Indian Army Recruitment 2025 Apply Now online New Army Rally 2025 New Notification

ಭಾರತೀಯ ಆರ್ಮಿ ಆರ್ಡಿನೇನ್ಸ್ ಕ್ಯಾಂಪ್ ಹೊಸ ನೇಮಕಾತಿ ಭಾರತೀಯ ಸೇನೆ ಹೊಸ ನೇಮಕಾತಿ

ಭಾರತೀಯ ಆರ್ಮಿ ಆರ್ಡಿನೇನ್ಸ್ ಕ್ಯಾಂಪ್ ಹೊಸ ನೇಮಕಾತಿ ಭಾರತೀಯ ಸೇನೆ ಹೊಸ ನೇಮಕಾತಿ

Army Ordnance Corps Recruitment: ಭಾರತೀಯ ಸೇನೆಯಲ್ಲಿ ಮತ್ತೊಂದು ಹೊಸ ಅಧಿವೇಶನ ಪ್ರಕಟವಾಗಿದೆ ಆಸಕ್ತಿ ಇದ್ದವರು ಅರ್ಜಿ ಸಲ್ಲಿಸಿ  Ordnance Corps ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಎಲ್ಲರೂ ತಮ್ಮ ದಾಖಲಾತಿ ನೋಡಿಕೊಂಡು ಅರ್ಜಿಗಳನ್ನು ಸಲ್ಲಿಸಿ, ಇದಕ್ಕೆ ಸಂಬಂಧಪಟ್ಟ ಅರ್ಜಿ ಹೇಗೆ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಪ್ರಮುಖ ದಿನಾಂಕ ದಿನಾಂಕಗಳು ಆಯ್ಕೆಯಾದ ಅಭ್ಯರ್ಥಿಗಳಿಗೆ ಎಷ್ಟು ಸಂಬಳ ಕೊಡ್ತಾರೆ ಹಾಗೂ ಪ್ರಮುಖ ದಾಖಲಾತಿಗಳು ಯಾವುಯಾವು ಬೇಕಾಗುತ್ತದೆ ಹೇಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಷ್ಟು ಹುದ್ದೆಗಳು ಖಾಲಿ ಇದಾವೆ, ಎಲ್ಲದರ ಬಗ್ಗೆ ಮಾಹಿತಿ ತಿಳಿಸಿ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,

Department Name: Indian Army Ordnance Corps Recruitment
Post Location: ಅಖಿಲ ಭಾರತ
Total Vacancy: 188
Salary Per Month: Rs,112100/- Per Month
Who should apply? ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,


Details of posts:
ಭಾರತೀಯ ಆರ್ಮಿ ಸಂಸ್ಥೆಯಲ್ಲಿ "ಹಿರಿಯ ಮೆಟೀರಿಯಲ್ ಅಸಿಸ್ಟೆಂಟ್" ಹುದ್ದೆಗೆ ಅರ್ಜಿಗಳನ್ನ ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಆಫ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಿ


Age limit to apply for this post:
ಭಾರತೀಯ ಆರ್ಮಿ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಒಮ್ಮೆ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನು ಸಲ್ಲಿಸಿ ಅಂದರೆ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ ಉಯೋಮಿತಿ ಆದಿ ಸೂಚನೆ ಒಮ್ಮೆ ನೋಡಿ,

Selection process:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಂತರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ,

Qualification required for this post:
ಆರ್ಮಿ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಕರ್ನಾಟಕ ಬೋರ್ಡ್ ನಿಂದ ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಪಾಸ್ ಆಗಿರಬೇಕು ಪದವಿ ಅಥವಾ ಡಿಪ್ಲೋಮಾ ಅಥವಾ ಸ್ನಾತಕೋತ್ತರ ಪದವಿ ಪಾಸ್ ಆಗಿರಬೇಕು,

Application Fees:
ಭಾರತೀಯ ಸೇನೆ ನೇಮಕಾತಿ ಪ್ರಕಾರ ಯಾವುದೇ ಅರ್ಜಿ ಶುಲ್ಕ ಇರೋದಿಲ್ಲ ಯಾವುದೇ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ,

