Power grade Corporation of Indian Limited Recruitment Apply Now online Government Latest job notification

power grade Corporation of Indian Limited Recruitment | New Job Notification Update  Apply Now online


power grade Corporation of Indian Limited Recruitment | New Job Notification Update  Apply Now online

Power Grade Corporation of India Limited:
ಭಾರತೀಯ ಪವರ್ ಗ್ರೇಡ್ ಕಾರ್ಪೊರೇಷನ್ ಇಲಾಖೆಯಿಂದ ವಿದ್ಯುತ್ ಇಲಾಖೆಯಲ್ಲಿ ಅರ್ಜಿಗಳನ್ನು ಕರೆಯಲಾಗಿದೆ ಸುಮಾರು 805 ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಆಸಕ್ತಿ ಇದ್ದ ಕರ್ನಾಟಕದ ಅಭ್ಯರ್ಥಿಗಳು ಅರ್ಜುಗಳನ್ನ ಸಲ್ಲಿಸಿ ಇದಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಅರ್ಹತೆ ಪ್ರಮುಖ ದಿನಾಂಕಗಳು ವಯೋಮಿತಿ ವಯೋಮಿತಿ ಸಡಿಲಿಕೆ ಹೇಗೆ ಅರ್ಜಿ ಸಲ್ಲಿಸುವುದು ಎಲ್ಲದರ ಬಗ್ಗೆ ಮಾಹಿತಿ ಈ ಕೆಳಗಡೆ ಕೊಡಲಾಗಿದೆ ದಯವಿಟ್ಟು ನೋಡಿ,


Department Name: ಪವರ್ ಗ್ರೇಡ್ ಕಾರ್ಪೊರೇಷನ್ ಲಿಮಿಟೆಡ್ ( PGCIL )
Post Location: All Indian
Total Vacancy: 805
Salary Per Month: Rs,117000/- Per Month
Who should apply? ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಅಖಿಲ ಕರ್ನಾಟಕ


Details of posts:
ಭಾರತೀಯ ಪವರ್ ಗ್ರೇಡ್ ಕಾರ್ಪೊರೇಷನ್ ಲಿಮಿಟೆಡ್ದಲ್ಲಿ ಸುಮಾರು ನಾಲ್ಕು ಪ್ರಕಾರ ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿದೆ,
1. ಜೂನಿಯರ್ ಆಫೀಸರ್
2. ಡಿಪ್ಲೋಮಾ ಟ್ರೈನಿ
3. ಡಿಪ್ಲೋಮಾ ಎಲೆಕ್ಟ್ರಿಕಲ್
4. ಸಾಹೇಬ ಟ್ರೈನಿ
ಈ ಮೇಲಿರುವ ಹುದ್ದೆಗಳಲ್ಲಿ ಯಾವುದಾದರೂ ಒಂದು ಅಪ್ಪ್ರೆಂಟಿಸ್ ನೇಮಕಾತಿ ಆಗಿರುತ್ತದೆ ಯಾವುದಾದರೂ ಒಂದಕ್ಕೆ ಅರ್ಜಿಗಳನ್ನ ಸಲ್ಲಿಸಿ,


Age limit to apply for this post:
ಭಾರತೀಯ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ ಪವರ್ ಗ್ರೇಡ್ ಕಾರ್ಪೊರೇಷನ್ ಲಿಮಿಟೆಡ್ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ಒಮ್ಮೆ ತಮ್ಮ ವೈಯಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಬೇಕು ಅಂದರೆ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ 27 ವರ್ಷ ಮೀರಿರಬಾರದು ಮತ್ತು ವಯೋಮಿತಿ ಸಡಿಲಿಕೆ ಇರುತ್ತದೆ OBC SC ST ವರ್ಗದವರಿಗೆ ಸಡಿಲಿಕೆ,

Selection process:
ಭಾರತೀಯ ಅವರು ಗ್ರಡೆ ಕಾರ್ಪೊರೇಷನ್ ಲಿಮಿಟೆಡ್ ದಿಂದ ಹೊರಡಿಸಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ದೈಹಿಕ ಪರೀಕ್ಷೆ ಮತ್ತು ಸಂದರ್ಶನ ದಾಖಲಾತಿ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡಿ,

