ತಹಶೀಲ್ದಾರ್ ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ 2026- ಮಹಿಳೆ ಪುರುಷರು ಇವತ್ತು ಅರ್ಜಿ ಸಲ್ಲಿಸಿ!

ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ 2026- ಹೊಸ ಅಧಿಸೂಚನೆ ಪ್ರಕಟ ಪರೀಕ್ಷೆ ಇಲ್ಲದ ನೇಮಕಾತಿ ಇವತ್ತೇ ಅರ್ಜಿ ಸಲ್ಲಿಸಿ!

ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ 2026- ಕರ್ನಾಟಕ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ ನಡೆಯುತ್ತಿದೆ ಅರ್ಜಿ ಶುಲ್ಕ ಇಲ್ಲ ಯಾವುದೇ ಪರೀಕ್ಷೆ ಇಲ್ಲ ಇಲ್ಲಿ ಉಪಾ ತಹಶೀಲ್ದಾರ ಮತ್ತು ಕಾನೂನು ಅಧಿಕಾರಿ ಹುದ್ದೆಗೆ ಅರ್ಜಿ ಕರೆಯಲಾಗಿದೆ ಪ್ರತಿ ತಿಂಗಳು 55,000 ವೇತನ ನೀಡಲಾಗುತ್ತದೆ ಇದರ ಬಗ್ಗೆನೇ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಪೋಸ್ಟ್ ಹೆಸರು ಎಷ್ಟು ಹುದ್ದೆಗೆ ನೇಮಕಾತಿ ಶೈಕ್ಷಣಿಕ ಅರ್ಹತೆ ಹೇಗೆ ಅರ್ಜಿ ಸಲ್ಲಿಸುವುದು ಕೊನೆಯ ದಿನಾಂಕ ಯಾವುದು ಬೇಕಾಗುವ ದಾಖಲೆಗಳು ಹಾಗೂ ಇತರೆ ಎಲ್ಲ ಮಾಹಿತಿಗಳು ಈ ಲೇಖಕನೆಯಲ್ಲಿ ನೀಡಲಾಗಿದೆ ಪೂರ್ತಿ ಲೇಖನಿ ಗಮನಿಸಿ ಅಪ್ಲಿಕೇಶನ್ ಸಲ್ಲಿಸಿ,

Department Name: ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ 2026

Post Location: ಕರ್ನಾಟಕದ ಬೆಂಗಳೂರಿನಲ್ಲಿ ಕೆಲಸ 

Total Vacancy:03 

Salary Per Month: ₹22000/- 55000/- ಪ್ರತಿ ತಿಂಗಳು ಸಂಬಳ

Who should apply? ಮಹಿಳೆಯರಿಗೆ ಪುರುಷರಿಗೆ ಅವಕಾಶ

Details of posts: ಕಂದಾಯ ಇಲಾಖೆಯಲ್ಲಿ ಹುದ್ದೆಗಳ ವಿವರ

ಈಗ ಪ್ರಸ್ತುತ ಕರೆದಿರುವ ಕಂದಾಯ ಇಲಾಖೆಯಲ್ಲಿ ಹುದ್ದೆಗಳು ಹೀಗಿದೆ. ಉಪಾ ತಹಶೀಲ್ದಾರ, ಐಟಿ ಸಿಬ್ಬಂದಿ ವಿಧಿ ವಿಜ್ಞಾನ ದತ್ತಾಂಶ ವಿಜ್ಞಾನಿ, ಕಾನೂನು ಬೆರಳಂಚುಗಾರರು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ

Age limit to apply for this post: ವೈಮಿತಿ ಬಗ್ಗೆ ವಿವರ:

ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಕರ್ನಾಟಕ ಕಂದಾಯ ಇಲಾಖೆ ಅಧಿಸೂಚನೆ ಪ್ರಕಾರ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 65 ವರ್ಷದ ಒಳಗಡೆ ಇರಬೇಕು ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ

Selection process:

ಸಂದರ್ಶನ ಮೂಲಕ ಅನುಭವದ ಮೇಲೆ ಆಯ್ಕೆ ದಾಖಲೆಗಳ ಪರಿಶೀಲನೆ

Qualification required for this post: ಶೈಕ್ಷಣಿಕ ಮಾಹಿತಿ

ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ನಿಯಮಗಳ ಪ್ರಕಾರ ಇಲ್ಲಿ ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ LLB ಡಿಪ್ಲೊಮಾ, BE, B.TECH, PG CSE ಪೂರ್ಣಗೊಳಿಸಬೇಕು

Application Fees:

ಯಾವುದೇ ಸುಲ್ಕವಿಲ್ಲ

Apply Important Links:

● OFFLINE ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ : Click Here 

●Notification Pdf : Click Here 

How to apply for this post: ಅರ್ಜಿ ಸಲ್ಲಿಸುವ ವಿಧಾನ

ಕರ್ನಾಟಕ ರಾಜ್ಯ ಕಂದಾಯ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತವಾಗಿ ಮಾನದಂಡಗಳ ಪ್ರಕಾರ ಅದು ಸೂಚನೆ ಮೊದಲಿಗೆ ನೋಟಿಫಿಕೇಷನ್ ಅಥವಾ ಕಂಪ್ಯೂಟರ್ ಲ್ಯಾಪ್ಟಾಪ್ ಡೌನ್ಲೋಡ್ ಮಾಡಿಕೊಳ್ಳಿ ಅದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳನ್ನು ಸರಿಯಾಗಿ ನೋಡಿ ನಂತರ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮಾಹಿತಿಗಳ ಪ್ರಕಾರ ಕೆಳಗಡೆ ಕೊಟ್ಟಿರುವ ಮಾಹಿತಿಗಳ ಪ್ರಕಾರ ಅಪ್ಲೈ ಮಾಡಿ.

• ನೋಡಿ ಕಂದಾಯ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಅಧಿಕೃತ ಅರ್ಜಿ ನಮೂನೆ ಡೌನ್ಲೋಡ್ ಮಾಡಿ ಅದನ್ನು ಸರಿಯಾಗಿ ಪ್ರಿಂಟ್ ತೆಗೆದುಕೊಳ್ಳಿ ಅದೇ ರೀತಿಯಾಗಿ ನೇಮಗಳ ಪ್ರಕಾರ ಬಯೋಡೇಟಾ ಹಾಗೂ ಇತರೆ ಎಲ್ಲ ಮಾಹಿತಿಗಳು ತುಂಬಬೇಕು

• ಒಬ್ಬ ವ್ಯಕ್ತಿ ಒಂದು ಸಾರಿ ಮಾತ್ರ ಅಪ್ಲಿಕೇಶನ್ ಹಾಕಬೇಕು ಮಹಿಳೆಯರ ಪುರುಷರು ಅಪ್ಲಿಕೇಶನ್ ಸಲ್ಲಿಸಿ ಕೆಲವು ನಿಯಮಗಳ ಪ್ರಕಾರ ಅರ್ಜಿ ಶುಲ್ಕ ಅನ್ವಯಿಸಿದರೆ ಹಾಗೂ ಎಲ್ಲಾ ದಾಖಲೆಗಳು ಅದೇ ಅಧಿಕೃತ ಅರ್ಜುನ ಮನೆಗೆ ಸಲ್ಲಿಸಬೇಕು.

• ಅರ್ಜಿ ಸಲ್ಲಿಸುವ ವೀಕ್ಷಕರು ಕಂದಾಯ ಇಲಾಖೆ ಅಧಿಕೃತ ವಿಳಾಸಕ್ಕೆ ನಿಯಮಗಳ ಪ್ರಕಾರ ಸಲ್ಲಿಸಬೇಕು ಅರ್ಜುನ ಮನೆ ಆ ವಿಳಾಸ ಮೇಲಗಡೆ ಅಧಿಸೂಚನೆಯಲ್ಲಿ ಕೊಡಲಾಗಿದೆ ನೋಡಿ

Important Dates for Applying: 

● OFFLINE ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:23-3-2026

● OFFLINE ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:04 ಏಪ್ರಿಲ್ 2026

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು