Latest Indian government Jobs Recruitment Apply Now online IDBi Bnak Recruitment Hdfc Bank Jobs 2025

Idbi Bank Recruitment 2025 New Job Notification Update Apply Now online


IDBI Bank Recruitment 2025: ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಆನ್ಲೈನ್ ಮೂಲಕ ಅರ್ಜಿಗಳನ್ನ ಕರೆಯಲಾಗಿದೆ ಇದಕ್ಕೆ ಮಹಿಳೆಯರು ಪುರುಷರು ಆನ್ಲೈನ್ನಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ 1000 ಹುದ್ದೆಗೆ ಅರ್ಜಿ ಕರೆದಿದ್ದಾರೆ ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲೆಗಳು ಬೇಕಾಗುತ್ತೆ ಹೇಗೆ ಅರಿಜುಗಳನ್ನು ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಪ್ರಮುಖ ದಿನಾಂಕಗಳು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ವಯೋಮಿತಿ ಅರ್ಜಿ ಸಲ್ಲಿಸಬೇಕಾದರೆ ಕಂಡಿಷನ್ ಏನೇನು ಸಂಪೂರ್ಣವಾದ ಮಾಹಿತಿ ಕೊಟ್ಟಿದ್ದೇವೆ ನೋಡಿ,


Department Name: ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ ( IDBI BANK )
Post Location: ಅಖಿಲ ಭಾರತ
Total Vacancy: 1000
Salary Per Month: Rs,31000/- Per Month
Who should apply? ಎಲ್ಲಾ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ,


Details of posts:
IDBI BANK ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಹೊಸ ಹುದ್ದೆಗೆ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದವರು "ಕಾರ್ಯನಿರ್ವಾಹಕ" ಹುದ್ದೆಗೆ ಅರ್ಜಿ ಸಲ್ಲಿಸಿ,


Age limit to apply for this post:
ಬ್ಯಾಂಕ್ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಒಂದು ಸಾರಿ ನಿಮ್ಮ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು ಅಂದರೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಕೊನೆಯ ದಿನಾಂಕ 20 ವರ್ಷ ಆಗಿರಬೇಕು ಮತ್ತು ಗರಿಷ್ಠ ವಯೋಮಿತಿ 25 ವರ್ಷನ ಒಳಗಿನವರು ಆಗಿರಬೇಕು ಅಭ್ಯರ್ಥಿಗಳಿಗೆ ಇರುತ್ತದೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ಸರಿಲಿಕ್ಕೆ , OBC ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ,

Selection process:
ಅಭ್ಯರ್ಥಿಗಳಿಗೆ ಬ್ಯಾಂಕಿ ನೇಮಕಾತಿ ಪ್ರಕಾರ ಲಿಖಿತ ಪರೀಕ್ಷೆ ಆನ್ಲೈನ್ ಮುಖಾಂತರ ಮತ್ತು ವೈಯಕ್ತಿಕ ಸಂದರ್ಶನ ವೈದ್ಯಕೀಯ ಪರೀಕ್ಷೆ ಮತ್ತು ದಾಖಲಾತಿಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ,


Qualification required for this post:
IDBI BANK ನೇಮಕಾತಿ ಪ್ರಕಾರ ಅಭ್ಯರ್ಥಿಗಳ ಮನೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪದವಿ ಪಾಸಾದಂತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಮತ್ತು ತಸ್ತಮಾನ ಪಾಸಾಗಿದವರು ಅರ್ಜಿ ಸಲ್ಲಿಸಿ,

Application Fees:
ಬ್ಯಾಂಕಿ ನೇಮಕಾತಿ ಪ್ರಕಾರ ಅರ್ಜಿ ಶುಲ್ಕ ಇರುತ್ತದೆ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ Rs,250/-
ಇತರೆ ವರ್ಗದ ಅಭ್ಯರ್ಥಿಗಳಿಗೆ Rs,1050/- ಕರಗಿಸುಳುಕಾ ಇರುತ್ತದೆ ಆನ್ಲೈನ್ ಮುಖಾಂತರ ಪಾವತಿ ಮಾಡಿ,

Important Dates for Applying:
ಈಗಾಗಲೇ ಅರ್ಜಿ ಪ್ರಾರಂಭ ಆಗಿದೆ 07 ನವೆಂಬರ್ 2024 ರಿಂದ 16 ನವೆಂಬರ್ 2024ರ ವರೆಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಮತ್ತು ಡಿಸೆಂಬರ್ ತಿಂಗಳಲ್ಲಿ ಲಿಖಿತ ಪರೀಕ್ಷೆ ಇರುತ್ತದೆ,
Apply link  ಇಲ್ಲಿ ಕ್ಲಿಕ್ ಮಾಡಿ


How to apply for this post:
1. ಅಖಿಲ ಭಾರತದಲ್ಲಿ ಬ್ಯಾಂಕಿನಲ್ಲಿ ಹೊಸ ಅಧಿಸೂಚನೆ ಬಿಡುಗಡೆ ಮಾಡಿ ಅರ್ಜುನ ಕರೆಯಲಾಗಿದೆ ಯಾವ ಅಭ್ಯರ್ಥಿಗಳು ಬ್ಯಾಂಕಿನಲ್ಲಿ ಕೆಲಸ ಮಾಡಬೇಕು ಕನಸು ಇದೆ ಅಂತ ಒಂದು ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಬೇಗ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸುವ ವಿಧಾನ ನೋಡಿ ಮೊದಲು ಅರ್ಜಿ ಸಲ್ಲಿಸಬೇಕಾದರೆ ಮೇಲೆ ಕೊಟ್ಟಿರುವ ಅಧಿಸೂಚನೆ ನೀವು ಡೌನ್ಲೋಡ್ ಮಾಡಿಕೊಳ್ಳಿ ಸರಿಯಾಗಿ ನಂತರ ಆನ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಬೇಕಾಗುತ್ತದೆ ರಿಜಿಸ್ಟರ್ ಮಾಡುವ ಸಮಯದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಗಳು ನಿಮ್ಮ ಆಧಾರ್ ಕಾರ್ಡು ನಿಮ್ಮ ಎಸೆಸೆಲ್ಸಿ ಅಂಕಪಟ್ಟಿಗಳು ಬೇಕಾಗುತ್ತದೆ ಆದ ಕಾರಣ ಸರಿಯಾದ ರೀತಿಯಲ್ಲಿ ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನು ಭರ್ತಿ ಮಾಡಬೇಕು,

2.IDBI Bank ನೇಮಕಾತಿ ಪ್ರಕಾರ ಅಭ್ಯರ್ಥಿಗಳು ರಿಜಿಸ್ಟರ್ ಆದಮೇಲೆ ನಂತರ ಬ್ಯಾಂಕಿನ ಆಫೀಸಿಯಲ್ ವೆಬ್ಸೈಟ್ ಆದ ಮೇಲೆ ಕೊಟ್ಟಿದ್ದೇವೆ ವೆಬ್ಸೈಟ್ ನೋಡಿ ಮಾಡಬೇಕು ನಿಮ್ಮ ಪಾಸ್ವರ್ಡ್ ಮತ್ತು ನಿಮ್ಮ ಇಮೇಲ್ ಐಡಿ ಹಾಕಿಕೊಂಡು ಸರಿಯಾದ ಮಾರ್ಗ ಸೂಚನೆ ಪ್ರಕಾರ ರಜಿಸ್ಟರ್ ಮಾಡಿ ನಂತರ ನೀವು ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ ಬರೆಯಿರಿ ನಂತರ ನಿಮ್ಮ ಅಂಕಪಟ್ಟಿಗಳಲ್ಲಿರುವ ನಿಮ್ಮ ಅಂಕಗಳನ್ನು ನೆಮ್ಮದಿಸಿ ಅದಾದ ಮೇಲೆ ನಿಮ್ಮ ಜಾತಿ ಪ್ರಮಾಣಕ್ಕೆ ಸಂಬಂಧ ಇರುವ ಎಲ್ಲ ಮಾಹಿತಿಗಳನ್ನು ತುಂಬಿ ಮತ್ತು ಯಾವುದೇ ಕಾರಣಕ್ಕೂ ನಿಮ್ಮ ವೈಯಮಿತಿಗಳನ್ನು ಮರೆತು ಬಿಡಬೇಡಿ ಅದನ್ನು ಸರಿಯಾಗಿ ನಿಮ್ಮ ಲೆಕ್ಕಾಚಾರ ಮಾಡಿಕೊಂಡು ಎಷ್ಟು ವರ್ಷ ಆಗಿದೆ ಎಂದು ನೋಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಿ,

3. ಅರ್ಜಿ ಶುಲ್ಕವನ್ನು ಬ್ಯಾಂಕಿನ ಆಫೀಸಲ್ ವೆಬ್ಸೈಟ್ನಲ್ಲಿ ಪತಿ ಮಾಡಬೇಕು ಯಾವುದೇ ಕಾರಣಕ್ಕೂ ನಿಮ್ಮ ಅರ್ಜಿ ಶುಲ್ಕವನ್ನು ಮರೆತು ಬಿಡಬೇಡಿ ದಾಖಲೆಗಳು ಹಾಗೂ ನಿಮ್ಮ ಅರ್ಜಿ ಸಲ್ಕ ಪಾವತಿ ಮಾಡಿಲ್ಲ ಎಂದು ಬ್ಯಾಂಕಿನ ಮೂಲಕ ನಿಮ್ಮ ಅರ್ಜಿ ಸಲ್ಲಿಸಿದವರಿಗೆ ಅರ್ಜಿಯನ್ನು ರದ್ದುಗೊಳಿಸಲಾಗುತ್ತದೆ ಇದಕ್ಕೆ ನಾವಾಗಲಿ ಜವಾಬ್ದಾರಿ ಇರುವುದಿಲ್ಲ ನೀವೇ ಜಾಹುದಾರರು ಆದ ಕಾರಣ ಯಾವುದೇ ಕಾರಣಕ್ಕೂ ಅರ್ಜಿ ಸಿಲುಕಿಡಿ ಆನ್ಲೈನ್ ಮುಖಾಂತರವಾಗಿ ಪಾವತಿ ಮಾಡಿ ಕೊನೆಯಲ್ಲಿ ಎಲ್ಲ ದಾಖಲಾತಿಗಳು ಸರಿಯಾಗಿ ಅಪ್ಲೋಡ್ ಮಾಡಿ ನಿಮ್ಮ ಸಿಗ್ನೇಚರ್ ಗಳು ನಿಮ್ಮ ಫೋಟೋಗಳು ಸರಿಯಾದ ಮಾರ್ಗ ಸೂಚನೆ ಪ್ರಕಾರ ಅವರು ಕೇಳಿರುವ ಸೂಚನೆಗಳ ಪ್ರಕಾರ ಭರ್ತಿ ಮಾಡಬೇಕು ಈ ರೀತಿಯಾಗಿ ನೀವು ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ ಯಾವುದೇ ಕಾರಣಕ್ಕೂ ಯಾವುದೇ ರೀತಿಯ ತಪ್ಪುವಾಗಲಿ ಸಲ್ಲಿಸಬಾರದು ತಪ್ಪಾದರೆ ಮತ್ತೆ ಅವಕಾಶ ಕೊಡುವುದಿಲ್ಲ ಆದಕಾರಣ ನೋಡಿ,


IDBI Bnak ಪರೀಕ್ಷೆ ಹೇಗಿರುತ್ತದೆ ನೋಡಿ:
1. ಈ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್ಲೈನ್ ಮುಖಾಂತರ ಪರೀಕ್ಷೆ ನಡೆಸಲಾಗುತ್ತದೆ? 200 ಅಂಕಕ್ಕೆ ಸಂಬಂಧಪಟ್ಟ ಪರೀಕ್ಷೆ ಇರುತ್ತದೆ ಇದರಲ್ಲಿ ವಿವಿಧ ವಿಷಯದ ಮೇಲೆ ಅಂಕಗಳು ಬರುತ್ತದೆ ಯಾವುದೇ ಕಾರಣಕ್ಕೂ ನಿಮ್ಮ ಅಂಕಗಳನ್ನ ಮಿಸ್ ಮಾಡ್ಕೋಬೇಡಿ ಸರಿಯಾದ ಓದಿಕೊಂಡು ಸರಿಯಾದ ಮಾರ್ಗ ಸೂಚನೆಗಳನ್ನು ನೋಡಿಕೊಂಡು ಸರಿಯಾದ ರೀತಿಯಲ್ಲಿ ಪರೀಕ್ಷೆಯನ್ನು ಬರೆಯಿರಿ ಯಾವ ಯಾವ ವಿಷಯದ ಮೇಲೆ ಪರೀಕ್ಷೆ ಇದೆ ನೋಡಬಹುದಾದರೆ ಮೊದಲಿಗೆ ಸಮಾಜಶಾಸ್ತ್ರ ನಂತರ ಬ್ಯಾಂಕಿಗೆ ಸಂಬಂಧಪಟ್ಟ ವಿಷಯದ ಮೇಲೆ ಅತಿ ಹೆಚ್ಚು ಅಂಕಗಳು ಬರುತ್ತದೆ ಮತ್ತು ಗಣಿತದ ಮೇಲೆ ಅತಿ ಹೆಚ್ಚು ಅಂಕಗಳು ಬರುತ್ತದೆ ಅರ್ಥಶಾಸ್ತ್ರದ ಮೇಲೆ ಅತಿ ಹೆಚ್ಚು ಅಂಕಗಳು ಬರುತ್ತದೆ ಕನ್ನಡ ವಿಷಯದ ಮೇಲೆ ಅತಿ ಕಡಿಮೆ ಅಂಕಗಳು ಬರುತ್ತದೆ ಬಹಳ ಶಾಸ್ತ್ರ ಅತಿ ಕಡಿಮೆ ಅಂಕಗಳು ಒಟ್ಟಾರೆ ಮೇಲ್ಗಡೆ ಕೊಟ್ಟಿರುವ ವಿಷಯದ ಮೇಲೆ ಪರೀಕ್ಷೆ ಇರುತ್ತದೆ,

2. ಎಲ್ಲಾ ಅಭ್ಯರ್ಥಿಗಳು ತಮ್ಮ ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ಖಾಲಿ ಬಿಟ್ಟು ಬರಬೇಡಿ ಇದೇ ವಯಸ್ಸಿದೆ ಓದೋದು ಈ ವಯಸ್ಸು ಮೀರಿದರೆ ಮತ್ತೆ ನಿಮಗೆ ಅವಕಾಶ ಸಿಗುವುದಿಲ್ಲ ಬ್ಯಾಂಕ್ ನಲ್ಲಿ ಇದೆ ಅವಕಾಶ ಇದೆ ಸುಮಾರು ಒಂದು ಸಾವಿರ ಹುದ್ದೆಗೆ ಅರ್ಜಿಗಳನ್ನ ಕರೆಯಲಾಗಿದೆ ಆಸಕ್ತಿ ಹೊಂದಿದವರು ಅರ್ಜಿ ಸಲ್ಲಿಸಿ ಹುದ್ದೆಗೆ ಪರೀಕ್ಷೆಯನ್ನು ಬರೆಯಿರಿ ಮೇಲ್ಗಡೆ ಲಿಂಕ್ ಗಳನ್ನ ಕೊಟ್ಟಿದ್ದೇವೆ ಅದು ಸೂಚನೆ ಲಿಂಕು ಅರ್ಜಿ ಸಲ್ಲಿಸುವ ಲಿಂಕು ಎಲ್ಲವನ್ನು ಕೊಟ್ಟಿದ್ದೇವೆ ನೋಡಿಕೊಂಡು ಅರ್ಜಿಗಳನ್ನು ಭರ್ತಿ ಮಾಡಿ ಇದಕ್ಕೆ ಮಹಿಳೆಯರಾಗಬಹುದು ಪುರುಷರಾಗಬಹುದು ಕಾಯುತ್ತಿರುವಿರಿ ಒಂದು ಸಾರಿ ಕಮೆಂಟಲ್ಲಿ ತಿಳಿಸಬಹುದು,


ಬೇಕಾಗುವ ದಾಖಲೆಗಳು:

1. ಆಧಾರ್ ಕಾರ್ಡ್
2. ಅನುಭವ ಪ್ರಮಾಣ ಪತ್ರ
3. ಕಂಪ್ಯೂಟರ್ ಪ್ರಮಾಣ ಪತ್ರ
4. ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ
5. ನಿಮ್ಮ ಸಿಗ್ನೇಚರ್ ಮತ್ತು ಫೋಟೋ
6. ನಿಮ್ಮ ಶೈಕ್ಷಣಿಕ ಅಂಕಪಟ್ಟಿಗಳು
7. ಪದವಿ ಎಲ್ಲಾ ಅಂಕಪಟ್ಟಿಗಳು ಬೇಕಾಗುತ್ತದೆ
ಈ ಮೇಲಿರುವ ದಾಖಲಾತಿಗಳನ್ನು ಹೊರತುಪಡಿಸಿ ನಿಮ್ಮಲ್ಲಿರುವ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಆನ್ಲೈನ್ ಕೇಂದ್ರಗಳಲ್ಲಿ ಹೋಗಿ ಅರ್ಜಿಗಳನ್ನು ಭರ್ತಿ ಮಾಡಿ ಅಥವಾ ನಿಮ್ಮ ಮೊಬೈಲ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಿ,

Post a Comment

0 Comments