Qualification required for this post:
ಅಭ್ಯರ್ಥಿಗಳು ಯಾವುದೇ ರಾಜ್ಯ ಬೋಡಗಳಿಂದ ಅಂದರೆ ಮಾನ್ಯ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯಗಳಿಂದ ಪಾಸಾದ ಅಂತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು ಅಂದರೆ ಡಿಪ್ಲೋಮಾ,ಯಾವುದೇ ಪದವಿ,BE,B TECH, ME, TECH, B,COM, CA, CMA,BBA,BBM,PG, ಯಾವುದೇ ಡಿಗ್ರಿ ಪಾಸಾದವರು ಅರ್ಜಿ ಸಲ್ಲಿಸಿ ಅಥವಾ ತತ್ಸಮಾನ ಪಾಸಾದವರು ಅರ್ಜಿ ಸಲ್ಲಿಸಿ,

Application Fees:
1.ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ
2. ಸಾಮಾನ್ಯ ಅಭ್ಯರ್ಥಿ UR OBC ವರ್ಗದವರಿಗೆ ರೂಪಾಯಿ Rs, 300/- ವರೆಗೆ ಅರಿವು ಶುಲ್ಕ ಇರುತ್ತದೆ

Important Dates for Applying:
ಈಗಾಗಲೇ ಪವರ್ ಗ್ರೇಡ್ ಕಾರ್ಪೊರೇಷನ್ ಲಿಮಿಟೆಡ್ ನಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಈಗಾಗಲೇ ಅರ್ಜಿಗಳು ಪ್ರಾರಂಭ ಆಗಿದೆ,
1.ಪ್ರಾರಂಭ ದಿನಾಂಕ 21/10/2024
2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12/11/2024 ವರಿಗೆ ಆನ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಿ,
Apply Link  ಇಲ್ಲಿ ಕ್ಲಿಕ್ ಮಾಡಿ
Notification Link  ಇಲ್ಲಿ ಕ್ಲಿಕ್ ಮಾಡಿ

How to apply for this post:
1. ಭಾರತೀಯ ಪವರ್ ಗ್ರೇಡ್ ಕಾರ್ಪೊರೇಷನ್ ಲಿಮಿಟೆಡ್ ನಿಂದ ಬಿಡುಗಡೆ ಮಾಡಿದ ಅದು ಸೂಚನೆ ಒಮ್ಮೆ ಸರಿಯಾಗಿ ಗಮನಕೊಟ್ಟು ಓದಬೇಕು ಪವರ್ ಗ್ರೇಡ್ ಕಾರ್ಪೊರೇಷನ್ ನಿಂದ ಬಿಡುಗಡೆ ಮಾಡಿದ ಆದಿ ಸೂಚನೆ ಮೇಲೆ ಕೊಟ್ಟಿದ್ದೇವೆ ಅದನ್ನ ಡೌನ್ಲೋಡ್ ಮಾಡಿಕೊಂಡು ಸರಿಯಾದ ರೀತಿಯಲ್ಲಿ ನೋಡಿ ನಂತರ ಮೊದಲು ನೀವು ರಿಜಿಸ್ಟರ್ ಮಾಡಬೇಕಾಗುತ್ತದೆ ಮಾಡುವ ಸಮಯದಲ್ಲಿ ಆಧಾರ್ ಕಾರ್ಡ್ ಮೊಬೈಲ್ ನಂಬರ್ ಮೊಬೈಲ್ ನಂಬರ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಅದೇ ರೀತಿಯಾಗಿ ನಿಮ್ಮ ಸಿಗ್ನೇಚರ್ ಫೋಟೋ ಎಲ್ಲಾ ತೆಗೆದುಕೊಂಡು ಮೊದಲು ರಿಜಿಸ್ಟರ್ ಮಾಡಿ ನಂತರ ನಿಮಗೆ ಪಾಸ್ವರ್ಡ್ ಕೇಳುತ್ತೆ ಪಾಸ್ವರ್ಡ್ ಹೊಸ ಕ್ರಿಯೇಟ್ ಮಾಡಿ ಕ್ರಿಯೇಟ್ ಆದಮೇಲೆ ನೀವು ಸರಿಯಾದ ರೀತಿಯಲ್ಲಿ ರಿಜಿಸ್ಟರ್ ಆದ ಮೇಲೆ ನಿಮಗೆ ಒಟಿಪಿ ಬರುತ್ತೆ ಅದನ್ನು ಸಬ್ಮಿಟ್ ಮಾಡಿ ನಂತರ ಮಾಡಬೇಕು,

