Rdpr Recruitment New Govt job notification 2024 apply Now online @rdpr.karnataka.gov.in
Karnataka rdpr Recruitment 2024: ಕರ್ನಾಟಕ ರಾಜ್ಯ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ಇಲಾಖೆಯಲ್ಲಿ ನೇಮಕಾತಿ ಮಾಡ್ಕೋತ್ತಿದ್ದಾರೆ ಆಸಕ್ತಿ ಇದ್ದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಇದಕ್ಕೆ ಸಂಬಂಧಪಟ್ಟ ಅರ್ಜಿ ಸಲ್ಲಿಸುವ ವಿಧಾನ ಆಯ್ಕೆ ವಯೋಮಿತಿ ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಸುವ ವಿಧಾನ ಹೇಗೆ ನೋಡಿ ಅದೇ ರೀತಿಯಾಗಿ ಕರ್ನಾಟಕ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗಿನಂತಿದೆ ಸಂಪೂರ್ಣವಾದ ಮಾಹಿತಿ ತಿಳಿದುಕೊಂಡು ಅರ್ಜಿಗೆ ಭರ್ತಿ ಮಾಡಿ,
Department Name: ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ಇಲಾಖೆ ನೇಮಕಾತಿ
Post Location: ಕರ್ನಾಟಕದ ಬಳ್ಳಾರಿ ವಿಜಯಪುರ, ಕೊಪ್ಪಳ
Total Vacancy:03
Salary Per Month: Rs,46000/- Per Month
Who should apply? ಅಖಿಲ ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ
Details of posts:
ಜಿಲ್ಲಾ ಸಂಯೋಜಕರು ಹುದ್ದೆಗೆ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಅರ್ಜಿಗಳನ್ನ ಭರ್ತಿ ಮಾಡಿ ಎಲ್ಲರೂ ಒಂದೇ ಹುದ್ದೆಗೆ ಅರ್ಜಿ ಸಲ್ಲಿಸಿ, ತಂದೆ ಹೆಸರು ಜಿಲ್ಲಾ ಸಹಜಕರು,
Age limit to apply for this post:
ಅಭ್ಯರ್ಥಿಗಳಿಗೆ ಕರ್ನಾಟಕ ಸರಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ ವಯೋಮಿತಿ 45 ವರ್ಷ ಮೀರಿರಬಾರದು ಅದೇ ರೀತಿಯಾಗಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ಇಲಾಖೆ ನೇಮಕಾತಿ ಪ್ರಕಾರ ವೈಮಿಧ್ಯ ಇರುತ್ತದೆ,
Selection process:
ಅಭ್ಯರ್ಥಿಗಳಿಗೆ 3 ಪ್ರಕಾರವಾಗಿ ಆಯ್ಕೆ ಮಾಡಲಾಗುತ್ತದೆ,
1. ಲಿಖಿತ ಪರೀಕ್ಷೆ
2. ಅರ್ಹತೆ ಅನುಭವ
3. ಸಂದರ್ಶನ ಮೂಲಕ
ಈ ಅಭ್ಯರ್ಥಿಗಳಿಗೆ ಈ ಮೂರು ಪ್ರಕಾರವಾಗಿ ಆಯ್ಕೆ ಮಾಡಲಾಗುತ್ತದೆ ಆಸಕ್ತಿ ಇದ್ದವರು ಅರ್ಜಿಗಳನ್ನ ಭರ್ತಿ ಮಾಡಿ,
Qualification required for this post:
ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ನಾತುಕೊತ್ತರ ಪದವಿ ಪಾಸದಂತ ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಿ. ಹಾಗೂ ವಿದ್ಯಾರ್ಹತೆ ಮನೆತ್ ಪಡೆದ ಮಂಡಳಿಯಿಂದ ಅಥವಾ ವಿಶ್ವ ವಿದ್ಯಾನಿಲಯದಿಂದ ಪಾಸಾದಂತ ಅಭ್ಯರ್ಥಿಗಳು ಆಗಿರಬೇಕು,
Application Fees:
ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಒಮ್ಮೆ ನೋಡಿ ಅಭ್ಯರ್ಥಿಗಳಿಗೆ ಕೆಲವು ವರ್ಗದವರಿಗೆ ಅರ್ಜಿ ಶುಲ್ಕ ಇಲ್ಲ,
Important Dates for Applying:
ಈಗಾಗಲೇ ಅರ್ಜುನ ಪ್ರಾರಂಭ ಆಗಿದೆ ಆಸಕ್ತಿ ಇದ್ದವರು ಇ-ಮೇಲ್ ಮೂಲಕ ಅರ್ಜಿಗಳನ್ನ ಭರ್ತಿ ಮಾಡಿ,
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 21/10/2024
ಕೊನೆಯ ದಿನಾಂಕ 29 / 10 /2024
ಈ ಇಮೇಲ್ ಐಡಿಗೆ ಎಲ್ಲಾ ದಾಖಲಾತಿಗಳು ಕಳುಹಿಸಿ .
