Central government Vacancy Recruitment 2025 apply Now online sslc puc pass Government Jobs

SSLC ಪಾಸಾದವರಿಗೆ ಕೇಂದ್ರ ಸರಕಾರದಲ್ಲಿ ಉದ್ಯೋಗ Central Govt Jobs Recruitment 

SSLC ಪಾಸಾದವರಿಗೆ ಕೇಂದ್ರ ಸರಕಾರದಲ್ಲಿ ಉದ್ಯೋಗ Central Govt Jobs Recruitment

BHARAT DYNAMICS LIMITED Recruitment: ಕೇಂದ್ರ ಸರಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಕರೆಯಲಾಗಿದೆ ಪರೀಕ್ಷೆ ಇಲ್ಲದೆ ಹೊಸ ನೇಮಕಾತಿ ಮಾಡುತ್ತಿದ್ದಾರೆ, ಕರ್ನಾಟಕದಲ್ಲಿ ಹುದ್ದೆಗಳು ಖಾಲಿ ಇದೆ ಎಲ್ಲಾ ಅಭ್ಯರ್ಥಿಗಳು ಅರ್ಜಿಗಳನ್ನ ಭರ್ತಿ ಮಾಡಿ ಇದಕ್ಕೆ ಸಂಬಂಧಪಟ್ಟ ಹೇಗೆ ಅರ್ಜಿಗಳನ್ನ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳೇನು? ಯಾವ ಯಾವ ದಾಖಲಾತಿ ಜೊತೆಗೆ ಅರ್ಜುಗಳನ್ನ ಸಲ್ಲಿಸಬೇಕು ಆಯ್ಕೆದ ಅಭ್ಯರ್ಥಿಗೆ ಎಷ್ಟು ವೇತನ ಪ್ರಮುಖ ದಿನಾಂಕಗಳೇನು? ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಸಂಪೂರ್ಣ ಮಾಹಿತಿ ತಲಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,


Department Name: BHARAT DYNAMICS LIMITED RECRUITMENT 

Post Location: ಅಖಿಲ ಭಾರತ 

Total Vacancy: 150

Salary Per Month: Rs,17000/- Per Month 

Who should apply? ಅಖಿಲ ಭಾರತ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,


Details of posts:

ಕೇಂದ್ರ ಸರಕಾರದಿಂದ ಖಾಲಿ ಇರುವ ಹುದ್ದೆಗೆ ಅರ್ಜಿ ಕರೆಯಲಾಗಿದೆ 

1. ಟರ್ನರ್

2. ಟ್ವಿಟ್ಟರ್

3. ಎಲೆಕ್ಟ್ರಿಷಿಯನ್

4. ಮೆಕಾನಿಕಲ್

5. ವೆಲ್ಡರ್

ಆ ಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನ ಕರೆಯಲಾಗಿದೆ ಆಸಕ್ತಿ ಇದ್ದ ಎಲ್ಲಾ ಅಭ್ಯರ್ಥಿಗಳು ಅರ್ಜಿಗಳನ್ನ ಸಲ್ಲಿಸಬಹುದು,


Age limit to apply for this post:

ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಒಮ್ಮೆ ನಿಮ್ಮ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳ ಸಲ್ಲಿಸಿ ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ಮೇರೆ ಇರಬಾರದು ಎಲ್ಲಾ ಅಭ್ಯರ್ಥಿಗಳು ನೋಡಿಕೊಂಡು ಅರ್ಜಿ ಸಲ್ಲಿಸಿ ಹಾಗೂ ವೈಯಕ್ತಿ ಕೂಡ ತಡಿಲಿಕ್ಕೆ ಇರುತ್ತದೆ,


Selection process:

BDL ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಯಾವುದೇ ಪರೀಕ್ಷೆ ಇಲ್ಲ ಡೈರೆಕ್ಟ್ ಮೆರಿಟ್ ಆಧಾರದ ಮೇಲೆ ಮತ್ತು ಸಂದರ್ಶನ ಮುಖಾಂತರ ಆಯ್ಕೆಯನ್ನು ಮಾಡಲಾಗುತ್ತದೆ,


