Karnataka Latest Government Jobs Recruitment Chamarajanagar Wcd Recruitment new Govt job notification

Karnataka Wcd Recruitment No Exams Jobs New Notification Update sslc puc Pass @wcd.karnataka.gov.in/


Karnataka Wcd Recruitment No Exams Jobs New Notification Update sslc puc Pass @wcd.karnataka.gov.in/

Karnataka wcd Recruitment No Exams:
ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಯಾವುದೇ ಪರೀಕ್ಷೆ ಇಲ್ಲದೆ ನೇಮಕಾತಿ ಮಾಡ್ಕೋತಿದ್ದಾರೆ ಆಸಕ್ತಿ ಹೊಂದಿದ ಅಭ್ಯರ್ಥಿಗಳು ಅರ್ಜಿಯನ್ನ ಭರ್ತಿ ಮಾಡಿ ಇದಕ್ಕೆ ಸಂಬಂಧಪಟ್ಟ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಹೇಗಿರುತ್ತದೆ ಆಯ್ಕೆ ವಿಧಾನಗಳು ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಸಂಪೂರ್ಣ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,


Department Name: Karnataka Chamarajanagar Wcd Recruitment
Post Location: Karnataka Chamarajanagar District
Total Vacancy: 207
Salary Per Month: Rs,17000/- Per Month
Who should apply? ಕರ್ನಾಟಕ ರಾಜ್ಯದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ


Details of posts:
ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಚಾಮರಾಜನಗರ ಜಿಲ್ಲೆಯ ಅಧಿಸೂಚನೆ ಪ್ರಕಾರ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಕರೆಯಲಾಗಿದೆ,



Age limit to apply for this post:
ಚಾಮರಾಜನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 19 ವರ್ಷ ಆಗಿರಬೇಕು ಗರಿಷ್ಠ 35 ವರ್ಷ ಮೇರೇ ಇರಬಾರದು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೇಮಕಾತಿ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ,

Selection process:
ಚಾಮರಾಜನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೇಮಕಾತಿ ಪ್ರಕಾರ ಅರ್ಜಿ ಸಲ್ಲಿಸಿದವರಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ ಡೈರೆಕ್ಟ್ ಸಂದರ್ಶನ ಮೂಲಕ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ,


Qualification required for this post:
ಕರ್ನಾಟಕ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯ ನೆಲೆಯದಿಂದ ಪಾಸಾಗಿರಬೇಕು SSLC 2nd Puc ಪಾಸ್ ಆಗಿರಬೇಕು ಅಥವಾ ತತ್ಸಮಾನ ಪಾಸ್ ಆಗಿರಬೇಕು,

Application Fees:
ಯಾವುದೇ ಮಹಿಳೆಯರಿಗೆ ಅರ್ಜಿ ಶುಲ್ಕ ಇರುವುದಿಲ್ಲ ಉಚಿತವಾಗಿ ಅರ್ಜಿಯನ್ನು ಸಲ್ಲಿಸಿ, ಯಾವುದೇ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ,


Important Dates for Applying:
ಈಗಾಗಲೇ ಚಾಮರಾಜನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅರ್ಜಿ ಪ್ರಾರಂಭ ಆಗಿದೆ 1 ನವೆಂಬರ್ 2024 ರಿಂದ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27 ನವೆಂಬರ್ 2024 ಕೊನೆಯ ದಿನಾಂಕ ಆಗಿದೆ, 
Notification Link ಇಲ್ಲಿ ಕ್ಲಿಕ್ ಮಾಡಿ


