Karnataka Latest Government Jobs Recruitment Apply Now online New Job Notification

ಕರ್ನಾಟಕ ಕೃಷಿ ವಿಶ್ವವಿದ್ಯಾಲಯ ನೇಮಕಾತಿ ಯಾವುದೇ ಪರೀಕ್ಷೆ ಇಲ್ಲದೆ ನೇಮಕಾತಿ ನೇರವಾಗಿ ಸಂದರ್ಶನ ಮೂಲಕ ಆಯ್ಕೆ,

ಕರ್ನಾಟಕ ಕೃಷಿ ವಿಶ್ವವಿದ್ಯಾಲಯ ನೇಮಕಾತಿ ಯಾವುದೇ ಪರೀಕ್ಷೆ ಇಲ್ಲದೆ ನೇಮಕಾತಿ ನೇರವಾಗಿ ಸಂದರ್ಶನ ಮೂಲಕ ಆಯ್ಕೆ,

Karnataka Agriculture Department Darawad Recruitment: ಕರ್ನಾಟಕದಲ್ಲಿರುವ ಕೃಷಿ ವಿಶ್ವವಿದ್ಯಾಲಯದಿಂದ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಆಸಕ್ತಿ ಇದ್ದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಿ ಇದಕ್ಕೆ ಡೈರೆಕ್ಟಾಗಿ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ ಈ ಇಲಾಖೆ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಯಾವ ಯಾವ ದಾಖಲೆಗಳು ಬೇಕು ಎಲ್ಲಿ ಸಂದರ್ಶನಕ್ಕೆ ಹೋಗಬೇಕು ವಯೋಮಿತಿ ಎಷ್ಟಿರಬೇಕು ಆಯ್ಕೆ ಪ್ರಕ್ರಿಯೆಗಳು ವಿಯಮಿತಿ ಸಲೀಸರಿಗೆ ಎಷ್ಟು ಪ್ರಮುಖ ದಿನಾಂಕಗಳು ಸಂಪೂರ್ಣ ಮಾಹಿತಿ ಕೊಟ್ಟಿದ್ದೇವೆ ಈ ಕೆಳಗಿನಂತಿದೆ ನೋಡಿ,

Department Name: ಕರ್ನಾಟಕ ಕೃಷಿ ವಿಶ್ವವಿದ್ಯಾಲಯ ಧಾರವಾಡ
Post Location: ಕರ್ನಾಟಕದ ಧಾರವಾಡ
Total Vacancy: 57
Salary Per Month: Rs,45000/- Per Month
Who should apply? ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ


Details of posts:
ಧಾರವಾಡ ಕೃಷಿ ವಿಶ್ವವಿದ್ಯಾಲಯ ನೇಮಕಾತಿ ಪ್ರಕಾರ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ,


Age limit to apply for this post:
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಒಮ್ಮೆ ನಿಮ್ಮ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜೆಗಳನ್ನ ಭರ್ತಿ ಮಾಡಿ ಅಂದರೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ ವಯೋಮಿತಿ 60 ವರ್ಷದ ಒಳಗಿನವರು ಆಗಿರಬೇಕು ಕೃಷಿ ಇಲಾಖೆ ನೇಮಕಾತಿ ಪ್ರಕಾರ ವಯಮಿತಿ ಸಡಿಲಿಕೆ ಇರುತ್ತದೆ,

Selection process:
ಅಭ್ಯರ್ಥಿಗಳಿಗೆ ಕರ್ನಾಟಕ ಕೃಷಿ ವಿಶ್ವವಿದ್ಯಾಲಯ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಮೊದಲು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ ನಂತರ ಅನುಭವದ ಮೇಲೆ ಆಯ್ಕೆ ಮಾಡಲಾಗುತ್ತದೆ ನಂತರ ದಾಖಲೆಗಳು ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ,


