Karnataka Latest Government Jobs Recruitment 2025 Apply Now online Government Latest job notification

ಕರ್ನಾಟಕ ಮುನ್ಸಿಪಲ್ ಅಡ್ಮಿನಿಸ್ಟ್ರೇಷನ್ ನೇಮಕಾತಿ 2024 ಕರ್ನಾಟಕ ಹೊಸ ಹುದ್ದೆಗಳು ನೇಮಕಾತಿ

ಕರ್ನಾಟಕ ಮುನ್ಸಿಪಲ್ ಅಡ್ಮಿನಿಸ್ಟ್ರೇಷನ್ ನೇಮಕಾತಿ 2024 ಕರ್ನಾಟಕ ಹೊಸ ಹುದ್ದೆಗಳು ನೇಮಕಾತಿ

ಕರ್ನಾಟಕ ಮುನ್ಸಿಪಲ್ ಅಡ್ಮಿನಿಸ್ಟ್ರೇಷನ್: ಕರ್ನಾಟಕದಲ್ಲಿ ಹೊಸ ಇಲಾಖೆಯಲ್ಲಿ ಅರ್ಜಿಗಳನ್ನ ಭರ್ತಿ ಮಾಡುತ್ತಿದ್ದಾರೆ ಇದಕ್ಕೆ ಮಹಿಳೆಯರು ಪುರುಷರು ಇಬ್ಬರು ಅರ್ಜಿಗಳನ್ನ ಸಲ್ಲಿಸಬಹುದು ಆಯ್ಕೆಯಾದ ಅಭ್ಯರ್ಥಿಗಳಿಗೆ ನಮ್ಮ ಒಂದು ಕರ್ನಾಟಕ ರಾಜ್ಯದ ಬೆಂಗಳೂರುನಲ್ಲಿ ಕೆಲಸವನ್ನು ಕೊಡಲಾಗುತ್ತದೆ ಇದಕ್ಕೆ ಆಯ್ಕೆಯಾದರೆ ಒಳ್ಳೆ ಸಂಬಳ ಇರುತ್ತದೆ ಇದಕ್ಕೆ ಸಂಬಂಧಪಟ್ಟಂತೆ ಆಫ್ಲೈನ್ ಮುಖಾಂತರ ಅರ್ಜಿಗಳನ್ನ ಸಲ್ಲಿಸಬಹುದು ಕರ್ನಾಟಕ ಮುನ್ಸಿಪಲ್ ಅಡ್ಮಿನಿಸ್ಟ್ರೇಷನ್ ನೇಮಕಾತಿಗೆ ಹೇಗೆ ಅರ್ಜಿಗಳನ್ನ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಏನು ಪ್ರಮುಖ ದಿನಾಂಕಗಳೇನು ಎಷ್ಟು ಹುದ್ದೆಗಳು ಖಾಲಿ ಇದೆ ಪ್ರತಿ ತಿಂಗಳು ಎಷ್ಟು ಸಂಬಳ ಕೊಡುತ್ತಾರೆ ಎಲ್ಲದರ ಬಗ್ಗೆ ಮಾಹಿತಿಯನ್ನು ಕೆಳಗಡೆ ಸಂಪೂರ್ಣವಾದ ಮಾಹಿತಿಯ ಜೊತೆಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ,


Department Name: ಕರ್ನಾಟಕ ಮುನ್ಸಿಪಾಲ್ ಸಂಸ್ಥೆಯಲ್ಲಿ ನೇಮಕಾತಿ

Post Location: ಕರ್ನಾಟಕದ ಬೆಂಗಳೂರುನಲ್ಲಿ

Total Vacancy: 02

Salary Per Month: Rs,45000/-Per Month 

Who should apply? ಕರ್ನಾಟಕದ ಎಲ್ಲ ಜಿಲ್ಲೆಯವರು ಅರ್ಜಿಗಳನ್ನು ಸಲ್ಲಿಸಿ


Details of posts:

