಗಿದೆ ಆದಷ್ಟು ಎಲ್ಲ ವಿದ್ಯಾರ್ಥಿಗಳು ಈ ಹುದ್ದೆಗಳಿಗೆ ಅರ್ಜುಗಳನ್ನ ಸಲ್ಲಿಸಿ ಇದಕ್ಕೆ ಸಂಬಂಧಿಸಿದ ಹೇಗೆ ಅರ್ಜಿ ಸಲ್ಲಿಸುವುದು, ಅರ್ಜಿ ಸಲ್ಲಿಸಬೇಕಾದರೆ ಏನೇನು ಹಾಕಿ ಮನಸ ಬೇಕಾಗುತ್ತದೆ ಈ ಕೆಳಗಡೆ ನೀಡಲಾಗಿದೆ ದಯವಿಟ್ಟು ಕೆಳಗೆ ಕೊಟ್ಟಿರುವ ಮಾಹಿತಿಯನ್ನು ನೋಡಿ,
Department Name: ಕರ್ನಾಟಕ ಲೋಕಸೇವಾ ಆಯೋಗ(KPSC)
Total Post: 03
Salary: Rs.83000/- Per Month
Vacancy Place: All Karnataka
AGE Limit: 18/---
ಹುದ್ದೆಗಳ ವಿವರ:
ಕರ್ನಾಟಕ ಲೋಕಸೇವಾ ಆಯೋಗದಿಂದ 2024ರ ಅಧಿಸೂಚನೆಯಲ್ಲಿ ಶಿಕ್ಷಕರದ್ದೆ ನೇಮಕಾತಿ ಆಗ್ತಾ ಇದೆ ಅದರಲ್ಲಿ ಕನ್ನಡ ಉಪನ್ಯಾಸಕ ಹುದ್ದೆಗೆ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದ ಪುರುಷ ಮತ್ತು ಮಹಿಳೆಯರು ಅರ್ಜಿಯನ್ನು ಸಲ್ಲಿಸಬಹುದು,
Kpsc Notification Age Limit:
ಅಭ್ಯರ್ಥಿಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದ ನೇಮಕಾತಿ ಪ್ರಕಾರ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ ವಯಸ್ಸು 40 ವರ್ಷ ಮೀರಿರಬಾರದು ಮತ್ತು 2024 ರಂತೆ, ಕರ್ನಾಟಕ ಲೋಕಸೇವಾ ಆಯೋಗದಿಂದ ವಿದ್ಯಾರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ Obc ವರ್ಗದವರಿಗೆ 3 ವರ್ಷ ತಡಿಲಿಕ್ಕೆ ಅದೇ SC ST ವರ್ಗದವರಿಗೆ 5 ವರ್ಷ ಸಡಲಿಕ್ಕೆ ಇರುತ್ತದೆ ಒಂದು ಸಾರಿ ಅರ್ಜಿ ಸಲ್ಲಿಸುವ ಸಮಯದಲ್ಲಿ ನಿಮ್ಮ ವಯೋಮಿತಿ ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನು ಸಲ್ಲಿಸಿ,
Selection process Kpsc:
ಅಭ್ಯರ್ಥಿಗಳಿಗೆ ಯಾವುದೇ ಪರೀಕ್ಷೆ ಇಲ್ಲ" ಅಭ್ಯರ್ಥಿಗಳಿಗೆ ಮೊದಲು ತಮ್ಮ ದಾಖಲಾತಿ ಪರಿಶೀಲನೆ ಮಾಡಿ ಆಯ್ಕೆ ಮಾಡುತ್ತಾರೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡುತ್ತಾರೆ ಅದೇ ನೀವು ಶೈಕ್ಷಣಿಕ ಅರ್ಹತೆಯಲ್ಲಿ ಅಂಕಗಳು ಎಷ್ಟು ಪಡೆದಿದ್ದರು ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುತ್ತದೆ,
ಶೈಕ್ಷಣಿಕ ಅರ್ಹತೆ : Education
ಅಭ್ಯರ್ಥಿಗಳು ಕರ್ನಾಟಕ ಮಾನ್ಯ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯಗಳಿಂದ ಸ್ನಾತುಕೊತ್ತರ ಪದ್ಧತಿ ಪಾಸಾದಂತ ವಿದ್ಯಾರ್ಥಿಗಳು ಅರ್ಜಿಯನ್ನ ಸಲ್ಲಿಸಿ ಆನ್ಲೈನ್ ಮೂಲಕ ಮತ್ತು ತಸ್ಥಮಾನ ಪಾಸಾದಂತ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು ಬೇರೆ ವಿದ್ಯಾರ್ಹತೆ ಹೊಂದಿದವರಿಗೆ ಅರ್ಜಿ ಸಲ್ಲಿಸಲು ಬರುವುದೆಲ್ಲ ನಾತುಕೊತ್ತರ ಪದವಿ ಮಾತ್ರ,
ಯಾರು ಅರ್ಜಿ ಸಲ್ಲಿಸಬೇಕು:
ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳು ಅರ್ಜಿಯನ್ನ ಸಲ್ಲಿಸಿ ಮಹಿಳೆಯರು ಪುರುಷರು ಎಲ್ಲಾ ಜಿಲ್ಲೆಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಬೇರೆ ರಾಜ್ಯದವರು ಅರ್ಜಿ ಸಲ್ಲಿಸಲು ಆಗುವುದಿಲ್ಲ,
ಅಪ್ಲಿಕೇಶನ್ ಅರ್ಜಿ ಶುಲ್ಕ:
ಕರ್ನಾಟಕ ಲೋಕಸೇವಾ ಆಯೋಗದಿಂದ ಅದು ಸೂಚನೆ ಬಿಡುಗಡೆ ಮಾಡಿದ ಪ್ರಕಾರ ಯಾವುದೇ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ ಉಚಿತವಾಗಿ ಅರ್ಜಿಗಳನ್ನ ನಮೂನೆ ಮಾಡಿ, SC ST OBC ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ,
ಪ್ರಮುಖ ದಿನಾಂಕಗಳು:
ಈಗಾಗಲೇ ಅರ್ಜಿಗಳು ಪ್ರಾರಂಭ ಆಗಿದೆ ಅರ್ಜಿ ಸಲ್ಲಿಸಲು ಕೊನೆಯ 07/11/2024 ವರೆಗೆ ಅವಕಾಶ ಇದೆ ಆದಷ್ಟು ಬೇಗ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಕೊನೆಯ ದಿನಾಂಕದಂದು ಹೋಗಬೇಡಿ ತುಂಬಾ ಸರ್ವರ್ ಬಿಜಿ ಇರುತ್ತದೆ ಇವತ್ತೇ ಅರ್ಜಿ ಸಲ್ಲಿಸಿ,