Important Dates for Applying:
ಇದು ಆಫ್ಲೈನ್ ಮುಖಾಂತರ ಅರ್ಜುಗಳನ್ನ ಸಲ್ಲಿಸಬೇಕು ಕೆಳಗಡೆ ಆಫ್ ಲೈನ್ ಮುಖಾಂತರ ಫಾರ್ಮ್ ಅನ್ನ ಕೊಟ್ಟಿದ್ದೇವೆ ಡೌನ್ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಿ,
ಅರ್ಜಿ ಪ್ರಾರಂಭ ದಿನಾಂಕ: 11-11-2024
ಕೊನೆಯ ದಿನಾಂಕ: 10 - 01 - 2025 ವರೆಗೆ ಅರ್ಜಿ ಸಲ್ಲಿಸಿ ಆಫ್ಲೈನ್ ಮುಖಾಂತರ,

ಆಫ್ಲೈನ್ ವಿಳಾಸ: AOC RECORD PIN-900453 C/o 56 APO - ಈ ವಿಳಾಸಕ್ಕೆ ಆಫ್ ಲೈನ್ ಮುಖಾಂತರ ಅಭ್ಯರ್ಥಿಗಳು ಮೇಲಿರುವ ಫಾರ್ಮನ್ನು ಡೌನ್ಲೋಡ್ ಮಾಡಿಕೊಂಡು ಮೇಲೆ ಕೊಟ್ಟಿರುವ ವಿಳಾಸಕ್ಕೆ ಅರ್ಜುಗಳನ್ನ ಭರ್ತಿ ಮಾಡಿ,

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕಗಳು:


How to apply for this post:
1. ಭಾರತೀಯ ಸೇನೆಯ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಆಫ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಬೇಕು  Indian Army Ordnance Corps ಸಂಸ್ಥೆಗಳಿಗೆ ಎಲ್ಲ ದಾಖಲಾತಿಗಳ ಜೊತೆಗೆ ಭರ್ತಿ ಮಾಡಬೇಕಾಗುತ್ತದೆ ಮೊದಲು ಅಭ್ಯರ್ಥಿಗಳು ರಿಜಿಸ್ಟರ್ಗಳನ್ನ ಮಾಡ್ಕೋಬೇಕು ಎಲ್ಲಾ ದಾಖಲಾತಿ ಜೊತೆಗೆ ನಂತರ ಭಾರತೀಯ ಸೇನೆಯ ಆಫೀಸಿಯಲ್ ವೆಬ್ಸೈಟ್ನಲ್ಲಿ ತಮ್ಮ ರಿಸಮಿ ಜೊತೆಗೆ ನಿಮ್ಮ ಲಾಗಿನ್ ಮಾಡಬೇಕಾಗುತ್ತದೆ ಭಾರತೀಯ ಸೇನೆಗಳಲ್ಲಿ ಅಪ್ಲೈ ಮಾಡಿ ಮಾಡಬಹುದು ಇದು ಅಖಿಲ ಭಾರತದಲ್ಲಿ ಖಾಲಿ ಇರುವ ಹುದ್ದೆ ಆಗಿದೆ,

2. Register- ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಹಾಗೂ ನಿಮ್ಮ ದ್ವಿತೀಯ ಪಿಯುಸಿ ಅಂಕಪಟ್ಟಿಗಳನ್ನು ತೆಗೆದುಕೊಂಡು ಮತ್ತು ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಂಡು ರೆಜಿಸ್ಟರ್ ಮಾಡಬೇಕಾಗುತ್ತದೆ ಯಾವುದೇ ತಪ್ಪಾದ ಮಾಹಿತಿಗಳನ್ನ ತುಂಬಿಕೊಂಡು ರಿಜಿಸ್ಟರ್ ಮಾಡಬೇಡಿ ಅದರಲ್ಲಿ ನಿಮ್ಮ ಅಪ್ಲಿಕೇಶನ್ ನಂಬರ್ ಬರುತ್ತದೆ ಆದ ಕಾರಣ ಎಲ್ಲಾ ಮಹಿಳೆಯರು ಪುರುಷರು ನಿಮ್ಮ ಎಮ್ ಸಿ ನಿಮ್ಮ ದಾಖಲಾತಿ ಸರಿಯಾದ ರೀತಿಯಲ್ಲಿ ಅರ್ಜಿ ಸಲ್ಲಿಸಿ,

