Kspc Recruitment 2025 ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ ಹೊಸ ಅಧಿಸೂಚನೆ ಪ್ರಕಟ
Kspc Recruitment 2025: ಕರ್ನಾಟಕ ಲೋಕಸೇವಾ ಆಯೋಗದಿಂದ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಮಹಿಳೆಯರು ಪುರುಷರು ಅರ್ಜಿಗಳನ್ನು ಭರ್ತಿ ಮಾಡಿ ಸುಮಾರು 750 ಹುದ್ದೆಗಳಿಗೆ ಅರ್ಜಿ ಪ್ರಾರಂಭವಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಅರ್ಜಿ ಸಲ್ಲಿಸುವಾಗ ಏನೇನು ಕಂಡೀಶನ್ ಕೊಟ್ಟಿದ್ದಾರೆ ಸಂಪೂರ್ಣ ಮಾಹಿತಿ ನೋಡಿ ಹಾಗೂ ಪ್ರಮುಖ ದಿನಾಂಕಗಳು ಯಾವುದು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ವಯೋಮಿತಿ ಎಷ್ಟಿರಬೇಕು ಸಂಪೂರ್ಣ ಮಾಹಿತಿ ಕೆಳಗಡೆ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,
Department Name: ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ(kpsc)
Post Location: ಕರ್ನಾಟಕ
Total Vacancy: 750
Salary Per Month: Rs,47650/- Per Month
Who should apply? ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ
Details of posts:
ಕರ್ನಾಟಕ ಲೋಕಸೇವಾ ಆಯೋಗದಿಂದ "ಸರ್ವೇಯರ್" ಹುದ್ದೆಗೆ ಅರ್ಜಿ ಕರೆಯಲಾಗಿದೆ,
1. ಭೂಮಾಪಕ RPC 560
2. ಭೂಮಾಪಕ HK 190
Age limit to apply for this post:
Kpsc ನೇಮಕಾತಿ ಪ್ರಕಾರ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನು ಭರ್ತಿ ಮಾಡಿ ಅಂದರೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 43 ವರ್ಷ ಮೇಲಿರಬಾರದು, ಸರಕಾರದ ನೇಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಕೊಡಲಾಗಿದೆ ಪ್ರತಿ ವರ್ಗಕ್ಕೆ 3 ವರ್ಷ ಸರಿಲಿಕ್ಕೆ ಇರುತ್ತದೆ,
Selection process:
ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆ ಮುಖಾಂತರ ಮತ್ತು ದಾಖಲೆಗಳ ಪರಿಶೀಲನೆ ಸಂದರ್ಶನ
Qualification required for this post:
ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕು, ITI 12ನೇ Diploma BE B.TECH. ಪದವಿ ಪೂರ್ಣಗೊಳಿಸಬೇಕು,
Application Fees:
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ SC ST CAT 1 ವರ್ಗದವರಿಗೆ Rs,0/-
OBC ವರ್ಗದವರಿಗೆ Rs,300/-
ಮಾಜಿ ಸೈನಿಕ ಅಭ್ಯರ್ಥಿಗಳಿಗೆ Rs,50/- ಅರ್ಜಿ ಶುಲ್ಕ
ಸಾಮಾನ್ಯ ಅಭ್ಯರ್ಥಿಗಳಿಗೆ Rs,600/- ಅರ್ಜಿ ಶುಲ್ಕ
Important Dates for Applying:
ಅರ್ಜಿ ಪ್ರಾರಂಭ ದಿನಾಂಕ: 25-11-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:09-12-2024
ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ,
How to apply for this post:
1 kpsc ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಆನ್ಲೈನಲ್ಲಿ ತಮ್ಮ ಅಪ್ಲಿಕೇಶನ್ ಅನ್ನು ನಮೂದಿಸಬೇಕಾಗುತ್ತದೆ ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅದರದೇ ಆಗಿರುವ ಅರ್ಜಿ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ನೋಡಿ ನಂತರ ಅರ್ಜಿಗಳನ್ನ ಭರ್ತಿ ಮಾಡಿ ಯಾವುದೇ ತಪ್ಪುಗಳನ್ನು ಮಾಡದೆ ಸರಿಯಾಗಿ ಸರಿಯಾದ ಮಾರ್ಗಗಳ ಪ್ರಕಾರ ಅರ್ಜಿಗಳನ್ನ ಭರ್ತಿ ಮಾಡಿ ಹಾಗೂ ಕೆಳಗಡೆ ದಾಖಲಾತಿಗಳನ್ನ ಕೊಟ್ಟಿದ್ದೇವೆ ಅದನ್ನ ಸರಿಯಾಗಿ ನೋಡಿ ಕೆಳಗಡೆ ಎಲ್ಲ ದಾಖಲಾತಿಗಳ ಪಟ್ಟಿಯನ್ನು ಕೊಟ್ಟಿದ್ದೇವೆ ಆ ಪಟ್ಟಿಯಲ್ಲಿ ನಿಮ್ಮ ದಾಖಲಾತಿಗಳನ್ನ ಎಲ್ಲವನ್ನೂ ತಯಾರು ಮಾಡಿ ಅರ್ಜಿ ಸಲ್ಲಿಸುವಾಗ ನಿಮ್ಮೆಲ್ಲ ದಾಖಲಾತಿಗಳು ಬೇಕಾಗುತ್ತದೆ ಪಟ್ಟಿಯನ್ನು ಒಮ್ಮೆ ಸಾರಿ ಗಮನಿಸಿ,
2. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮುಂಜಾನೆ ತಮ್ಮ ಮೊದಲು ರಿಜಿಸ್ಟರ್ ಮಾಡಿ ಅಂದರೆ ಮೇಲೆ ಕೊಟ್ಟಿರುವ ಲಿಂಕ್ ಇದೆಯಲ್ಲ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಸರಿಯಾದ ಅಂತರ್ಜಾಲಕ್ಕೆ ತೆಗೆದುಕೊಂಡು ಹೋಗುತ್ತೆ ಅಲ್ಲಿ ನಿಮ್ಮ ಎಲ್ಲಾ ವಿಳಾಸಗಳನ್ನು ಹಾಕಿಕೊಂಡು ರಿಜಿಸ್ಟರ್ ಮಾಡಿಕೊಳ್ಳಿ ಆಮೇಲೆ ಸರ್ಕಾರದಿಂದ ನಿಮಗೆ ರಿಜಿಸ್ಟರ್ ನಂಬರ್ ಕೊಡುತ್ತೆ ಅದನ್ನ ಲಾಗಿನ್ ಮಾಡುವಾಗ ಸರಿಯಾಗಿ ಬಳಸಿಕೊಂಡು ಲಾಗಿನ್ ಮಾಡಿ ನಂತರ ನಿಮ್ಮೆಲ್ಲ ದಾಖಲಾತಿಯಲ್ಲಿ ಕೊಟ್ಟಿರುವ ಸರಿಯಾದ ಮಾರ್ಗ ಸೂಚನೆಗಳ ಪ್ರಕಾರ ಅರ್ಜಿಗಳನ್ನು ಸಲ್ಲಿಸಿ ಅದೇ ರೀತಿಯಲ್ಲಿ ನಿಮ್ಮ ಅರ್ಜಿ ಶುಲ್ಕ ನಿಮ್ಮ ಪ್ರಮುಖ ದಿನಾಂಕಗಳು ಪ್ರಮುಖ ದಾಖಲಾತಿಗಳು ಅಪ್ಲೋಡ್ ಮಾಡಿ ಕೊನೆಯಲ್ಲಿ ನಿಮ್ಮ ಅಪ್ಲಿಕೇಶನ್ ನಮೂದಿಸಿ ಮತ್ತೆ ಪ್ರಿಂಟನ್ನು ತೆಗೆದುಕೊಂಡು ನಿಮ್ಮ ಬಳಿ ಇಟ್ಟುಕೊಳ್ಳಿ,
3. ಇದು ನೇಮಕಾತಿ 2020ರಲ್ಲಿ ಇದರದು ಪರೀಕ್ಷೆ ನಡೆಸುತ್ತಾರೆ ಅರ್ಜಿ ಸಲ್ಲಿಸಿದ ಕೊನೆಯ ದಿನಾಂಕ ಆದಮೇಲೆ ಸುಮಾರು ೧೫ ದಿನ ಕಳೆದ ಮೇಲೆ ನಿಮಗೆ ಇದರದು ಲಿಖಿತ ಪರೀಕ್ಷೆಯನ್ನು ನಡೆಸುತ್ತಾರೆ ಅಥವಾ ಸುಮಾರು ಎರಡು ತಿಂಗಳಾದ ಮೇಲೆ ಲಿಖಿತ ಪರೀಕ್ಷೆಯನ್ನು ನಡೆಸುವ ಸಾಧ್ಯತೆ ಇರುತ್ತದೆ ಆದ ಕಾರಣ ಎಲ್ಲಾ ವಿದ್ಯಾರ್ಥಿಗಳು ಸರಿಯಾಗಿ ಓದಿ ಬೆಳಗ್ಗೆ ಬೇಗ ಏಳಿ ಇದರಲ್ಲಿ ಎರಡು ಪರೀಕ್ಷೆಯನ್ನು ನಡೆಸುತ್ತಾರೆ ಮೊದಲು ಸ್ಪರ್ಧಾತ್ಮಕ ಪರೀಕ್ಷೆ ಎರಡನೇದಾಗಿ ಕನ್ನಡ ಭಾಷೆ ಪರೀಕ್ಷೆ ನಡೆಸುತ್ತಾರೆ ಇದರಲ್ಲಿ ನೀವು ಕಡ್ಡಾಯವಾಗಿ ಪಾಸ್ ಆಗಲೇಬೇಕು ಮೊದಲು ಪರೀಕ್ಷೆಯಲ್ಲಿ ಪಾಸ್ ಆದವರಿಗೆ ಮಾತ್ರ ಎರಡನೆಯ ಪರೀಕ್ಷೆ ಇರುತ್ತದೆ,

Application link ಇಲ್ಲಿ ಕ್ಲಿಕ್ ಮಾಡಿ
Notification Link ಇಲ್ಲಿ ಕ್ಲಿಕ್ ಮಾಡಿ
ಯಾವ ವರ್ಗಕ್ಕೆ ಎಷ್ಟು ಸಡಿಲಿಕೆ ಇರುತ್ತದೆ:
1.ಕರ್ನಾಟಕ ಲೋಕಸೇವಾ ಆಯೋಗದಿಂದ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಸಾಮಾನ್ಯವಾಗಿ ಸಲಿಕೆ ಕೊಡಲಾಗಿದೆ ಆದರೆ ಈಗ ಮತ್ತೆ ಹೊಸ ಸರಕಾರ ಜಾರಿ ಮಾಡಿದ ಅಧಿಸೂಚನೆ ಪಟ್ಟಿಯಲ್ಲಿ ಪ್ರತಿ ಧರ್ಮ ಪ್ರತಿ ಜಾತಿಯ ವರ್ಗಗಳಿಗೆ ಪ್ರತಿ 3 ವರ್ಷ ವರೆಗೆ ಸರಿಲಿಗೆ ಕೊಡಲಾಗಿದೆ,
● ಸಾಮಾನ್ಯ ಅರ್ಹತೆ ವರ್ಗದವರಿಗೆ 38 ವರ್ಷ ವಯೋಮಿತಿ,
● ಪ್ರವರ್ಗ 2a 2b 3a 3b obc ವರ್ಗದ ಅಭ್ಯರ್ಥಿಗಳಿಗೆ,41 ವರ್ಷ ಇದ್ದವರು ಅರಜಿ ಸಲ್ಲಿಸಿ,
●SC ST, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗದ ಅಭ್ಯರ್ಥಿಗಳಿಗೆ, 43 ವರ್ಷ ಅನುಬಯವಾಗುತ್ತದೆ,
ಸರಕಾರದ ನಿಯಮಗಳ ಪ್ರಕಾರ ತಮ್ಮ ತಮ್ಮ ವರ್ಷಗಳನ್ನು ಲೆಕ್ಕಾಚಾರ ಮಾಡಿ ಅರ್ಜಿ ಸಲ್ಲಿಸುವಾಗ ಭರ್ತಿ ಮಾಡಿ,
Kpsc ಹೊಸ ಹುದ್ದೆಗಳ ಸೇರ್ಪಡೆ ಎಷ್ಟು:
1.ಕರ್ನಾಟಕ ರಾಜ್ಯ ಸರ್ಕಾರದಿಂದ ಮೊದಲಿಗೆ ಅಧಿಸೂಚನೆ ರಿಲೀಸ್ ಮಾಡಿ ಕಡಿಮೆ ಹುದ್ದೆಗಳಿಗೆ ಅರ್ಜಿಗಳನ್ನ ಕರೆಯಲಾಗಿತ್ತು ಮಾರ್ಚ್ ತಿಂಗಳಲ್ಲಿ ಈಗ ಮತ್ತೆ ಹೊಸ ಅಧಿಸೂಚನೆ ಬಿಡುಗಡೆ ಮಾಡಿ ಅದರಲ್ಲಿ ಹುದ್ದೆಗಳನ್ನು ಹೆಚ್ಚಿಸಲಾಗಿದೆ ಹೈದರಾಬಾದ್ ಕರ್ನಾಟಕ ವೃಂದಕ್ಕೆ ಸಂಬಂಧ ಪಟ್ಟಂತೆ ಕಲ್ಯಾಣ ಕರ್ನಾಟಕ ವೃಂದಕ್ಕೆ ಸಂಬಂಧಪಟ್ಟಂತೆ ಹುದ್ದೆಗಳು ಹೆಚ್ಚುವರಿ ಆಗಿ ಬಿಡುಗಡೆ ಮಾಡಲಾಗಿದೆ
296 ಹುದ್ದೆಗಳು ಹೆಚ್ಚುಯಿಸಲಾಗಿದೆ ಅದೇ ರೀತಿಯಾಗಿ ಉಳಿದ ವೃಂದಕ್ಕೆ ಸಂಬಂಧಪಟ್ಟಂತೆ,90 ಹುದ್ದೆಗಳನ್ನು ಹೆಚ್ಚಿಸಲಾಗಿದೆ ಒಟ್ಟಿಗೆ 750 ಹುದ್ದೆಗಳು ನೇಮಕಾತಿ ಮಾಡುತ್ತಿದ್ದಾರೆ ಎಲ್ಲ ವಿದ್ಯಾರ್ಥಿಗಳು ಅಖಿಲ ಕರ್ನಾಟಕ ಎಲ್ಲ ಜಿಲ್ಲೆಯವರು ಅರ್ಜುಗಳನ್ನ ಸಲ್ಲಿಸಿ,
ಯಾವ ಯಾವ ದಾಖಲೆಗಳು ಬೇಕಾಗುತ್ತದೆ:
1. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಆಧಾರ್ ಕಾರ್ಡ್ ಕಡ್ಡಾಯ
2. ಇತ್ತೀಚಿನ ಭಾವಚಿತ್ರ ಫೋಟೋ
3. ಎಸ್ ಎಸ್ ಎಲ್ ಸಿ ಪಿ ಯು ಸಿ ಯಲ್ಲಿರುವ ನಿಮ್ಮ ಸಹಿ
4. ಜನ್ಮ ದಿನಾಂಕ ಪ್ರಮಾಣ ಪತ್ರಗಳು
5. ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ಹಾಗೂ ದ್ವಿತೀಯ ಪಿಯುಸಿ ಅಂಕಪಟ್ಟಿಗಳು,
6. ಪದವಿಯ ಅಂಕಪಟ್ಟಿಗಳು
7.ITI ಅಂಕಪಟ್ಟಿಗಳು ಡಿಪ್ಲೋಮಾ ಅಂಕಪಟ್ಟಿಗಳು ಹಾಗೂ B,TECH, ಪದವಿ ಅಂಕಪಟ್ಟಿಗಳು ಬೇಕಾಗುತ್ತದೆ ಕಡ್ಡಾಯವಾಗಿ ಅದೇ ರೀತಿಯಾಗಿ ನಿಮ್ಮ ಇತರೆ ದಾಖಲಾತಿಗಳನ್ನ ತೆಗೆದುಕೊಂಡು ಅರ್ಜಿ ಸಲ್ಲಿಸಿ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಹಾಗೂ ಇತರೆ ದಾಖಲೆಗಳು,

0 Comments