How to apply for this post:
1. ಚಾಮರಾಜನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆಯನ್ನು ಸರಿಯಾಗಿ ಮೇಲೆ ಕೊಟ್ಟಿದ್ದೇವೆ ಒಮ್ಮೆ ಡೌನ್ಲೋಡ್ ಮಾಡಿಕೊಂಡು ನೋಡಿಕೊಂಡು ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನ ಸಲ್ಲಿಸಬೇಕು ಯಾವುದೇ ತಪ್ಪನ್ನು ಮಾಡಬೇಡಿ ಕೆಲವು ಜನ ಮಹಿಳೆಯರು ಅರ್ಜಿ ಸಲ್ಲಿಸುವಾಗ ಕೆಲವು ರೀತಿಯಲ್ಲಿ ತಪ್ಪನ್ನು ಮಾಡುತ್ತೀರಿ ಆದ ಕಾರಣ ಯಾವುದೇ ಮಹಿಳೆಯರು ಯಾವುದೇ ಕಾರಣಕ್ಕೂ ತಪ್ಪುಗಳನ್ನು ಮಾಡಬೇಡಿ ಮೊದಲು ನೀವು ರಿಜಿಸ್ಟರ್ ಮಾಡಬೇಕಾಗುತ್ತದೆ ನಂತರ ನೀವು ಅರ್ಜಿಗಳನ್ನ ಭರ್ತಿ ಮಾಡಬೇಕಾಗುತ್ತದೆ ನೋಡಿಕೊಂಡು ನಿಮ್ಮ ವಿಳಾಸ ನಿಮ್ಮ ಶೈಕ್ಷಣಿಕ ರಥ ವಯೋಮಿತಿ ಎಲ್ಲವನ್ನು ಸರಿಯಾಗಿ ತಿಳಿದುಕೊಂಡು ಅರ್ಜಿಗಳನ್ನ ಭರ್ತಿ ಮಾಡಿದರೆ ತುಂಬಾ ಒಳ್ಳೆಯದು,

2. ಅಂಗನವಾಡಿ ಕಾರ್ಯಕರ್ತೆ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಲ್ಲಿಸುವ ಮಹಿಳೆಯರು ಆದಷ್ಟು ನಿಮ್ಮ ವಿದ್ಯಾರ್ಹತೆ ನೋಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಿ ಕನಿಷ್ಠವಾಗಿ ನಿಮಗೆ 18 ವರ್ಷ ಆಗಿರಲೇಬೇಕು ಯಾವುದೇ ಕಾರಣಕ್ಕೂ ವಯೋಮಿತಿ ಆಗಿಲ್ಲ ಅಂದರೆ ಅರ್ಜಿ ಸಲ್ಲಿಸಬೇಡಿ ಮೊದಲು ರಿಜಿಸ್ಟರ್ ಹಾಗೂ ಸಮಯದಲ್ಲಿ ನಿಮ್ಮ ಹೆಸರುಗಳು ಸರಿಯಾಗಿ ಬರೆಯಬೇಕು ನಿಮ್ಮ ತಂದೆ ಹೆಸರು ತಾಯಿ ಹೆಸರು ಗಂಡನ ಹೆಸರು ನಿಮ್ಮ ಜಾತಿ ಪ್ರಮಾಣ ಪತ್ರಗಳು ನಿಮ್ಮ ಎಸೆಸೆಲ್ಸಿ ಅಂಕಪಟ್ಟಿಗಳು ನಿಮ್ಮಲ್ಲಿರುವಂತಹ ಅನುಭವದ ಪ್ರಮಾಣ ಪತ್ರ ಯಾವ ಆದಾಯ ಎಷ್ಟು ಬರುತ್ತೆ ಯಾವ ಕಾಸ್ಟಿಗೆ ಸೇರಿದ್ದೀರಾ ಯಾವ ವರ್ಗ ಎಲ್ಲವನ್ನು ಸರಿಯಾಗಿ ಬರೆಯಬೇಕು ನಂತರ ನಿಮ್ಮ ದಾಖಲಾತಿ ಜೊತೆಗೆ ನೀವು ಅರ್ಜಿಗಳನ್ನ ಸಲ್ಲಿಸಿ,

3. ರಿಜಿಸ್ಟರ್ ಆಗುವಾಗ ನಿಮ್ಮ ದಾಖಲೆಗಳು ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆ ಮೊಬೈಲ್ ಸಂಖ್ಯೆ ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಆಗಿರಬೇಕು ನಂತರ ರಿಜಿಸ್ಟರ್ ಮಾಡಿ ನಂತರ ನಿಮ್ಮ ಪಾಸ್ವರ್ಡ್ ಅನ್ನು ಸರಿಯಾಗಿ ಬರೆದು ಹೊಸ ಪಾಸ್ವರ್ಡ್ ಕ್ರಿಯೇಟ್ ಮಾಡಿ ಮತ್ತೆ ಲಾಗಿನ್ ಮಾಡಿಕೊಂಡು ನಂತರ ಅರ್ಜಿಗಳನ್ನ ಸಲ್ಲಿಸಬೇಕು ಯಾವುದೇ ಕಾರಣಕ್ಕೂ ತಪ್ಪು ತಪ್ಪಾದ ಮಾಹಿತಿಯನ್ನು ತುಂಬಿ ಅರ್ಜಿಗಳನ್ನ ಭರ್ತಿ ಮಾಡಬೇಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಚಾಮರಾಜನಗರ ಜಿಲ್ಲೆಯ ಅಂಗನವಾಡಿ ಹುದ್ದೆಗಳಿಗೆ ಯಾರು ಅಂಗನವಾಡಿ ಟೀಚರ್ ಆಗಬೇಕು ಕನಸು ಇದೆ ಅಂತವರು ಮಾತ್ರ ಅರ್ಜುಗಳನ್ನ ಭರ್ತಿ ಮಾಡಿ,