Application link👉 ಇಲ್ಲಿ ಕ್ಲಿಕ್ ಮಾಡಿ
Notification link👉 ಇಲ್ಲಿ ಕ್ಲಿಕ್ ಮಾಡಿ
ಹೇಗೆ ಅರ್ಜಿ ಸಲ್ಲಿಸುವುದು:
1.ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಸರಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆಯನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ಅದರಲ್ಲಿ ಕೊಟ್ಟಿರುವ ಅಧಿಸೂಚನೆ ಒಂದು ಸಾರಿ ಓದಿ ನಂತರ https://kpsconline.karnataka.gov.in ಈ ಎಫ್ ಸೈಟದಲ್ಲಿ ಹೋಗಿ ಆನ್ಲೈನ್ ಮುಖಾಂತರಾಗಿ ಅರ್ಜಿ ನಮೂನೆ ಮಾಡಬೇಕು ಮೊದಲು ನೀವು ರಿಜಿಸ್ಟರ್ ಆಗಬೇಕು ಆದ ನಂತರ ಲಾಗಿನ್ ಮಾಡಿಕೊಂಡು ನಿಮ್ಮ ಅರ್ಜಿ ಸರಕಾರಕ್ಕೆ ಕಳಿಸಬೇಕು,
2. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ ತಿದ್ದುಪಡಿ ಮಾಡಬಾರದು ಸರಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಸಲ್ಲಿಸುವಾಗ ಮೊದಲು ನೀವು ಫೋಟೋ ಹಾಗೂ ನಿಮ್ಮ ಸಿಗ್ನೇಚರ್ ಎಲ್ಲವನ್ನು ಸರಿಯಾಗಿ ತುಂಬಿ ನಂತರ ಅವರು ಕಳಿಸಿರುವ ವಿಳಾಸಕ್ಕೆ ಅರ್ಜಿಗಳನ್ನ ಸಲ್ಲಿಸಬೇಕು ಆದಷ್ಟು ಬೇಗ ಅರ್ಜಿ ಸಲ್ಲಿಸಿ ಸ್ನೇಹಿತರೆ ಕರ್ನಾಟಕ ಲೋಕಸೇವಾ ಆಯೋಗದಿಂದ ಬಿಡುಗಡೆ ಮಾಡಿರುವ ಅಧಿಸೂಚನೆ ಪ್ರಕಾರ ಕನ್ನಡ ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸಬೇಕು ಅದಕ್ಕೆ ಸಂಬಂಧ ಇರುವ ಎಲ್ಲಾ ಮಾಹಿತಿಯನ್ನು ಓದಿ ನಂತರ ಅರ್ಜುನ ಮನೆ ಮಾಡಿ,
3. ಕರ್ನಾಟಕ ಕೆಪಿಸಿ ನಧಿ ಸೂಚನೆ ಪ್ರಕಾರ ಮಹಿಳೆಯರು ಪುರುಷರು ಇಬ್ಬರು ಅರ್ಜಿಯನ್ನ ಸಲ್ಲಿಸಬೇಕು ಕೆಲವರು ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುತ್ತಾರೆ ಇನ್ ಕೆಲವರು ಆನ್ಲೈನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸುತ್ತಾರೆ ನಿಮಗೆ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಬರುತ್ತಿತ್ತು ಅಂದರೆ ಮಾತ್ರ ಮೊಬೈಲ್ ನಲ್ಲಿ ಅರ್ಜುಗಳನ್ನ ಸಲ್ಲಿಸಿ ಮತ್ತೆ ತಿದ್ದುಪಡಿ ಮಾಡೋದಕ್ಕೆ ಅವಕಾಶ ಕೊಟ್ಟಿಲ್ಲ ಸರ್ಕಾರ ಬೇಕಾದರೆ ನೀವು ಒಂದು ಸಾರಿ ನೋಟಿಫಿಕೇಶನ್ ನೋಡಿ ಕರ್ನಾಟಕ ಲೋಕಸೇವಾ ಆಯೋಗ 2024ರ ಮತ್ತೊಂದು ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಈ ನೇಮಕಾತಿ ಯಾರು ಮಿಸ್ ಮಾಡಬೇಡಿ ಎಲ್ಲಾ ವಿದ್ಯಾರ್ಥಿಗಳು ಅರ್ಜಿಗಳನ್ನ ಸಲ್ಲಿಸಿ,
4. ಲಾಗಿನ್ ಆದ ಮೇಲೆ ವಿದ್ಯಾರ್ಥಿಗಳು ನಿಮ್ಮ ಪೋಸ್ಟ್ ಹೆಸರು ಆಯ್ಕೆ ಮಾಡಿ ನಿಮ್ಮ ಹೆಸರು ಬರೆಯಿರಿ ನಿಮ್ಮ ಇಮೇಲ್ ಐಡಿ ಬರೆಯಿರಿ ನಿಮ್ಮ ಮೊಬೈಲ್ ನಂಬರ್ ಬರೆಯಿರಿ ನಿಮ್ಮ ಅಡ್ರೆಸ್ ಬರೆಯಿರಿ ಅಂದರೆ ವಿಳಾಸ ದುಬೈರಿ ನಂತರ ಶೈಕ್ಷಣಿಕ ಅರ್ಹತೆ ಬಗ್ಗೆ ಕೇಳುತ್ತೆ ಅದು ಬರೆಯಿರಿ ಎಲ್ಲಾ ಆಪ್ಷನ್ಗಳು ಖಾಲಿ ಬಿಡಬೇಡಿ ತುಂಬಿಕೊಂಡು ಸರಿಯಾಗಿ ಮಾರ್ಗದಲ್ಲಿ ಕೊನೆಯಲ್ಲಿ ನಿಮ್ಮ ತರ ಇರುವ ಎಲ್ಲಾ ದಾಖಲಾತಿಗಳು ಅಪ್ಲೋಡ್ ಮಾಡಬೇಕು ಮೊದಲಿಗೆ ಫೋಟೋ ಮತ್ತು ಸಿಗ್ನೇಚರ್ ಕಡ್ಡಾಯವಾಗಿ ಬೇಕು ಮತ್ತು ನಿಮ್ಮ ಅಂಕಪಟ್ಟಿಗಳು ಬೇಕು ಅರ್ಜಿ ಸಲ್ಲಿಸುವ ಸಮಯದಲ್ಲಿ ತಪ್ಪು ಮಾಡಿ ಅರ್ಜಿ ಸಲ್ಲಿಸಬಾರದು ಸರಿಯೇ ರೀತಿಯಲ್ಲಿ ಅರ್ಜುನ ಭರ್ತಿ ಮಾಡಿ,
5. ಅರ್ಜಿ ಸಲ್ಲಿಸಿದ ಆದಮೇಲೆ ಕೊನೆಯಲ್ಲಿ ಡಾಕ್ಯುಮೆಂಟ್ಸ್ ಗಳು ಅಪ್ಲೋಡ್ ಆದ ಮೇಲೆ ಪ್ರಿಂಟ್ ತೆಗೆದುಕೊಂಡು ನಿಮ್ಮ ಹತ್ತಿರ ಇಟ್ಟುಕೊಳ್ಳಬೇಕು ಅದನ್ನು ಎಲ್ಲಿ ಬೇಕಾದರೂ ಮತ್ತೆ ಅದು ನಿಮಗೆ ಹಾಲ್ ಟಿಕೆಟ್ ಬಿಡುಗಡೆ ಮಾಡಿದಾಗ ರಿಜಿಸ್ಟರ್ ನಂಬರು ಕೇಳುತ್ತೆ ಆಗ ನಿಮಗೆ ಫ್ರೆಂಡ್ ತೆಗೆದಿರುವ ಪುರಾಣ ಪತ್ರದಲ್ಲಿ ರಿಜಿಸ್ಟರ್ ನಂಬರ್ ಇರುತ್ತೆ ಅದು ಉಪಯೋಗಕ್ಕೆ ಬರುತ್ತದೆ ಆದ ಕಾರಣ ಆ ವನ್ನು ಪ್ರಮಾಣ ಪತ್ರ ಎಲ್ಲಿ ಬೇಕಾದಲ್ಲಿ ಎಸೆಯಬೇಡಿ ಆದಷ್ಟು ನಿಮ್ಮ ಒಂದು ಫ್ರೆಂಡ್ಸ್ ಗಳಿಗೆ ಹೇಳಿ ಈ ರೀತಿಯಾಗಿ ಮಾಡಬೇಕು ಎಂದು ಎಲ್ಲರೂ ಕರ್ನಾಟಕ ಲೋಕಸಭ ಆಯೋಗಕ್ಕೆ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿ,
ಪ್ರಮುಖ ಸೂಚನೆಗಳು:
1. ಅಭ್ಯರ್ಥಿಗಳು ನಿಮ್ಮ ಅಧಿಸೂಚನೆಯ ಪ್ರಕಾರ ನೀವು ಹಾಲ್ ಟಿಕೆಟ್ ರಿಲೀಸ್ ಮಾಡಿದ ಮೇಲೆ ನಿಮ್ಮ ಮೆರಿಟ್ ಬಿಡುಗಡೆ ಮಾಡುತ್ತಾರೆ ಇದಕ್ಕೆ ಯಾವುದೇ ಪರೀಕ್ಷೆ ಇಲ್ಲದ ಕಾರಣ ಮೊದಲು ಮೆರಿಟ್ ರಿಲೀಸ್ ಮಾಡ್ತಾರೆ ಅದ್ರಲ್ಲಿ ನಿಮ್ಮ ಹೆಸರು ಬಂದಿದ್ದು ಅಂದರೆ ಮಾತ್ರ ನೀವು ಅವರು ಕೊಟ್ಟಿರುವ ವಿಳಾಸಕ್ಕೆ ಹೋಗಬೇಕು ಈ ಕನ್ನಡ ಉಪನ್ಯಾಸಕ ಹುದ್ದೆ ಪಡಿಬೇಕಂದರೆ ಕೆಲವು ಕಡೆ ಲಂಚ ತಗೋತಿದ್ದಾರೆ ಅದನ್ನ ಯಾರು ಕೊಡಬೇಡಿ. ಆ ರೀತಿಯಾಗಿ ಏನಾದರೂ ಕಂಡುಬಂದಲ್ಲಿ ಹತ್ತಿರದ ಇಲಾಖೆಗಳಿಗೆ ದೂರು ಕೊಡಿ ಎಲ್ಲಾ ಕಡೆ ಈಗ ಒಂದು ಹುದ್ದೆ ಪಡಿ ಬೇಕಾದರೆ ಸರಕಾರದ ಹುದ್ದೆ ಎಲ್ಲಾ ಕಡೆ ಲಂಚವನ್ನು ಕೇಳುತ್ತಿದ್ದಾರೆ ಅದನ್ನು ಕೊಡಬೇಡಿ,
2. ಎಲ್ಲಾ ವಿದ್ಯಾರ್ಥಿಗಳಿಗೆ ಇನ್ನೊಂದು ವಿನಂತಿ ನಿಮ್ಮ ಮೊಬೈಲ್ ನಂಬರ್ ನಿಮ್ಮ ಆಧಾರ್ ಕಾರ್ಡಿಗೆ ಕಡ್ಡಾಯವಾಗಿ ಲಿಂಕ್ ಆಗಿರಬೇಕು ಲಿಂಕ್ ಆಗಿರುವ ಮೊಬೈಲ್ ನಂಬರ್ ವನ್ನು ಅರ್ಜಿ ಸಲ್ಲಿಸುವ ಸಮಯದಲ್ಲಿ ಕೊಡಬೇಕು ಇನ್ನೊಂದು ನೀವು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ ಇದು ಅಖಿಲ ಕರ್ನಾಟಕ ನೇಮಕಾತಿ ಕರ್ನಾಟಕ ಲೋಕಸೇವಾ ಆಯೋಗ ಕರ್ನಾಟಕದ ಅತಿ ದೊಡ್ಡ ಪರೀಕ್ಷೆ ಕೆಪಿಎಸ್ಸಿ ಇದಕ್ಕೆ ಈಗ ಮೂಲ ದಾಖಲಾತಿ ಮೇಲೆ ಆಯ್ಕೆಯನ್ನು ಮಾಡುತ್ತಿದ್ದಾರೆ ಯಾವುದೇ ಪರೀಕ್ಷೆ ಇಲ್ಲ,
0 Comments