Indian Post Office Department Recruitment 2025 ಭಾರತೀಯ ಅಂಚೆ ಇಲಾಖೆ ನೇಮಕಾತಿ
Department Name: Indian Post Office Department Recruitment 2025
Post Location: ಅಖಿಲ ಭಾರತ
Total Vacancy: 02
Salary Per Month: Rs,19900/- ರಿಂದ Rs,63200/- Per Month
Who should apply? ಎಲ್ಲರೂ ಅರ್ಜಿಗಳನ್ನು ಭರ್ತಿ ಮಾಡಿ
Details of posts:
ಭಾರತೀಯ ಅಂಚೆ ಇಲಾಖೆಯಲ್ಲಿ ಮತ್ತೆ ಹೊಸ ಹುದ್ದೆಗೆ ಅರ್ಜಿ ಕರೆಯಲಾಗಿದೆ,
● ಟಾಪ್ ಕಾರ್ ಡ್ರೈವರ್
Age limit to apply for this post:
ಭಾರತೀಯ ಅಂಚೆ ಇಲಾಖೆ ನೇಮಕಾತಿ ಪ್ರಕಾರ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ 27 ವರ್ಷ ಮೇರೆ ಇರಬಾರದು ಸರಕಾರದ ನಿಯಮಗಳ ಪ್ರಕಾರ ವೈಯಮಿತಿ ಸಡಲಿಕ್ಕೆ ಇರುತ್ತದೆ,
● ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಇರುತ್ತದೆ,
●OBC ಹಿಂದುಳಿದ ವರ್ಗದ &2A 2B 3A 3B ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ,
● ಕೇಂದ್ರ ಸರ್ಕಾರ ರಾಜ್ಯ ಸರ್ಕಾರದಲ್ಲಿ ಕೆಲಸ ಮಾಡುವ ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯಸ್ಸು,
Selection process:
ಭಾರತೀಯ ಅಂಚೆ ಇಲಾಖೆ ನೇಮಕಾತಿ ಪ್ರಕಾರ
1. ಡ್ರೈವಿಂಗ್ ಪರೀಕ್ಷೆ
2. ಕೌಶಲ್ಯ ಪರೀಕ್ಷೆ
3. ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ
Qualification required for this post:
ಭಾರತೀಯ ಅಂಚೆ ಕಚೇರಿ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕು,
10ನೇ ಮತ್ತು ತಸ್ತಮಾನ ತೇರಗಡೆ ಹೊಂದಿರಬೇಕು
Application Fees:
ಭಾರತೀಯ ಅಂಚೆ ಇಲಾಖೆಯಿಂದ ಬಿಡುಗಡೆ ಅಧಿಸೂಚನೆ ನೋಡಿ,
Important Dates for Applying:
●ಅರ್ಜಿ ಪ್ರಾರಂಭ ದಿನಾಂಕ:20-11-2024
●ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:19-12-2024
ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ,
Notification Link - ಇಲ್ಲಿ ಕ್ಲಿಕ್ ಮಾಡಿ
How to apply for this post:
1. ಭಾರತೀಯ ಅಂಚೆ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ವಿದ್ಯಾರ್ಥಿಗಳು ಆಫ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಬೇಕು ಮೇಲೆ ಅರ್ಜಿ ಸಲ್ಲಿಸುವ ಫಾರ್ಮ್ ಇದೆ ಅದನ್ನ ಡೌನ್ಲೋಡ್ ಮಾಡಿಕೊಳ್ಳಿ ನಂತರ ಅದನ್ನ ಪ್ರಿಂಟನ್ನ ತೆಗೆದುಕೊಳ್ಳಿ ಅದರಲ್ಲಿ ಕೊಟ್ಟಿರುವ ಸಂಪೂರ್ಣವಾಗಿ ಮಾಹಿತಿಯನ್ನು ತುಂಬಿ ಆಮೇಲೆ ಅಂಚಿ ವಿಳಾಸಕ್ಕೆ ಅರ್ಜಿಗಳನ್ನ ಭರ್ತಿ ಮಾಡಬೇಕು ಮೇಲೆ ಹಂಚಿ ವಿಳಾಸ ಕೊಟ್ಟಿದ್ದೇವೆ ಆ ವಿಳಾಸಕ್ಕೆ ನೀವು ನಿಮ್ಮ ಅರ್ಜಿ ನಮೂನೆ ಭರ್ತಿ ಮಾಡಿ ಇದಕ್ಕೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಇದಕ್ಕೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮೇಲೆ ಅರ್ಜಿ ಸಲ್ಲಿಸುವ ಲಿಂಕ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ ಮತ್ತಷ್ಟು ಮಾಹಿತಿಗಳನ್ನ ಪಡೆಯಬಹುದು,
2. ಅರ್ಜಿ ಸಲ್ಲಿಸುವ ಮುಂಜಾನೆ ಎಲ್ಲ ವಿದ್ಯಾರ್ಥಿಗಳು ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಂಡು ಸರಿಯಾದ ಮಾಹಿತಿಯನ್ನು ಚರ್ಚಿಸಿ ನಂತರ ಅರ್ಜಿಗಳನ್ನು ಭರ್ತಿ ಮಾಡಿ ಯಾವುದೇ ಕಾರಣಕ್ಕೂ ತಪ್ಪು ಮಾಹಿತಿಗಳನ್ನ ತುಂಬಿ ಅರ್ಜಿ ಸಲ್ಲಿಸಬೇಡಿ ಮತ್ತೆ ಮತ್ತೆ ದಾಖಲಾತಿಗಳು ಸರಿಯಾಗಿ ತುಂಬಿ ಇದು ಡ್ರೈವಿಂಗ್ ಹುದ್ದೆ ಇರುವುದರಿಂದ ಯಾವುದೇ ಕಾರಣಕ್ಕೂ ಯಾವುದೇ ತಪ್ಪುಗಳನ್ನು ಮಾಡಬೇಡಿ ಒಮ್ಮೆ ಅರ್ಜಿ ಸಲ್ಲಿಸಿದರೆ ಮುಗಿತು ಮತ್ತೆ ಅವಕಾಶ ಇರುವುದಿಲ್ಲ ತಿದ್ದುಪಡಿ ಮಾಡುವುದಕ್ಕೆ ಕೆಳಗಡೆ ದಾಖಲಾತಿಗಳ ಪಟ್ಟಿಯನ್ನು ಕೊಟ್ಟಿದ್ದೇವೆ ಎಲ್ಲಾ ದಾಖಲಾತಿಗಳು ಸರಿಯಾಗಿ ನಿಮ್ಮ ಬಳಿ ಇರಬೇಕು,
3. ಕಡ್ಡಾಯವಾಗಿ ಡ್ರೈವಿಂಗ್ ಕಲಿಯಲು ಬಂದಿರಬೇಕು ಕಾರ್ ಓಡಿಸಲು ಬರಬೇಕು ಗಾಡಿ ಓಡಿಸುವುದಕ್ಕೆ ಬರಬೇಕು ಅದರಲ್ಲಿ ಎರಡು ವರ್ಷ ಅನುಭವ ಬೇಕಾಗುತ್ತದೆ ಅರ್ಜಿಗಳನ್ನ ಅಂಚೆ ವಿಳಾಸ ಮೂಲಕ ಭರತೆ ಮಾಡಬಹುದು ಯಾವುದೇ ತಪ್ಪುಗಳನ್ನು ಮಾಡದೆ ಸರಿಯಾದ ಮಾರ್ಗ ಸೂಚಕಗಳ ಪ್ರಕಾರ ಸರಿಯಾದ ಕ್ರಮಗಳ ಪ್ರಕಾರ ಭರ್ತಿ ಮಾಡಿ ಮತ್ತೆ ಮತ್ತೆ ಅವಕಾಶ ಇರುವುದಿಲ್ಲ ಅದೇ ಕಾರಣಕ್ಕಾಗಿ ನೀವು ಫಾರ್ಮಿನಲ್ಲಿ ನಿಮ್ಮ ಹೆಸರು ವಿಳಾಸ ಜನ್ಮ ದಿನಾಂಕ ಎಲ್ಲಾ ದಿನಾಂಕಗಳು ಹಾಗೂ ಪ್ರಮಾಣ ಪತ್ರದಲ್ಲಿ ಕೊಟ್ಟಿರುವ ಶೈಕ್ಷಣಿಕ ಅಂಕಪಟ್ಟಿಗಳು ಹಾಗೂ ಯಾವುದೇ ವಯಸ್ಸುಗಳು ಸರಿಯಾಗಿ ಕೊನೆಯಲ್ಲಿ ಅರ್ಜಿ ನಮನೆಗೆ ದಾಖಲಾತಿಗಳು ಹಂಚಿಕೊಳ್ಳಬೇಕು ಎಲ್ಲಾ ದಾಖಲೆಗಳು,
ಅರ್ಜಿ ಸಲ್ಲಿಸುವ ವಿಳಾಸ:
Office of the Chief Postmaster General Haryana Circle Ambala Mall Road 107 Ambala Cantt 133001
ಮೇಲೆ ಕೊಟ್ಟಿರುವ ವಿಳಾಸಕ್ಕೆ ಪ್ರತಿಯೊಂದು ವಿದ್ಯಾರ್ಥಿಗಳು ಅರ್ಧಿಸಲು ಅರ್ಜಿ ಸಲ್ಲಿಸು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಡ್ರೈವಿಂಗ್ ಲೈಸೆನ್ಸ್ ಇರಬೇಕಾಗುತ್ತದೆ ಅಂತವರು ಮಾತ್ರ ಅರ್ಜುಗಳನ್ನ ಭರ್ತಿ ಮಾಡಬೇಕು ಇಲ್ಲಾಂದ್ರೆ ಅರ್ಜಿಗಳನ್ನ ಸಲ್ಲಿಸಬೇಡಿ ಇದಕ್ಕೆ ಮಹಿಳೆಯರಿಗೆ ಅವಕಾಶ ಇರುವುದಿಲ್ಲ ಪುರುಷರು ಮಾತ್ರ ಅರ್ಜಿಗಳನ್ನು ಭರ್ತಿ ಮಾಡಿ,
ಬೇಕಾಗುವ ದಾಖಲೆಗಳು:
1. ಅರ್ಜಿದಾರರ ಫೋಟೋ ಮತ್ತು ಸೈ
2. ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್
3. ಅರ್ಜಿದಾರರ ಡ್ರೈವಿಂಗ್ ಲೈಸೆನ್ಸ್
4. ಜನ್ಮ ದಿನಾಂಕ ಪ್ರಮಾಣ ಪತ್ರ
5. ಅರ್ಜುದಾರರ ಆಧಾರ್ ಕಾರ್ಡ್
6. ಅನುಭವದ ಪ್ರಮಾಣ ಪತ್ರ
7. ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ
8. ಶೈಕ್ಷಣಿಕ ಅಂಕಪಟ್ಟಿಗಳು ಕಡ್ಡಾಯ
ಈ ಮೇಲೆ ಕೊಟ್ಟಿರುವ ದಾಖಲಾತಿಗಳು ಭಾರತೀಯ ಅಂಚೆ ಇಲಾಖೆಯಲ್ಲಿ ಕಡ್ಡಾಯವಾಗಿ ಬೇಕಾಗುತ್ತದೆ ಯಾವುದೇ ತಪ್ಪುಗಳನ್ನು ಮಾಡದೆ ಮೇಲೆ ಕೊಟ್ಟಿರುವ ದಾಖಲಾತಿಗಳು ಬಿಟ್ಟು ಬೇರೆ ಇನ್ನಿತರ ದಾಖಲೆಗಳು ಇದ್ದರೆ ಎಲ್ಲವನ್ನು ತೆಗೆದುಕೊಂಡು ಹರ್ಷಗಳನ್ನ ಭರ್ತಿ ಮಾಡಬೇಕು ಅಂಚೆ ವಿಳಾಸಕ್ಕೆ ಅರ್ಜಿಗಳನ್ನ ಸಲ್ಲಿಸಿ ಮೇಲೆ ಅಪ್ಲಿಕೇಶನ್ ಫಾರ್ಮ್ ಇದೆ ಡೌನ್ಲೋಡ್ ಮಾಡಿಕೊಳ್ಳಿ,
ಡ್ರೈವಿಂಗ್ ಪರೀಕ್ಷೆ ಹೇಗೆ ಇರುತ್ತದೆ:
1. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಮೊದಲು ನಿಮಗೆ ದಾಖಲೆಗಳ ಪರಿಶೀಲನೆ ಸಂದರ್ಶನ ಮೆರಿಟ್ ಮೇಲೆ ಆಯ್ಕೆಯನ್ನು ಮಾಡುತ್ತಾರೆ ನಂತರ ದಾಖಲಾತಿ ದೊಂದಿಗೆ ಆಯ್ಕೆಗಳನ್ನ ಮಾಡಲಾಗುತ್ತದೆ ಹಾಗೂ ಯಾವುದೇ ತಪ್ಪುಗಳನ್ನು ಮಾಡದೆ ಮೊದಲು ನಿಮಗೆ ಡ್ರೈವಿಂಗ್ ಪರೀಕ್ಷೆ ನಡೆಸುತ್ತಾರೆ ಅಂಚೆ ಕಚೇರಿಯಲ್ಲಿ ಗ್ರೌಂಡ್ ಇರುತ್ತದೆ, 4 4 ರೌಂಡಿರುವ ಹಾದಿ ಇರುತ್ತದೆ ಅದರಲ್ಲಿ ನೀವು ಕಾರಣ ಓಡಿಸಬೇಕು ನಿಮಗೆ ಸರಿಯಾಗಿ ಕಾರಣ ಓಡಿಸುವುದಕ್ಕೆ ಬಂದರೆ ಮಾತ್ರ ಡ್ರೈವಿಂಗ್ ಹುದ್ದೆಗೆ ಆಯ್ಕೆ ಮಾಡುತ್ತಾರೆ,
ಡ್ರೈವಿಂಗ್ ಲೈಸೆನ್ಸ್ ತೆಗೆಯಲು ಹೋದಾಗ ಯಾವ ರೀತಿಯಲ್ಲಿ ಡ್ರೈವಿಂಗ್ ಮಾಡಿದ್ದೀರಾ ಅದೇ ರೀತಿಯಲ್ಲಿ ಇಲ್ಲಿ ಕಾರಣ ಓಡಿಸಬೇಕು ಇದರಲ್ಲಿ ಪಾಸಾದರೆ ನಿಮಗೆ ಹುದ್ದೆಯ ಮೇಲೆ ಆಯ್ಕೆ ಮಾಡುತ್ತಾರೆ,
0 Comments