ಕರ್ನಾಟಕ ಮುನ್ಸಿಪಾಲ್ ಅಡ್ಮಿನಿಸ್ಟ್ರೇಷನ್ ನಿಂದ ಹೊಸ ನೇಮಕಾತಿ ಬಂದಿರುತ್ತದೆ ಇದರಲ್ಲಿ" ರಾಜ್ಯ ಸಂಯೋಜಕ" ಹುದ್ದೆಗೆ ಅರ್ಜಿ ಆಹ್ವಾನಿಸಿದೆ ಆಸಕ್ತಿ ಇದ್ದವರು ಅರ್ಜಿಗಳನ್ನ ಭರ್ತಿ ಮಾಡಿ,


Age limit to apply for this post:

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಒಮ್ಮೆ ನಿಮ್ಮ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನು ಭರ್ತಿ ಮಾಡಿ ಅಂದರೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 42 ವರ್ಷ ಆಗಿರಬೇಕು ಮುನಿಸಿಪಾಲ್ ಅಡ್ಮಿನಿಸ್ಟ್ರೇಷನ್ ನಿಂದ ನೇಮಕಾತಿ ಪ್ರಕಾರ ವೈಯಮಿತ ಸರಿಗೆ ಇರುತ್ತದೆ,


Selection process:

ಮುನ್ಸಿಪಾಲ್ ಅಡ್ಮಿನಿಸ್ಟ್ರೇಷನ್ ನಿಂದ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಅನುಭವದ ಮೇಲೆ ಆಯ್ಕೆಗಳನ್ನ ಮಾಡಲಾಗುತ್ತದೆ ವಿದ್ಯಾರ್ಥಿಗಳಿಗ ಲಿಖಿತ ಪರೀಕ್ಷೆ ಸಂದರ್ಶನ ದಾಖಲಾತಿ ಪರಿಶೀಲನೆ ಹಾಗೂ ಪುರಸಭೆಯಲ್ಲಿ ಕಲ್ಯಾಣ ಯೋಜನೆಯಲ್ಲಿ 2 ವರ್ಷದ ಕೆಲಸದ ಅನುಭವ ಬೇಕಾಗುತ್ತದೆ,


Qualification required for this post: 

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕರ್ನಾಟಕ ಬೋರ್ಡು ಅಥವಾ ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪಾಸ್ ಆಗಿರಬೇಕು ಪದವಿ ಅಥವಾ ನಾಥಕುತ್ತರ ಪದವಿ ಪಾಸಾದವರು ಅರ್ಜಿ ಸಲ್ಲಿಸಿ,


Application Fees: 

ಕರ್ನಾಟಕ ಪುರಸಭೆ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ ಒಮ್ಮೆ ಅದು ಸೂಚನೆ ನೋಡಿ,


Important Dates for Applying: 

ಅರ್ಜಿ ಪ್ರಾರಂಭ ದಿನಾಂಕ:30-10-2024 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-11-2024 

ಆಫ್ಲೈನ್ ಮುಖಾಂತರ ಈ ಮೇಲಿರುವ ದಿನಾಂಕಗಳಿಗಾಗಿ ಅರ್ಜಿಗಳನ್ನ ಭರ್ತಿ ಮಾಡಬೇಕು ಕೆಳಗಡೆ ಅರ್ಜಿ ಸಲ್ಲಿಸುವ ನಮನ ಕೊಟ್ಟಿದ್ದೇವೆ ಡೌನ್ಲೋಡ್ ಮಾಡಿಕೊಂಡು ಅರ್ಜಿಗಳನ್ನು ಭರ್ತಿ ಮಾಡಿ,

ಅರ್ಜಿ ಸಲ್ಲಿಸುವ ವಿಳಾಸ:

The State Mission Director SMD SBM U Directorate of Swachh Bharath Mission  Urban Bengaluru 9th floor V V Tower Dr.Ambedkar Veedhi Bengaluru 560001


Application link - ಇಲ್ಲಿ ಕ್ಲಿಕ್ ಮಾಡಿ

Offline Form Link - ಇಲ್ಲಿ ಕ್ಲಿಕ್ ಮಾಡಿ

Notification Link  ಇಲ್ಲಿ ಕ್ಲಿಕ್ ಮಾಡಿ


How to apply for this post:

1. ಕರ್ನಾಟಕ ಮುನ್ಸಿಪಲ್ ಸಂಸ್ಥೆ ನೇಮಕಾತಿ ಪ್ರಕಾರ ಎಲ್ಲರೂ ಅರ್ಜುನ ಸಲ್ಲಿಸಬೇಕಾಗುತ್ತದೆ ಆದರೆ ಮೇಲೆ ಕೊಟ್ಟಿರುವ ಅಧಿಸೂಚನೆಯನ್ನು ಸರಿಯಾಗಿ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ ಇದಕ್ಕೆ ಆಫ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಬೇಕು ಮೇಲೆ ಅರ್ಜುನ ಮನೆ ಕೊಟ್ಟಿದ್ದೇವೆ ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ನಮ್ಮನೆ ಅದನ್ನ ಡೌನ್ಲೋಡ್ ಮಾಡಿಕೊಳ್ಳಿ ನಂತರ ಅದರಲ್ಲಿ ಕೊಟ್ಟಿರುವ ಸರಿಯಾದ ಮಾಹಿತಿಗಳನ್ನು ತುಂಬಿ ಆಮೇಲೆ ನಿಮ್ಮ ಹತ್ತಿರದ ಅಂಚೆ ವಿಳಾಸ ಮೂಲಕ ಅರ್ಜಿಗಳನ್ನ ಭರ್ತಿ ಮಾಡಬೇಕಾಗುತ್ತದೆ ಎಂದು ವಿಳಾಸ ಮೇಲ್ಗಡೆ ಕೊಟ್ಟಿದ್ದೇವೆ ಅದನ್ನ ನೋಡಿಕೊಂಡು ಅದೇ ವಿಳಾಸಕ್ಕೆ ನೀವು ಅರ್ಜುಗಳನ್ನ ಸಲ್ಲಿಸಬೇಕಾಗುತ್ತದೆ,


2. ಅಂಚೆ ವಿಳಾಸದಲ್ಲಿ ಅರ್ಜಿ ಸಲ್ಲಿಸುವುದರಿಂದ ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಇಲಾಖೆಯಲ್ಲಿ ಒಂದು ನಮೂನೆ ಸಿಗುತ್ತೆ ಅದನ್ನ ತೆಗೆದುಕೊಂಡು ಎಲ್ಲಾ ದಾಖಲಾತಿಗಳನ್ನ ಪುರಸಭೆಯ ಸಿಬ್ಬಂದಿಗಳಿಂದ ಪಡೆದುಕೊಂಡು ನೀವು ಸರಿಯಾದ ಮಾರ್ಗ ಸೂಚನೆ ಪ್ರಕಾರ ಅರ್ಜಿಗಳನ್ನ ಭರ್ತಿ ಮಾಡಬೇಕಾಗುತ್ತದೆ ಯಾವುದಾದರೂ ತಪ್ಪುಗಳನ್ನು ಮಾಡಿ ಮತ್ತೆ ಮತ್ತೆ ಅರ್ಜಿ ಸಲ್ಲಿಸುವುದು ಒಮ್ಮೆ ಅರ್ಜಿ ಸಲ್ಲಿಸಿದರೆ ಮತ್ತೆ ಮತ್ತೆ ಅರ್ಜಿ ಸಲ್ಲಿಸಲು ಆಗುವುದಿಲ್ಲ ಆದಕಾರಣ ಒಮ್ಮೆ ಅರ್ಜುನ ಮನೆ ಡೌನ್ಲೋಡ್ ಮಾಡಿ ಮೊದಲು ಸರಿಯಾದ ಆಧಾರ ಕಾರ್ಡ್ ನಲ್ಲಿರುವ ಹೆಸರುಗಳನ್ನು ಬರೆದು ಆಮೇಲೆ ಒಳ್ಳೆಯ ಮಾರ್ಗದ ಪ್ರಕಾರ ಅರ್ಜಿಗಳನ್ನು ಭರ್ತಿ ಮಾಡಿ ಮುನ್ಸಿಪಲ್ ಅಡ್ಮಿನಿಸ್ಟ್ರೇಷನ್ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಆಫ್ಲೈನ್ ಮಾರ್ಗದ ಮೂಲಕ ಮಾತ್ರ ಸಲ್ಲಿಸಿ,


