ಕರ್ನಾಟಕ ರಾಜ್ಯದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ಇಲಾಖೆ ನೇಮಕಾತಿ 2026- ಇವತ್ತೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ!
RDPR Recruitment 2026
ನೋಡಿ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇಲ್ಲಿ ಒಟ್ಟಿಗೆ 12 ಜಿಲ್ಲೆಗಳಲ್ಲಿ ನೇಮಕಾತಿ ನಡೆಯುತ್ತಿದೆ ಯಾವುದೇ ಪರೀಕ್ಷೆ ಇಲ್ಲ ಯಾವುದೇ ಅರ್ಜಿ ಶುಲ್ಕ ಇಲ್ಲ ಎಸ್ ಎಸ್ ಎಲ್ ಸಿ ದ್ವಿತೀಯ ಪಿಯುಸಿ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಅವಕಾಶ ಮಹಿಳೆಯರು ಪುರುಷರಿಗೆ ಇದರ ಬಗ್ಗೆ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಅರ್ಜಿ ಸಲ್ಲಿಸುವ ವಿಧಾನ ಕೊನೆಯ ದಿನಾಂಕ ಪ್ರಾರಂಭ ದಿನಾಂಕ ಎಷ್ಟು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಮತ್ತು ಯಾವ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ವಯೋಮಿತಿ ಬಗ್ಗೆ ಎಷ್ಟು ಸಡಿಲಿಕೆ ಹಾಗೂ ಇತರ ಎಲ್ಲ ಮಾಹಿತಿಗಳು ಈ ಲೇಖನಿಯಲ್ಲಿ ತಿಳಿಸಿಕೊಡಲಾಗಿದೆ ಪೂರ್ತಿಯಾಗಿ ನೋಡಿ.
Department Name: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ಇಲಾಖೆ( ಗ್ರಾಮ ಪಂಚಾಯಿತಿ) RDPR
Post Location: ಕರ್ನಾಟಕ- 12 ಜಿಲ್ಲೆಗಳಲ್ಲಿ
Total Vacancy: ವಿವಿಧ ಹುದ್ದೆಗಳು
Salary Per Month: ಕರ್ನಾಟಕ ರಾಜ್ಯ ಸರ್ಕಾರ ನೇಮಕಾತಿ ಪ್ರಕಾರ
Who should apply? ಕರ್ನಾಟಕದ 12 ಜಿಲ್ಲೆಯವರೆಗೆ ಅವಕಾಶ
Details of posts: ಹುದ್ದೆಗಳ ವಿವರ
ಕರ್ನಾಟಕ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯಲ್ಲಿ ಬಿಡುಗಡೆ ಮಾಡಿದ ಅದು ಸೂಚನೆ- ಓಂಬುಡ್ಸ್ ಮ್ಯಾನ್ - ಹುದ್ದೆಗೆ ಅರ್ಜಿ ಕರೆಯಲಾಗಿದ
Age limit to apply for this post: ವಯಮಿತಿ ವಿವರ
ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ ವಯೋಮಿತಿ ಕರ್ನಾಟಕ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಗ್ರಾಮೀಣ ಬಿರುದು ಮತ್ತು ಪಂಚಾಯಿತಿ ರಾಜ್ಯ ನೋಡಿ
Selection process:
ಯಾವುದೇ ಪರೀಕ್ಷೆ ಇಲ್ಲ
Qualification required for this post:
ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ಮಾನದಂಡಗಳ ಪ್ರಕಾರ
Application Fees:
ಯಾವುದೇ ಶುಲ್ಕವಿಲ್ಲ
Apply Important Links:
● RDPR OFFLINE ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
How to apply for this post: ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:
ಈಗ ಪ್ರಸ್ತುತ ನಿಮಗೆ ಗೊತ್ತಿರುವ ಹಾಗೆ ಕರ್ನಾಟಕ ರಾಜ್ಯದಲ್ಲಿ ಆಫ್ಲೈನ್ ಮೂಲಕ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ ನೋಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಏಪ್ರಿಲ್ 24ರ ಮುಂಚಿತವಾಗಿ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದಾರೆ, ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ಮಾಹಿತಿ ಬಗ್ಗೆ ಕೆಳಗಡೆ ಕೆಲವು ಹಂತದಲ್ಲಿ ತಿಳಿಸಿಕೊಟ್ಟಿದ್ದೇವೆ ನೋಡಿ ಮೊದಲಿಗೆ ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ನೋಟಿಫಿಕೇಶನ್ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಎಲ್ಲ ಮಾಹಿತಿಗಳನ್ನು ಇನ್ನಷ್ಟು ತಿಳಿದುಕೊಳ್ಳಿ,
- • ಅರ್ಜಿ ಸಲ್ಲಿಸುವ ಅರ್ಜಿದಾರರು ಅಧಿಕೃತ ಭಾರತೀಯ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ಇಲಾಖೆ ಅರ್ಜಿ ನಮೂನೆ ಡೌನ್ಲೋಡ್ ಮಾಡಿ ನಂತರ ಪ್ರಿಂಟ್ ತೆಗೆದುಕೊಳ್ಳಿ ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ಸರಿಯಾಗಿ ಪ್ರತಿಯೊಂದು ಮಾಹಿತಿಗಳು ತುಂಬಿ
- • ಅದೇ ರೀತಿಯಾಗಿ ಈ ಅಧಿ ಸೂಚನೆ ಮೇಲ್ಗಡೆ ಇದೆ ನೋಡಿ ಅದರಲ್ಲಿ ವಿಳಾಸ ಇದೆ ಅದೇ ವಿಳಾಸಕ್ಕೆ ಸಲ್ಲಿಸಬೇಕು
- • ಅರ್ಜಿ ನಮನೆಯಲ್ಲಿ ಹೆಸರು ವಿಳಾಸ ದಾಖಲೆಗಳ ಪಟ್ಟಿ ಹಾಗೂ ಎಲ್ಲಿ ವಾಸ ಮಾಡುತ್ತಿದ್ದೀರಿ ಯಾವ ರಾಜ್ಯದಲ್ಲಿದೆ ಎಷ್ಟು ಪರ್ಸೆಂಟ್ ಇದೆ ಅನುಭವ ಎಷ್ಟಿದೆ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ನೋಡಿ,
- • ಕೊನೆಯಲ್ಲಿ ಅರ್ಜಿ ಸಮೇತ ಅಂಚೆ ಕಚೇರಿಗೆ ಭೇಟಿಕೊಟ್ಟು ಅಪ್ಲಿಕೇಶನ್ ಸಲ್ಲಿಸಿ
Important Dates for Applying:
● OFFLINE RDPRಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:25-3-2026
● OFFLINE RDPR ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:24-4-2026

0 ಕಾಮೆಂಟ್‌ಗಳು