WAPCOS Limited Recruitment 2025
ಭಾರತೀಯ ಕೇಂದ್ರ ಸರ್ಕಾರದಲ್ಲಿ ಹೊಸ ಹುದ್ದೆಗಳು ನೇಮಕಾತಿ
Wapcos Recruitment: SSLC PUC ANY DEGREE ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ ಆಗಿದೆ ಕೇಂದ್ರ ಸರಕಾರ ಸಂಸ್ಥೆಯಲ್ಲಿ ಬರುವಂತಹ ಇಲಾಖೆ ಆಗಿರುತ್ತದೆ ಇದಕ್ಕೆ ಸಂಬಂಧಪಟ್ಟಂತೆ ಅರ್ಜಿಗಳನ್ನ ಭರ್ತಿ ಮಾಡುತ್ತಿದ್ದಾರೆ ಆಸಕ್ತಿ ಇದ್ದ ಅಭ್ಯರ್ಥಿಗಳು ಅರ್ಜಿಗಳನ್ನ ಸಲ್ಲಿಸಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾದರೆ ಯಾವ ಯಾವ ದಾಖಲೆಗಳು ಬೇಕು ಮತ್ತು ಇಲ್ಲಿ ಖಾಲಿ ಇರುವ ಹುದ್ದೆ ಅಟೆಂಡರ್ ಮ್ಯಾನೇಜರ್ ಮ್ಯಾನೇಜ್ಮೆಂಟ್ ಹುದ್ದೆಗಳು ಸಿರಿಯ ಸಹಾಯಕ ಹುದ್ದೆಗಳು ಹಾಗೂ ಗುಮಾಸ್ತ ಹುದ್ದೆಗಳು ಇನ್ನೂ ಹಲವಾರು ರೀತಿಯ ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿದೆ ಇದಕ್ಕೆ ಸಂಬಂಧ ಇರುವ ಹೇಗೆ ಅರ್ಜಿಗಳನ್ನ ಸಲ್ಲಿಸಬೇಕಾಗುತ್ತದೆ ಎಲ್ಲದರ ಬಗ್ಗೆ ಮಾಹಿತಿ ಈ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,
Department Name: WAPCOS Limited Recruitment 2024
Post Location: ಅಖಿಲ ಕರ್ನಾಟಕ
Total Vacancy: 44
Salary Per Month: Rs,136100/- Per Month
Who should apply? ಎಲ್ಲಾ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ,
Details of posts:
●Wapcos ಕಾರ್ಖಾನೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನ ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳನ್ನು ಅರ್ಜಿ ಸಲ್ಲಿಸಲು ತಿಳಿಸಲಾಗಿದೆ ಹುದ್ದೆಗಳು ಕೆಳಗಡೆ ಇದೆ ನೋಡಿ,
1. ಇನ್ಸ್ಪೆಕ್ಟರ್
2. ಗ್ರೂಪ್ ಡಿ
3. ಸೈಟ್ ಇಂಜಿನಿಯರಿಂಗ್
4. ಸೈಟ್ ಇಂಜಿನಿಯರಿಂಗ್,ಮೆಕಾನಿಕಲ್,ಎಲೆಕ್ಟ್ರಿಕಲ್
5. ತಂಡದ ನಾಯಕ
6. ಸುರಕ್ಷತಾ ಪರಿಸರದ ಅಧಿಕಾರಿ
7. ಜೂನಿಯರ್ ಇಂಜಿನಿಯರಿಂಗ್ ಅಧಿಕಾರಿ
8. ಸೀನಿಯರ್ ಇಂಜಿನಿಯರಿಂಗ್ ಅಧಿಕಾರಿ
9. ಗುಣಮಟ್ಟದ ಇನ್ಸ್ಪೆಕ್ಟರ್ ಮೆಕಾನಿಕಲ್
ಈ ಮೇಲಿರುವ ಹುದ್ದೆಗಳಲ್ಲಿ ಯಾವುದಾದರು ಒಂದು ಹುದ್ದೆಗೆ ಆಯ್ಕೆ ಮಾಡಿಕೊಂಡು ಅರ್ಜಿಗಳನ್ನು ಭರ್ತಿ ಮಾಡಿ ಮಹಿಳೆಯರು ಮತ್ತು ಪುರುಷರು ಆಸಕ್ತಿ ಇರುವವರು ಮಾತ್ರ,
