RRC Railway Department Recruitment 2025 ಈಶಾನ್ಯ ರೈಲ್ವೆ ಇಲಾಖೆ ನೇಮಕಾತಿ ಪರೀಕ್ಷೆ ಇಲ್ಲ
Department Name: rrc nfr Railway department recruitment 2025
Post Location: All India
Total Vacancy: 5647
Salary Per Month: Rs,34900/- Per Month
Who should apply? ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ,
Details of posts:
ಭಾರತೀಯ ರೈಲ್ವೆ ಇಲಾಖೆಯಲ್ಲಿ ಈಶಾನ್ಯ ರೈಲ್ವೆ ಇಲಾಖೆ ನೇಮಕಾತಿಯಲ್ಲಿ" ಅಪ್ರೆಂಟಿಸ್" ಹುದ್ದೆಗಳಿಗೆ ಆನ್ಲೈನ್ ಮೂಲಕ ಭರ್ತಿ ಮಾಡುತ್ತಿದ್ದಾರೆ,
Age limit to apply for this post:
ಭಾರತೀಯ ರೈಲ್ವೆ ಇಲಾಖೆ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾದರೆ ಕನಿಷ್ಠ 15 ವರ್ಷ ಆಗಿರಬೇಕು ಮತ್ತು ಗರಿಷ್ಠ ವಯೋಮಿತಿ 24 ವರ್ಷ ಮೀರಿರಬಾರದು ಅರ್ಜಿ ಸಲ್ಲಿಸುವ ಮುನ್ನ ಒಮ್ಮೆ ನಿಮ್ಮ ವೈಯಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜುಗಳನ್ನ ಭರ್ತಿ ಮಾಡಿ, ಇಲಾಖೆ ನೇಮಕಾತಿ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ,
Selection process:
ಯಾವುದೇ ಪರೀಕ್ಷೆ ಇಲ್ಲದೆ ನೇಮಕಾತಿ ರೈಲ್ವೆ ಇಲಾಖೆಯಲ್ಲಿ ಮೊದಲು ಸಂದರ್ಶನ ಮೆರಿಟ್ ಆಧಾರದ ಮೇಲೆ ಮತ್ತು ದಾಖಲೆಗಳು ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ,
Qualification required for this post:
ರೈಲ್ವೆ ಇಲಾಖೆ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಕರ್ನಾಟಕ ಬೋರ್ಡ್ ನಿಂದ ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ SSLC 50% ಪಾಸಾದವರು ಮತ್ತು ITI 50% ತೆಗೆದುಕೊಂಡು ಪಾಸಾದವರು ಅರ್ಜಿ ಸಲ್ಲಿಸಿ ಅಥವಾ 12ನೇ ವಿಜ್ಞಾನ ವಿಭಾಗದಲ್ಲಿ ಪಾಸಾದವರು ಅರ್ಜಿ ಸಲ್ಲಿಸಿ,