Qualification required for this post:
ಕೃಷಿ ವಿಶ್ವವಿದ್ಯಾಲಯ ನೇಮಕಾತಿ ಪ್ರಕಾರ ಅಭ್ಯರ್ಥಿಗಳ ಕರ್ನಾಟಕ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಸಾತಕೊತ್ತರ ಪದವಿ ಪಾಸಾಗಿರಬೇಕು ,M TECH ಪಾಸಾಗಿರಬೇಕು,


Application Fees:
ಕೃಷಿ ವಿಶ್ವವಿದ್ಯಾಲಯ ಧಾರವಾಡ ನೇಮಕಾತಿ ಪ್ರಕಾರ ಯಾವುದೇ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ಒಮ್ಮೆ ಅದು ಸೂಚನೆ ನೋಡಿ,


Important Dates for Applying:
ಕೃಷಿ ವಿಶ್ವವಿದ್ಯಾಲಯ ಧಾರವಾಡ ನೇಮಕಾತಿ ಪ್ರಕಾರ 1.ಅರ್ಜಿ ಅಧಿಸೂಚನೆ ಬಿಡುಗಡೆ ದಿನಾಂಕ 28/10/2024
2. ಸಂದರ್ಶನಕ್ಕೆ ಹೋಗುವ ದಿನಾಂಕ ನವೆಂಬರ್ 16ನೇ ತಾರೀಖದಿಂದ 26 ನೇ ತಾರೀಕುವರೆಗೆ ಸಂದರ್ಶನ ನಡೆಯುತ್ತದೆ,


ಸಂದರ್ಶನ ನಡೆಯುವ ಸ್ಥಳ:
ಕೃಷಿನಗರ, ಧಾರವಾಡ-580005, ಕರ್ನಾಟಕ ಶಿಕ್ಷಣ ನಿರ್ದೇಶನಾಲಯು


How to apply for this post:
1. ಕರ್ನಾಟಕದ ಕೃಷಿ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ಆದಿಶನ ಪ್ರಕಾರ ಇದಕ್ಕೆ ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು ಆದರೆ ಅರ್ಜಿ ಸಲ್ಲಿಸುವಾಗ ಮೇಲೆ ಕೊಟ್ಟಿರುವ ಅರ್ಜಿ ನಮೂನೆ ಅಂದರೆ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ನೋಡಿ ನಂತರ ಅರ್ಜಿಗಳನ್ನ ಭರ್ತಿ ಮಾಡಿ ಇದಕ್ಕೆ ಡೈರೆಕ್ಟಾಗಿ ಸಂದರ್ಶನಕ್ಕೆ ಹೋಗುವುದರಿಂದ ಯಾವುದೇ ಕಾರಣಕ್ಕೂ ನೀವು ಬೇರೆಯವರ ಮಾತು ಕೇಳಿ ಅರ್ಜಿ ಸಲ್ಲಿಸುವುದನ್ನು ಬಿಡಬೇಡಿ ಇದು ಡೈರೆಕ್ಟ್ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ ಆಸಕ್ತ ಇದ್ದ ಅಭ್ಯರ್ಥಿಗಳು ಡೈರೆಕ್ಟ್ ಸಂದರ್ಶನಕ್ಕೆ ಹೋಗಿ ಮೇಲೆ ಕೊಟ್ಟಿರುವ ವಿಳಾಸಕ್ಕೆ ಭೇಟಿ ಕೊಟ್ಟು ನೀವು ಹುದ್ದೆಯನ್ನು ಪಡೆಯಬಹುದು,