Age limit to apply for this post:
●ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಾರ್ಖಾನೆ ನೇಮಕಾತಿ ಪ್ರಕಾರ ಒಮ್ಮೆ ನಿಮ್ಮ ವಯೋಮಿತಿ ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ ವಯೋಮಿತಿ 55 ವರ್ಷ ಮೀರಿರಬಾರದು. ಆದರೆ ಸರ್ಕಾರದಿಂದ ಉಯಮಿತೀರಿ ಸಡಿಲಿಕೆ ಇರುತ್ತದೆ,
Selection process:
●ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ "ಸಂದರ್ಶನ "ಮೂಲಕ ಆಯ್ಕೆ ಮಾಡಲಾಗುತ್ತದೆ ಮತ್ತು ಮೆರಿಟ್ ಆಧಾರದ ಮೇಲೆ ಮತ್ತು "ದಾಖಲೆಗಳ ಪರಿಶೀಲನೆ" ನಡೆಸಿ ಆಯ್ಕೆ ಮಾಡಲಾಗುತ್ತದೆ,
Qualification required for this post:
●ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ನೀವು ಕರ್ನಾಟಕ ಬೋರ್ಡ್ ನಿಂದ ಅಥವಾ ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ತೆರಗಡೆ ಹೊಂದಿರಬೇಕು,
10ನೇ 12ನೇ ಯಾವುದೇ ಪದವಿ, ಸ್ನಾತಕುತ್ತರ ಪದವಿ, ಇಂಜಿನಿಯರಿಂಗ್ ನಲ್ಲಿ ಪದವಿ ಪಾಸ್ ಆಗಿರಬೇಕು ಎಲ್ಲಾ ಹುದ್ದೆಗಳಿಗೆ ಸಂಬಂಧಪಟ್ಟ ಶೈಕ್ಷಣಿಕ ಅರ್ಹತೆ ಒಮ್ಮೆ ಅದು ಸೂಚನೆ ಗಮನಿಸಿ,
Application Fees:
●ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗದ ಅಭ್ಯರ್ಥಿಗಳು ಮಾಜಿ ಸೈನಿಕ ಮಹಿಳಾ ಅಭ್ಯರ್ಥಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ,
Important Dates for Applying:
●ಆದಿ ಸೂಚನೆ ಬಿಡುಗಡೆ ಮಾಡಿದ ದಿನಾಂಕ:06-11-2024
ಸಂದರ್ಶನಕ್ಕೆ ಹೋಗುವ ದಿನಾಂಕ: 23-11-2024 ಸಂದರ್ಶನಕ್ಕೆ ಕೆಳಗೆ ಕೊಟ್ಟಿರುವ ವಿಳಾಸಕ್ಕೆ ಹೋಗಿ,
ಸಂದರ್ಶನ ನಡೆಯುವ ವಿಳಾಸ:
●WAPCOS Limited Project Office Bangalore Prashantha Building No 168 1st Foor 18th Cross Near 12th Main Junction Vijaya Nagar Bengaluru Karnataka 560040
Application Form Link - ಇಲ್ಲಿ ಕ್ಲಿಕ್ ಮಾಡಿ
How to apply for this post:
1.wapcos ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಡೈರೆಕ್ಟ್ ಸಂದರ್ಶನ ಮೂಲಕ ಹುದ್ದೆಗಳನ್ನು ಪಡೆಯಬೇಕಾಗುತ್ತದೆ ಇದಕ್ಕೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಹಾಗೂ OBC 2A 2B 3A 3B ವರ್ಗದ ವಿದ್ಯಾರ್ಥಿಗಳು ಅರ್ಜುಗಳನ್ನ ಸಲ್ಲಿಸಿ ಹಾಗೂ ಮಾಜಿ ಸೈನಿಕರು ಅರ್ಜಿಗಳನ್ನು ಭರ್ತಿ ಮಾಡಿ ಡೈರೆಕ್ಟ್ ಸಂದರ್ಶನ ವಿಳಾಸ ಮೇಲೆ ಕೊಟ್ಟಿದ್ದೇವೆ ತಮಗೆಲ್ಲ ದಾಖಲಾತಿ ಜೊತೆಗೆ ಡೈರೆಕ್ಟ್ ತಮ್ಮಲ್ಲಿರುವ ಸಂದರ್ಶನಕ್ಕೆ ಭೇಟಿ ಕೊಡಿ ಬೆಂಗಳೂರುನಲ್ಲಿ ಸಂದರ್ಶನ ನಡೆಯುತ್ತದೆ, ಇದು ಕಾಯಂ ಹುದ್ದೆ ಇರುತ್ತದೆ ಆಸಕ್ತಿ ಹೊಂದಿದ ವಿದ್ಯಾರ್ಥಿಗಳು ಒಮ್ಮೆ ಅದು ಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ ಸ್ವಲ್ಪ ಮಾಹಿತಿಯನ್ನು ಓದಿಕೊಂಡು ಎಲ್ಲಾ ಮಾಹಿತಿಗಳನ್ನ ಸರಿಯಾಗಿ ತಿಳಿದುಕೊಂಡು ಭರ್ತಿ ಮಾಡಿ,
2. ಮತ್ತೆ ಮತ್ತೆ ಅವಕಾಶ ಸಿಗುವುದಿಲ್ಲ ಇದೇ ಅವಕಾಶ 2025ರಲ್ಲಿ ಸಿಗುವುದು ತುಂಬಾ ಕಷ್ಟ ಎಸ್ಎಸ್ಎಲ್ಸಿ ಪಾಸಾದಂತ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಪಾಸಾದಂತೆ ವಿದ್ಯಾರ್ಥಿಗಳಿಗೆ ಮತ್ತು ಯಾವುದೇ ಪದವಿ ಪಾಸದಂತ ವಿದ್ಯಾರ್ಥಿಗಳಿಗೆ ಅರ್ಜಿಗಳನ್ನ ಕರೆಯಲಾಗಿದೆ ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡ್ ನಿಮ್ಮ ಅಂಕಪಟ್ಟಿಗಳು ಜಾತಿ ಪ್ರಮಾಣ ಪತ್ರ ಹಾಗೂ ನಿಮ್ಮ ಪ್ರಮುಖ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಸಂದರ್ಶನಕ್ಕೆ ಹೋಗಬೇಕಾಗುತ್ತದೆ ನಿಮಗೆ ಏನಾದರೂ ಮೊದಲಿಗೆ ಯಾವುದೇ ಕಾರ್ಖಾನೆನಲ್ಲಿ ಅಥವಾ ಕೇಂದ್ರ ಸರಕಾರದ ಸಂಸ್ಥೆಗಳಲ್ಲಿ ಅಥವಾ ರಾಜ್ಯ ಸರ್ಕಾರದ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಇದ್ದರೆ ಬೇಗ ಆಯ್ಕೆ ಮಾಡಲಾಗುತ್ತದೆ ಕನ್ನಡಿಗರಿಗೆ ಅತಿ ಹೆಚ್ಚು ಅನುಕೂಲ ಮಾಡಲಾಗಿದೆ wapcos ಅದು ಸೂಚನೆಯಲ್ಲಿ ಸುಮಾರು 12 ಪ್ರಕಾರ ಹುದ್ದೆಗೆ ಅರ್ಜುಗಳನ್ನ ಕರೆಯಲಾಗಿದೆ ನೋಡಿ,
3. Register %Login: ಅಭ್ಯರ್ಥಿಗಳು ಈ ಹುದ್ದೆಗೆ ರಿಜಿಸ್ಟರ್ ಮಾಡಲು ಅವಕಾಶ ಇರುವುದಿಲ್ಲ ಮತ್ತು ಲಾಗಿನ್ ಮಾಡಲು ಕೂಡ ಅವಕಾಶ ಇರುವುದಿಲ್ಲ ಡೈರೆಕ್ಟ್ ಸಂದರ್ಶನ ಇರುತ್ತದೆ ಅಂದರೆ ನಿಮಗೆ ಸಂದರ್ಶನನ್ನ ತೆಗೆದುಕೊಂಡು ಹುದ್ದೆಗಳನ್ನು ಕೊಡಲಾಗುತ್ತದೆ ಎಂದು ಸರಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಾರೆ Wapcos ತರಕಾರಿ ಲಿಮಿಟೆಡ್ ನೇಮಕಾತಿಯಲ್ಲಿ ಬೆಂಗಳೂರಿನಲ್ಲಿ ಆಯ್ಕೆಯಾದರೆ, ಅಖಿಲ ಕರ್ನಾಟಕದಲ್ಲಿ ನಿಮಗೆ ಕೆಲಸವನ್ನು ಕೊಡಲಾಗುತ್ತದೆ,