Qualification required for this post

ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆ ಮನೆತ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ SSLC /SSC +ITI ಪಾಸಾದವರು ಅರ್ಜಿ ಸಲ್ಲಿಸಿ,


Application Fees:

ಯಾವುದೇ ಅರ್ಜಿ ಶುಲ್ಕ ಇಲ್ಲ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಾಮಾನ್ಯ ಅಭ್ಯರ್ಥಿ ಮಾಜಿ ಸೈನಿಕ ಯಾರಿಗೂ ಅರ್ಜಿ ಸಲ್ಕಾ ಇರುವುದಿಲ್ಲ,


Important Dates for Applying

BDL ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಈಗಾಗಲೇ ಅರ್ಜಿಗಳು ಪ್ರಾರಂಭ ಆಗಿದೆ ಅಂದರೆ 

ಅರ್ಜಿ ಪ್ರಾರಂಭ ದಿನಾಂಕ : 25 -11-2024 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-12-2024

ಆದಷ್ಟು ಬೇಗ ಅರ್ಜಿಗಳನ್ನ ಸಲ್ಲಿಸಿ ಆನ್ಲೈನ್ ಮುಖಾಂತರ ಕೊನೆಯ ದಿನಾಂಕ ಒಳಗಾಗಿ ಇಲ್ಲ ಅಂದರೆ ಸರ್ವರ್ ತುಂಬಾ ಬಿಜಿ ಆಗುತ್ತದೆ,


ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು:

Application link ಇಲ್ಲಿ ಕ್ಲಿಕ್ ಮಾಡಿ

Notification Link ಇಲ್ಲಿ ಕ್ಲಿಕ್ ಮಾಡಿ

Apply Now  - www.apprenticeshipindia.gov.in


How to apply for this post:

1.BDL ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಬೇಕು ಇದಕ್ಕೆ ಸ್ವಲ್ಪ ಬೇರೆ ರೀತಿಯಲ್ಲಿ ಅರ್ಜುಗಳನ್ನ ಸಲ್ಲಿಸಬೇಕು ಎಲ್ಲಾ ವಿದ್ಯಾರ್ಥಿಗಳು ಎಲ್ಲಾ ಆದಿ ಸೂಚನೆಗಳನ್ನು ಡೌನ್ಲೋಡ್ ಮಾಡಿಕೊಳ್ಳಿ ನಂತರ ಅರ್ಜುನ ಸಲ್ಲಿಸಬೇಕು ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪಾದ ಮಾಹಿತಿಗಳನ್ನ ತುಂಬಬೇಡಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ನಿಮ್ಮ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೆ ಅದನ್ನ ಒಮ್ಮೆ ಗಮನಿಸಿ ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಗಳನ್ನ ಸಲ್ಲಿಸಿ ಆಗ ನಿಮಗೆ ಸರಿಯಾದ ಮಾಹಿತಿ ಅರ್ಥ ಆಗುತ್ತದೆ ಇದೆ ಮೊಟ್ಟಮೊದಲ ಬಾರಿಗೆ ನೇಮಕಾತಿ ಬಂದಿರುತ್ತದೆ ಯಾರು ಈ ನೇಮಕಾತಿ ಮಿಸ್ ಮಾಡ್ಕೋಬೇಡಿ,