2. ಇದಕ್ಕೆ ಯಾವುದೇ ಅಂತರ್ಜಾಲದಲ್ಲಿ ಅರ್ಜಿ ಸಲ್ಲಿಸಲು ಆಗೋದಿಲ್ಲ ಸರಿಯಾಗಿ ರೀತಿಯಲ್ಲಿ ನೋಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕಾದರೆ ಸಂದರ್ಶನ ಹೋಗುವ ಸಮಯದಲ್ಲಿ ಮೇಲೆ ಅಧಿಸೂಚನೆ ಹಾರ್ಮನ್ನು ಕೊಟ್ಟಿದ್ದೇವೆ ಅದನ್ನ ಡೌನ್ಲೋಡ್ ಮಾಡಿಕೊಂಡು ನೀವು ಅರ್ಜಿ ಸಲ್ಲಿಸುವ ಎಲ್ಲಾ ವಿಳಾಸವನ್ನು ಅದರಲ್ಲಿ ಬರೆಯಬೇಕು ನಂತರ ಸಂದರ್ಶನ ಹೋಗುವಾಗ ಸರಿಯಾಗಿ ತೆಗೆದುಕೊಂಡು ಸಂದರ್ಶನಕ್ಕೆ ಹೋಗಬೇಕು ಮೇಲ್ಗಡೆ ಆರಂಭ ಲಿಂಕನ್ನು ಕೊಟ್ಟಿದ್ದೇವೆ ಡೌನ್ಲೋಡ್ ಮಾಡಿಕೊಳ್ಳಿ ಯಾವುದೇ ರೀತಿಯ ಅರ್ಜುನ ಮನೆಯನ್ನು ಯಾವುದೇ ಬೇರೆ ಅಂತರ್ಜಾಲದಲ್ಲಿ ಡೌನ್ಲೋಡ್ ಮಾಡಿಕೊಂಡು ತಪ್ಪು ತಪ್ಪಾದ ಮಾಹಿತಿಯನ್ನು ಸಲ್ಲಿಸಿ ಅರ್ಜುಗಳನ್ನ ಭರ್ತಿ ಮಾಡಬೇಡಿ,

3. ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪಾದ ಮಾಹಿತಿಯನ್ನು ತುಂಬಿ ಪ್ರಮಾಣ ಪತ್ರವನ್ನು ಸಂದರ್ಶನ ಬೆಳೆಯಲ್ಲಿ ಕೊಡಬೇಡಿ ಅರ್ಜಿ ಸಲ್ಲಿಸುವಾಗ ನಿಮ್ಮ ಆಧಾರ್ ಕಾರ್ಡ್ ನಿಮ್ಮ ಪ್ರಮಾಣ ಪತ್ರಗಳು ಜನ್ಮ ದಿನಾಂಕದ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ನಿಮ್ಮ ಅನುಭವದ ಪ್ರಾಣಪಾತ್ರ ಕಡ್ಡಾಯವಾಗಿ ಬೇಕು ನಿಮ್ಮ ಕಂಪ್ಯೂಟರ್ ಪರಮಾನ ಪತ್ರ ಬೇಕಾಗುತ್ತದೆ ಆಸಕ್ತಿಯಿಂದ ಅಭ್ಯರ್ಥಿಗಳು ನಿಮ್ಮ ಫೋಟೋ ಮತ್ತು ಸಿಗ್ನೇಚರ್ ಅಂದರೆ ಸಹಿ ಎಲ್ಲವನ್ನು ಸರಿಯಾಗಿ ದಾಖಲಾತಿಗಳಿಗೆ ಹಚ್ಚಿಕೊಂಡು ಅರ್ಜಿಗಳನ್ನು ಭರ್ತಿ ಮಾಡಿ ನಂತರ ಅರ್ಜಿ ಸಲ್ಲಿಸುವಾಗ ಯಾವುದಾದರೂ ಬೇರೆಯವರ ಅಂಕಗಳನ್ನು ಭರ್ತಿ ಮಾಡಿ ಅರ್ಜಿಗಳನ್ನ ಸಲ್ಲಿಸಬೇಡಿ ಆದಕಾರಣ ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಸರಿಯಾಗಿ ಇದಕ್ಕೆ ಮಹಿಳೆಯರು ಪುರುಷರು ಇಬ್ಬರು ಹರ್ಷಗಳನ್ನು ಭರತಿ ಮಾಡಬಹುದು,