prckar.recruitment@gmail.com
Notification Link- click here
How to apply for this post:
1. ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ಇಲಾಖೆಯಲ್ಲಿ ಅರ್ಜಿಯನ್ನ ಸಲ್ಲಿಸುವವರು ಆಸಕ್ತಿ ಇದ್ದ ಮಹಿಳೆಯರು ಪುರುಷರು ಅರ್ಜಿಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬೇಕಾದರೆ ಇ-ಮೇಲ್ ಐಡಿ ಮೂಲಕ ಅರ್ಜಿಗಳನ್ನು ಭರ್ತಿ ಮಾಡಬೇಕು ಮೊದಲು ಎಲ್ಲರ ಹತ್ತಿರ ಇಮೇಲ್ ಐಡಿ ಬೇಕಾಗುತ್ತದೆ ಅದು ಸರಿಯಾಗಿ ಇರಬೇಕು ಆಮೇಲೆ ನೀವು ಅರ್ಜಿಗಳನ್ನು ಭರ್ತಿ ಮಾಡಿ ಅಂದರೆ ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪಾಗಿ ದಾಖಲಾತಿಗಳನ್ನು ಹಚ್ಚಬೇಡಿ ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಇಮೇಲ್ ಐಡಿ ಮೂಲಕ ಆದೇಶ ಸಲ್ಲಿಸಿ,
2. ಇ-ಮೇಲ್ ಐಡಿ ಮೂಲಕ ಅರ್ಜಿ ಸಲ್ಲಿಸುವುದರಿಂದ ಯಾರೂ ಕೂಡ ಬೇರೆದವರ ಇಮೇಲ್ ಐಡಿ ಯನ್ನು ಬಳಸಿಕೊಂಡು ಅರ್ಜಿಗಳನ್ನ ಸಲ್ಲಿಸಬೇಡಿ ದಯವಿಟ್ಟು ಯಾಕೆಂದರೆ ಈಗ ಎಲ್ಲಾ ದಾಖಲಾತಿಗಳು ಸರಿಯಾಗಿ ತೆಗೆದುಕೊಳ್ಳುತ್ತದೆ ನಂತರ ನೀವೇನಾದರೂ ಆಯ್ಕೆ ಆದರೆ ನಿಮಗೆ ನಂತರ ಮೆಸೇಜ್ ಕಳಿಸಬೇಕೆಂದರೆ ನಿಮಗೆ ತುಂಬಾ ತೊಂದರೆ ಆಗುತ್ತದೆ ಆದ ಕಾರಣ ಎಲ್ಲರೂ ನಿಮ್ಮದೇ ಆಗಿರುವ ಇಮೇಲ್ ಐಡಿಯನ್ನು ಸರಿಯಾಗಿ ಕೊಡಿ ಯಾವುದೇ ರೀತಿಯ ತಪ್ಪುಗಳನ್ನು ಮಾಡದಿರಿ ಮಾಡಬೇಡಿ. ನಿಮ್ಮ ಹೆಸರು ಸಿಗ್ನೇಚರ್ ಫೋಟೋ ಸರಿಯಾಗಿ ಇರಬೇಕು ಯಾವುದೇ ತಪ್ಪಾಗಿರುವ ಸಿಗ್ನೇಚರ್ ಕೊಡಬೇಡಿ ನಿಮ್ಮದೇ ಆಗಿರುವ ಸರಿಯಾದ ಸಿಗ್ನೇಚರ್ ಕೊಡಿ ಆದಕಾರಣ ಎಲ್ಲಿ ಬೇಕಾದಲ್ಲಿ ಸಿಗ್ನೇಚರ್ ಕೊಡುವ ಸಮಯದಲ್ಲಿ ಎಚ್ಚರ ಇನ್ನೊಂದು ಫೋಟೋ ಸರಿಯಾಗಿ ನಿಮ್ಮದೇ ಇರಬೇಕು ಬೇರೆಯವರ ಫೋಟೋ ಕೊಡಬೇಡಿ ಅರ್ಜಿ ಸಲ್ಲಿಸುವ ಸಮಯದಲ್ಲಿ ನಿಮ್ಮ ತರ ನಿಮ್ಮ ಎಲ್ಲಾ ದಾಖಲೆಗಳು ಬೇಕು,