ಎಷ್ಟು ಪರ್ಸೆಂಟೇಜ್ ಇದ್ದರೆ ಆಯ್ಕೆ ಮಾಡುತ್ತಾರೆ:
1. ಯಾವುದೇ ಅಂಗನವಾಡಿ ಟೀಚರ್ ಹುದ್ದೆಗೆ ಅರ್ಜಿ ಸಲ್ಲಿಸಿದರೆ ಯಾವುದೇ ಪರೀಕ್ಷೆ ಇರುವುದಿಲ್ಲ ಡೈರೆಕ್ಟ್ ನೇಮಕಾತಿ ಇರುತ್ತದೆ ಅಂದರೆ ಮೆರಿಟ್ ಮೇಲೆ ಆಯ್ಕೆ ಮಾಡುತ್ತಾರೆ ಮತ್ತು ಸಂದರ್ಶನ ಮೂಲಕ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡುತ್ತಾರೆ ಆದ ಕಾರಣ ಯಾವುದೇ ಪರೀಕ್ಷೆ ಇರುವುದಿಲ್ಲ ಈಗ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಎಷ್ಟು ಪರ್ಸೆಂಟ್ ಇರಬೇಕು ಪ್ರಶ್ನೆ ಕೇಳುತ್ತಾರೆ ನೋಡಿ,

2.ಸರ್ಕಾರದ ಅಧಿಸೂಚನೆ ಪ್ರಕಾರ ಮಹಿಳೆಯರ ಎಸ್ ಎಸ್ ಎಲ್ ಸಿ ಅಂಕಪಟ್ಟಿಯಲ್ಲಿ 52% ಇದ್ದರೂ ಅರ್ಜಿ ಸಲ್ಲಿಸಿ 60% ಇದ್ದರೆ ಅರ್ಜಿ ಸಲ್ಲಿಸಿ ಅಥವಾ 75% ಇದ್ದವರು ಅರ್ಜಿ ಸಲ್ಲಿಸಿ ಮತ್ತು 90% ಇದ್ದವರು ಅರ್ಜಿ ಸಲ್ಲಿಸಿ ನಿಮ್ಮ ಪರ್ಸೆಂಟೇಜ್ ಎಷ್ಟು ಬೇಕಾದರೂ ಇರಬಹುದು ಆದರೆ ಎಲ್ಲರೂ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಸರಕಾರದಿಂದ ಮಹಿಳೆಯರು ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು ಇದಕ್ಕೆ ಚಾಮರಾಜನಗರ ಜಿಲ್ಲೆಯ ಮಹಿಳೆಯರು ಮಾತ್ರ ಭರ್ತಿ ಮಾಡಿ ಎಲ್ಲಾ ತಾಲೂಕಿನ ಮಹಿಳೆಯರು,

3. ಇದಕ್ಕೆ ಅಂಗನವಾಡಿ ಟೀಚರ್ ಹುದ್ದೆಗೆ ವಿಧವೆ ಹೊಂದಿದ ಮಹಿಳೆಯರು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ ನಿಮ್ಮ ಮೀಸಲಾತಿ ಆಧಾರದ ಮೇಲೆ ಆಯ್ಕೆ ಮಾಡುತ್ತಾರೆ ಕೆಲವು ಅಭ್ಯರ್ಥಿಗಳಿಗೆ ಮೀಸಲಾತಿ ಆಧಾರದ ಮೇಲೆ ಆಯ್ಕೆ ಇನ್ನು ಕೆಲವು ಮಹಿಳೆಯರಿಗೆ ನಿಮ್ಮ ಎಸ್ ಎಸ್ ಎಲ್ ಸಿ ದ್ವಿತೀಯ ಪಿಯುಸಿ ಅಂಕದ ಮೇಲೆ ಆಯ್ಕೆ ಮಾಡುತ್ತಾರೆ ಆದ ಕಾರಣ ವಿದ್ಯಾರ್ಥಿಗಳಿಗೆ ಹೇಳೋದು ಏನೆಂದರೆ ನಿಮ್ಮ ಪ್ರಯತ್ನ ನೀವು ಮಾಡಿ ಯಾವುದೇ ಕಾರಣಕ್ಕೂ ರಚಿಸುವುದನ್ನು ನಿಲ್ಲಿಸಬೇಡಿ ನಿಮ್ಮ ಸ್ನೇಹಿತರಿಗೂ ಈ ಲೇಖನಿ ಕೂಡ ಸೇರ ಮಾಡೋದು ಮೂಲಕ ಅವರಿಗೂ ತಿಳಿಸಿ ಚಾಮರಾಜನಗರ ಜಿಲ್ಲೆಯಲ್ಲಿ ಅರ್ಜಿ ಕರೆದಿದ್ದಾರೆ ನೋಡಿ ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ,