3. Apply Login : ರಿಜಿಸ್ಟರ್ ಆದ ನಂಬರ್ ಅನ್ನು ಸರಿಯಾಗಿ ಬಳಸಿ ನಿಮ್ಮ ಪಾಸ್ವರ್ಡ್ ಮತ್ತು ನಿಮ್ಮ ಇಮೇಲ್ ಐಡಿ ಸರಿಯಾಗಿ ನಮೂದಿಸಿ ನಂತರ ರಿಜಿಸ್ಟರ್ ಆಪ್ಷನ್ ಆದಮೇಲೆ ಓಪನ್ ಆಗುತ್ತದೆ ಲಾಗಿನ್ ಆದ ನಂತರ ನಿಮ್ಮ ವಿಳಾಸ ನಿಮ್ಮ ಜನ್ಮ ದಿನಾಂಕ ಹಾಗೂ ನಿಮ್ಮ ಶೈಕ್ಷಣಿಕ ಅಂಕಪಟ್ಟಿಗಳು ಅದೇ ರೀತಿಯಾಗಿ ನಿಮ್ಮ ಉಯಮಿತಿ ನಿಮ್ಮ ವಿಳಾಸ ಯಾವುದು ಬರೆಯಿರಿ ಹಾಗೂ ನೀವು ಯಾವ ಹುದ್ದೆಗೆ ಅರ್ಜಿ ಸಲ್ಲಿಸಬೇಕು ಉದ್ದ ಹೆಸರು ಯಾವ ರಾಜ್ಯಕ್ಕೆ ಅರ್ಜಿ ಬರ್ತಿ ಮಾಡಬೇಕು ಎಲ್ಲವನ್ನು ಕೇಳುತ್ತೆ ಸರಿಯಾದ ರೂಪದಲ್ಲಿ ಸರಿಯಾದ ಕ್ರಮಗಳ ಮೂಲಕ ಸಮವಾಗಿ ಅರ್ಚಕಗಳನ್ನ ತುಂಬಿ, ನೀತಿಗಳ ನಿಯಮಗಳ ಪ್ರಕಾರ ಭಾರತೀಯ ಸೇನೆಯ ಕ್ರಮಗಳನ್ನು ಕೊಡಲಾಗಿದೆ ಮೇಲ್ಗಡೆ ನೋಡಿ,


ಭಾರತೀಯ ಸೇನೆಯ ಸೂಚನೆಗಳು ಮತ್ತು ಕ್ರಮಗಳು:
1. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲನೇದಾಗಿ ಭಾರತದ ಪ್ರಜೆಯಾಗಿರಬೇಕು ಮತ್ತು ದೈಹಿಕವಾಗಿ ಒಳ್ಳೆಯ ವ್ಯಕ್ತಿ ಆಗಿರಬೇಕು ಯಾವುದೇ ಕಾನೂನು ಬದ್ಧ ಕ್ರಮಗಳಲ್ಲಿ ಭಾಗಿ ಆಗಬಾರದು. ಸರಿಯಾದ ವ್ಯಕ್ತಿ ಆಗಿರಬೇಕು ಒಳ್ಳೆ ಕೆಲಸ ಮಾಡುವಂತಹ ವ್ಯಕ್ತಿ ಆಗಿರಬೇಕು ಯಾವುದೇ ದುಶ್ಚಟಗಳಿಗೆ ಬದ್ಧನಾಗಿರಬಾರದು, ಭಾರತೀಯ ಸೇನೆಯಲ್ಲಿ ಹುದ್ದೆ ಪಡಿಬೇಕಂದರೆ ಅದೃಷ್ಟ ಮಾಡಿರಬೇಕು ಆದ ಕಾರಣ ಇದು ಮತ್ತೊಂದು ಅವಕಾಶ ಸಿಕ್ಕಿದೆ ಈ ಅವಕಾಶ ಕಳೆದುಕೊಳ್ಳಬೇಡಿ ಎಲ್ಲಾ ವಿದ್ಯಾರ್ಥಿಗಳಿಗೆ ವಿನಂತಿ,