2. ಲಾಗಿನ್ ಆಗುವ ಸಮಯದಲ್ಲಿ ನಿಮ್ಮ ಮೊಬೈಲಿಗೆ ಬಂದಿರುವ ರಿಜಿಸ್ಟರ್ ನಂಬರ್ ಅದೇ ರೀತಿಯಾಗಿ ನಿಮ್ಮ ಡೇಟ್ ಆಫ್ ಬರ್ತ್ ಅಥವಾ ನಿಮ್ಮ ಇಮೇಲ್ ಐಡಿ ಅಥವಾ ನಿಮ್ಮ ಕ್ರಿಯೆಟ್ ಮಾಡಿರುವ ಪಾಸ್ವರ್ಡ್ ಅನ್ನು ಹಾಕಿಕೊಂಡು ಲಾಗಿನ್ ಮಾಡಿಕೊಂಡು ನಂತರ ಅರ್ಜಿಗಳನ್ನು ಭರ್ತಿ ಮಾಡಿ ಅರ್ಜಿ ಬರ್ತಿ ಮಾಡುವ ಸಮಯದಲ್ಲಿ ಯಾವುದೇ ರೀತಿಯ ತಪ್ಪಾಗಿ ಅರ್ಜಿಗಳನ್ನ ಸಲ್ಲಿಸಬೇಡಿ ಏನಾದರೂ ತಪ್ಪಾಗಿ ಅರ್ಜಿಗಳನ್ನು ಸಲ್ಲಿಸಿದರೆ ನಿಮ್ಮ ಅರ್ಜಿ ರದ್ದುಗೊಳಿಸಲಾಗುತ್ತದೆ ಎಚ್ಚರದಿಂದ ಸರಿಯಾದ ಮಾರ್ಗದಲ್ಲಿ ಪ್ರೀತಿ ಸಲ್ಲಿಸಿ ಮೇಲೆ ಕೊಟ್ಟಿರುವ ಲಿಂಕು ಮೇಲೆ ಕ್ಲಿಕ್ ಮಾಡಿಕೊಂಡು ಅದು ಸೂಚನೆ ನೋಡಿ ನಂತರ ಅರ್ಜಿ ಸಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ ಈಗ ನೀವು ಲಾಗಿನ್ ಮಾಡೋ ಸುನಿಮಯದಲ್ಲಿ ಬಂದಿದ್ದೀರಾ ಮೊದಲು ಈಗ ನಿಮ್ಮ ಪರ್ಸನಲ್ ಡೀಟೇಲ್ಸ್ ಅನ್ನ ಸಬ್ಮಿಟ್ ಮಾಡಬೇಕು ನಿಮ್ಮ ಹೆಸರು ವಿಳಾಸ ಡೇಟಾ ಬರ್ತು ಎಲ್ಲವನ್ನು ಭರ್ತಿ ಮಾಡಿ ನಂತರ ನಿಮ್ಮ ಶೈಕ್ಷಣಿಕ ಅರ್ಹತೆ ಬಗ್ಗೆ ಕೇಳುತ್ತೆ ಎಲ್ಲವನ್ನು ಭರ್ತಿ ಮಾಡಿದ ಬೇಕು,