3. ರಾಜ್ಯ ಸಂಯೋಜಕ ಹುದ್ದೆಗಳಿಗೆ ಆಫ್ಲೈನ್ ಮುಖಾಂತರ ಸಲ್ಲಿಸಬೇಕು ಈಗಾಗಲೇ ಒಂದು ಕರ್ನಾಟಕ ಡಿಸಿ ಕಚೇರಿಯಲ್ಲಿ ಪೌರಕಾರ್ಮಿಕರ ಅಂತ ಹುದ್ದೆಗೆ ಕರೆಯಲಾಗಿದೆ ಆ ಹುದ್ದೆ ಕೂಡ ಮೇಲ್ಗಡೆ ಕೊಟ್ಟಿದ್ದೇವೆ ನೋಡಿ ಒಳ್ಳೆ ಮಾರ್ಗ ಸೂಚನೆ ಪ್ರಕಾರ ಅರ್ಜುಗಳನ್ನ ಭರ್ತಿ ಮಾಡಿ ನೋಡಿ ಸ್ನೇಹಿತರೆ ಈ ಅಂತರಜಾಲದಲ್ಲಿ ಕೊಟ್ಟಿರುವ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ನಿಮ್ಮ ಕುಟುಂಬದವರಿಗೂ ಶೇರ್ ಮಾಡಿ ತುಂಬಾ ಒಳ್ಳೆಯದಾಗುತ್ತದೆ ಈ ಹುದ್ದೆಗಳಿಗೆ 18 ವರ್ಷದಿಂದ 35 ವರ್ಷ ಇರುವಂತ ಅಭ್ಯರ್ಥಿಗಳು ಅರ್ಜಿಗಳನ್ನ ಭರ್ತಿ ಮಾಡಬೇಕಾಗುತ್ತದೆ ಇದು ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳನ್ನ ಕರೆದಿರುತ್ತಾರೆ,

ಅರ್ಜಿ ಸಲ್ಲಿಸುವ ಮುಂಚಿತವಾಗಿನೇ ನಿಮ್ಮೆಲ್ಲ ಸರಿಯಾದ ಸೂಚನೆಗಳು ಮಾರ್ಗಗಳು ಹಾಗೂ ಸರಿಯಾದ ನೀತಿ ನಿಯಮಗಳನ್ನು ನೋಡಿಕೊಳ್ಳಿ ನಂತರ ನಿಮ್ಮ ವಯೋಮಿತಿಯನ್ನು ಸರಿಯಾಗಿ ಲೆಕ್ಕಾಚಾರ ಮಾಡಿಕೊಳ್ಳಿ. ಆಮೇಲೆ ನೀವು ಅರ್ಜಿ ಸಲ್ಲಿಸುವುದಕ್ಕೆ ಪ್ರಾರಂಭ ಮಾಡಿ,


ಅರ್ಜಿ ಸಲ್ಲಿಸುವಾಗ ಬೇಕಾಗುವ ದಾಖಲೆಗಳು

● ಅರ್ಜಿದಾರ ಈಗಾಗಲೇ ಪುರಸಭೆಯಲ್ಲಿ ಕೆಲಸ ಮಾಡಿದ ಅನುಭವದ ಪ್ರಮಾಣ ಪತ್ರ 2 ವರ್ಷ ಅನುಭವ,

● ಅಭ್ಯರ್ಥಿಗಳ ಆಧಾರ ಕಾರ್ಡ್ 

● ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್ ಇರುವ ಸಂಖ್ಯೆ

● ಜಾತಿ ಪ್ರಮಾಣ ಪತ್ರ ಹಾಗೂ ನಿಮ್ಮ ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕು

● ಶೈಕ್ಷಣಿಕ ಅಂಕಪಟ್ಟಿಗಳು ನಿಮ್ಮ ಪದವಿ ಅಂಕಪಟ್ಟಿ ಹಾಗೂ ಸ್ನಾತಕುತ್ತರ ಪದವಿ ಅಂಕಪಟ್ಟಿಗಳು ಬೇಕಾಗುತ್ತದೆ,

