Karnataka Zilla Panchayati Recruitment 2025 Apply Now online Karnataka Govt Job notification

ಕರ್ನಾಟಕ ಯಾದಗಿರಿ ಜಿಲ್ಲಾ ಪಂಚಾಯಿತಿ ನೇಮಕಾತಿ Karnataka Zilla Panchayati Recruitment 2024

ಕರ್ನಾಟಕ ಯಾದಗಿರಿ ಜಿಲ್ಲಾ ಪಂಚಾಯಿತಿ ನೇಮಕಾತಿ Karnataka Zilla Panchayati Recruitment 2024

Karnataka Zilla Panchayati Recruitment: ಕರ್ನಾಟಕ ಯಾದಗಿರಿ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ನೇಮಕಾತಿ ಮಾಡುತ್ತಿದ್ದಾರೆ ಆಸಕ್ತಿ ಇದ್ದ ಅಭ್ಯರ್ಥಿಗಳು ಅರ್ಜಿಗಳನ್ನ ಭರ್ತಿ ಮಾಡಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವಾಗ ಎಲ್ಲಾ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು ಕಡ್ಡಾಯವಾಗಿ ನಂತರ ನಿಮ್ಮ ಆಯ್ಕೆ ಪ್ರಕರೆಗಳು ಹಾಗೂ ನಿಮ್ಮ ಶೈಕ್ಷಣಿಕ ಅರ್ಹತೆ ಬಗ್ಗೆ ಸಂಪೂರ್ಣವಾದ ಮಾಹಿತಿ ಹೇಗಿರುತ್ತದೆ ಪ್ರಮುಖ ದಿನಾಂಕಗಳು ಯಾವುದು ಯಾವ ಯಾವ ದಾಖಲಾತಿಗಳು ಬೇಕಾಗುತ್ತದೆ ಪ್ರಾರಂಭದ ದಿನಾಂಕ ಕೊನೆಯ ದಿನಾಂಕ ಯಾವ ಜಿಲ್ಲೆಯಲ್ಲಿ ಅರ್ಜಿ ಕರೆಯಲಾಗಿದೆ ಎಷ್ಟು ಹುದ್ದೆಗಳು ಖಾಲಿ ಇದಾವೆ, ಎಷ್ಟು ಸಂಬಳ ಕೊಡುತ್ತಾರೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಪೂರ್ಣವಾದ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,


Department Name: ಯಾದಗಿರಿ ಜಿಲ್ಲಾ ಪಂಚಾಯಿತಿ ನೇಮಕಾತಿ 2024
Post Location: ಕರ್ನಾಟಕ ಯಾದಗಿರಿ ಜಿಲ್ಲೆ
Total Vacancy: ವಿವಿಧ ಹುದ್ದೆಗಳು
Salary Per Month: ಪ್ರತಿ ತಿಂಗಳು Rs,32000/- ಸಂಬಳ ಸಿಗುತ್ತೆ,
Who should apply? ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,


Details of posts:
ಯಾದಗಿರಿ ಜಿಲ್ಲಾ ಪಂಚಾಯತಿ ನೇಮಕಾತಿ ಪ್ರಕಾರ" ತಾಂತ್ರಿಕ ಕೋ ಆರ್ಡಿನೇಟ್" ಹುದ್ದೆಗೆ ಅರ್ಜಿ ಕರೆಯಲಾಗಿದೆ ಆನ್ಲೈನ್ ಮುಖಾಂತರ ಅರ್ಜಿ ಭರ್ತಿ ಮಾಡಿ,


Age limit to apply for this post:
ಕರ್ನಾಟಕ ಯಾದಗಿರಿ ಜಿಲ್ಲಾ ಪಂಚಾಯಿತಿ ನೇಮಕಾತಿ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿ ಭರ್ತಿ ಮಾಡಿ ಅಂದರೆ ಕನಿಷ್ಠ 18 ವರ್ಷದಿಂದ ಗರಿಷ್ಠ 43 ವರ್ಷ ಮೀರಿರಬಾರದು ಸರಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ,

Selection process:
ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಸಂದರ್ಶನ ಮೂಲಕ ಹಾಗೂ ಅನಬಹುದ ಮೂಲಕ ಕೊನೆಯಲ್ಲಿ ದಾಖಲಾತಿ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ,

Qualification required for this post:
ಯಾದಗಿರಿ ಜಿಲ್ಲಾ ಪಂಚಾಯಿತಿ ನೇಮಕಾತಿಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕರ್ನಾಟಕ ಬೋರ್ಡು ಮತ್ತು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪಾಸಾದವರು ಅರ್ಜಿ ಸಲ್ಲಿಸಿ, BE,B TECH ಪದವಿ ಪೂರ್ಣಗೊಳಿಸ್ತಿರಬೇಕು,


Application Fees:
ಯಾವುದೇ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ,

Important Dates for Applying:
ಈಗಾಗಲೇ ಯಾದಗಿರಿ ಜಿಲ್ಲಾ ಪಂಚಾಯಿತಿಯಲ್ಲಿ ಅರ್ಜಿಗಳು ಪ್ರಾರಂಭ ಆಗಿದೆ,
● ಪ್ರಾರಂಭ ದಿನಾಂಕ: 16 ನವೆಂಬರ್ 2024
●ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29 ನವೆಂಬರ್ 2024
● ಅರ್ಜಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಭರ್ತಿ ಮಾಡಿ,

ಅನುಭವ ಎಷ್ಟಾಗಿರಬೇಕು:
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕರ್ನಾಟಕ ಯಾದಗಿರಿ ಜಿಲ್ಲಾ ಪಂಚಾಯತಿ ನೇಮಕಾತಿ ಪ್ರಕಾರ 2 ರಿಂದ 3 ವರ್ಷ ಅನುಭವ ಬೇಕಾಗುತ್ತದೆ,


How to apply for this post:
1.ಹಂತ: ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕರ್ನಾಟಕ ಯಾದಗಿರಿ ಜಿಲ್ಲಾ ಪಂಚಾಯಿತಿ ಬಿಡುಗಡೆ ಮಾಡಿದ ಅಧಿಸೂಚನೆ ನಿಮ್ಮ ಮೊಬೈಲ್ ನಲ್ಲಿ ಸರಿಯಾಗಿ ಓದಬೇಕು ಅರ್ಜಿ ಸಲ್ಲಿಸುವ ಮುಂಚೆನೇ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದಿರಬೇಕಾಗುತ್ತದೆ ಜಿಲ್ಲಾ ಪಂಚಾಯಿತಿಯಲ್ಲಿ ತಾಂತ್ರಿಕ ಕೋ ಆರ್ಡಿನೇಟರ್ ಹುದ್ದೆಗೆ ಅರ್ಜಿಗಳನ್ನ ಸಲ್ಲಿಸಬೇಕು ಇದು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕಾದರೆ ಮೇಲೆ ಕೊಟ್ಟಿರುವ ಅರ್ಜಿ ಸಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಬೇಕಾಗುತ್ತದೆ ಯಾವುದೇ ತಪ್ಪು ಯಾವುದೇ ತಪ್ಪು ಮಾಹಿತಿಗಳನ್ನ ತುಂಬದೆ ಸರಿಯಾಗಿ ನಿಮ್ಮ ಶೈಕ್ಷಣಿಕ ಅರ್ಹತೆ ನಿಮ್ಮ ವಯೋಮಿತಿ ಪ್ರಮುಖ ದಾಖಲೆಗಳು ಸರಿಯಾಗಿ ಅಪ್ಲೋಡ್ ಮಾಡಬೇಕು,

2. ಯಾದಗಿರಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತಿಯಲ್ಲಿ ಖಾಲಿ ಇರುವಂತ ಎಲ್ಲಾ ಹುದ್ದೆಗಳಿಗೆ ಅರ್ಜಿಗಳನ್ನ ಕರೆಯುತ್ತಿದ್ದಾರೆ ಈಗ ಜಿಲ್ಲಾ ಪಂಚಾಯಿತಿಯಲ್ಲಿ ಅರ್ಜಿಗಳನ್ನ ಕರೆದಿರುತ್ತಾರೆ. ಇದಕ್ಕೆ ಡೈರೆಕ್ಟ್ ಸಂದರ್ಶನ ಮೂಲಕ ಆಯ್ಕೆಗಳನ್ನು ಮಾಡುತ್ತಿರುವುದರಿಂದ ಆದಷ್ಟು ಎಲ್ಲ ವಿದ್ಯಾರ್ಥಿಗಳು ನಿಮ್ಮ ಅಪ್ಲಿಕೇಶನ್ಗಳನ್ನು ಭರ್ತಿ ಮಾಡಬೇಕು ತಪ್ಪು ತಪ್ಪಾದ ಮಾಹಿತಿಗಳನ್ನ ಸಲ್ಲಿಸಿ ಭರ್ತಿ ಮಾಡಬೇಡಿ ಏಕೆಂದರೆ ನಿಮ್ಮ ಅಪ್ಲಿಕೇಶನ್ ಯಾವಾಗ ಬೇಕಾದರೂ ಬರದಾಗುವ ಚಾನ್ಸಸ್ ತುಂಬಾನೇ ಇರುತ್ತದೆ ಆದಕಾರಣ ವಿದ್ಯಾರ್ಥಿಗಳು ಸರಿಯಾಗಿ ಯಾದಗಿರಿ ಜಿಲ್ಲಾ ಪಂಚಾಯತಿಯ ಆಫೀಸಿಯಲ್ ಅಂತರ್ಜಾಲದಲ್ಲಿ ಭೇಟಿ ಕೊಟ್ಟು ಒಳ್ಳೆ ಮಾರ್ಗ ಸೂಚನೆ ಪ್ರಕಾರ ಅವರು ಕೊಟ್ಟಿರುವ ಕ್ರಮಗಳನ್ನು ಬಳಸಿ ಅರ್ಜಿಯನ್ನು ಸಲ್ಲಿಸಿ,

3. ಮೊದಲು ವಿದ್ಯಾರ್ಥಿಗಳು ಗ್ರಾಮ ಪಂಚಾಯತಿಯ ಆಫೀಶಿಯಲ್ ಅಂತರ್ಜಾಲದಲ್ಲಿ ಹೋಗಿ ರಿಜಿಸ್ಟರ್ ಮಾಡಿ ಅದರಲ್ಲಿ ನಿಮ್ಮ ಅಪ್ಲಿಕೇಶನ್ ಡಿಟೇಲ್ಸ್ ಅನ್ನು ಸರಿಯಾಗಿ ಅರ್ಜಿ ಸಲ್ಲಿಸಲು ಬರುತ್ತದೆ ಅದರಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಪಡೆದಂತ ಅಂಕಗಳು ನಿಮ್ಮ ಹೆಸರು ಅದೇ ರೀತಿಯಾಗಿ ನಿಮ್ಮ ಪ್ರಮುಖ ದಿನಾಂಕ ಯಾವ ತಿಂಗಳಿನಲ್ಲಿ ಹುಟ್ಟಿದ್ದೀರಾ ಹಾಗೂ ನಿಮ್ಮ ಕಾಸ್ಟ್ ಯಾವುದು ನಿಮ್ಮ ಆಧಾರ್ ಕಾರ್ಡಿಗೆ ಯಾವುದು ಮೊಬೈಲ್ ನಂಬರ್ ಲಿಂಕ್ ಆಗಿದೆ ಅದನ್ನ ತೆಗೆದುಕೊಂಡು ಹೋಗಬೇಕು, ಆಮೇಲೆ ಕೊನೆಯಲ್ಲಿ ಒಂದು ಓಟಿಪಿ ಬರುತ್ತೆ ಅದನ್ನ ನಮೂದಿಸಿ ನಂತರ ರಿಜಿಸ್ಟರ್ ನಂಬರ್ ಬರುತ್ತೆ ಅದನ್ನ ಬಂದ ಮೇಲೆ ಲಾಗಿನ್ ಮಾಡಿಕೊಂಡು ಎಲ್ಲ ಮಾಹಿತಿಯನ್ನು ತುಂಬಿಕೊಂಡು ಅರ್ಜಿಗಳನ್ನು ಭರ್ತಿ ಮಾಡಬೇಕು,


ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಬೇಕಾಗುವ ದಾಖಲೆಗಳು:
1. ಅಭ್ಯರ್ಥಿಗಳ ಕಡ್ಡಾಯವಾಗಿ ಅನುಭವ ಪ್ರಮಾಣ ಪತ್ರ ಬೇಕು
2. ಅರ್ಜಿದಾರರ ಫೋಟೋ ಹಾಗೂ ಸಿಗ್ನೇಚರ್
3. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಆಧಾರ್ ಕಾರ್ಡ್ ಕಡ್ಡಾಯ
4. ಶೈಕ್ಷಣಿಕ ಅಂಕಪಟ್ಟಿಗಳು ಕಡ್ಡಾಯ BE, Tech, BE ಮುಗಿಸಿದವರ ಪ್ರಮಾಣ ಪತ್ರ,
5. ಶಕ್ಷಣಿಕ ಪ್ರಮಾಣ ಪತ್ರಗಳು
6. ಜನ್ಮ ದಿನಾಂಕ ಪ್ರಮಾಣ
7. ವಯೋಮಿತಿ ಪುರಾವೆಗಳು
8. ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ

● ಈ ಮೇಲೆ ಕೊಟ್ಟಿರುವ ದಾಖಲಾತಿಗಳಲ್ಲಿ ಯಾವುದಾದರೂ ಒಂದು ದಾಖಲೆ ಇರಲಿಲ್ಲ ಅಂದರೆ ನಿಮ್ಮ ಆಧಾರ್ ಕಾರ್ಡ್ ಹಾಗೂ ನಿಮ್ಮ ರೇಷನ್ ಕಾರ್ಡ್ ಜೊತೆಗೆ ಅರ್ಜಿಯನ್ನ ಸಲ್ಲಿಸಿ, ಎಲ್ಲಾ ದಾಖಲಾತಿ ಕಡ್ಡಾಯವಾಗಿ ಇರಲೇಬೇಕು ಸರ್ಕಾರದ ರೂಲ್ಸ್ ಗಳ ಪ್ರಕಾರ ಅರ್ಜಿ ಸಲ್ಲಿಸುವಾಗ ಪ್ರಮುಖ ದಾಖಲಾತಿ ಜೊತೆಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಸ್ನೇಹಿತರೆ ಇದು ಹೊರಗುತ್ತಿಗೆ ಆಧಾರದ ಮೇಲೆ ಅರ್ಜಿಯನ್ನ ಕರೆಯಲಾಗಿದೆ ಯಾದಗಿರಿ ಜಿಲ್ಲಾ ಪಂಚಾಯತಿಯಲ್ಲಿ ಆಸಕ್ತಿ ಹೊಂದಿದ ಅಭ್ಯರ್ಥಿಗಳು ನಿಮ್ಮ ಶೈಕ್ಷಣಿಕ ಅರ್ಹತೆ ನೋಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಬೇಕಾಗುತ್ತದೆ,


ಜಿಲ್ಲಾ ಪಂಚಾಯತಿಯ ಕೆಲಸದ ಸಮಯ ಕ್ರಮಗಳು ಏನೇನು ಕೆಲಸ:
1. ಪ್ರತಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಹಿಳೆಯಾಗಬಹುದು ಪುರುಷ ಆಗಬಹುದು ಅವರಿಗೆ ಕಡ್ಡಾಯವಾಗಿ ಲಿಖಿತ ಪರೀಕ್ಷೆ ಇಡಲಾಗುತ್ತದೆ ಇದು ಕಾಯಮ ಹುದ್ದೆ ಇರುವುದಿಲ್ಲ ಸರಕಾರದಿಂದ ಹುದ್ದೆ ಕರೆದಿಲ್ಲ ಇದು ತಾತ್ಕಾಲಿಕವಾಗಿ ಹುದ್ದೆಗಳಿಗೆ ಆಯ್ಕೆ ಮಾಡುತ್ತಿದ್ದಾರೆ ನಿಮ್ಮನ್ನ ಯಾವಾಗ ಬೇಕಾದರೂ ಹುದ್ದೆಯಿಂದ ತೆಗೆಯಬಹುದು ಆದ ಕಾರಣ ಕಷ್ಟಪಟ್ಟು ಓದುವ ವಿದ್ಯಾರ್ಥಿಗಳು ಅರ್ಜಿಯನ್ನ ಸಲ್ಲಿಸಬೇಡಿ ಇದರಲ್ಲಿ ವಿವಿಧ ಪ್ರಕಾರ ಪೋಸ್ಟ್ ಇರುತ್ತದೆ ತಾಂತ್ರಿಕ ಸಹಾಯಕ ಹುದ್ದೆ ಇರುವುದರಿಂದ ಅಭ್ಯರ್ಥಿಗಳು ಅದೇ ಪೋಸ್ಟ್ ಗಳಿಗೆ ಅರ್ಜಿ ಸಲ್ಲಿಸಿ ಮುಂಜಾನೆ 10 ಗಂಟೆಯಿಂದ ಸಾಯಂಕಾಲ 5:00 ವರೆಗೆ ಕೆಲಸದ ಸಮಯ ಇರುತ್ತದೆ ಪ್ರತಿ ತಿಂಗಳು 30 ಸಾವಿರ ವೇತನ ಕೊಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ ಮೇಲ್ಗಡೆ ಅಧಿಸೂಚನೆ ಕೊಟ್ಟಿದ್ದೇವೆ ನೋಡಿ,

Post a Comment

0 Comments