ಯಾವ ಯಾವ ದಾಖಲಾತಿಗಳು ಬೇಕು ಸಂದರ್ಶನದಲ್ಲಿ:
●ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಎಲ್ಲಾ ದಾಖಲಾತಿಗಳು ಬೇಕಾಗುತ್ತದೆ ಯಾವುದಾದರೂ ಒಂದು ದಾಖಲೆಗಳನ್ನು ಮಿಸ್ ಮಾಡಿಕೊಂಡರೆ ನಿಮಗೆ ಹುದ್ದೆಯಿಂದ ತೆಗೆಯುವ ಸಾಧ್ಯತೆ ಇರುತ್ತದೆ ಆದ ಕಾರಣ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ,
1. ಕಡ್ಡಾಯವಾಗಿ ಶೈಕ್ಷಣಿಕ ಅಂಕಪಟ್ಟಿಗಳು ಎಲ್ಲಾ ಕ್ಷೇತ್ರಗಳದು
2. ಜಾತಿ ಪ್ರಮಾಣ ಪತ್ರ ತಶಿಲ್ದಾರದಿಂದ ಪಡೆದಂತ
3. ಸರ್ಕಾರದಿಂದ ಬಂದಿರುವ ಆಧಾರ್ ಕಾರ್ಡ್
4. ಅನಬಹುದಾ ಪ್ರಮಾಣ ಪತ್ರ ಕಡ್ಡಾಯವಲ್ಲ,
5. ಕಂಪ್ಯೂಟರ್ ಪ್ರಮಾಣ ಪತ್ರ
6. ಸಿಗ್ನೇಚರ್ ಮತ್ತು ಫೋಟೋಗಳು ಇತ್ತೀಚಿನ ದಿನಗಳ
7. ನಿಮ್ಮ ಐಡೆಂಟಿಟಿ ಕಾರ್ಡುಗಳು
8. ನಿಮ್ಮ ಶೈಕ್ಷಣಿಕ ಪರಮಾಣು ಪತ್ರ
9. ಇತರೆ ದಾಖಲೆಗಳು,
●ಈ ಮೇಲೆ ಕೊಟ್ಟಿರುವ ಎಲ್ಲಾ ದಾಖಲಾತಿಗಳನ್ನು ಕಡ್ಡಾಯವಾಗಿ ಬೇಕು, ಸರಿಯಾಗಿ ಇದಯೋ ಇಲ್ಲ ಎಂದು ಚಕ್ ಮಾಡಿ ನಂತರ ಸಂದರ್ಶನಕ್ಕೆ ಹೋದಮೇಲೆ ವಿಚಾರ ಮಾಡಿ ಯಾವುದೇ ಉಪಯೋಗವಿಲ್ಲ ಈ ದಾಖಲಾತಿ ಬಿಟ್ಟು ಬೇರೆ ಯಾವುದಾದರೂ ದಾಖಲಾತಿಗಳು ಇದ್ದರೆ ಎಲ್ಲ ದಾಖಲಾತಿಗಳನ್ನ ತೆಗೆದುಕೊಂಡು ಹೋಗಿ ಸಂದರ್ಶನಕ್ಕೆ ಭೇಟಿ ಕೊಡಿ,
ವಿದ್ಯಾರ್ಥಿಗಳಿಗೆ ಪ್ರಮುಖ ಸೂಚನೆ:
●ಈ ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇಲ್ಲ ಅರಿರುವುದಿಲ್ಲ ಎಲ್ಲರೂ ಅರ್ಜಿಗಳನ್ನು ಸಲ್ಲಿಸಬಹುದು ಆದರೆ ಇದಕ್ಕೆ ಯಾವುದೇ ಕಾರಣಕ್ಕೂ ಲಂಚ ಕೇಳಿದ್ದಾರೆ ಕೊಡಬೇಡಿ ಸರಕಾರದಿಂದ ಈಗ ಬರುವಂತ ಪೋಸ್ಟ್ ಗಳಿಗೆ ಅಂತ ವನ್ನು ಕೇಳುತ್ತಿದ್ದಾರೆ ಆದ ಕಾರಣ ಲಂಚ ಕೇಳಿದರೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ದಯವಿಟ್ಟು ಕಾಮೆಂಟ್ ಮಾಡಿ ಬಂದು ನಾವು ಅವರಿಗೆ ಸರಿಯಾದ ಕಾನೂನು ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಈಗ ಅತಿ ಹೆಚ್ಚು ವೈರಲ್ ಆಗಿರುವ ಸುದ್ದಿ ಲಂಚದ ಸುದ್ದಿ ಸರಕಾರಿ ಅಧಿಕಾರಿಗಳು ಕೂಡ ಲಂಚವನ್ನು ತೆಗೆದುಕೊಳ್ಳುತ್ತಿದ್ದಾರೆ ಇದರ ಬಗ್ಗೆನೇ ನಿಮ್ಮ ಅನಿಸಿಕೆ ಕಮೆಂಟ್ನಲ್ಲಿ ತಿಳಿಸಿ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ದಯವಿಟ್ಟು,
0 Comments