Karnataka Ksp Recruitment 2025 New Notification Update Ksrp Car dar PC CONSTABLE RECRUITMENT 2025 https://ksp.karnataka.gov.in/
Ksp Recruitment 2025: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹೊಸ ಅದೇಸೂಚನೆ ಪ್ರಕಟ ಈಗಾಗಲೇ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 20,000 ಹುದ್ದೆಗಳು ಖಾಲಿ ಇದಾವೆ ಆ ಹುದ್ದೆಗಳ ಬಗ್ಗೆ ನೋಟಿಸ್ ಬಂದಿದೆ ಈ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ವಯೋಮಿತಿ ಪ್ರಮುಖ ದಿನಾಂಕಗಳು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ದೈಹಿಕ ಪರೀಕ್ಷೆ ಹೇಗೆ ಇರುತ್ತದೆ ಮಹಿಳೆಯರಿಗೆ ಆಯ್ಕೆ ಪ್ರಕ್ರಿಯೆ ಪುರುಷರಿಗೆ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಸಂಪೂರ್ಣ ಮಾಹಿತಿ ತಲಗಡೆ ಕೊಟ್ಟಿದ್ದೇವೆ ನೋಡಿ,
Department Name: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿ 2025
Post Location: All Karnataka
Total Vacancy: 20,000
Salary Per Month: Rs,21700/- ರಿಂದ 69100/- ವರೆಗೆ ಪ್ರತಿ ತಿಂಗಳು ಸಂಬಳ
Who should apply? ಕರ್ನಾಟಕದ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ
Details of posts:
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸುಮಾರು 5 ಪ್ರಕಾರ ಹುದ್ದೆಗೆ ಅರ್ಜಿಗಳನ್ನ ಭರ್ತಿ ಮಾಡುತ್ತಿದ್ದಾರೆ,
1. Civil Police Constable
2.Ksrp Constable
3.Car Constable
4. Dar Constable
5. Police sub Inspector ( PSI )
ಈ ಮೇಲಿರುವ ಹುದ್ದೆಗಳಿಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಭಾರತಿ ಮಾಡುತ್ತಿದೆ ಇದಕ್ಕೆ ಮಹಿಳೆಯರಿಗೆ ಪುರುಷರಿಗೆ ಅವಕಾಶ ಇದೆ, ಈ ನೇಮಕಾತಿ ಮಿಸ್ ಮಾಡ್ಕೋಬೇಡಿ,
Age limit to apply for this post:
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿ ಸರಿಲಿಕೆ ಇರುತ್ತದೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರುತ್ತದೆ,
