Ksrp Constable Recruitment Ksp Karnataka Jobs New Notification Update Ksp Recruitment 2025
Ksrp Recruitment 2025: ಕರ್ನಾಟಕ ಪೊಲೀಸ್ ಇಲಾಖೆಯಿಂದ ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಅಧಿಸೂಚನೆ ಬಿಡುಗಡೆ ಮಾಡಿದ್ದಾರೆ ಆಸಕ್ತಿ ಇದ್ದ ಮಹಿಳೆಯರು ಪುರುಷರು ಅರ್ಜಿಗಳನ್ನ ಸಲ್ಲಿಸಬಹುದು ಆದರೆ ಕೆಳಗಡೆ ಪ್ರಮುಖ ದಿನಾಂಕವನ್ನು ನೋಡಿಕೊಂಡು ಅರ್ಜಿ ಸಲ್ಲಿಸಬೇಕು ಇದು 2025 ರಲ್ಲಿ ಬರುವಂತಹ ಹುದ್ದೆ ಆಗಿದೆ ಇದಕ್ಕೆ ಸಂಬಂಧಪಟ್ಟ ಅರ್ಜಿ ಹೇಗೆ ಸಲ್ಲಿಸುವುದು ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಅರ್ಜಿ ಸಲ್ಲಿಸುವಾಗ ಹೇಗೆ ಏನು ಮಾಹಿತಿ ಇದೆ ಪ್ರಮುಖ ದಿನಾಂಕಗಳು ವಯೋಮಿತಿ ಪ್ರಮುಖ ದಾಖಲಾತಿಗಳು ಎಲ್ಲಿ ಅರ್ಜಿಗಳನ್ನ ಭರ್ತಿ ಮಾಡುವುದು ದೈಹಿಕ ಪರೀಕ್ಷೆ ಹೇಗೆ ಇರುತ್ತದೆ ಎಲ್ಲದರ ಬಗ್ಗೆ ಮಾಹಿತಿ ತಲಗಡೆ ಕೊಟ್ಟಿದ್ದೇವೆ ಸಂಪೂರ್ಣವಾದ ಮಾಹಿತಿಯನ್ನು ನೋಡಿ,
Department Name: ವಿಶೇಷ ಮೀಸಲು ಪೊಲೀಸ ಕಾನ್ಸ್ಟೇಬಲ್ KSRP
Post Location: Karnataka
Total Vacancy: 1700
Salary Per Month: Rs,23500/- ರಿಂದ 47650 ವರೆಗೆ ಸಂಬಳ ಸಿಗುತ್ತೆ,
Who should apply? ಕರ್ನಾಟಕದ ಎಲ್ಲಾ ಜಿಲ್ಲೆಯವರು ಅರ್ಜಿ ಸಲ್ಲಿಸಿ,
Details of posts:
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ ( KSRP) ಹುದ್ದೆಗಳಿಗೆ ಅರ್ಜಿ ಬರ್ತಿ ಮಾಡುತ್ತಿದ್ದಾರೆ,
Age limit to apply for this post:
Ksp ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ವೈಮಿತಿ ಸಡಿಲಿಕೆ ಇರುತ್ತದೆ ಅರ್ಜಿ ಸಲ್ಲಿಸುವಾಗ ಎಲ್ಲರೂ ತಮ್ಮ ವೈಯಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನು ಭರ್ತಿ ಮಾಡಿ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಟ 30 ವರ್ಷ ಬೇರೆ ಇರಬಾರದು,