2. ಈ ಭಾರತೀಯ ಸೇನೆಯಲ್ಲಿ ಖಾಯಂ ಹುದ್ದೆಗಳಾಗಿ ನೇಮಕ ಮಾಡಿಕೊಳ್ಳುತ್ತಿದ್ದಾರೆ ಅಗ್ನಿವೀರ ಹುದ್ದೆ ನಾಲ್ಕು ವರ್ಷ ಇರುತ್ತದೆ ಆದರೆ ಈ ಸಂಸ್ಥೆಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಕಾಯಂ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಇದಕ್ಕೆ ಯಾವುದೇ ದೈಹಿಕ ಪರೀಕ್ಷೆ ವೈದ್ಯಕೀಯ ಪರೀಕ್ಷೆ ಇರುವುದಿಲ್ಲ ಡೈರೆಕ್ಟ್ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ ಇದಕ್ಕೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ಎಲ್ಲಾ ಕ್ರಮಗಳನ್ನು ಸರಿಯಾಗಿ ನೋಡಿ ಮತ್ತು ಎಲ್ಲಾ ಸೂಚನೆಗಳನ್ನು ಸರಿಯಾಗಿ ಓದಿ ಆಮೇಲೆ ಅದು ಸೂಚನೆ ಒಮ್ಮೆ ಅರ್ಜಿ ಸಲ್ಲಿಸುವಾಗ ನೋಡ್ಕೊಂಡು ಅರ್ಜಿಗಳನ್ನ ಭರ್ತಿ ಮಾಡಿ ಒಮ್ಮೆ ಅರ್ಜಿ ಸಲ್ಲಿಸಿದರೆ ಮುಗಿಯಿತು ಮತ್ತೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಇರೋದಿಲ್ಲ,

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಈ ತಪ್ಪನ್ನು ಮಾಡಬೇಡಿ:
1.2024 ಮತ್ತು 25ನೇ ಸಾಲಿನ ಈ ಭಾರತೀಯ ಸೇನೆಯಲ್ಲಿ ನೇಮಕಾತಿ ಆಗ್ತಾ ಇರುವಂತದ್ದು ಇದಕ್ಕೆ ಮಹಿಳೆಯರು ಅವಕಾಶ ಇರುತ್ತದೆ ಮತ್ತು ಪುರುಷರು ಅವಕಾಶ ಇರುತ್ತದೆ ಆದರೆ ಹಿರಿಯ ಅಸಿಸ್ಟೆಂಟ್ ಹುದ್ದೆಗೆ ಮಾತ್ರ ಪುರುಷರು ಅರ್ಜಿಗಳನ್ನು ಸಲ್ಲಿಸಿ ಇನ್ನೂ ಅಗ್ನಿವೀರ ಹುದ್ದೆಗೆ ಅರ್ಜಿಗಳನ್ನು ಕರೆದಿಲ್ಲ ಅದಕ್ಕೆ ಸಂಬಂಧಪಟ್ಟಂತೆ ಇನ್ನು ಕೆಲವೇ ದಿನಗಳಲ್ಲಿ ಹೊಸ ಅಧಿಸೂಚನೆ ಬಿಡುಗಡೆ ಮಾಡಲಿದ್ದಾರೆ ಕೆಲವು ಜನ ಅರ್ಜಿ ಸಲ್ಲಿಸುವಾಗ ಈ ತಪ್ಪನ್ನು ಮಾಡುತ್ತೀರಾ ಆರ್ಮಿ ಸಂಸ್ಥೆಯಲ್ಲಿ ಅರ್ಜಿಗಳನ್ನ ಕರೆದಿರುತ್ತಾರೆ ಒಂದು ಹುದ್ದೆಗೆ ಮಾತ್ರ ಅರ್ಜುಗಳನ್ನ ಸಲ್ಲಿಸಬೇಕಾಗುತ್ತದೆ ಒಂದಕ್ಕಿಂತ ಜಾಸ್ತಿ ಹುದ್ದೆಗೆ ಅರ್ಜುಗಳನ್ನ ಸಲ್ಲಿಸಬಾರದು,

Post a Comment

0 Comments