2.BDL ಇಲಾಖೆ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಮೊದಲು Register ಮಾಡಿ ನಂತರ Login ಮಾಡಬೇಕಾಗುತ್ತದೆ ಸರಿಯಾದ ಆ ಫ್ರೆಂಟ್ ಇಸ್ ಹುದ್ದೆಗಳಿಗೆ ನೋಡಿಕೊಂಡು ನಿಮ್ಮ ವಿದ್ಯಾರ್ಹತೆ ಎಸ್ ಎಸ್ ಎಲ್ ಸಿ ಆದವರಿಗೆ ಅರ್ಜುನ ಸಲ್ಲಿಸಬೇಕು ಯಾವುದೇ ಡಿಗ್ರಿ ಮೇಲೆ ಅರ್ಜಿಗಳನ್ನ ಸಲ್ಲಿಸಬೇಡಿ ಹಾಗೂ ನಿಮ್ಮ ದಾಖಲಾತಿ ಮೇಲೆ ನಿಮ್ಮ ಶೈಕ್ಷಣಿಕ ಹೆಡ್ ಮಾಸ್ಟರ್ ಅಥವಾ ಪೆನ್ಸಿಲ್ ಸಿಗ್ನೇಚರ್ ಬೇಕು ಅಥವಾ ನಿಮ್ಮ ಸಿಗ್ನೇಚರ್ ಬೇಕು ನಂತರ ಅರ್ಜಿಗಳನ್ನ ಸಲ್ಲಿಸಬೇಕು ನಿಮ್ಮ ಫೋಟೋ ಹಾಗೂ ನಿಮ್ಮ ಅರ್ಜಿ ಶುಲ್ಕವನ್ನು ಪಾವತಿ ಮಾಡಿ, 


3. ಅಪ್ಲಿಕೇಶನ್ ಮಾಹಿತಿ: ಎಲ್ಲವನ್ನು ಸರಿಯಾದ ಮಾಹಿತಿಗಳನ್ನ ತುಂಬಿ, ಅಪ್ಲಿಕೇಶನ್ ನಲ್ಲಿ ಅಂದರೆ ಎಸ್ ಎಸ್ ಎಲ್ ಸಿ ಯಲ್ಲಿ ನಿಮ್ಮ ಅಂಕಗಳನ್ನು ಗಮನಿಸಿ ನಿಮ್ಮ ಜನ್ಮ ದಿನಾಂಕ ನಿಮ್ಮ ಹೆಸರು ನಿಮ್ಮ ಪೂರ್ಣ ಹೆಸರು ನಿಮ್ಮ ಐಟಿಐ ಅಂಕಪಟ್ಟಿಗಳು ಸರಿಯಾದ 2024 ಮತ 2025ರಲ್ಲಿ ಅರ್ಜೆಗಳನ್ನು ಸಲ್ಲಿಸಿ, ಇದು ಎರಡು ವರ್ಷದ ತನಕ ಟ್ರೇನಿಂಗ ಇರುತ್ತದೆ ಈ ಟ್ರೇನಿಂಗನಲ್ಲಿ ಸುಮಾರು ಎರಡು ವರ್ಷ ತನಕ ನೀವು ಕೆಲಸ ಮಾಡಬಹುದು ಅದರ ಜೊತೆಗೆ ನಿಮಗೆ ಇರುತ್ತದೆ ಈ ಸಾಯಿ ಪಂಡನಲ್ಲಿ ಸುಮಾರು 17000 ಹಾಗೂ 20,000 ವರೆಗೆ ಪ್ರತಿ ತಿಂಗಳು ಸಂಬಳ ಕೊಡಲಾಗುತ್ತದೆ ಇದರಲ್ಲಿ ನಿಮ್ಮದೇ ಆಗಿರುವ ಪ್ರಮುಖ ಪಟ್ಟೆಗಳನ್ನ ಜೋಡಣೆ ಮಾಡಿಕೊಂಡು ನಿಮ್ಮ ಏಳು ವರ್ಷದ ಪರಮಾನ ಪತ್ರವನ್ನು ಸಲ್ಲಿಸಬೇಕು, ನಿಮ್ಮ ಐಟಿಐ ಪರಮಾಣು ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ ಐಟಿಐ ನಲ್ಲಿ ಇರುವ ಅಂಕಗಳನ್ನು ಸರಿಯಾಗಿ ನೊಂದಾಯಿಸಬೇಕು,