Obc ಸಾಮಾನ್ಯ ವರ್ಗದವರಿಗೆ 3 ವರ್ಷ ತಡಿಲಿಕೆ.SC ST ವರ್ಗದ ಅಭ್ಯರ್ಥಿಗಳಿಗೆ ಐದು ವರ್ಷ ಸಡಿಲಿಕೆ ಇರುತ್ತದೆ,
Selection process:
ಕರ್ನಾಟಕ ಪೊಲೀಸ್ ಇಲಾಖೆ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಂತರ ದೈಹಿಕ ಪರೀಕ್ಷೆ ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆಗಳು ಸಂದರ್ಶನ ಮುಖಾಂತರ ಆಯ್ಕೆ ಮಾಡುತ್ತಾರೆ,
Qualification required for this post:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಕರ್ನಾಟಕ ಬೋರ್ಡ್ ನಿಂದ ಅಥವಾ ಮಾನ್ಯತ ಪಡೆದ ಮಂಡಳಿಯಿಂದ ಪಾಸಾಗಿರಬೇಕು,SSLC ಮತ್ತು ತಸ್ತಮಾನ ಪಾಸಾದವರು ಅರ್ಜಿ ಸಲ್ಲಿಸಿ,
Application Fees:
ಕರ್ನಾಟಕ ಪೊಲೀಸ್ ಇಲಾಖೆ ನೇಮಕಾತಿ ಪ್ರಕಾರ ಕರ್ನಾಟಕ ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಶುಲ್ಕ ಇರುತ್ತದೆ, UR OBC CATEGORY ದವರಿಗೆ 450 ಅರ್ಜಿ ಶುಲ್ಕ ಇರುತ್ತದೆ, SC ST ವರ್ಗದ ಅಭ್ಯರ್ಥಿಗಳಿಗೆ 250 ಅರ್ಜಿ ಶುಲ್ಕ ಇರುತ್ತದೆ,
Important Dates for Applying:
ಅರ್ಜಿ ಪ್ರಾರಂಭ ದಿನಾಂಕ : ಇನ್ನು 35 ದಿನಗಳಲ್ಲಿ ಪ್ರಾರಂಭ ಆಗುತ್ತದೆ,
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅತಿ ಶೀಘ್ರದಲ್ಲಿ ಪ್ರಕಟಿಸಲಾಗುವುದು,
Application link - ಇಲ್ಲಿ ಕ್ಲಿಕ್ ಮಾಡಿ
Notification Link - ಇಲ್ಲಿ ಕ್ಲಿಕ್ ಮಾಡಿ
New Notice 2025 - ಇಲ್ಲಿ ಕ್ಲಿಕ್ ಮಾಡಿ
How to apply for this post:
1. ಕರ್ನಾಟಕ ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಬೇಕಾಗುತ್ತದೆ ಅಥವಾ ಆಫ್ಲೈನ್ ಮುಖಾಂತರ ಅರ್ಜಿಗಳನ್ನು ಭರ್ತಿ ಮಾಡಬೇಕಾಗುತ್ತದೆ ನಿಮಗೆ ಯಾವುದು ಸುಲಭ ಅನಿಸುತ್ತದೆ ಆ ಒಂದು ಮಾರ್ಗದ ಮೂಲಕ ಅರ್ಜಿಗಳನ್ನ ಸಲ್ಲಿಸಬಹುದು ಯಾವುದೇ ಕಾರಣಕ್ಕೂ ತಪ್ಪು ತಪ್ಪಾದ ಮಾಹಿತಿಗಳನ್ನ ಸಲ್ಲಿಸಿ ಯಾವುದೇ ತಪ್ಪುಗಳನ್ನು ಮಾಡದಂತೆ ಸರಿಯಾದ ಅನುಸೂಚನೆ ನೋಡಿಕೊಂಡು ಓದಿಕೊಂಡು ನೀವು ಅರ್ಜಿಗಳನ್ನ ಭರತಿ ಮಾಡಬೇಕಾಗುತ್ತದೆ ಸಡಿಲಿಕೆ ಹಾಗೂ ನಿಮ್ಮ ಅರ್ಹತೆ ಬಗ್ಗೆ ಹೆಚ್ಚಿನ ಗಮನ ಕೊಟ್ಟು ಅರ್ಜಿಗಳನ್ನು ಭರ್ತಿ ಮಾಡಿ,
2.KSRP ನೇಮಕಾತಿ ಪ್ರಕಾರ ಅಭ್ಯರ್ಥಿಗಳು ರಿಜಿಸ್ಟರ್ ಮಾಡಬೇಕಾಗುತ್ತದೆ ರಿಜಿಸ್ಟರ್ ಆಗುವಾಗ ನಿಮ್ಮ ಬಳಿ ಇ-ಮೇಲ್ ಐಡಿ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ಸಂಖ್ಯೆ ಅದೇ ರೀತಿಯಾಗಿ ನಿಮ್ಮ ಶೈಕ್ಷಣಿಕ ಅಂಕಪಟ್ಟಿ ಹಾಗೂ ನಿಮ್ಮ ಜಾತಿಯ ಪ್ರಮಾಣ ಪತ್ರ ಎಲ್ಲವನ್ನು ತೆಗೆದುಕೊಂಡು ಆನ್ಲೈನ್ ಮುಖಾಂತರ ರಿಜಿಸ್ಟರ್ ಮಾಡಿ ನೀವು ನಿಮ್ಮ ಮೊಬೈಲ್ ನಲ್ಲಿ ರಿಜಿಸ್ಟರ್ ಮಾಡಲು ಬಂದರೆ ಮಾತ್ರ ರಿಜಿಸ್ಟರ್ ಮಾಡಬಹುದು ನಿಮಗೆ ಬರಲಿಲ್ಲ ಅಂದರೆ ಅರ್ಜಿ ಸಲ್ಲಿಸಬೇಡಿ ತಪ್ಪು ತಪ್ಪಾದ ಮಾಹಿತಿಯನ್ನು ತುಂಬಿ ಅರ್ಜಿ ಸಲ್ಲಿಸಿದರೆ ನಿಮ್ಮ ಅರ್ಜಿ ರದ್ದಾಗುತ್ತದೆ ನಿಮ್ಮ ಹತ್ತಿರದ ಆನ್ಲೈನ್ ಕೇಂದ್ರಗಳಲ್ಲಿ ಅಥವಾ ಬಾಪೂಜಿ ಸೇವ ಕೇಂದ್ರ ಕರ್ನಾಟಕವನ್ನು ಗ್ರಾಮವನ್ನು ಈ ಕೇಂದ್ರದಲ್ಲಿ ಹೋಗಿ ಅರ್ಜಿಗಳನ್ನು ಸಲ್ಲಿಸಿದರೆ ತುಂಬಾ ಒಳ್ಳೆಯದು ಯಾಕೆಂದರೆ ಈ ಕೇಂದ್ರಗಳು ಸರಕಾರದಿಂದ ಅನುಮತಿ ಪಡೆದು ಸರಿಯಾಗಿ ಕಂಪುಟರ್ ಅನುಭವವನ್ನು ಪಡೆದುಕೊಂಡು ಅಂತವರ ಬಳಿ ಹೋಗಿ ಅರ್ಜೆಗಳನ್ನ ಸಲ್ಲಿಸಬೇಕು,
