SSLC ITI DIPLOMA PASS KARNATAKA STATE GOVT JOBS RECRUITMENT | NEW NOTIFICATION | NO EXAMS VACANCY APPLY NOW,
●Application Details:
ಎಲ್ಲಾ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪಾಸಾದ ಐಟಿಐ ನಲ್ಲಿ ಪಾಸಾದ ಮತ್ತು ಡಿಪ್ಲೋಮನಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಅರ್ಜಿ ಕರೆಯಲಾಗಿದೆ ಆಸಕ್ತ ಇದ್ದ ಅಭ್ಯರ್ಥಿಗಳು ತಮ್ಮ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಮತ್ತು ಯಾವುದೇ ಪರೀಕ್ಷೆ ಇರುವುದಿಲ್ಲ ನೇರ ನೇಮಕಾತಿ ಮುಖಾಂತರ ಆಯ್ಕೆ ಮಾಡಲಾಗುತ್ತದೆ ಹುದ್ದೆಗಳ ಬಗ್ಗೆ ಸಂಪೂರ್ಣ ವಿವರವಾದ ಮಾಹಿತಿ ಈ ಕೆಳಗಡೆ ನೀಡಲಾಗಿದೆ ಕೊನೆತನಕ ಲೇಖನಿ ಓದಿ,
●Department Name: Indian oil Department Jobs
●Total Post: 40
●Salary: Rs,19500/- Per Month
●Who should apply? All Indian Famela/ Male
●Job Place: All India
So far you have understood only some information, now the complete information is as follows, see the entire article,
ಅರ್ಜಿ ಸಲ್ಲಿಸುವ ಸಮಯದಲ್ಲಿ ಸರಿಯಾಗಿ ಅರ್ಜಿ ಸಲ್ಲಿಸಬೇಕು ಆದ ಕಾರಣ ಹುದ್ದೆಗಳ ವಿವರ ನೋಡಿ,
●Post details and no:
ಒಪ್ಪಂದದ ಮೆಕಾನಿಕಲ್ 2
ಸಹಾಯಕ ಇಂಜಿನಿಯರಿಂಗ್ 20
ಗುತ್ತಿಗೆ ಎಲೆಕ್ಟ್ರಿಕಲ್ 18
ಈ ಮೇಲಿರುವ ಹುದ್ದೆಗೆ ಸರಿಯಾಗಿ ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಿ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಿ,
●Selection process:
ವೈಯಕ್ತಿಕ ಮೌಲ್ಯಮಾಪನ ಮತ್ತು ಕೌಶಲ್ಯ ಪರೀಕ್ಷೆ ಮುಖಾಂತರ ಆಯ್ಕೆ ಮಾಡಲಾಗುವುದು ಮತ್ತು ಕೊನೆಯಲ್ಲಿ ಸಂದರ್ಶನ ಮೂಲಕ ಮತ್ತು ಡಾಕ್ಯುಮೆಂಟ್ಸ್ ಮೂಲಕ ಆಯ್ಕೆ ಮಾಡಲಾಗುತ್ತದೆ,
●Salary Details:
ಒಪ್ಪಂದದ ಮೆಕಾನಿಕಲ್ (Rs,16640/-
ಸಹಾಯಕ ಇಂಜಿನಿಯರಿಂಗ್ (Rs,19500/-
ಗೊತ್ತಿದೆ ಎಲೆಕ್ಟ್ರಿಕೇಶನ ( Rs,16640/-
●Application Age Limit:
ಅಭ್ಯರ್ಥಿಗಳು ತಮ್ಮ ವಯೋಮಿತಿಯನ್ನು ಸರಿಯಾಗಿ ಲೆಕ್ಕಾಚಾರ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು,
ಅಂದರೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಒಳಗಾಗಿ ನಿಮಗೆ ಕನಿಷ್ಠ ವಯಸ್ಸು 20 ವರ್ಷ ಆಗಿರಬೇಕು ಮತ್ತು ಗರಿಷ್ಠ ವಯಸ್ಸು 35 ವರ್ಷ ಮೀರಿರಬಾರದು,
ಅಭ್ಯರ್ಥಿಗಳಿಗೆ ವಯೋಮಿತಿ ಕೂಡ ಸರಿಲಿಕೆ ಇರುತ್ತದೆ, OBC ವರ್ಗದವರಿಗೆ 3 ವರ್ಷ ಸಡಿಲಿಕೆ ಅದೇ ಎಸ್ ಸಿ ಎಸ್ ಟಿ ವರ್ಗದವರಿಗೆ 5 ವರ್ಷ ಸಡಿಲಿಕೆ ಇರುತ್ತದೆ,
●Application Apply Documents:
◇ ಆಧಾರ್ ಕಾರ್ಡ್
◇ ಡ್ರೈವಿಂಗ್ ಲೈಸೆನ್ಸ್
◇ಸಿಗ್ನೇಚರ್
◇ ಫೋಟೋ
◇SSLC ಅಂಕಪಟ್ಟಿ ಪ್ರಮಾಣ ಪತ್ರ
ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆ
◇ ಇತರೆ ದಾಖಲಾತಿಗಳು
●Education This Application:
ಅಭ್ಯರ್ಥಿಗಳು ಈ ಅರ್ಜಿ ಸಲ್ಲಿಸಬೇಕೆಂದರೆ ಈ ಸಂಸ್ಥೆಯಲ್ಲಿ ಮೊದಲು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಹತೆ ಕರ್ನಾಟಕ ಬರಡು ಅಥವಾ ಮಾನ್ಯ ಪಡ್ದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ SSLC DIPLOMA engineering/ ITI Pass ಆದವರು ಅರ್ಜಿ ಸಲ್ಲಿಸಬೇಕು ಮತ್ತು ತತ್ಸಮಾನ ಕಂಪ್ಲೀಟ್ ಆದವರು ಅರ್ಜಿ ಸಲ್ಲಿಸಬಹುದು,
●Application Date:
Application End DATE- 25/10/2024
ಇದು ಡೈರೆಕ್ಟ್ ಸಂದರ್ಶನಕ್ಕೆ ಹೋಗುವ ದಿನಾಂಕ ಯಾವ ವಿಳಾಸಕ್ಕೆ ಸಂದರ್ಶನಕ್ಕೆ ಹೋಗಬೇಕು ಕೆಳಗೆ ಕೊಡಲಾಗಿದೆ ನೋಡಿ,
●ವಿಳಾಸ:
Employees Welfare Office, Nehru Maidan OIL, Duliajan
Date- 25/10/2024 ಸಂದರ್ಶನಕ್ಕೆ ಹೋಗಬೇಕು
Application link 👉 ಇಲ್ಲಿ ಕ್ಲಿಕ್ ಮಾಡಿ
Notification Form 👉 ಇಲ್ಲಿ ಕ್ಲಿಕ್ ಮಾಡಿ
●How to apply:
1.ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮೊದಲು ತಮ್ಮ ಅರ್ಜಿ ನಮೂನೆ ಬಾರಮವನು ಡೌನ್ಲೋಡ್ ಮಾಡಿಕೊಂಡು ಆಮೇಲೆ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಮತ್ತು ಡೈರೆಕ್ಟ್ ಸಂದರ್ಶನಕ್ಕೆ ಹೋಗಿ,
2. ಅರ್ಜಿ ಸಲ್ಲಿಸಿದ ಆರಂಭವನ್ನು ಸರಿಯಾಗಿ ತುಂಬಿ ಮತ್ತೆ ನಿಮಗೆ ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ,
3.ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯ ಆಫೀಸಿಯಲ್ ವೆಬ್ ಸೈಟಿಗೆ ಹೋಗಿ ಮತ್ತಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಸಂಗ್ರಹಕ್ಕೆ ಹೋಗಿ ಅಥವಾ ಕೆಳಗಡೆ ಅಪ್ಲಿಕೇಶನ್ ಲಿಂಕ್ ಕೊಡಲಾಗಿದೆ ಅವುಗಳನ್ನು ಡೌನ್ಲೋಡ್ ಮಾಡಿಕೊಳ್ಳಿ,
4. ಮಹಿಳೆಯರು ಮತ್ತು ಪುರುಷರು ಇಬ್ಬರು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು ಡೈರೆಕ್ಟ್ ಸಂದರ್ಶನಕ್ಕೆ ಹೋಗಿ ಮತ್ತೆ ಯಾವುದೇ ಪರೀಕ್ಷೆ ಇರುವುದಿಲ್ಲ ಲಿಖಿತ ಪರೀಕ್ಷೆಗಳು,
●Important Notice:♧
1.ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಮ್ಮ ಅರ್ಜಿಯನ್ನು ಮನೆಯಲ್ಲಿ ಫೋಟೋ ಕಾಪಿ ಮತ್ತು ಸಿಗ್ನೇಚರ್ ಸರಿಯಾಗಿ ಬರೆಯಬೇಕು,
2.ಅರ್ಜಿ ಸಲ್ಲಿಸಿದ ಆರಂಭವನ್ನು ಇಲ್ಲಿ ಅಲ್ಲಿ ಎಸಿಯಬಾರದು ತಮ್ಮ ಮನೆಯಲ್ಲಿ ಸರಿಯಾಗಿ ಇಟ್ಟುಕೊಳ್ಳಬೇಕು ಮತ್ತೆ ಸಂದರ್ಶನ ಸಮಯದಲ್ಲಿ, ಮತ್ತು ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಕಡ್ಡಾಯವಾಗಿ ಲಿಂಕ್ ಇರಬೇಕು,
3.ವಿದ್ಯಾರ್ಥಿಗಳು ತಮ್ಮ ತಮ್ಮ ಅರ್ಜಿ ಸಲ್ಲಿಸಿದ ಪ್ರಾರಂಭವನ್ನು ಸರಿಯಾದ ವಿಳಾಸಕ್ಕೆ ತಲುಪುವಂತೆ ಕಳಿಸಬೇಕು ಬೇರೆ ಯಾವುದಾದರೂ ವಿಳಾಸಕ್ಕೆ ಆರಂಭವನ್ನು ಕಳಿಸಬಾರದು ಇದು ಎಚ್ಚರ,
4.ವಿದ್ಯಾರ್ಥಿಗಳು ನಿಮ್ಮದೇ ಆಗಿರುವ ಅಂಕ ಪಟ್ಟಿಗಳನ್ನು ಸರಿಯಾಗಿ ತುಂಬಬೇಕು ಬೇರೆಯವರ ಅಂಕ ಪಟ್ಟಿಯನ್ನು ತುಂಬಬಾರದು ಯಾಕೆಂದರೆ ಅರ್ಜಿ ಸಲ್ಲಿಸಿದ ಮೇಲೆ ಎಲ್ಲಾ ಸರಿಯಾಗಿ ದೈಹಿಕ ಪರೀಕ್ಷೆ ಲಿಖಿತ ಪರೀಕ್ಷೆ ಪಾಸಾದರೆ ಮತ್ತೆ ನಿಮಗೆ ಮುಂದುಗಡೆ ಹೋಗೋ ಸಮಯದಲ್ಲಿ ತುಂಬಾ ತೊಂದರೆ ಆಗಬಹುದು ಆದ ಕಾರಣ ದಯವಿಟ್ಟು ಈಗಲೇ ನಿಮಗೆಲ್ಲ ದಾಖಲಾತಿಗಳು ಸರಿಯಾಗಿ ಜೋಡಣೆ ಮಾಡಿಕೊಂಡು ಇರಲೇಬೇಕು,
ವಿದ್ಯಾರ್ಥಿಗಳು ಈ ತಪ್ಪನ್ನ ಮಾಡಬೇಡಿ:
1.ಅರ್ಜಿ ಸಲ್ಲಿಸಿದ ಮೇಲೆ ತಮ್ಮ ಮೊಬೈಲ್ ನಂಬರ್ ಗಳನ್ನು ಮತ್ತೆ ಬೇರೆ ಮೊಬೈಲ್ ನಂಬರ್ ಗಳನ್ನು ತೆಗೆದುಕೊಂಡು ಅಪ್ಲಿಕೇಶನ್ ಹಾಕುವ ಸಮಯದಲ್ಲಿ ಕೊಟ್ಟಿರುವ ಮೊಬೈಲ್ ನಂಬರು ತೆಗೆದು ಆ ರೀತಿ ತಪ್ಪು ಮಾಡಬೇಡಿ ಮತ್ತೆ ಇ-ಮೇಲ್ ಐಡಿ ಕೊಟ್ಟಿರುವ ಅಪ್ಲಿಕೇಶನ್ ಹಾಕುವ ಸಮಯದಲ್ಲಿ ಅದು ಕೂಡ ಮುಖ್ಯ ಏನಾದರೂ ಸರ್ಕಾರದಿಂದ ಮೆರಿಟ್ ಲಿಸ್ಟ್ ಬಿಡುಗಡೆ ಮಾಡಿದ್ದಾರೆ ನಿಮಗೆ ಮೊಬೈಲ್ ನಂಬರ್ ಗೆ ಮೆಸೇಜ್ ಮಾಡಿ ಹೇಳುತ್ತಾರೆ ಇಲ್ಲ ಅಂದ್ರೆ ಇಮೇಲ್ ಐಡಿಗೆ ಮೆಸೇಜ್ ಕಳಿಸುತ್ತಾರೆ,
2.ದಯವಿಟ್ಟು ವಿದ್ಯಾರ್ಥಿಗಳು ಈ ಒಂದು ತಪ್ಪನ್ನು ಮಾಡಬೇಡಿ ಆದಷ್ಟು ನಿಮ್ಮ ವೈಯಕ್ತಿಕ ಫೋಟೋಗಳು ಮತ್ತು ಸಿಗ್ನೇಚರ್ ಗಳು ಬೇರೆಯವರಿಗೆ ಸೇರಂತರು ಮಾಡಬೇಡಿ ನಿಮ್ಮ ಫೋಟೋಗಳಿಂದ ನಿಮ್ಮ ಇಮೇಲ್ ಐಡಿಗಳಿಂದ ನಿಮ್ಮ ಮೊಬೈಲ್ ಹಾಕುವ ಸಾಧ್ಯತೆ ಇರುತ್ತದೆ ಸ್ಟಡಿ ಮಾಡಲಿಲ್ಲ ಅಂದರೆ ಮುಂದೆ ಪರೀಕ್ಷೆಯಲ್ಲಿ ನೀವು ಏನು ಬರೆಯುವುದಕ್ಕೆ ಆಗುವುದಿಲ್ಲ ಆದಕಾರಣ ಸರಿಯಾಗಿ ಸ್ಟಡಿ ಮಾಡಬೇಕು,
3.ದಯವಿಟ್ಟು ವಿದ್ಯಾರ್ಥಿಗಳು ಗಮನಕ್ಕೆ ನಿಮ್ಮ ಮೊಬೈಲ್ ನಲ್ಲಿ ಅರ್ಜಿಗಳನ್ನ ಸಲ್ಲಿಸಬೇಡಿ ನಿಮ್ಮ ಹತ್ತಿರದ ಆನ್ಲೈನ್ ಕೇಂದ್ರದಲ್ಲಿ ಹೋಗಿ ಯಾರಿಗೆ ಹೆಚ್ಚು ಅನುಭವ ಇದೆಯೋ ಅಥವಾ ಗ್ರಾಮವನ್ನು ಅಥವಾ ಕರ್ನಾಟಕವನ್ನು ಈ ಕೇಂದ್ರಗಳಲ್ಲಿ ಹೋಗಿ ಅರ್ಜಿಗಳನ್ನು ಭರ್ತಿ ಮಾಡಿ ಇನ್ನೊಂದು ಕೇಂದ್ರ ಬಾಪೂಜಿ ಸೇವಾ ಕೇಂದ್ರದಲ್ಲಿ ಹೋಗಿ ಅರ್ಜಿಗಳನ್ನು ಭರ್ತಿ ಮಾಡಬೇಕು,
4.ಈ ನಮ್ಮ ಭಾರತದ ಆಯಿಲ್ ಕಾರ್ಪೊರೇಷನ್ ಅಂದರೆ ಪೆಟ್ರೋಲ್ ಬ್ಯಾಂಕಿನಲ್ಲಿ ಕೆಲಸ ಮಾಡಬೇಕಾದರೆ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ಇಲ್ಲ ನಿಮಗೆ ಅನುಭವದ ಮೇಲೆ ಆಯ್ಕೆಯನ್ನು ಮಾಡುತ್ತಿದ್ದಾರೆ ದಯವಿಟ್ಟು ಇದು ನಿಮಗೆ ಖುಷಿಯ ವಿಚಾರ ಆದಷ್ಟು ಯಾರು ಎಸ್ ಎಸ್ ಎಲ್ ಸಿ ಯಲ್ಲಿ ಹತ್ತನೇ ಅಧ್ಯಾಯದಲ್ಲಿ ಅತಿ ಹೆಚ್ಚು ಅಂಕಗಳನ್ನ ಪಡೆದಿದ್ದರು ಅವರು ಅರ್ಜಿಗಳನ್ನ ಸಲ್ಲಿಸಬಹುದು ಅಥವಾ ಕಡಿಮೆ ಅಂಕಗಳನ್ನ ಪಡೆದಿದ್ದರು ಸಹ ಅರ್ಜುನ ಸಲ್ಲಿಸಬಹುದು. ವಿದ್ಯಾರ್ಥಿಗಳು ಅಂಕಪಟ್ಟಿಯಲ್ಲಿ ಜನ್ಮ ದಿನಾಂಕ ಹೇಗೆ ಇರುತ್ತದೆಯೋ ಹಾಗೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಕೂಡ ಹಾಗೆ ಇರಬೇಕು ಏನಾದರೂ ತಿದ್ದುಪಡಿ ಮಾಡಬೇಕಾದರೆ ಅರ್ಜಿ ಸಲ್ಲಿಸುವ ಮುಂಚೆ ಮಾಡಬೇಕು ಇಲ್ಲ ಅಂದರೆ ನಿಮ್ಮ ಅರ್ಜಿ ಸಲ್ಲಿಸಿದ ಆದಮೇಲೆ ಮಾಡಿಸಬಾರದು ತುಂಬಾ ತೊಂದರೆ ಆಗುತ್ತದೆ,
0 Comments