3. ಇಮೇಲ್ ಮೂಲಕ ಅರ್ಜಿ ಸಲ್ಲಿಸುವಾಗ ಮೊದಲು ಫೋಟೋ ಬೇಕಾಗುತ್ತದೆ ನಂತರ ಸಿಗ್ನೇಚರ್ ಬೇಕು ನಿಮ್ಮ ಅಂಕಪಟ್ಟಿಗಳು ಸರಿಯಾಗಿ ಇರಬೇಕು ಎಲ್ಲಾ ಸ್ನಾತಕೊತ್ತರ ಪದವಿಯ ಅಂಕಪಟ್ಟಿಗಳು ಅದೇ ರೀತಿಯಾಗಿ ನಿಮ್ಮ ಎಲ್ಲಾ ಜಾತಿಯ ಪ್ರಮಾಣ ಪತ್ರ ಬೇಕಾಗುತ್ತದೆ ಅರ್ಜಿ ಸಲ್ಲಿಸುವಾಗ ಯಾವುದೇ ತೊಂದರೆ ಆಗಬಾರದು ಇನ್ನೊಬ್ಬರ ದಾಖಲಾತಿಯನ್ನು ನಿಮ್ಮ ಇ-ಮೇಲ್ ಐಡಿಯಲ್ಲಿ ಸಲ್ಲಿಸಬೇಡಿ ಕೆಲವು ಜನ ಈ ತಪ್ಪನ್ನು ಮಾಡುತ್ತೀರಿ ಆದಕಾರಣ ನಿಮಗೆ ಹೇಳಿರೋದು ನಿಮ್ಮ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ನಿಮ್ಮ ಆದಾಯ ಪ್ರಮಾಣ ಪತ್ರ ಜೊತೆಗೆ ಅನುಭವದ ಪ್ರಮಾಣ ಪತ್ರ ಕಂಪ್ಯೂಟರ್ ಸರ್ಟಿಫಿಕೇಟ್ ಅದೇ ರೀತಿಯಾಗಿ ನಿಮ್ಮ ಅಂಕಪಟ್ಟಿಗಳು ಬೇಕಾಗುತ್ತದೆ,
4. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯ್ತಿ ರಾಜ್ಯ ಇಲಾಖೆಯಿಂದ ಬಿಡುಗಡೆ ಮಾಡಿದ ಅಧಿವೇಶನ ಪ್ರಕಾರ ಅಭ್ಯರ್ಥಿಗಳಿಗೆ ವಿಯಮಿತಿಯನ್ನು ಒಮ್ಮೆ ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನು ಸಲ್ಲಿಸಿ ಕನಿಷ್ಠ 18 ವರ್ಷ ಆಗಿರಲೇಬೇಕು ಎಷ್ಟು ವರ್ಷ ಒಳಗಿನವರು ಅರ್ಜಿ ಸಲ್ಲಿಸಲು ಆಗುವುದಿಲ್ಲ ಒಮ್ಮೆ ನಿಮ್ಮ ವೈಯಮಿತಿ ಲೆಕ್ಕಾಚಾರ ಮಾಡಿ ನಂತರ ಇ-ಮೇಲ್ ನಲ್ಲಿ ಅರ್ಜಿ ಭರ್ತಿ ಮಾಡಿ prckar.recruitment@gmail.com ಈ ಇಮೇಲ್ ಐಡಿಗೆ ನಿಮ್ಮ ಎಲ್ಲಾ ದಾಖಲೆಗಳು ಕಳುಹಿಸಬೇಕು ಆದಷ್ಟು ಬೇರೆ ಯಾವುದೇ ಇ-ಮೇಲ್ ಐಡಿಗೆ ಕಳುಹಿಸಬೇಡಿ ದಯವಿಟ್ಟು ಸರಿಯಾದ ಮಾರ್ಗ ಸೂಚನೆ ಪ್ರಕಾರ ಅದು ಸೂಚನೆ ನೋಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಿ ಮಹಿಳೆಯರು ಪುರುಷರು,
ಅಭ್ಯರ್ಥಿಗಳು ಈ ತಪ್ಪನ್ನು ಮಾಡಬೇಡಿ:
1. ಅರ್ಜಿ ಸಲ್ಲಿಸುವಾಗ ತಪ್ಪಾಗಿ ಅರ್ಜಿ ಸಲ್ಲಿಸಬೇಡಿ ಇದು ಮಾಡುವ ಮೊದಲನೆಯ ತಪ್ಪು. ಆದಷ್ಟು ನಿಮ್ಮ ಹತ್ತಿರದ ಆನ್ಲೈನ್ ಕೇಂದ್ರದಲ್ಲಿ ಹೋಗಿ ಅರ್ಜುನ ಭರ್ತಿ ಮಾಡಿ ಸರಿಯಾದ ಮಾರ್ಗ ಸೂಚನೆ ಪ್ರಕಾರ ಅರ್ಜಿಗಳನ್ನ ಸಲ್ಲಿಸಬೇಕು ಕರ್ನಾಟಕ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಕರೀತಾ ಇರುತ್ತಾರೆ ಯಾವುದೇ ದೂರು ಒಂದು ಜಿಲ್ಲೆಗೆ ಮಾತ್ರ ಅರ್ಜಿಗಳನ್ನ ಭರ್ತಿ ಮಾಡಬೇಕು ಎಲ್ಲಾ ಕಡೆ ಅರ್ಜಿಗಳನ್ನ ಸಲ್ಲಿಸಬಾರದು ಆದಷ್ಟು ನಿಮ್ಮ ಅನಿಸಿಕೆಗಳನ್ನ ಸರಿಯಾದ ಸಮಯದ ಪ್ರಕಾರವಾಗಿ ಉಪಯೋಗ ಮಾಡಿಕೊಳ್ಳಿ ಬೇರೆ ಬೇರೆ ವರ್ಗಗಳಿಗೆ ಅರ್ಜಿಗಳನ್ನ ಭರ್ತಿ ಮಾಡಬೇಡಿ ಸರಿಯಾದ ಸಂದರ್ಭ ಸಮಯ ಹಾಗೂ ನಿಮ್ಮ ಜಿಲ್ಲೆಯ ತಾಲೂಕು ಆಯ್ಕೆ ಮಾಡಿ ಯಾವ ಜಿಲ್ಲೆಗಳಲ್ಲಿ ಹುದ್ದೆ ಖಾಲಿ ಇದೆ ಅದೇ ಜಿಲ್ಲೆಗಳಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ,
2. ಅರ್ಜಿ ಸಲ್ಲಿಸಬೇಕಾದರೆ ಮೇಲೆ ಅಧಿಸೂಚನೆ ಲಿಂಕನ್ನ ಕೊಟ್ಟಿದ್ದೇವೆ ಸರಿಯಾದ ಮಾರ್ಗ ಸೂಚನೆ ಪ್ರಕಾರ ಆ ಅರ್ಜಿಗಳನ್ನ ಭರ್ತಿ ಮಾಡುವಾಗ ಅಧಿಸೂಚನೆ ನೋಡಿ ಸರಿಯಾದ ಮಾಹಿತಿ ಕೊಟ್ಟಿದ್ದಾರೆ ಹೇಗೆ ಯಾವ ರೀತಿಯಾಗಿ ಎಲ್ಲಿ ಅರ್ಜಿ ಸಲ್ಲಿಸಬೇಕು ಸಂಪೂರ್ಣ ಮಾಹಿತಿ ಇದೆ ಕೊಪ್ಪಳ ವಿಜಯಪುರ ಹಾಗೂ ಗುಲ್ಬರ್ಗ ಈ ಮೂರು ಜಿಲ್ಲೆಗಳನ್ನು ಬಿಟ್ಟು ಬೇರೆ ಯಾವುದೇ ಜಿಲ್ಲೆಗಳಲ್ಲಿ ಅರ್ಜಿಗಳನ್ನು ಭರ್ತಿ ಮಾಡಬೇಡಿ ಕರ್ನಾಟಕದಲ್ಲಿ ಇನ್ ಕೆಲವೇ ದಿನಗಳಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಆದಿ ಸೂಚನೆ ಬಿಡುಗಡೆ ಆಗುತ್ತಿದೆ ಆಸಕ್ತಿ ಇದ್ದವರು ಇದಕ್ಕೆ ಅರ್ಜಿಗಳನ್ನ ಭರ್ತಿ ಮಾಡಿ ಬೇಡ ಅಂದರೆ ಕೆಲವೇ ದಿನ ವೈಟ್ ಮಾಡಿ ಅದು ಬಂದಮೇಲೆ ನಿಮಗೆ ಸುಮಾರು 2532 ಹುದ್ದೆಗಳಿಗೆ ಅರ್ಜಿಗಳನ್ನ ಕರೆಯಲಿದ್ದಾರೆ ಆಸಕ್ತಿ ಇದ್ದವರು ಭರ್ತಿ ಮಾಡಬಹುದು ಈಗ ಇದಕ್ಕೆ ಮೇಲೆ ಕೊಟ್ಟಿರುವ ಅಂತರ್ಜಾಲ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಿ,
0 Comments