ಸೆಂಟ್ರಲ್ ಫುಡ್ ಟೆಕ್ನಾಲಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ನೇಮಕಾತಿ Food Department Recruitment 2024
CFTR Recruitment 2024: ಭಾರತೀಯ ಸೆಂಟ್ರಲ್ ಫುಡ್ ಟೆಕ್ನಾಲಜಿ ಕಲ್ ರೆಸೋರ್ಸ್ ಇನ್ಸ್ಟಿಟ್ಯೂಟ್ ಅಲ್ಲಿ ನೇಮಕಾತಿ ಹೊಸ ಹುದ್ದೆಗೆ ಅರ್ಜಿ ಕರೆಯಲಾಗಿದೆ ಯಾವುದೇ ಪರೀಕ್ಷೆ ಇಲ್ಲದೆ ನೇಮಕಾತಿ ಆಗ್ತಾ ಇದೆ ಆಸಕ್ತಿ ಇದ್ದ ಮಹಿಳೆಯರು ಪುರುಷರು ಅರ್ಜಿಗಳನ್ನ ಸಲ್ಲಿಸಿ ಇದಕ್ಕೆ ಸಂಬಂಧ ಇರುವ ಹೇಗೆ ಅರ್ಜಿಗಳನ್ನು ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಹೇಗಿರುತ್ತದೆ ವಯಮಿತಿ ಎಷ್ಟಾಗಿರಬೇಕು ಪ್ರಮುಖ ದಿನಾಂಕಗಳೇನು ಸಂಬಳ ಎಷ್ಟು ಕೊಡ್ತಾರೆ ಸಂಪೂರ್ಣ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ನೋಡಿ,
Department Name: ಆಹಾರ ಸಂಸ್ಥೆಯಲ್ಲಿ ನೇಮಕಾತಿ
Post Location: Karnataka Mysore
Total Vacancy:01
Salary Per Month: Rs,25000/- Per Month
Who should apply? ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
CFTC Details of posts:
ನಮ್ಮ ಭಾರತೀಯ ಆಹಾರ ಸಂಸ್ಥೆಯಿಂದ ಹೊಸ ನೇಮಕಾತಿ ಬಿಡುಗಡೆ ಮಾಡಿದೆ ಇದರಲ್ಲಿ "ಪ್ರಾಜೆಕ್ಟ್ ಅಸೋಸಿಯೇಟ್" ಹುದ್ದೆಗೆ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದವರು ಅರ್ಜಿ ಸಲ್ಲಿಸಿ
CFTC Age limit to apply for this post:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದಿಂದ ವಯೋಮಿತಿ ಸಡಿಲಿಕೆ ಕೊಡಲಾಗಿದೆ ಮತ್ತು ಅರ್ಜಿ ಸಲ್ಲಿಸುವಾಗ ಎಲ್ಲಾ ಅಭ್ಯರ್ಥಿಗಳು ತಮ್ಮ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನ ಸಲ್ಲಿಸಿ ಅಂದರೆ ಕೊನೆಯ ದಿನಾಂಕ ಳಗಾಗಿ 18 ವರ್ಷ ಆಗಿರಬೇಕು ಮತ್ತು ಗರಿಷ್ಠ ವಯಸ್ಸು 40 ವರ್ಷ ಮೀರಿರಬಾರದು, ಸರಕಾರದಿಂದ ವಯೋಮಿತಿ ಸರೀಲಿಕೆ ಕೊಡಲಾಗಿದೆ,
CFTC Selection process:
ಯಾವುದೇ ಪರೀಕ್ಷೆ ಇಲ್ಲ ಡೈರೆಕ್ಟ್ ಸಂದರ್ಶನ ಮೂಲಕ ಮತ್ತು ನಿಮ್ಮ ಮೆರಿಟ್ಪಟ್ಟಿ ಹಾಗೂ ದಾಖಲಾತಿಗಳು ಹಾಗೂ ನಿಮ್ಮ ಸಂದರ್ಶನ ಮುಖಾಂತರ ಆಯ್ಕೆ,
Cftr Qualification required for this post:
ಆಹಾರ ಸಂಸ್ಥೆ ನೇಮಕಾತಿ ಪ್ರಕಾರ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕು, M.SC ಎರ್ಗಡೆ ಹೊಂದಿರಬೇಕು,
Application Fees:
ಅರ್ಜಿ ಸಲ್ಲಿಸುವ ಯಾವುದೇ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಸುಲುಕ ಇಲ್ಲ
OBC 2A 2B 3A 3B UR EXS RS.0
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ CAT 1 RS.0
CFTR Important Dates for Applying:
ಅರ್ಜಿ ಈಗಾಗಲೇ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವುದಕ್ಕೆ ಪ್ರಾರಂಭ ಆಗಿದೆ ಅಂದರೆ ದಿನಾಂಕ 06-11-2024 ರಿಂದ 12-11-2024 ವರೆಗೆ ಅರ್ಜಿಗಳನ್ನ ಭರ್ತಿ ಮಾಡಿ,
ಅರ್ಜಿ ಸಲ್ಲಿಸಲು ಪ್ರಮುಖ ಲಿಂಕ್ ಗಳು:
Apply link- ಇಲ್ಲಿ ಕ್ಲಿಕ್ ಮಾಡಿ
Notification Link - ಇಲ್ಲಿ ಕಿರಿಕ್ ಮಾಡಿ
CFTC How to apply for this post:
1.ಸೆಂಟ್ರಲ್ ಫುಡ್ ಟೆಕ್ನಾಲಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಈ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅರ್ಜಿಗಳನ್ನ ಭರ್ತಿ ಮಾಡಬೇಕು ಮೊದಲು ಅರ್ಜೆಂಟ್ ನಮ್ಮನೆಯನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ನಂತರ ಆನ್ಲೈನ್ ಮುಖಾಂತರ ಅರ್ಜಿ ಭರ್ತಿ ಮಾಡಬೇಕು ಮೊದಲು ಅಭ್ಯರ್ಥಿಗಳು ರಿಜಿಸ್ಟರ್ ಮಾಡಿ ನಂತರ ನಿಮ್ಮ ಜಿಲ್ಲೆ ಎಲ್ಲವನ್ನು ತಾಲೂಕುಗಳು ನಿಮ್ಮ ಸರಿಯಾದ ಮಾರ್ಗ ಸೂಚನೆ ಪ್ರಕಾರ ಅರ್ಜಿಗಳನ್ನು ಸಲ್ಲಿಸಬೇಕು patcell.cftri.res.in/ ಈ ಅಂತರ್ಜಾಲದಲ್ಲಿ ನಿಮ್ಮ ಅರ್ಜಿಗಳನ್ನ ಸಲ್ಲಿಸಬೇಕು ಮತ್ತು ರಿಜಿಸ್ಟರ್ ಮಾಡಬೇಕು ಅದೇ ರೀತಿಯಾಗಿ ಲಾಗಿನ್ ಮಾಡಿಕೊಂಡು ಸರಿಯಾದ ಮಾರ್ಗ ಸೂಚನೆ ಪ್ರಕಾರ ಅರ್ಜಿಗಳನ್ನು ಭರ್ತಿ ಮಾಡಿ,
2. ಭಾರತೀಯ ಆಹಾರ ಇಲಾಖೆ ನೇಮಕಾತಿಯ ಬಿಡುಗಡೆ ಮಾಡಿದೆ ಬೃಹತ್ ನೇಮಕಾತಿ ಮಾಡಿಕೊಳ್ಳುತ್ತಿದೆ ಎಲ್ಲಾ ಸಮಯ ಸಂದರ್ಭ ಹಾಗೂ ನಿಯಮಗಳ ಪ್ರಕಾರ ನೀವು ನೋಡಿಕೊಂಡು ನಿಮ್ಮ ಆನ್ಲೈನ್ ಕೇಂದ್ರದಲ್ಲಿ ಭೇಟಿ ಮಾಡಿ ಅರ್ಜಿಗಳನ್ನ ಭರ್ತಿ ಮಾಡಿ ಹಾಗೂ ನಿಮ್ಮಲ್ಲಿರುವ ಎಲ್ಲಾ ದಾಖಲಾತಿಗಳು ಸರಿಯಾಗಿ ಅರ್ಜಿ ಸಲ್ಲಿಸುವಾಗ ಸಲ್ಲಿಸಬೇಕಾಗುತ್ತದೆ ಅರ್ಜಿ ಸಲ್ಲಿಸುವಾಗ ಎಲ್ಲಾ ಫೋಟೋಗಳು ಸಿಗ್ನೇಚರ್ ನಿಮ್ಮ ಐಡಿ ಪ್ರೂಫ್ಗಳು ಅದೇ ರೀತಿಯಾಗಿ ನಿಮ್ಮ ಶೈಕ್ಷಣಿಕ ಅಂಕಪಟ್ಟಿಗಳು ಸರಿಯಾದ ಮಾಹಿತಿ ಪ್ರಕಾರ ಭರ್ತಿ ಮಾಡಿ ಅದೇ ರೀತಿಯಾಗಿ ನಿಮ್ಮ ಜಿಲ್ಲೆ ನೋಡಿಕೊಂಡು ಅಂದರೆ ಮೈಸೂರು ಜಿಲ್ಲೆಯಲ್ಲಿ ಅರ್ಜಿಗಳನ್ನ ಕರೆದಿದ್ದಾರೆ ಮೈಸೂರು ಜಿಲ್ಲೆಯ ಅಭ್ಯರ್ಥಿಗಳು ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದು ಅಥವಾ ಅಖಿಲ ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
3. ರಿಜಿಸ್ಟರ್ ಆದ ಮೇಲೆ ಲಾಗಿನ್ ಮಾಡಿ ಸರಿಯಾಗಿ ನಿಮ್ಮ ಪರ್ಸನಲ್ ಮಾಹಿತಿಯನ್ನು ತುಂಬಿ ಹಾಗೂ ನಿಮ್ಮ ಅರ್ಜಿ ಶುಲ್ಕದ ಬಗ್ಗೆ ವಿವರವಾದ ಮಾಹಿತಿಗಳನ್ನು ತುಂಬಿ, ನಿಮ್ಮ ಅರ್ಜಿ ಶುಲ್ಕ ಪಾವತಿ ಮಾಡಿಲ್ಲ ಅಂದರೆ ನಿಮ್ಮ ಅಪ್ಲಿಕೇಶನ್ ರದ್ದ ಮಾಡಲಾಗುತ್ತದೆ ಎಂದು ಸರಕಾರದಿಂದ ಮಾಹಿತಿ ತಿಳಿಸಲಾಗಿದೆ ಇವರದಲ್ಲಿ ಕೊಟ್ಟಿರುವಂತೆ ನಿಮ್ಮ ಭಾರತೀಯ ಆಹಾರ ಇಲಾಖೆ ನೇಮಕಾತಿ ಪ್ರಕಾರ ಸುಮಾರು ಕರ್ನಾಟಕದ ಒಂದು ಜಿಲ್ಲೆಗಳಲ್ಲಿ ನೇಮಕಾತಿ ಮಾಡ್ಕೋತಾ ಇದೆ ಅದೇ ರೀತಿಯಾಗಿ ಇನ್ನೂ ಹಲವಾರು ಜಿಲ್ಲೆಗಳಲ್ಲಿ ಇನ್ನೂ ಕೆಲವು ದಿನಗಳಾದ ಮೇಲೆ ನೇಮಕಾತಿ ಆಗಲಿಲ್ಲ ಆದಷ್ಟು ಇದಕ್ಕೆ ಯಾವುದೇ ಪರೀಕ್ಷೆ ಇಲ್ಲದೆ ನೇಮಕಾತಿ ಆಗ್ತಾ ಇದೆ ಇದೊಂದು ಭರ್ಜರಿ ಆಗಿದೆ ಅಭ್ಯರ್ಥಿಗಳಿಗೆ ಯಾರು ಯಾರು ಆಹಾರ ಇಲಾಖೆ ನೇಮಕಾತಿಗಾಗಿ ಅವರು ಇವತ್ತೇ ನಿಮ್ಮ ಮೊಬೈಲ್ ಮುಖಾಂತರ ಅರ್ಜಿಗಳನ್ನ ಸಲ್ಲಿಸಿ ಅಥವಾ ನಿಮ್ಮ ಹತ್ತಿರದ ಆನ್ಲೈನ್ ಕೇಂದ್ರ ಗಳಲ್ಲಿ ಹೋಗಿ ಅರ್ಜುನ ಭರ್ತಿ ಮಾಡಿ,
ಆಹಾರ ಇಲಾಖೆಯಲ್ಲಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
1. ಅರ್ಜಿದಾರರ ಆಧಾರ ಕಾರ್ಡ್ ಕಡ್ಡಾಯ
2. ಅರ್ಜಿದಾರರ ಭಾವಚಿತ್ರ ಫೋಟೋ ಕಡ್ಡಾಯ
3. ಸಿಗ್ನೇಚರ್ ಕಡ್ಡಾಯವಾಗಿ ಬೇಕು
4. ಕಂಪ್ಯೂಟರ್ ಪ್ರಮಾಣ ಪತ್ರ ಕಡ್ಡಾಯವಲ್ಲ
5. ಅನುಭವ ಪ್ರಮಾಣ ಪತ್ರ
6. ನಿಮ್ಮ ಇತರೆ ಗ್ರೂಪುಗಳು ಬೇಕಾಗುತ್ತದೆ
7. ನಿಮ್ಮ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಪಡೆದ ಪ್ರೂಫ್
ಈ ಮೇಲಿರುವ ದಾಖಲಾತಿ ಜೊತೆಗೆ ಅಥವಾ ಇನ್ನಿತರ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಸಂಪರ್ಕ ಇಲಾಖೆಗಳಲ್ಲಿ ಅರ್ಜಿಗಳನ್ನು ಸಲ್ಲಿಸಿ ದಯವಿಟ್ಟು ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪುಗಳನ್ನು ಮಾಡದಿರಿ ಸರಿಯಾಗಿ ನೋಡಿಕೊಂಡು ಭರ್ತಿ ಮಾಡಿ ಒಂದು ದಾಖಲಾತಿಗಳು ಮಿಸ್ ಮಾಡದೆ ಸರಿಯಾಗ ರೀತಿಗಳಲ್ಲಿ ಅರ್ಜುನ ಭರ್ತಿ ಮಾಡಿ,