ಸಂದರ್ಶನ ಸಮಯದಲ್ಲಿ ಈ ತಪ್ಪನ್ನು ಮಾಡಬೇಡಿ:
1. ನೀವು ಎಲ್ಲಾ ದಾಖಲೆಗಳು ತೆಗೆದುಕೊಂಡು ಹೋಗಬೇಕು ಯಾವುದೇ ಕಾರಣಕ್ಕೂ ಯಾವುದಾದರೂ ಒಂದು ದಾಖಲೆ ಕೂಡ ಮಿಸ್ ಮಾಡಬಾರದು ಕಡ್ಡಾಯವಾಗಿ ನಿಮಗೆ ಕನ್ನಡ ಓದಲು ಬರೆಯಲು ಬರಬೇಕು ಮತ್ತು ಈಗಾಗಲೇ ಯಾವುದಾದರೂ ಇಲಾಖೆಯಲ್ಲಿ ಕೆಲಸದ ಮಾಡಿದ ಅನುಭವ ಬೇಕಾಗುತ್ತದೆ ಅದೇ ರೀತಿಯಾಗಿ ನಿಮಗೆ ಇಂಗ್ಲೀಷ್ ಮಾತನಾಡಲು ಬರಬೇಕು ಮತ್ತು ಇಂಗ್ಲಿಷ್ ಬರೆಯಲು ಬರಬೇಕು ಇದು ಕಡ್ಡಾಯವಾಗಿ ರೂಲ್ಸ್ ಆಗಿದೆ ಬೇರೆಯವರ ದಾಖಲೆಯನ್ನು ತೆಗೆದುಕೊಂಡು ಹೋಗಬೇಡಿ ಇನ್ನೊಂದು ನಿಮ್ಮ ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ  ಮೇಲೆ ಕೊಟ್ಟಿರುವ ಇಳಸಿದ್ದೇನೆ ಸಂದರ್ಶನಕ್ಕೆ ಹೋಗಬೇಕು ಬೇರೆ ಯಾವುದಾದರೂ ವಿಳಾಸಕ್ಕೆ ಹೋಗಬೇಡಿ ನೀವು ಅರ್ಜಿ ಸಲ್ಲಿಸಿದ ಫಾರ್ಮನ್ನು ಸರಿಯಾಗಿ ನಿಮ್ಮ ಬಳಿ ಇರಬೇಕು ಇನ್ನೊಂದು ನೀವು ಸಂದರ್ಶನಕ್ಕೆ ಹೋಗುವಾಗ ಕಡ್ಡಾಯವಾಗಿ ಅವರು ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಕೊಟ್ಟಿರುವ ಪ್ರಮಾಣ ಪತ್ರವನ್ನು ತುಂಬಿಕೊಂಡು ತೆಗೆದುಕೊಂಡು ಹೋಗಬೇಕು ಅದು ಕಡ್ಡಾಯವಾಗಿದೆ,