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ಆಗಿರಬೇಕು ಮತ್ತು ಗರಿಷ್ಠ ವಯೋಮಿತಿ 35 ವರ್ಷ ಮೇರೆ ಇರಬಾರದು 2025 ರಂತೆ ರಾಜ್ಯ ಸರಕಾರದಿಂದ ಅಭ್ಯರ್ಥಿಗಳಿಗೆ ಇರುತ್ತದೆ,
Selection process:
ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ 1. ಲಿಖಿತ ಪರೀಕ್ಷೆ 2. ದೈಹಿಕ ಪರೀಕ್ಷೆ 3. ವೈದ್ಯಕೀಯ ಪರೀಕ್ಷೆ 4. ದಾಖಲೆಗಳು ಪರಿಶೀಲನೆ ಸಂದರ್ಶನ ಕೊನೆಯಲ್ಲಿ ಮೆರಿಟ್ ಆಧಾರದ ಮೇಲೆ,
Qualification required for this post:
2025ರ ಪ್ರಕಾರ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಬೋರ್ಡ್ ನಿಂದ ಅಥವಾ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ SSLC DIPLOMA PUC ANY DEGREE ಪಾಸ್ ಆಗಿರಬೇಕು ಅಥವಾ ತತ್ಸಮಾನ ಮುಗಿಸಿರಬೇಕು,
Application Fees:
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುತ್ತದೆ
OBC ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ Rs.450 ಅರ್ಜಿ ಶುಲ್ಕ SC ST PWS ಮಾಜಿ ಸೈನಿಕ ಅಭ್ಯರ್ಥಿಗಳಿಗೆ Rs,250 ಅರ್ಜಿ ಶುಲ್ಕ ಇರುತ್ತದೆ,
Important Dates for Applying:
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ 35 ದಿನದಲ್ಲಿ ಅರ್ಜಿ ಪ್ರಾರಂಭ ಆಗುತ್ತದೆ ಆಸಕ್ತಿ ಇದ್ದವರು ಬೇಗ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ದಿನ ಸಮಯ ಇರುತ್ತದೆ, OBC 3 YEARS ST SC CATEGORY 5 YEARS AGE ಸಡಿಲಿಕೆ ಇರುತ್ತದೆ,
Apply Link - ಇಲ್ಲಿ ಕ್ಲಿಕ್ ಮಾಡಿ
Notification Link- ಇಲಿ ಕ್ಲಿಕ್ ಮಾಡಿ
How to apply for this post:
1. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿ ಪ್ರಕಾರ ಮೇಲೆ ಕೊಟ್ಟಿರುವ ಅದು ಸೂಚನೆ ಒಮ್ಮೆ ವೀಕ್ಷಣೆ ಮಾಡಿ ಅರ್ಧಿಸುತಿಸುವಾಗ ಕರ್ನಾಟಕ ರಾಜ್ಯದ ಮಹಿಳೆಯರು ಪುರುಷರು ಇಬ್ಬರು ಅರ್ಜುನ ಸಲ್ಲಿಸಿ 2025ರ ಹೊಸ ನೇಮಕಾತಿ ತುಂಬಾ ಜನ ಅಭ್ಯರ್ಥಿಗಳು ಕಾಯ್ತಾ ಇರೋದು ಈ ಹುದ್ದೆಗಳಿಗೆ ಆಸಕ್ತಿ ಇದ್ದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪನ್ನು ಮಾಡಬೇಡಿ ನಿಮ್ಮ ದಾಖಲಾತಿ ಜೊತೆಗೆ ಯಾವುದಾದರೂ ಬೇಕು ಎಂದು ಮುಂದುಗಡೆ ತಿಳಿಸಿದ್ದೇವೆ ನೋಡಿ ಮೊದಲಿಗೆ ನೀವು ರಿಜಿಸ್ಟರ್ ಮಾಡಬೇಕು ಆಮೇಲೆ ಲಾಗಿನ್ ಮಾಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಬೇಕು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಆಫೀಸಿಯಲ್ ಜಾಲತಾಣದಲ್ಲಿ ಹೋಗಿ ನಿಮ್ಮ ಅಪ್ಲಿಕೇಶನ್ ಅನ್ನು ಭರ್ತಿ ಮಾಡಿ,
2. ರಿಜಿಸ್ಟರ್ ಆದಮೇಲೆ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ನಂತರ ಲಾಗಿನ್ ಮಾಡಿಕೊಳ್ಳಿ Ksp ವೆಬ್ಸೈಟ್ನಲ್ ksp.karnataka.gov.in/ ಇದೇ ವೆಬ್ ಸೈಟ್ ನಲ್ಲಿ ನೀವು ರಿಜಿಸ್ಟರ್ ಮಾಡಿ ಲಾಗಿನ್ ಮಾಡಿಕೊಂಡು ಅರ್ಜಿಗಳನ್ನ ಸಲ್ಲಿಸಬೇಕು ಬೇರೆ ಯಾವುದಾದರೂ ಜಾಲತಾಣದಲ್ಲಿ ಹೋಗಿ ಅರ್ಜಿ ಸಲ್ಲಿಸಬೇಡಿ ನಿಮ್ಮ ಹತ್ತಿರ ಕಡ್ಡಾಯವಾಗಿ ನಿಮ್ಮ ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು ಬೇರೆದವರು ಮೊಬೈಲ್ ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ ಇರಬಾರದು ಮತ್ತು ಸರಿಯಾಗಿ ನಿಮ್ಮ ಹಿನ್ನೆಲೆ ಇಡೀ ಬೇಕು ನಿಮ್ಮ ಮೊಬೈಲ್ ಸಂಖ್ಯೆ ಬೇಕು ಕರ್ನಾಟಕ ಪೊಲೀಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪನ್ನು ಮಾಡಬೇಡಿ ಯಾಕೆಂದರೆ ಮತ್ತೆ ಮತ್ತೆ ತಿದ್ದುಪಡಿ ಮಾಡಲು ಅವಕಾಶ ಕೊಡುವುದಿಲ್ಲ ಆದಕಾರಣ ಸರಿಯಾಗಿ ಅರ್ಜಿಗಳನ್ನ ಭರ್ತಿ ಮಾಡಿ
3.ksp ನೇಮಕಾತಿ ಪ್ರಕಾರ ಯಾವುದಾದರೂ ಒಂದು ಹುದ್ದೆಗೆ ಅರ್ಜಿ ಸಲ್ಲಿಸಬೇಕು ಅದನ್ನು ಬಿಟ್ಟು ಎಲ್ಲಾ ಹುದ್ದೆಗಳಿಗೆ ಒಮಿಗಿಲೆ ಅರ್ಜಿ ಸಲ್ಲಿಸಲು ಆಗೋದಿಲ್ಲ ಕರ್ನಾಟಕ ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು ಬೇರೆ ಬೇರೆ ಹುದ್ದೆಗೆ ಅರ್ಜಿಗಳನ್ನ ಕರೆಯುತ್ತಾರೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಸುಮಾರು 20 ಸಾವಿರ ಹುದ್ದೆಗಳು ಖಾಲಿ ಇರುತ್ತದೆ ಆದ ಕಾರಣ ಎಲ್ಲ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಸರಿಯಾಗಿ ನೋಡಿ ಆದಷ್ಟು ನಿಮ್ಮ ದೈಹಿಕ ಪರೀಕ್ಷೆ ಕಡೆ ಗಮನ ಕೊಡಿ ದಿನಾಲು ರನ್ನಿಂಗ್ ಮಾಡಿ ದೈಹಿಕ ಪರೀಕ್ಷೆ ಬಗ್ಗೆ ಲಿಖಿತ ಪರೀಕ್ಷೆ ಬಗ್ಗೆ ಗಮನ ಕೊಡಿ 2025 ರಲ್ಲಿ ನಿಮಗೆ ಖಾಕಿ ಡ್ರೆಸ್ ನಲ್ಲಿ ನಿಮ್ಮ ಅವ್ವ ಅಪ್ಪ ನೋಡುವಂತೆ ನೀವು ಸ್ಟಡಿ ಮಾಡಿ,
Ksp ನೇಮಕಾತಿ ದೈಹಿಕ ಪರೀಕ್ಷೆ ಲಿಖಿತ ಪರೀಕ್ಷೆ ವಿದ್ಯಾರ್ಥಿಗಳ ಗಮನಕ್ಕೆ:
1. ವಿದ್ಯಾರ್ಥಿಗಳು ಈ ನೇಮಕಾತಿ ಮಿಸ್ ಮಾಡ್ಕೋಬೇಡಿ ಬೃಹತ್ ನೇಮಕಾತಿ ಆಗಿದೆ ಯಾರು ಇಲ್ಲಿ ತನಕ ಹೋಗ್ತಾ ಇಲ್ಲ ಆದಷ್ಟು ಇವತ್ತಿನ ದಿನ ಸ್ಟಡಿ ಮಾಡಿ ಸ್ವಲ್ಪ ಸಂಜೆ ಸಮಯದಲ್ಲಿ ರನ್ನಿಂಗ್ ಪ್ರಾಕ್ಟೀಸ್ ಮಾಡಿ ಮುಂಜಾನೆ ವೇಳೆಯಲ್ಲಿ ರನ್ನಿಂಗ್ ಪ್ರಾಕ್ಟೀಸ್ ಮಾಡಿ ನಂತರ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 4:00 ವರೆಗೆ ಸ್ಟಡಿ ಮಾಡಿ ಸ್ಟಡಿ ಮಾಡಿ ಓದಿ ಓದಿ ಓದಿ ದಿನಾಲು 8 ತಾಸು ಓದಬೇಕು ಎಷ್ಟು ಓದಿದರು ಕಡಿಮೆ ಆದಕಾರಣ ಎಲ್ಲಾ ವಿದ್ಯಾರ್ಥಿಗಳು 2025 ರಲ್ಲಿ ಪೊಲೀಸ್ ಡ್ರೆಸ್ ಹಾಕೋಬೇಕು ನಿಮ್ಮ ಅವ್ವ ಅಪ್ಪನ ಕನಸು ನನಸಾಗಬೇಕು ಆದ ಕಾರಣ ಎಲ್ಲಾ ವಿದ್ಯಾರ್ಥಿಗಳು ಈ ನೇಮಕಾತಿಗಳನ್ನು ಮಿಸ್ ಮಾಡ್ಕೋಬೇಡಿ ಇನ್ನು ಕೆಲವೇ ದಿನ ಬಾಕಿ ಇದೆ ಅರ್ಜುನ ಪ್ರಾರಂಭ ಆಗುತ್ತದೆ ಹರ್ಜಿ ಪ್ರಾರಂಭ ಆದ ಮೇಲೆ ಎಲ್ಲಾ ವಿದ್ಯಾರ್ಥಿಗಳು ಅರ್ಜಿಗಳನ್ನ ಸಲ್ಲಿಸಿ ಮಹಿಳೆಯರು ಪುರುಷರು ಹುದ್ದೆಗಳನ್ನು ಪಡೆಯಿರಿ,
ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು ಈ ತಪ್ಪನ್ನ ಮಾಡಬೇಡಿ:
1. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಕಡ್ಡಾಯವಾಗಿ ನಿಮ್ಮ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು ಇಲ್ಲ ಅಂದರೆ ನಿಮ್ಮ ಅರ್ಜಿ ಸ್ವಲ್ಪವನ್ನು ಮಾಡಿಲ್ಲ ಎಂದು ನಿಮ್ಮ ಅಪ್ಲಿಕೇಶನ್ ರದ್ದು ಮಾಡಲಾಗುತ್ತದೆ ಎಚ್ಚರ ಎಲ್ಲಾ ಮಹಿಳೆಯರು ಪುರುಷರು ಅರ್ಜಿ ಶುಲ್ಕ ಪಾವತಿ ಮಾಡಿ ಮತ್ತೆ ಎಲ್ಲಾ ದಾಖಲೆಗಳು ಸರಿಯಾಗಿ ಅಪ್ಲೋಡ್ ಮಾಡಿ ಯಾವುದಾದರೂ ಒಂದು ಕೂಡ ಮಿಸ್ ಮಾಡದೆ ಎಲ್ಲಾ ದಾಖಲೆಗಳು ಸರಿಯಾಗಿ ಅಪ್ಲೋಡ್ ಮಾಡಬೇಕು ನಂತರ ನಿಮ್ಮ ಅರ್ಜಿ ಸಲ್ಲಿಸಿದ ಮೇಲೆ ಪ್ರಿಂಟನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳಬೇಕು ಯಾವುದೇ ಕಾರಣಕ್ಕೂ ಬೇರೆಯವರು ಬಳಿ ಕೊಡಬೇಡಿ ಇನ್ನೊಂದು ನಿಮ್ಮ ಜಿಲ್ಲೆ ಅರ್ಜಿ ಸಲ್ಲಿಸುವ ಮುನ್ನ ಆಯ್ಕೆ ಮಾಡಿಕೊಳ್ಳಿ ಯಾವ ಜಿಲ್ಲೆಗೆ ಅರ್ಜಿ ಸಲ್ಲಿಸಬೇಕೆಂದು ಮತ್ತೆ ಅಲ್ಲಿ ಹೋಗಿ ಟೆನ್ಶನ್ ತಗೋಬೇಡಿ ಎಲ್ಲ ವಿದ್ಯಾರ್ಥಿಗಳಿಗೆ ಒಳ್ಳೆಯದಾಗಲಿ ಈ ಲೇಖನಿ ಓದಿದ್ದಕ್ಕೆ ತುಂಬಾ ಧನ್ಯವಾದಗಳು ನಿಮ್ಮ ಸ್ನೇಹಿತರಿಗೆ ಈ ಲೇಖನಿ ಶೇರ್ ಮಾಡೋದು ಮೂಲಕ ನಮಗೆ ಸಪೋರ್ಟ್ ಮಾಡಿ ಅದೇ ರೀತಿಯಾಗಿ ಈ ಪೊಲೀಸ್ ಇಲಾಖೆ ನೇಮಕಾತಿಗೆ ಅರ್ಜಿಗಳನ್ನು ಸಲ್ಲಿಸಿ,
0 Comments