Application Fees:
ರೈಲ್ವೆ ಇಲಾಖೆಯ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ OBC UR ವರ್ಗದವರಿಗೆ ₹100 /- ಅರ್ಜಿ ಶುಲ್ಕ ಪಾವತಿ ಮಾಡಬೇಕು,
● ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರಿಗೆ PWBD WBC XSM ವರ್ಗದವರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ,
Important Dates for Applying:
ಭಾರತೀಯ ರೈಲ್ವೆ ಇಲಾಖೆಯ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಬೇಗ ಅರ್ಜಿಗಳನ್ನ ಭರ್ತಿ ಮಾಡಿ,
ಪ್ರಾರಂಭ ದಿನಾಂಕ: 04 -11-2024
ಕೊನೆಯ ದಿನಾಂಕ: 05-12-2024 ಆದಷ್ಟು ಬೇಗ ಅರ್ಜಿಗಳನ್ನು ಸಲ್ಲಿಸಿ, ಎಲ್ಲಾ ಅಭ್ಯರ್ಥಿಗಳು ಕೊನೆಯ ದಿನಾಂಕ ಕೊಳಗಾಗಿ ಅರ್ಜಿ ಸಲ್ಲಿಸಬೇಕು ಕೊನೆಯ ದಿನಾಂಕ ಇರುವ ಮುಂಚಿತವಾಗಿ ಅರ್ಜಿ ಸಲ್ಲಿಸಿದರೆ ತುಂಬಾ ಒಳ್ಳೆಯದು ತುಂಬಾ ಸರೋವರು ಬಿಜಿ ಇರುವುದಿಲ್ಲ,
Application link ಇಲ್ಲಿ ಕ್ಲಿಕ್ ಮಾಡಿ
Notification Link - ಇಲ್ಲಿ ಕ್ಲಿಕ್ ಮಾಡಿ
How to apply for this post:
1. ಭಾರತೀಯ ರೈಲ್ವೆ ಇಲಾಖೆ ನೇಮಕಾತಿ ಪ್ರಕಾರ ಅಧಿಸೂಚನೆ ಇವತ್ತೇ ಬಿಡುಗಡೆ ಮಾಡಿದೆ ಅಭ್ಯರ್ಥಿಗಳು ಮೇಲೆ ಕೊಟ್ಟಿರುವ ಲಿಂಕನ್ನು ಸರಿಯಾಗಿ ಗಮನ ಕೊಟ್ಟು ಓದಬೇಕು ನಂತರ ಆನ್ಲೈನ್ ನಲ್ಲಿ ಅರ್ಜಿಗಳನ್ನು ಭರ್ತಿ ಮಾಡಬೇಕಾಗುತ್ತದೆ ಅರ್ಜಿ ಸಲ್ಲಿಸುವ ವೇಳೆ RRC ರೈಲ್ವೆ ಇಲಾಖೆಯ ನೇಮಕಾತಿ ಪ್ರಕಾರ ಓದಿಕೊಂಡು ಸರಿಯಾದ ಮಾರ್ಗ ಸೂಚನೆ ನೋಡಿ ಸರಿಯಾದ ರೂಲ್ಸ್ ಗಳನ್ನ ನೋಡಿ ಆಮೇಲೆ ನೀವು ಅರ್ಜಿಗಳನ್ನು ಸಲ್ಲಿಸಬೇಕು ಮಹಿಳೆಯರು ಮತ್ತು ಪುರುಷರು ಮೊದಲು ರಿಜಿಸ್ಟರ್ ಮಾಡಬೇಕಾಗುತ್ತದೆ ನಂತರ ಆನ್ಲೈನ್ ಮುಖಾಂತರ ಲಾಗಿನ್ ಮಾಡಿಕೊಂಡು ಅರ್ಜುನ ಭರ್ತಿ ಮಾಡಬೇಕು ಮೊದಲಿಗೆ ರಿಜಿಸ್ಟರ್ ಹೇಗೆ ಆಗುವುದು ಅಂದರೆ ನೋಡಿ,
2. ಅಭ್ಯರ್ಥಿಗಳು ಭಾರತೀಯ ರೈಲ್ವೆ ಇಲಾಖೆ ನೇಮಕಾತಿಯ ಆಫೀಸರ್ ವೆಬ್ಸೈಟ್ ಆದ www.nfr.indianrailways.gov.in ಎಫ್ ಸೈಡ್ ದಲ್ಲಿ ಮೊದಲು ರಿಜಿಸ್ಟರ್ ಮಾಡಿ ನಂತರ ಅರ್ಜಿ ಸಲ್ಲಿಸಬೇಕು ರಿಜಿಸ್ಟರ್ ಮಾಡಬೇಕಾದರೆ ಆಧಾರ್ ಕಾರ್ಡ್ ನಿಮ್ಮ ಅಂಕಪಟ್ಟಿಗಳು ಅರ್ಜಿ ಸಲ್ಲಿಸಬೇಕು ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಜಾತಿ ಪ್ರಮಾಣ ಪತ್ರ ಎಲ್ಲವನ್ನು ತೆಗೆದುಕೊಂಡು ರಿಜಿಸ್ಟರ್ ಮಾಡಿ ನಿಮ್ಮ ಹತ್ತಿರದ ಆನ್ಲೈನ್ ಕೇಂದ್ರ ಗಳಲ್ಲಿ ಅಥವಾ ನಿಮ್ಮ ಮೊಬೈಲ್ ನಲ್ಲಿ ಸರಿಯಾಗಿ ಅರ್ಜಿಗಳನ್ನು ಸಲ್ಲಿಸಿ, ಯಾವುದೇ ತಪ್ಪಾದ ಮಾಹಿತಿಗಳನ್ನ ತುಂಬಬೇಡಿ ರಿಜಿಸ್ಟರ್ ಆದಮೇಲೆ ನಿಮ್ಮ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತೆ ಮತ್ತು ಪಾಸ್ವರ್ಡ್ ಬರುತ್ತೆ ಅದನ್ನ ರಿಜಿಸ್ಟರ್ ಮಾಡುವಾಗ ಹಾಕಬೇಕು ಕ್ರೇಜಿಸ್ಟಾರ್ ನಂಬರ್ ಮತ್ತು ಪಾಸ್ವರ್ಡ್ ಅನ್ನು ಸರಿಯಾಗಿ ಹಾಕಿಕೊಂಡು ಅರ್ಜಿಗಳನ್ನು ಸಲ್ಲಿಸಿ ನಂತರ ನಿಮ್ಮ ಆಧಾರ್ ಕಾರ್ಡ್ ಡಿಟೇಲ್ಸ್ ನಿಮ್ಮ ಎಸ್ ಎಸ್ ಎಲ್ ಸಿ ಅಂಕದ ವಿವರಗಳು ಎಲ್ಲವನ್ನು ಸರಿಯಾಗಿ ಭರ್ತಿ ಮಾಡಿ,
3.RRC ರೈಲ್ವೆ ನೇಮಕಾತಿ ಪ್ರಕಾರ ಮಹಿಳೆಯರು ಅರ್ಜಿ ಸಲ್ಲಿಸಿ ಮಹಿಳೆಯರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ಇದಕ್ಕೆ ಯಾವುದೇ ಪರೀಕ್ಷೆ ಇಲ್ಲ ಡೈರೆಕ್ಟ್ ಸಂದರ್ಶನ ಮೂಲಕ ಆಯ್ಕೆಯನ್ನು ಮಾಡಲಾಗುತ್ತದೆ ಎಂದು ಆದಿ ಸೂಚನೆಯಲ್ಲಿ ತಿಳಿಸಲಾಗಿದೆ ಸರಿಯಾಗಿ ಎಲ್ಲ ದಾಖಲೆಗಳು ಅಪ್ಲೋಡ್ ಮಾಡಿ ಯಾವುದಾದರೂ ಒಂದು ದಾಖಲಾತಿ ಕೂಡ ಬಿಡಬೇಡಿ ನಿಮ್ಮ ಸಿಗ್ನೇಚರ್ ಫೋಟೋಗಳು ಸರಿಯಾಗಿ ತುಂಬಾ ಬೇಕು ಮೇಲ್ಗಡೆ ಕೊಟ್ಟಿರುವ ಅಧಿಸೂಚನೆ ನೋಡಿ ನಂತರ ಭರ್ತಿ ಮಾಡಬಹುದಾಗಿರುತ್ತದೆ ಯಾವುದೇ ಕಾರಣಕ್ಕೂ ಈ ನೇಮಕಾತಿ ಮಿಸ್ ಮಾಡ್ಕೋಬೇಡಿ, ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಅರ್ಜಿಗಳು ಪ್ರಾರಂಭ ಆಗಿದೆ ನಿಮಗೆ ಯಾವ ಜಿಲ್ಲೆ ಬೇಕು ಆ ಜಿಲ್ಲೆಯನ್ನು ಸರಿಯಾಗಿ ಆಯ್ಕೆಗಳನ್ನು ಮಾಡಿಕೊಂಡು ಭರ್ತಿ ಮಾಡಬಹುದಾಗಿದೆ,