2. ಆಹಾರ ಇಲಾಖೆ ನೇಮಕಾತಿಯಲ್ಲಿ ಯಾವುದೇ ಬದಲಾವಣೆ ಆಗದೆ ಅರ್ಜಿಗಳನ್ನ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ನಿಮ್ಮ ದಾಖಲೆಗಳು ಬೇಗ ವೆರಿಫಿಕೇಷನ್ ಮಾಡಲಾಗುತ್ತದೆ ಹಾಗೂ ಸರಿಯಾಗಿ ತಿದ್ದುಪಡಿ ಮಾಡಿದ ಅಭ್ಯರ್ಥಿಗಳಿಗೆ ಮತ್ತೆ ಮತ್ತೆ ಅವಕಾಶ ಸಿಗುವುದಿಲ್ಲ ಒಮ್ಮೆ ಅರ್ಜಿ ಸಲ್ಲಿಸಿದ್ದಾರೆ ಮುಗಿಯಿತು ಮತ್ತೆ ಮತ್ತೆ ಅವಕಾಶ ಸರಕಾರದಿಂದ ಕೊಡುವುದಿಲ್ಲ ಅರ್ಥ ಮಾಡಿಕೊಳ್ಳಿ ಎಲ್ಲಾ ವಿಚಾರ ಮಾಡಿ ಎಲ್ಲಿ ಯಾವ ಒಂದು ತಾಲೂಕು ಯಾವೊಂದು ಜಿಲ್ಲೆಯ ಒಂದು ಹಳ್ಳಿಗೆ ಅರ್ಜಿ ಸಲ್ಲಿಸಬೇಕೆಂದು ನಂತರ ಅರ್ಜಿ ಸಲ್ಲಿಸಲು ಹೋದರೆ ನಿಮ್ಮ ದಾಖಲಾತಿ ಜೊತೆಗೇನೆ ನಿಮ್ಮನ್ನು ಅರ್ಜಿ ಶುಲ್ಕ ಪಾವತಿ ಮಾಡಿಲ್ಲ ಎಂದು ಎಲ್ಲ ದಾಖಲೆಗಳನ್ನು ರದ್ದುಗೊಳಿಸಲಾಗುತ್ತದೆ,
ವಿದ್ಯಾರ್ಥಿಗಳಿಗೆ ಸರಕಾರ ಮಾಡುತ್ತಿರುವುದು ಮೋಸ:
1.ಈಗ ಎಲ್ಲರೂ ಅರ್ಜಿ ಸಲ್ಲಿಸುತ್ತಾರೆ ಆದರೆ ಕೆಲವರು ಬಡ ವಿದ್ಯಾರ್ಥಿಗಳು ಇರುತ್ತಾರೆ ಶ್ರೀಮಂತ ವಿದ್ಯಾರ್ಥಿಗಳು ಹಣವನ್ನ ಕೊಟ್ಟು ಹುದ್ದೆಗಳನ್ನು ಪಡೆಯುತ್ತಾರೆ ಆದರೆ ಬಡ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಹಗಲು-ರಾತ್ರಿ ಅನ್ನದೆ ಎಕ್ಸಾಮ್ ಬರೆಯುತ್ತಾರೆ ಆದರೆ ಬಡ ವಿದ್ಯಾರ್ಥಿಗಳು ತುಂಬಾ ಕಷ್ಟಪಟ್ಟು ಇರುತ್ತಾರೆ ಆದರೆ ಅದು ಸರಕಾರಕ್ಕೆ ಅರ್ಥ ಆಗೋದಿಲ್ಲ ಈಗ ಶ್ರೀಮಂತ ವಿದ್ಯಾರ್ಥಿಗಳು ಹಣವನ್ನ ಕೊಟ್ಟು ಅಂದರೆ ಲಂಚ ಕೊಟ್ಟು ಹುದ್ದೆಗಳನ್ನು ಪಡೆಯುತ್ತಾರೆ. ಇಂಥ ಸರ್ಕಾರಕ್ಕೆ ನೀವು ಏನಂತೀರಾ ಕಮೆಂಟಿನಲ್ಲಿ ತಿಳಿಸಿ ಈ ಹದಗಟ್ಟ ಸರಕಾರದ ಬಗ್ಗೆ ನಿಮ್ಮ ಎರಡು ಅನಿಸಿಕೆ ತಿಳಿಸಿ ಹಾಗೂ ಈ ಸರಕಾರಕ್ಕೆ ಬರೇ ನಂತ ಬೇಕಾಗಿದೆ ವಿದ್ಯಾರ್ಥಿಗಳಿಗೆ ತುಂಬಾ ಅಂದ್ರೆ ತುಂಬಾ ಮೋಸ ಮಾಡ್ತಾ ಇದೆ ಈ ಸರಕಾರ,
0 Comments