BDL ಯಾವ ಯಾವ ದಾಖಲೆಗಳು ಬೇಕಾಗುತ್ತದೆ

1. ಐಟಿಐ ಅಂಕಪಟ್ಟಿಗಳು

2. ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು

3. ಹಿಂದಿನ ವರ್ಷದಲ್ಲಿ ಪಾಸಾಗಿರುವ ಅಂಕಪಟ್ಟಿ

4. ಜಾತಿ ಪ್ರಮಾಣ ಪತ್ರ

5. ಅನುಭವದ ಪ್ರಮಾಣ ಪತ್ರ

6. ಶೈಕ್ಷಣಿಕ ಅರ್ಹತೆ ಪ್ರಮಾಣ ಪತ್ರ

7. ಫೋಟೋ ಕಾಪಿ ಮತ್ತು ಸಿಗ್ನೇಚರ್

ಈ ಮೇಲೆ ಕೊಟ್ಟಿರುವ ದಾಖಲಾತಿಯಲ್ಲಿ ಯಾವುದಾದರೂ ದಾಖಲಾತಿಯನ್ನು ಮಿಸ್ ಮಾಡಿದರೆ ಮತ್ತೆ ನಿಮ್ಮಲ್ಲಿರುವ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ಜೋಡಿಸಿ ಸರಿಯಾದ ರೂಪದಲ್ಲಿ ಸಲ್ಲಿಸಬೇಕು,


BDL ನೇಮಕಾತಿಗೆ ಕ್ರಮಗಳು ಮತ್ತು ಅರ್ಹತೆಗಳು

1. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮೊದಲು ಭಾರತದ ಪ್ರಜೆಗಳಾಗಿರಬೇಕು ,

2. ಕಡ್ಡಾಯವಾಗಿ ಅಭ್ಯರ್ಥಿಗಳು ಭಾರತದಲ್ಲಿ 5 ವರ್ಷ ವಾಸ ಮಾಡುತ್ತಿರಬೇಕು ಅದೇ ರೀತಿಯಾಗಿ ತಮ್ಮ ವಿದ್ಯಾಭ್ಯಾಸ ಕರ್ನಾಟಕ ಬರಡು ಅಥವಾ ಬೇರೆ ರಾಜ್ಯದ ಬೋರ್ಡ್ ನಿಂದ ಅಥವಾ ಯೂನಿವರ್ಸಿಟಿಯಿಂದ ಎಡಗಡೆ ಹೊಂದಿರಬೇಕು,

3. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಪ್ಪ ತಪ್ಪಾದ ಮಾಹಿತಿಗಳನ್ನ ಸಲ್ಲಿಸಬೇಡಿ ಒಮ್ಮೆ ಅರ್ಜಿ ಸಲ್ಲಿಸಿದರೆ ಮುಗಿಯಿತು ಮತ್ತೆ ಮತ್ತೆ ಅರ್ಧಿ ಸಲ್ಲಿಸಲು ಅವಕಾಶ ಇರೋದಿಲ್ಲ,

4. ಅರ್ಜಿ ಸಲ್ಲಿಸುವ ಮುನ್ನ ನಿಮ್ಮೋಷನಲ್ ಸರ್ಟಿಫಿಕೇಟ್ ಕಡ್ಡಾಯವಾಗಿ ಬೇಕಾಗುತ್ತದೆ ಒಂದು ವರ್ಷ ಟ್ರೆಂಡಿಂಗ್ ಆದಮೇಲೆ ಮುಂದೆ ನಿಮಗೆ ಪ್ರಮಾಣ ಪತ್ರವನ್ನು ಕೊಡುತ್ತಾರೆ ಆದ ಕಾರಣ ಭಾರತದ ಪ್ರಜೆಯಾಗಿರಬೇಕು,

Post a Comment

0 Comments