ಮಹಿಳೆಯರು ಈ ತಪ್ಪನ್ನು ಮಾಡಬೇಡಿ:
1. ಈ ಅಂಗನವಾಡಿ ಟೀಚರ್ ಹುದ್ದೆಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸುವುದರಿಂದ ಪುರುಷರಿಗೆ ಅವಕಾಶ ಇಲ್ಲ ಪುರುಷರು ಅರ್ಜಿ ಸಲ್ಲಿಸಬೇಡಿ ಮಹಿಳೆಯರು ಅರ್ಜಿ ಸಲ್ಲಿಸಿದ ಆದಮೇಲೆ ನಿಮ್ಮ ಅರ್ಜಿ ಸಲ್ಲಿಸಿದ ಅರ್ಜಿ ನಮೂನೆಯನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕು ಈ ತಪ್ಪನ್ನು ಮಾಡಬೇಡಿ ಇನ್ನೊಂದು ಅರ್ಜಿ ಸಲ್ಲಿಸುವಾಗ ನಿಮ್ಮ ಅರ್ಜಿ ಶುಲ್ಕವನ್ನು ಸರಿಯಾಗಿ ತುಂಬಿ ಯಾವುದೇ ಕಾರಣಕ್ಕೂ ಅರ್ಜಿ ಶುಲ್ಕ ಆಪ್ಷನ್ ಅನ್ನು ಬಿಡಬೇಡಿ ಇಲ್ಲ ಅಂದರೆ ನಿಮ್ಮ ಅರ್ಜಿಯನ್ನು ರದ್ದುಗೊಳಿಸಲಾಗುತ್ತದೆ ಎಚ್ಚರ ಆದಷ್ಟು ನಿಮ್ಮ ಅರ್ಜುನ ಮನೆ ಜೊತೆಗೆ ನಿಮ್ಮ ಅರ್ಜಿ ಸುಕ್ಕ ಕೂಡ ಆಯ್ಕೆ ಮಾಡಿ,

2. ಸರಿಯಾಗಿ ದಾಖಲೆಗಳು ಅಪ್ಲೋಡ್ ಮಾಡಬೇಕು ಯಾವುದೇ ಒಂದು ದಾಖಲಾತಿ ಕೂಡ ಖಾಲಿ ಉಳಿಯಬಾರದು ಆದಕಾರಣ ನಿಮ್ಮ ಸಿಗ್ನೇಚರ್ ಮತ್ತು ನಿಮ್ಮ ಫೋಟೋ ಸರಿಯಾಗಿ ಅಪ್ಲೋಡ್ ಮಾಡಿ ನಿಮ್ಮದೇ ಆಗಿರುವ ಜಾತಿ ಪ್ರಮಾಣ ಪತ್ರ ಎಲ್ಲವನ್ನು ಸರಿಯಾಗಿ ಅಪ್ಲೋಡ್ ಮಾಡಬೇಕು ನಿಮ್ಮ ವಿಧವೆ ಹೊಂದಿದ ಪ್ರಮಾಣ ಪತ್ರ ನಿಮಗೆ ಅನುಭವದ ಪ್ರಮಾಣ ಪತ್ರ ಅಂಗವಿಕಲ ಮಹಿಳೆಯರ ಪರಮಾಣುಪತ್ರ ನಿಮ್ಮ ಜಾತಿ ಪ್ರಮಾಣ ಪತ್ರ ಎಲ್ಲವನ್ನು ಸರಿಯಾಗಿ ಅಪ್ಲೋಡ್ ಮಾಡಬೇಕಾಗುತ್ತದೆ,

Post a Comment

0 Comments