● ನಿಮ್ಮ ಕಡ್ಡಾಯವಾಗಿ ಐಡಿ ಕಾರ್ಡುಗಳು ಬೇಕಾಗುತ್ತದೆ

● ಸ್ನಾತಕೊತ್ತರ ಪದವಿ ಅಂಕಪಟ್ಟಿ

● ಜನ್ಮ ದಿನಾಂಕ ಪ್ರಮಾಣ ಪತ್ರ

● ನಿಮ್ಮ ಸಹಿ ಮತ್ತು ಇತ್ತೀಚಿನ ಭಾವಚಿತ್ರ ಫೋಟೋಗಳು


1. ಅಭ್ಯರ್ಥಿಗಳು ಕಡ್ಡಾಯವಾಗಿ ಅನುಭವ ಹೊಂದಿದ ಪ್ರಮಾಣ ಪತ್ರಗಳು ಬೇಕಾಗುತ್ತದೆ ಈಗಾಗಲೇ ಯಾವುದಾದರೂ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅದು ಪುರಸಭೆ ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ಬೇಕಾಗುತ್ತದೆ ಕಡ್ಡಾಯವಾಗಿ ಈ ಮೇಲೆ ಕೊಟ್ಟಿರುವ ದಾಖಲಾತಿಗಳನ್ನ ಮೇಲೆ ಅಪ್ಲಿಕೇಶನ್ ಫಾರ್ಮ್ ಗೆ ಸರಿಯಾಗಿ ಲಗತಿಸಿ ಅರ್ಜಿಗಳನ್ನು ಸಂಪೂರ್ಣವಾಗಿ ಆಫ್ ಲೈನ್ ಮುಖಾಂತರ ಬರ್ತಿ ಮಾಡಿ,


ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಈ ತಪ್ಪನ್ನು ಮಾಡಬೇಡಿ ಆಫ್ ಲೈನ್ನಲ್ಲಿ: 

1. ಇದು ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದರಿಂದ ಸರಿಯಾಗಿ ನಿಯತವಾಗಿ ಶುದ್ಧ ಅಕ್ಷರದಿಂದ ಭರ್ತಿ ಮಾಡಿ ಮತ್ತೆ ಅರ್ಜಿಯನ್ನ ಸಲ್ಲಿಸಬಾರದು ನಿಮ್ಮ ಊರಿನ ಕಂಚೆ ಕಚೇರಿಯಲ್ಲಿ ರಜೆಗಳನ್ನು ಸಲ್ಲಿಸಿ ನಿಮ್ಮ ಹತ್ತಿರದ ಅಂಚೆ ಕಚೇರಿಯಲ್ಲಿ ಮೇಲಗಡೆ ವಿಳಾಸನ್ನು ಕೊಟ್ಟಿದ್ದೇವೆ ಅದನ್ನ ನೋಡಿಕೊಂಡು ಭರ್ತಿ ಮಾಡಿ, 

ಮಹಿಳೆಯರು ಪುರುಷರು ಮಾಜಿ ಸೈನಿಕರು ಅಂಗವಿಕಲ ಅಭ್ಯರ್ಥಿಗಳು ಹಾಗೂ ವಿಧವೇ ಹೊಂದಿದ ಮಹಿಳಾ ಅಭ್ಯರ್ಥಿಗಳಲ್ಲೂ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಪ್ರಮಾಣಪತ್ರವನ್ನು ಲಗತಿಸಬೇಕಾಗುತ್ತದೆ ಕಡ್ಡಾಯವಾಗಿ ಎಷ್ಟು ವರ್ಷ ಇದ್ದೀರಾ ಎಂದು ಲೆಕ್ಕಾಚಾರದ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕು ಎಲ್ಲಾ ವಿದ್ಯಾರ್ಥಿಗಳಿಗೆ ಈ ಲೇಖನಿ ಶೇರು ಮಾಡಿ ನಿಮ್ಮ ವಾಟ್ಸಪ್ ಗ್ರೂಪ್ ಗಳಲ್ಲಿ ಅಂತರ್ಜಾಲಗಳಲ್ಲಿ ದಯವಿಟ್ಟು ಈ ಲೇಖನಿಯನ್ನು ಶೇರ್ ಮಾಡಿ,

Post a Comment

0 Comments