ಸಂದರ್ಶನ ಆದ ಬಳಿಕ ಯಾವಾಗ ಹುದ್ದೆಗೆ ಆಯ್ಕೆ ಮಾಡುತ್ತಾರೆ:
1. ಸ್ನೇಹಿತರೆ ನಿಮ್ಮ ಸಂದರ್ಶನ ಆದ ಬಳಿಕ ಸುಮಾರು ನಿಮ್ಮ ಎಲ್ಲಾ ದಾಖಲೆಗಳು ಪರಿಶೀಲನೆ ಮಾಡುತ್ತಾರೆ ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಅರ್ಜುನ ಸಲ್ಲಿಸುವುದರಿಂದ ಎಲ್ಲಾ ದಾಖಲಾತಿಗಳು ಮತ್ತು ಅವರ ಕೊಟ್ಟಂತ ಸಂದರ್ಶನ ಸಮಯದಲ್ಲಿ ಹೇಳಿಕೆಗಳು ಮುಖ್ಯ ಆಗಿರುತ್ತದೆ ನಿಮ್ಮ ಸಂದರ್ಶನದಲ್ಲಿ ಕೇಳುವಂತ ಪ್ರಶ್ನೆಗಳಿಗೆ ಅಂಕವನ್ನು ನಿರ್ಧಾರ ಆಗುತ್ತದೆ ಕೆಲಸ ಮಾಡುತ್ತೀರಾ ಎಂದು ಎಲ್ಲವನ್ನು ನೋಡಿಕೊಂಡು ನಿಮಗೆ ಕೆಲಸ ಕೊಡುವುದಕ್ಕೆ ಮುಂದಾಗುತ್ತಾರೆ ಅಂದರೆ ನಿಮಗೆ ಸುಮಾರು ಸಂದರ್ಶನ ಆದಮೇಲೆ ಎರಡು ವಾರದ ಬಳಿಕ ನಿಮಗೆ ಅನಿಸೂಚನೆ ಬಿಡುಗಡೆ ಮಾಡುತ್ತಾರೆ ಅಂದರೆ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ ಅಥವಾ ನಿಮ್ಮ ಇಮೇಲ್ ಐಡಿ ಅಥವಾ ನಿಮ್ಮ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಕಳಿಸುತ್ತಾರೆ ಅಥವಾ ನಿಮಗೆ ಕರೆ ಮಾಡಿ ತಿಳಿಸುತ್ತಾರೆ ನೀವು ಈ ಹುದ್ದೆಗೆ ಬರ್ತೀ ಆಗಿದ್ದೀರಾ ಈ ದಿನಾಂಕದಂದು ಹುದ್ದೆಯ ಮೇಲೆ ಹಾಜರಾಗಬೇಕೆಂದು ನಿಮಗೆ ಕಾಲ್ ಮಾಡಿ ಹೇಳಲಾಗುತ್ತದೆ,

2. ನಂತರ ನಿಮಗೆ ಬಂದಿರುವ ಮೆಸೇಜ್ ಮೂಲಕ ಯಾವ ಯಾವ ದಾಖಲೆಗಳು ಮತ್ತೆ ಬರ್ತೀಯ ಆಗುವ ಸಮಯದಲ್ಲಿ ತರಬೇಕು ಎಂದು ಅವರು ಮತ್ತೆ ನಿಮಗೆ ಹೇಳುತ್ತಾರೆ ಆಗ ನೀವು ಹುದ್ದೆ ಮೇಲೆ ಸರಿಯಾಗಿ ಹಾಸರಾಗಬೇಕು ನಂತರ ಪ್ರತಿ ತಿಂಗಳು ನಿಮಗೆ 45,000 ಸಂಬಳವನ್ನು ಕೊಟ್ಟು ಪ್ರತಿ ತಿಂಗಳು ಕೆಲಸ ಮಾಡಬೇಕು ಯಾವುದಾದರೂ ಒಂದು ದಿನ ಮಾತ್ರ ರಜೆ ಇರುತ್ತದೆ ಅದು ಸರಕಾರದ ಹಬ್ಬ ಆಗಿರಬೇಕು ಇಲ್ಲವಾದರೆ ಬೇರೆ ಯಾವುದೇ ನಿಮ್ಮ ಕಾರ್ಯಕ್ರಮಕ್ಕೆ ರಜವನ್ನು ಕೊಡಲಾಗುತ್ತದೆ ಆಸಕ್ತಿ ಹೊಂದಿದ ಅಭ್ಯರ್ಥಿಗಳು ಅರ್ಜಿಗಳನ್ನು ಭರ್ತಿ ಮಾಡಿ ಇದೇ ರೀತಿಯಾಗಿ ನಿಮ್ಮ ಸ್ನೇಹಿತರಿಗೆ ಈ ಲೇಖನೆಯನ್ನು ಶೇರ್ ಮಾಡುವುದು ಮೂಲಕ ಅವರಿಗೆ ಹುದ್ದೆಯನ್ನು ಲೇಖನಿ ಕಳುಹಿಸಿ,

Post a Comment

0 Comments