3. ಆಮೇಲೆ ನಿಮ್ಮ ಎಜುಕೇಶನ ಆದ ಮೇಲೆ ನಿಮ್ಮ ಅನುಭವದ ಬಗ್ಗೆ ಮಾಹಿತಿ ಕೇಳುತ್ತೆ ಅದನ್ನ ಸರಿಯಾಗಿ ತುಂಬಬೇಕು ಎಷ್ಟು ವರ್ಷ ಅನುಭವಿದೆ ಮತ್ತು ನೀವು ಎಷ್ಟು ವರ್ಷ ಪ್ರೆಂಟಿಸ್ ಕೆಲಸವನ್ನು ಮಾಡುತ್ತಿದ್ದೀರಾ ಅದನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು ಈಗ ಪವರ್ ಗ್ರೇಡ್ ಕಾರ್ಪೊರೇಷನ್ ಲಿಮಿಟೆಡ್ ಗೆ ಲಾಗಿನ್ ಆಗಿ ಅರ್ಧ ಮಾಹಿತಿಯನ್ನು ತುಂಬಿದ್ದೀರಾ ಅದನ್ನ ಸರಿಯಾಗಿ ಇದೆಯೋ ಇಲ್ಲೋ ಎಂದು ಚೆಕ್ ಮಾಡಬೇಕು ನಂತರ ನಿಮ್ಮ ದಾಖಲಾತಿಗಳು ಅದೇ ರೀತಿಯಾಗಿ ನಿಮ್ಮ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಾಮಾನ್ಯ ಅಭ್ಯರ್ಥಿಗಳು ಎಲ್ಲಾ ವರ್ಗದವರು ಕಡ್ಡಾಯವಾಗಿ ಅರ್ಜಿ ಶುಲ್ಕ ಪಾವತಿ ಮಾಡಿ ಇಲ್ಲವಾದರೆ ನಿಮ್ಮ ಅರ್ಜಿ ಶುಲ್ಕ ಕಟ್ಟಿಲ್ಲ ಎಂದು ಅರ್ಜಿ ಸಲ್ಲಿಸಿದ ಫಾರ್ಮವನ್ನು ರದ್ದುಗೊಳಿಸಲಾಗುತ್ತದೆ ಎಂದು ಪವರ್ಗ್ರಡ್ ಕಾರ್ಪೊರೇಷನ್ ಲಿಮಿಟೆಡ್ ಇಲಾಖೆಯಿಂದ ತಿಳಿಸಲಾಗಿದೆ,

4. ಅರ್ಜಿ ಶುಲ್ಕ ಆದಮೇಲೆ ದಾಖಲಾತಿಗಳು ಸಬ್ಮಿಟ್ ಮಾಡಬೇಕು ಆಧಾರ್ ಕಾರ್ಡ್ ನಿಮ್ಮ ಶೈಕ್ಷಣಿಕ ಅಂಕಪಟ್ಟಿಗಳು ಯಾವುದೇ ಡಿಗ್ರಿ ಅಂಕಪಟ್ಟಿಗಳು ಐಟಿಐ ಅಂಕಪಟ್ಟಿಗಳು ಶೈಕ್ಷಣಿಕ ಪ್ರಮಾಣ ಪತ್ರಗಳು ಕಂಪ್ಯೂಟರ್ ಸರ್ಟಿಫಿಕೇಟ್ ಗಳು ಎಲ್ಲವನ್ನು ಸರಿಯಾಗಿ ಪಾವತಿ ಮಾಡಬೇಕು ಅಂದರೆ ಅಪ್ಲೋಡ್ ಮಾಡಬೇಕು ಏನಾದರೂ ಅಪ್ಲೋಡ್ ಮಾಡಲಿಲ್ಲ ಅಂದರೆ ನಿಮ್ಮ ಅಪ್ಲಿಕೇಶನ್ ರದ್ದು ಆಮೇಲೆ ನಿಮ್ಮ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ನಿಮ್ಮ ಜನ್ಮ ದಿನಾಂಕ ಪ್ರಮಾಣ ಪತ್ರ ಅನುಭವ ಪ್ರಮಾಣ ಪತ್ರ ಎಲ್ಲವನ್ನು ಸರಿಯಾಗಿ ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನ ಭರ್ತಿ ಮಾಡಿ ಮತ್ತು ಪಾವತಿ ಮಾಡಿ,

ಅಭ್ಯರ್ಥಿಗಳು ಈ ತಪ್ಪನ್ನ ಮಾಡಬೇಡಿ:
1. ಅರ್ಜಿ ಸಲ್ಲಿಸಿದ ಮೇಲೆ ಎಲ್ಲಾ ಅಭ್ಯರ್ಥಿಗಳು ತಮ್ಮ ರಜಿ ಸಲ್ಲಿಸಿದ ಅಪ್ಲಿಕೇಶನ್ ಮತ್ತು ಪಾಸ್ವರ್ಡ್ ಅನ್ನು ಯಾರು ಬಳಿ ಹೇಳಬೇಡಿ ಅದೇ ರೀತಿಯಾಗಿ ತಮ್ಮಲ್ಲಿರುವ ದಾಖಲಾತಿಗಳು ಆಗಬಹುದು ಎನಿ ಡಾಕ್ಯುಮೆಂಟ್ಸ್ ಆಗಬಹುದು ಯಾರು ಬಳಿ ಹೇಳಬೇಡಿ ಆದಕಾರಣ ಒಮ್ಮೆ ಅರ್ಜಿ ಸಲ್ಲಿಸಿದ ಫಾರ್ಮನ್ನು ಮತ್ತೆ ತಿದ್ದುಪಡಿ ಮಾಡೋದಕ್ಕೆ ಅವಕಾಶ ಇಲ್ಲ ಆದ ಕಾರಣ ಅರ್ಜಿ ಸಲ್ಲಿಸುವಾಗಲೇ ಸರಿಯಾಗಿ ಅರ್ಜಿ ಭರ್ತಿ ಮಾಡಬೇಕು ನಿಮ್ಮ ಸಿಗ್ನೇಚರ್ ಮತ್ತು ಫೋಟೋ ಕಾಫಿ ಸರಿಯಾಗಿ ಹಚ್ಚಬೇಕು ಅಪ್ಲೋಡ್ ಮಾಡಬೇಕು ಮಾಡಿದರೆ ನಿಮ್ಮ ಅಪ್ಲಿಕೇಶನ್ ಸರಿಯಾಗಿ ಆಗುತ್ತದೆ ಬೇರೆ ಯಾವುದೇ ಅಂತರ್ಜಾಲಗಳಲ್ಲಿ ಮತ್ತೆ ಮತ್ತೆ ಅರ್ಜಿ ಸಲ್ಲಿಸಿದ ಫಾರ್ಮನ್ನು ನಿಮ್ಮ ಬಳಿ ಪ್ರಿಂಟ್ ತೆಗೆದುಕೊಂಡು ಇಟ್ಟುಕೊಳ್ಳಿ,

2. ಯಾವುದೇ ಜಾಲತಾಣಗಳಲ್ಲಿ ನಿಮ್ಮ ಫೋಟೋಗಳು ಹಾಗೂ ನಿಮ್ಮ ಯಾವುದೇ ದಾಖಲೆಗಳು ಅಪ್ಲೋಡ್ ಮಾಡಬೇಡಿ ಕರ್ನಾಟಕ ಸರಕಾರದಿಂದ ಅಥವಾ ಭಾರತದ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ ಸರಿಯಾದ ವೆಬ್ಸೈಟ್ಗಳಲ್ಲಿ ಅಂದರೆ ಜಾಲಗಳಲ್ಲಿ ಮಾತ್ರ ಅರ್ಜಿಗಳನ್ನ ಸಲ್ಲಿಸಿ ಅರ್ಜಿ ಸಲ್ಲಿಸುವಾಗ ನಿಮ್ಮ ಜಿಲ್ಲೆ ನಿಮ್ಮ ತಾಲೂಕು ನೀವು ಹುದ್ದೆಯನ್ನು ಆಯ್ಕೆ ಮಾಡಿದ ಸ್ಥಳ ಸರಿಯಾಗಿ ಸಲ್ಲಿಸಬೇಕು ಸ್ವಲ್ಪ ಏನಾದರೂ ಮಿಸ್ಟೇಕ್ ಮಾಡಬಾರದು,

Post a Comment

0 Comments