Ksrtc Recruitment 2025 ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೇಮಕಾತಿ ಹೊಸ ಅಧಿಸೂಚನೆ ಬಿಡುಗಡೆ ksrtc.karnataka.gov.in/
Karnataka Ksrtc Recruitment: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಇಲಾಖೆಯಿಂದ ಹೊಸ ಅಧಿಸೂಚನೆ ಪ್ರಕಟ ಇಲ್ಲಿ ಕಂಡಕ್ಟರ್ ಮತ್ತು ಡ್ರೈವರ್ ಹುದ್ದೆಗಳಿಗೆ ಸಂಬಂಧಪಟ್ಟ ಹೊಸ ಅದು ಸೂಚನೆ ಪ್ರಕಟ ಮಾಡಲಾಗಿದೆ ಈ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ವಯೋಮಿತಿ ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಅರ್ಜಿ ಎಲ್ಲಿ ಸಲ್ಲಿಸುವುದು ಪ್ರಮುಖ ದಿನಾಂಕಗಳು ಮತ್ತು ಕೊನೆಯ ದಿನಾಂಕ ಯಾವುದು ಸಂಪೂರ್ಣ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,
Department Name: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)
Post Location: All Karnataka
Total Vacancy: 9700
Salary Per Month: Rs,24100/- ರಿಂದ 63100/- ವರೆಗೆ ಪ್ರತಿ ತಿಂಗಳು ಸಂಬಳ ಸಿಗುತ್ತೆ
Who should apply? ಕರ್ನಾಟಕದ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ
Ksrtc Details of posts:
ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ವಿವಿಧ ಹುದ್ದೆಗಳಿಗೆ ರಜೆ ಕರೆಯಲಾಗಿದೆ ಅದರಲ್ಲಿ ಪ್ರಮುಖವಾದ ಹುದ್ದೆ,
1. ತಾಂತ್ರಿಕ ಸಹಾಯಕ
2. ಡ್ರೈವರ್ ಹುದ್ದೆಗಳು
3. ಕಂಡಕ್ಟರ್ ಹುದ್ದೆಗಳು
4. ಮೆಕಾನಿಕಲ್ ಹುದ್ದೆಗಳು
ಈ ಮೇಲಿರುವ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಮಹಿಳೆಯರು ಪುರುಷರು,
KSRTC Age limit to apply for this post:
ಕರ್ನಾಟಕ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಆದಿಶೇಷನ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷ ಮೀರಿರಬಾರದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಬೆಳಗಲಿ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ವಯಮಿತಿ ಸಡಿಲಿಕೆ ಇರುತ್ತದೆ, OBC ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ SC ST CAT 1 ತೆರೆದ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ,
Ksrtc Selection process:
ಕರ್ನಾಟಕ ರಸ್ತೆ ಸಾರಿಗೆ ನಿಗಮ ಇಲಾಖೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ 1. ದೈಹಿಕ ಪರೀಕ್ಷೆ 2. ದೈಹಿಕ ದಕ್ಷತೆ ಪರೀಕ್ಷೆ ಮತ್ತು ಚಾಲನ ಪರವಾಗಿ ಪರೀಕ್ಷೆ 3. ಲಿಖಿತ ಪರೀಕ್ಷೆ 4. ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ಮೂಲಕ ಆಯ್ಕೆ,
Ksrtc Qualification required for this post:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಕರ್ನಾಟಕ ಮಾನ್ಯ ಪಡೆದ ಮಂಡಳಿಯಿಂದ ಅಥವಾ ವಿಶ್ವ ವಿದ್ಯಾ ನಿಲಯದಿಂದ SSLC ITI DIPLOMA PUC ಪಾಸಾದಂತ ಅಭ್ಯರ್ಥಿ ಆಗಿರಬೇಕು, ಅಥವಾ ತತ್ಸಮಾನ ಪಾಸಾಗಿರಬೇಕು
Ksrtc Application Fees:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಿಡುಗಡೆ ಮಾಡಿದ ಆದಿ ಸೂಚನೆ ಪ್ರಕಾರ ಅರ್ಧಿ ಶುಲ್ಕ ಇರುತ್ತದೆ ಒಮ್ಮೆ ಅದು ಸೂಚನೆ ನೋಡಿ
ksrtc Dates for Applying:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಈಗಾಗಲೇ ಅಧಿಸೂಚನೆ ಬಿಡುಗಡೆ ಮಾಡಿದ್ದಾರೆ ಶೀಘ್ರದಲ್ಲಿ ಅರ್ಜುಗಳು ಪ್ರಾರಂಭ ಆಗುತ್ತದೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಪ್ರಾರಂಭ ಆದ ಮೇಲೆ 30 ದಿನ ಸಮಯ ಇರುತ್ತದೆ,
Apply link - ಇಲ್ಲಿ ಕ್ಲಿಕ್ ಮಾಡಿ
Notification Link - ಇಲ್ಲಿ ಕ್ಲಿಕ್ ಮಾಡಿ
ಮಹಿಳೆಯರಿಗೆ ಪುರುಷರಿಗೆ ಎತ್ತರ ಎಷ್ಟಿರಬೇಕು:
●ಪುರುಷರಿಗೆ ಎತ್ತರ 163 ಸೆಂಟಿಮೀಟರ್ ಇರಬೇಕು
● ಮಹಿಳೆಯರಿಗೆ ಎತ್ತರ 153 ಸೆಂಟಿಮೀಟರ್ ಇರಬೇಕು
ತೂಕ ಮಹಿಳೆಯರಿಗೆ 50 Kg ಪುರುಷರಿಗೆ 55Kg ಇರಬೇಕು,
ಕಂಡಕ್ಟರ್ ಹುದ್ದೆಗೆ ಎತ್ತರ ಎಷ್ಟಿರಬೇಕು:
ಪುರುಷರಿಗೆ 160 CM ಮಹಿಳೆಯರಿಗೆ 150 CM ಇರಬೇಕು,
Ksrtc ದೈಹಿಕ ಪರೀಕ್ಷೆ ಹೇಗೆ ಇರುತ್ತೆ:
1.ಮಹಿಳೆಯರಿಗೆ:200 ಮೀಟರ್ ರನ್ನಿಂಗ್ 42 ಸೆಕೆಂಡ್
ಲಾಂಗ್ ಜಂಪ್ 3 ಮೀಟರ್
ಶಾರ್ಟ್ ಪುಟ್ 4kg - 45 ಮೀಟರ್ ಎಸ್ಎ ಬೇಕು
ಪುರುಷರಿಗೆ:
400 ಮೀಟರ್ ರನ್ನಿಂಗ್ ಇರುತ್ತದೆ 80 ಸೆಕೆಂಡ್
ಲಾಂಗ್ ಜಂಪ್ 3.50 ಮೀಟರ್ ಇರುತ್ತದೆ
ಶಾರ್ಟ್ ಪುಟ್ 7.26 Kg- 5 ಮೀಟರ್ ಇರುತ್ತದೆ,
How to apply for this post:
1. ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಪರಿಸರ ಪ್ರಕಾರ KSRTC RECRUITMENT ಹರಿಸುತ್ತೇನೆ ಒಮ್ಮೆ ನೀವು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ನಂತರ ಮಾಡಬೇಕು ಸರಿಯಾಗಿ ಒಂದು ಸಾರಿ ಗಮನ ಇಟ್ಟು ಓದಿ ಆಮೇಲೆ ಮಹಿಳೆಯರು ಪುರುಷರು ಕರ್ನಾಟಕ ಸಾರಿಗೆ ಇಲಾಖೆಯ ಆಫೀಸಿಯಲ್ ವೆಬ್ಸೈಟ್ ಆದ ksrtc.karnataka.gov.in ಎಬ್ಸಡ್ದಲ್ಲಿ ಹೋಗಿ ಆನ್ಲೈನ್ ಮುಖಾಂತರ ಮೊದಲು ರಿಜಿಸ್ಟರ್ ಮಾಡಿ ನಂತರ ಮಾಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಬೇಕು ಯಾರಾದರೂ ತಪ್ಪಾಗಿ ಅರ್ಜಿಗಳನ್ನ ಸಲ್ಲಿಸಬೇಡಿ ತಪ್ಪಾಗಿ ಅರ್ಜಿ ಸಲ್ಲಿಸಿದರೆ ನಿಮಗೆ ಉದ್ದೇಶಿಗುವುದಿಲ್ಲ ನಿಮ್ಮ ಅಪ್ಲಿಕೇಶನ್ ರದ್ದು ಮಾಡುತ್ತಾರೆ ಸರಕಾರದಿಂದ ಆದಕಾರಣ ಎಲ್ಲಾ ವಿದ್ಯಾರ್ಥಿಗಳು ಸರಿಯಾಗಿ ಗಮನ ಕೊಟ್ಟು ಅರ್ಜಿಗಳನ್ನ ಭರತಿ ಮಾಡಿ,
2. ಅರ್ಜಿ ಸಲ್ಲಿಸುವ ಮುನ್ನ ಎಲ್ಲಾ ವಿದ್ಯಾರ್ಥಿಗಳು ತಮ್ಮ ತಮ್ಮ ದಾಖಲೆಗಳು ಸರಿಯಾದ ಮಾರ್ಗ ಸೂಚನೆ ಪ್ರಕಾರ ಒಂದೇ ರೀತಿಯಲ್ಲಿ ಅರ್ಜಿ ಶುಲ್ಕ ಅರ್ಜಿ ಸಲ್ಲಿಸುವ ಡಾಕ್ಯುಮೆಂಟ್ಸ್ ಗಳು ನಿಮ್ಮ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಎಲ್ಲವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಇಲಾಖೆಯಲ್ಲಿ ಅಧಿಸೂಚನೆ ಎಲ್ಲಾ ದಾಖಲೆಗಳು ಅರ್ಜಿ ಸಲ್ಲಿಸುವಾಗ ಕೊಡಬೇಕು ಆದ ಕಾರಣ ಎಲ್ಲರೂ ನಿಮ್ಮ ದಾಖಲೆಗಳು ಸರಿ ಮಾಡಿಕೊಂಡು ನಿಧಾನವಾಗಿ ಅರ್ಜಿಗಳನ್ನು ಭರ್ತಿ ಮಾಡಿ ಯಾವುದೇ ಕಾರಣಕ್ಕೂ ಯಾವುದೇ ಸಮಯದಲ್ಲಿ ಅರ್ಜಿ ಸಲ್ಲಿಸುವುದನ್ನು ನಿಲ್ಲಿಸಬೇಡಿ ಯಾವುದಾದರೂ ಏನಾದರೂ ತಪ್ಪಾಗಿ ಅರ್ಜಿ ಸಲ್ಲಿಸಿದರೆ ಅದು ಸರಕಾರದ ಜವಾಬ್ದಾರಿ ಇಲ್ಲ ಅದು ನಿಮ್ಮದೇ ಜವಾಬ್ದಾರಿ ಆಗಿರುತ್ತದೆ,
3. ಅರ್ಜಿ ಸಲ್ಲಿಸುವಾಗ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಲಾಗಿನ್ ಮಾಡುವಾಗ ನಿಮ್ಮ ರಿಜಿಸ್ಟರ್ ನಂಬರ್ ಮತ್ತು ನಿಮ್ಮ ಇಮೇಲ್ ಐಡಿ ಮಾಡಿರುವ ಪಾಸ್ವರ್ಡ್ ಅನ್ನು ಹಾಕಿಕೊಂಡು ಲಾಗಿನ್ ಮಾಡಿ ನಂತರ ಇಲ್ಲಿ ಕೇಳುವಂತ ಪ್ರಶ್ನೆಗಳಿಗೆ ಉತ್ತರ ಸರಿಯಾಗಿ ಕೊಡಿ ಆಮೇಲೆ ನಿಮ್ಮ ಶೈಕ್ಷಣಿಕ ಅರ್ಹತೆ ಬಗ್ಗೆ ಮಾಹಿತಿಯನ್ನು ಸರಿಯಾಗಿ ತುಂಬಿ ನಂತರ ಅರ್ಜಿ ಸಲ್ಲಿಸುವಾಗ ಬೇರೆ ಯಾವುದೇ ತಪ್ಪನ್ನು ಮಾಡದೆ ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಕಡ್ಡಾಯವಾಗಿ ನಿಮ್ಮ ಸಿಗ್ನೇಚರ್ ನಿಮ್ಮ ಫೋಟೋ ಸರಿಯಾಗಿ ಬೇಕಾಗುತ್ತದೆ ಇದು ಯಾವುದೇ ಕಾರಣಕ್ಕೂ ಮಿಸ್ ಮಾಡಬೇಡಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಇದು ಅಖಿಲ ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆ ಇರುವುದರಿಂದ ಯಾವುದೇ ಮಿಸ್ ಮಾಡದೆ ಅರ್ಜುನ ಸಲ್ಲಿಸಬಹುದು,
ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಈ ತಪ್ಪನ್ನು ಮಾಡಬೇಡಿ:
1. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ನೀವು ನಿಮ್ಮ ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪಾದ ಮಾಹಿತಿಯನ್ನು ತುಂಬಬೇಡಿ ಮತ್ತೆ ಮತ್ತೆ ಅರ್ಜಿ ಸಲ್ಲಿಸಬೇಡಿ ಕೊನೆಯ ದಿನಾಂಕಗಳಗಾಗಿ ಸ್ವಲ್ಪ ಬೇಗ ಅರ್ಜಿ ಸಲ್ಲಿಸಿ ಕರ್ನಾಟಕದ ಸುಮಾರು 30 ಜಿಲ್ಲೆಗಳಲ್ಲಿ ಡ್ರೈವರ್ ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ನಿಮಗೆ ಯಾವ ಜಿಲ್ಲೆ ಬೇಕು ಮತ್ತು ಇನ್ನೊಂದು ಬೇರೆದವರ ಅಂಕಗಳನ್ನು ಸಲ್ಲಿಸಬೇಡಿ ನಿಮ್ಮದೇ ಇರುವಂತಹ ಸರಿಯಾದ ಅಂಕಗಳನ್ನು ಭರ್ತಿ ಮಾಡತಕ್ಕದ್ದು. ಈ ಅಂತರ್ಜಾಲದಲ್ಲಿ ಕೊಟ್ಟಿರುವ ಮೇಲೆ ಲಿಂಕ್ಗಳನ್ನು ಸರಿಯಾಗಿ ತಂಬಿಕೊಂಡು ಮೇಲೆ ಅಧಿಸೂಚನೆ ಲಿಂಕ್ ಕೊಟ್ಟಿದ್ದೇವೆ ಡೌನ್ಲೋಡ್ ಮಾಡಿಕೊಳ್ಳಿ ಆಮೇಲೆ ನೀವು ಅರ್ಜಿಗಳನ್ನು ಭರ್ತಿ ಮಾಡಿ ನಂತರ ಯಾವುದೇ ತಪ್ಪು ಮಾಹಿತಿ ಸಲ್ಲಿಸದಿದ್ದರೆ ಸರಿಯಾದ ಮಾಹಿತಿ ತುಂಬಿ ಈ ಅಂತರ್ಜಾಲದಲ್ಲಿ ಬರುವ ಎಲ್ಲಾ ಮಾಹಿತಿ ಕರ್ನಾಟಕ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಮಾಹಿತಿ ಇರುತ್ತದೆ ಆದ ಕಾರಣ ಈ ಅಂತರ್ಜಾಲಕ್ಕೆ ನೀವು ಫಾಲೋ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೆ ಈ ಅಂತರ್ಜಾಲದ ಲಿಂಕ್ ಅನ್ನು ದಯವಿಟ್ಟು ಶೇರ್ ಮಾಡುವ ಮೂಲಕ ಅವರಿಗೆ ತಲುಪಿಸಿ,

8431091049
ReplyDelete