3. ರಿಜಿಸ್ಟರ್ ಆದಮೇಲೆ ನಿಮ್ಮಲ್ಲಿರುವ ಎಲ್ಲಾ ದಾಖಲೆಗಳು ಅಂದರೆ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ನಿಮ್ಮ ಅನುಭವದ ಪ್ರಮಾಣ ಪತ್ರ ಹಾಗೂ ನಿಮ್ಮ ಕಂಪ್ಯೂಟರ್ ಪ್ರಮಾಣ ಪತ್ರ ನಿಮ್ಮ ಆಧಾರ್ ಸಂಖ್ಯೆ ನಿಮ್ಮ ಮೊಬೈಲ್ ಸಂಖ್ಯೆ ಇಮೇಲ್ ಐಡಿ ಎಲ್ಲವನ್ನು ತೆಗೆದುಕೊಂಡು ಅರ್ಜೆಗಳನ್ನ ಸಲ್ಲಿಸಬೇಕಾಗುತ್ತದೆ ಯಾವುದೇ ತಪ್ಪುಗಳನ್ನು ಮಾಹಿತಿಗಳನ್ನು ಕೊಡಬೇಡಿ ಮತ್ತು ಕೊನೆಯಲ್ಲಿ ಅರ್ಜಿ ಸಲ್ಲಿಸಿದ್ದು ಮೇಲೆ ನಿಮ್ಮ ಅರ್ಜಿ ಶುಲ್ಕವನ್ನು ಕಡ್ಡಾಯವಾಗಿ ಪಾವತಿ ಮಾಡಲೇಬೇಕು ಇಲ್ಲವಾದರೆ ನಿಮ್ಮ ಅರ್ಜಿ ಸಲ್ಲಿಸಿಲ್ಲ ಎಂದು ಅರ್ಜಿ ಸಲ್ಕಾ ಪಾವತಿ ಮಾಡಿಲ್ಲ ಎಂದು ಪೊಲೀಸ್ ಇಲಾಖೆಯಿಂದ ಅರ್ಜಿ ರದ್ದಗೊಡಿಸಲಾಗುತ್ತದೆ ಆದ ಕಾರಣ ಎಲ್ಲಾ ವಿದ್ಯಾರ್ಥಿಗಳು ತಮ್ಮ ಅರ್ಜಿಗಳನ್ನ ಸಲ್ಲಿಸಿದರೆ ತುಂಬಾ ಒಳ್ಳೆಯದು, ಇದಕ್ಕೆ ಮಹಿಳೆಯರಾಗಬಹುದು ಪುರುಷರಾಗಬಹುದು ಅರ್ಜೆಗಳನ್ನ ಸಲ್ಲಿಸಿ, ಸುಮಾರು 1,700 ಹುದ್ದೆಗೆ ಅರ್ಜಿಯನ್ನ ಕರೆಯುತ್ತಿದ್ದಾರೆ 2025ರಲ್ಲಿ ಯಾರು ಕನಸನ್ನು ಇಟ್ಟುಕೊಂಡಿದ್ದೀರಾ ಅರ್ಜುಗಳನ್ನ ಸಲ್ಲಿಸಬಹುದು ಆಸಕ್ತಿ ಇದ್ದವರು,
KSRP ನೇಮಕಾತಿ ಪರೀಕ್ಷೆ ಹೇಗೆ ಇರುತ್ತದೆ:
1. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಿ ಆಯ್ಕೆಯನ್ನು ಮಾಡಲಾಗುತ್ತದೆ ಮೊದಲು ಲಿಖಿತ ಪರೀಕ್ಷೆ ಇರುತ್ತದೆ ಆದಕಾರಣ ಲಿಖಿತ ಪರೀಕ್ಷೆ ಬಗ್ಗೆ ಅತಿ ಹೆಚ್ಚು ಗಮನ ಕೊಡಬೇಕು ನೀವು ನೂರಕ್ಕೆ ನೂರು ಅಂಕ ಪಡೆಯುವಂತೆ ಓದಬೇಕು ನೀವು ಒಂದೇ ತಾಯಿಯರ ಆಸೆ ಕನಸು ಮಾಡಬೇಕು ನೀವು ಯಾರದೋ ಮಾತನ್ನು ಕೇಳಿ ಯಾರಿಗಾಗಿಯೂ ಬದುಕಬೇಡಿ ನಿಮ್ಮ ಮನಸ್ಸಿನ ಮಾತನ್ನು ಕೇಳಿ ನಿಮಗಾಗಿ ಬದುಕಿ ನೋಡಿ ಸ್ನೇಹಿತರೇ ಈ ಲಿಖಿತ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನಕ್ಕೆ ವಿಷಯದ ಮೇಲೆ ಪ್ರಶ್ನೆಗಳು ಕೇಳುತ್ತಾರೆ ಅತಿ ಹೆಚ್ಚು ಕನ್ನಡ ವ್ಯಾಕರಣ ಬಗ್ಗೆ ಪ್ರಶ್ನೆಗಳು ಬರುತ್ತದೆ ಹಾಗೂ ಇಂಗ್ಲಿಷ್ ಜ್ಞಾನದ ಮೇಲೆ ಸಮಾಜಶಾಸ್ತ್ರ ಕರ್ನಾಟಕ ಇತಿಹಾಸ ಭಾರತದ ಇತಿಹಾಸ ಕಂಪ್ಯೂಟರ್ ನಾಲೆಡ್ಜ್ ಗೆ ಸಂಬಂಧಪಟ್ಟಂತೆ ಇದಕ್ಕಿಂತ ಹೆಚ್ಚುವಾಗಿ ಅರ್ಥಶಾಸ್ತ್ರದ ಮೇಲೆ ಮತ್ತು ಗಣಿತದ ಮೇಲೆ ಅತಿ ಹೆಚ್ಚು ಅಂಕಗಳು ಬರುತ್ತದೆ ಆದ ಕಾರಣ ಇವುಗಳ ಕಡೆ ಅತಿ ಗಮನ ಕೊಡಿ,
2. ಕರ್ನಾಟಕ ರಾಜ್ಯ ಸರ್ಕಾರದಿಂದ 2025ರಲ್ಲಿ ನೇಮಕಾತಿ ಆಗುತ್ತಿದೆ ಈ ನೇಮಕಾತಿ ಯಾರೂ ಕೂಡ ಮಿಸ್ ಮಾಡ್ಕೋಬೇಡಿ ಇದಕ್ಕೆ ಲಿಖಿತ ಪರೀಕ್ಷೆ ಆದಮೇಲೆ ವೇದಿಕೆ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆ ಇರುತ್ತದೆ ದೈಹಿಕ ಪರೀಕ್ಷೆಯಲ್ಲಿ ಸ್ಪರ್ಧೆಗಳು ಓಟ ಲಾಂಗ್ ಜಂಪ್ ಹೈಜಂಪು ಎಲ್ಲವನ್ನು ನಡೆಸಿ ಆಯ್ಕೆಗಳನ್ನು ಮಾಡುತ್ತಾರೆ ಆದ ಕಾರಣ ದಿನಾಲು ರನ್ನಿಂಗ್ ಅನ್ನ ಮಾಡಿ ಮಹಿಳೆಯರಾಗಬಹುದು ಅಥವಾ ಪುರುಷರು ಆಗಬಹುದು ಯಾರು ಇದನ್ನ ಮಿಸ್ ಮಾಡ್ಕೋಬೇಡಿ ದಯವಿಟ್ಟು ನಿಮ್ಮ ಕನಸಿಗಾಗಿ ಹೋರಾಟ ಮಾಡಿ,
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
1. ಆಧಾರ್ ಕಾರ್ಡ್
2.ಇತ್ತೀಚಿನ ಫೋಟೋ
3.ನಿಮ್ಮ ಸಿಗ್ನೇಚರ್
4.ಜಾತಿ ಪ್ರಮಾಣ ಪತ್ರ
5.ಕನ್ನಡ ಮಾಧ್ಯಮ
6.ಗ್ರಾಮಿಣ ಮಾಧ್ಯಮ
7.ನಿಮ್ಮ ಎಸ್ ಎಸ್ ಎಲ್ ಸಿ ಅಂಕಪಟ್ಟಿ
8. ಆಧಾರ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ,
ಈ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಆನ್ಲೈನ್ ಮುಖಾಂತರ ಆನ್ಲೈನ್ ಕೇಂದ್ರದಲ್ಲಿ ಅರ್ಜಿಗಳನ್ನ ಸಲ್ಲಿಸಬೇಕಾಗುತ್ತದೆ ಮೇಲಿರುವ ದಾಖಲೆಗಳನ್ನು ಬಿಟ್ಟು ಬೇರೆ ಇತರೆ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಯಾವುದೇ ವಿದ್ಯಾರ್ಥಿಗಳು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಅರ್ಜಿಗಳನ್ನ ಸಲ್ಲಿಸಿ,

0 Comments