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
1. ಫೋಟೋಗಳು ಮತ್ತು ಸಿಗ್ನೇಚರ್
2. ನಿಮ್ಮ ವಿದ್ಯಾರ್ಥಿ ಅಂಕಪಟ್ಟಿ
3.SSLC PUC ITI ವಿದ್ಯಾರ್ಹತೆ ಪ್ರಮಾಣ ಪತ್ರಗಳು ಅಥವಾ ಅಂಕಪಟ್ಟಿಗಳು
4. ಜಾತಿ ಪ್ರಮಾಣ ಪತ್ರ
5. ಕಂಪ್ಯೂಟರ್ ಪ್ರಮಾಣ ಪತ್ರ
6. ಆಧಾರ್ ಕಾರ್ಡ್
7. ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
8. ಅನುಭವದ ಪ್ರಮಾಣ ಪತ್ರ ಕಡ್ಡಾಯವಲ್ಲ
ಈ ಮೇಲೆ ಕೊಟ್ಟಿರುವ ದಾಖಲಾತಿಗಳಲ್ಲಿ ಎಲ್ಲಾ ದಾಖಲಾತಿಗಳು ಸರಿಯಾಗಿ ಜೋಡಣೆ ಮಾಡಿಕೊಂಡು ಭರ್ತಿ ಮಾಡಬೇಕು ಯಾವುದೇ ತಪ್ಪನ್ನು ದಾಖಲಾತಿ ಕೊಡಬೇಡಿ ನಿಮ್ಮಲ್ಲಿರುವ ಎಲ್ಲಾ ದಾಖಲಾತಿಗಳು ಅಪ್ಲೋಡ್ ಮಾಡಬೇಕು ಒಮ್ಮೆ ಅರ್ಜಿ ಸಲ್ಲಿಸಿದರೆ ಮುಗಿಯಿತು ಮತ್ತೆ ಮತ್ತೆ ಅರ್ಜಿ ಸಲ್ಲಿಸಲು ಆಗೋದಿಲ್ಲ,
ಅರ್ಜಿ ಸಲ್ಲಿಸುವಾಗ ಈ ತಪ್ಪನ್ನು ಮಾಡಬೇಡಿ:
1. ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್ ಆಗದೆ ಇರುವುದು ನೋಡಿಕೊಳ್ಳಿ ನಿಮ್ಮ ಜಿಲ್ಲೆಯನ್ನು ನೋಡಬೇಕು ಅರ್ಜಿ ಸಲ್ಲಿಸಿದ ಪ್ರಿಂಟನ್ನು ಸರಿಯಾಗಿ ನಿಮ್ಮ ಬಳಿ ಇಟ್ಟುಕೊಳ್ಳಬೇಕು ಬೇರೆಯವರ ದಾಖಲಾತಿಯಲ್ಲಿ ಅರ್ಜಿಯನ್ನ ಸಲ್ಲಿಸಬೇಡಿ ಮತ್ತೆ ನಿಮಗೆ ಅವಕಾಶ ಇರುವುದಿಲ್ಲ ಬೇರೆ ರಾಜ್ಯದಲ್ಲಿ ಅರ್ಜಿಗಳನ್ನ ಸಲ್ಲಿಸಬಹುದು ಆದರೆ ಅಲ್ಲಿ ತುಂಬಾ ಡೇಂಜರ್ ಇರುವುದರಿಂದ ನಮ್ಮ ಕರ್ನಾಟಕದವರು ಕರ್ನಾಟಕದಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ನಿಮ್ಮ ಉಯಮಿತಿಯಲ್ಲಿ ಇರುತ್ತದೆ ಆದಷ್ಟು ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡೋದು ಮೂಲಕ ಅವರಿಗೆ ರೈಲ್ವೆ ಇಲಾಖೆಯಲ್ಲಿ ಅರ್ಜಿ ಕರೆದಿದ್ದಾರೆ ಎಂದು ತಿಳಿಸಬಹುದು,

0 Comments