SBI Bank Recruitment 2024 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ನೇಮಕಾತಿ New Job Notification
Sbi Bank Recruitment 2024: ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಅಧಿಸೂಚನೆ ಬಿಡುಗಡೆ ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳು ಆನ್ ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕಾದರೆ ವಿದ್ಯಾರ್ಥಿಗಳು ಹೇಗೆ ಅರ್ಜಿ ಸಲ್ಲಿಸಬೇಕು ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಆಯ್ಕೆ ಪ್ರಕ್ರಿಯೆಗಳೇನು ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲೆಗಳು ಅಪ್ಲೋಡ್ ಮಾಡಬೇಕು ವಯೋಮಿತಿ ಎಷ್ಟಾಗಿರಬೇಕು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಪ್ರಾರಂಭ ದಿನಾಂಕ ಆಯ್ಕೆ ಆದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಎಷ್ಟು ವೇತನ ಕೊಡಲಾಗುತ್ತದೆ ಹಾಗೂ ಎಷ್ಟು ಹುದ್ದೆಗಳು ಖಾಲಿ ಇದೆ ಉದ್ಯೋಗದ ಸ್ಥಳ ಎಲ್ಲಿ? ಸಂಪೂರ್ಣವಾದ ಮಾಹಿತಿಯನ್ನು ಕೆಳಗಡೆ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,
Department Name: Sbi Bank Recruitment 2024
Post Location: ಅಖಿಲ ಭಾರತ
Total Vacancy: 175
Salary Per Month: Rs,85920/- Per Month
Who should apply? ಅಖಿಲ ಭಾರತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಎಲ್ಲರೂ
Details of posts:
ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ನೇಮಕಾತಿ ಮಾಡುತ್ತಿದ್ದಾರೆ ಇದರಲ್ಲಿ ಈ ಕೆಳಗಿನಂತೆ ಪೋಸ್ಟ್ ಖಾಲಿ ಇದೆ ನೋಡಿ,
● ಸಹಾಯಕ ವ್ಯವಸ್ಥಾಪಕ
● ಬ್ಯಾಂಕ್ ಉಪ ವ್ಯವಸ್ಥಾಪಕ
●DGM ಅಧಿಕಾರಿ
Age limit to apply for this post:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ 50 ವರ್ಷ ಮೀರಿರಬಾರದು ಅರ್ಜಿ ಸಲ್ಲಿಸುವಾಗ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿ ಸಲ್ಲಿಸಿ,12-12-2024 ಲೆಕ್ಕಾಚಾರ ಮಾಡಿ
Selection process:
● ಲಿಖಿತ ಪರೀಕ್ಷೆ
● ವೈದ್ಯಕೀಯ ಪರೀಕ್ಷೆ
● ಸಂದರ್ಶನ
● ದಾಖಲೆಗಳ ಪರಿಶೀಲನೆ
Qualification required for this post:
●Sbi Bank ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಕರ್ನಾಟಕ ಬೋರ್ಡು ಅಥವಾ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪಾಸಾಗಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ,
ಸಿವಿಲ್ ಎಲೆಕ್ಟ್ರಿಕಲ್ ನಲ್ಲಿ BE,B,TECH,ME,M.TECH ,MSC,MCA ಪೂರ್ಣಗೊಳಿಸಿರಬೇಕು ಅಥವಾ ತತ್ಸಮಾನ ಪಾಸಾಗಿರಬೇಕು
Application Fees:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಪ್ರಕಾರ ಅರ್ಜಿ ಶುಲ್ಕ ಇರುತ್ತದೆ,
1.EWS OBC ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ Rs,750/- ಅರ್ಜಿ ಶುಲ್ಕ
2. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ PWBD ಪ್ರಗದವರಿಗೆ ಯಾವುದೇ ಅರ್ಜಿ ಶುಲ್ಕ ಇರೋದಿಲ್ಲ, Rs,0/-
3.ಪಾವತಿ ವಿಧಾನ ಆನ್ಲೈನ್ ಮುಖಾಂತರ ಪಾವತಿ ಮಾಡಿ
Important Dates for Applying:
ಅರ್ಜಿ ಪ್ರಾರಂಭ ದಿನಾಂಕ:22-11-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-12-2024
ಆನ್ಲೈನ್ ಮುಖಾಂತರ ಈ ದಿನಾಂಕ ಒಳಗಾಗಿ ಎಲ್ಲರೂ ಅರ್ಜಿಗಳನ್ನ ಭರ್ತಿ ಮಾಡಿ,
How to apply for this post:
1. ಸ್ಟೇಟ್ ಬ್ಯಾಂಕ್ ಆಫ್ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಮೇಲೆ ಕೊಟ್ಟಿರುವ ಅಧಿಸೂಚನೆಯನ್ನು ಕಡ್ಡಾಯವಾಗಿ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ಗಮನವಿಟ್ಟು ನೋಡಿಕೊಂಡು ಅರ್ಜಿಗಳನ್ನ ಸಲ್ಲಿಸಬೇಕಾಗುತ್ತದೆ ಯಾವುದೇ ಕಾರಣಕ್ಕೂ ಅಧಿಸೂಚನೆ ನೋಡದೆ ಅರ್ಜಿಗಳನ್ನ ಸಲ್ಲಿಸಬಾರದು SBI BANK ನೇಮಕಾತಿಯಲ್ಲಿ ವಿವಿಧ ಪ್ರಕಾರ ಹುದ್ದೆಗಳು ಖಾಲಿ ಇರುತ್ತದೆ ಅದರಲ್ಲಿ ನಿಮಗೆ ಕ್ಲರ್ಕ್ ಹುದ್ದೆಗಳು ಆಗಬಹುದು ಅಥವಾ ಆಫೀಸರ್ ಹುದ್ದೆಗಳಾಗಬಹುದು ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಮಹಿಳೆಯರು ಪುರುಷರು ಇಬ್ಬರಿಗೆ ಅವಕಾಶ ಇರುತ್ತದೆ ಆದ ಕಾರಣ ಎಲ್ಲ ವಿದ್ಯಾರ್ಥಿಗಳು ಸ್ಪಷ್ಟವಾದ ಮಾಹಿತಿಗಳನ್ನ ಭರ್ತಿ ಮಾಡಿ,
2.SBI BANK ನಿಮಗದಲ್ಲಿ ಸ್ವಲ್ಪ ಬದಲಾವಣೆ ಆಗಿರುತ್ತದೆ 2025ರ ಸಾಲಿನ ವಿದ್ಯಾರ್ಥಿಗಳಿಗೆ ಅರ್ಜಿಗಳನ್ನ ಸಲ್ಲಿಸಿ ಹಾಗೂ ಯಾವುದೇ ಬದಲಾವಣೆಯಲ್ಲಿ ಮೊದಲು ನಿಮಗೆ ಲಿಖಿತ ಪರೀಕ್ಷೆಯನ್ನು ಇಡಲಾಗುತ್ತದೆ ಆದ ಕಾರಣ ವಿದ್ಯಾರ್ಥಿಗಳು ನೋಡ್ಕೊಂಡು ಭರ್ತಿ ಮಾಡಿ
Register ಮೊದಲು ವಿದ್ಯಾರ್ಥಿಗಳು ಮಾಡಬೇಕು ಆಮೇಲೆ ಬಿ ಬ್ಯಾಂಕಿನ ಹೋಂ ಪೇಜ್ ನಲ್ಲಿ ಬಂದು ರಿಜಿಸ್ಟರ್ ಆಪ್ಷನ್ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ಅಲ್ಲಿ ನಿಮಗೆ ಹೊಸ ರಿಜಿಸ್ಟರ್ ಮತ್ತೊಂದು ಆಪ್ಷನ್ ಕಾಣಿಸುತ್ತೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಡಿಲೀಟ್ ಮಾಡಿ ನಮೂದಿಸಿ ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ಡಿಲೀಟ್ ಮಾಡಿ ನಮೂದಿಸಿ ನಂತರ ನಿಮ್ಮ ದಾಖಲಾತಿ ಎಲ್ಲವನ್ನು ಕ್ಲಿಕ್ ಮಾಡಿ ನಮೂದಿಸಿ ನಂತರ ನಿಮಗೆ otp ಬರುತ್ತೆ ಹಾಕಿ ಆಮೇಲೆ ರಿಜಿಸ್ಟರ್ ಮಾಡಿಕೊಳ್ಳಿ,
3.Login ಪ್ರತಿ ವಿದ್ಯಾರ್ಥಿಗಳು ನಿಮ್ಮ ಬಳಿ ಬಂದಿರುವ ಪಾಸ್ವರ್ಡ್ ಅನ್ನ ಲಾಗಿನ್ ಆಪ್ಷನ್ ಅಲ್ಲಿ ಕ್ಲಿಕ್ ಮಾಡಿ ನಮೂದಿಸಿ ನಂತರ ಎಲ್ಲಾ ದಾಖಲಾತಿಗಳ ರಿಜಿಸ್ಟರ್ ನಂಬರ್ ಅನ್ನು ಕ್ಲಿಕ್ ಮಾಡಿ ನಮೂದಿಸಿ ಆಮೇಲೆ ನಿಮ್ಮ ಅರ್ಜಿ ಸಂಖ್ಯೆ ಎಲ್ಲಾ ನಿಮ್ಮ ಪರ್ಸನಲ್ ಡೀಟೇಲ್ಸ್ ಓಪನ್ ಆಗುತ್ತದೆ ಆಮೇಲೆ ನೀವು ಅರ್ಜಿಗಳನ್ನು ಭರ್ತಿ ಮಾಡಿ ಯಾವುದೇ ತಪ್ಪುಗಳನ್ನು ಮಾಡದೆ ಸರಿಯಾಗಿ ಕಾನೂನು ಕ್ರಮವಾಗಿ ಕಾನೂನನ್ನ ತಿಳಿದುಕೊಂಡು ಅರ್ಜಿಗಳನ್ನ ಭರ್ತಿ ಮಾಡಿ sbi ಬ್ಯಾಂಕಿನಲ್ಲಿ ಅಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಬ್ಯಾಂಕಿನಲ್ಲಿ ಯಾವುದೇ ತಪ್ಪದೇ ಮಾಹಿತಿಗಳನ್ನ ಮೊದಲು ನಿಮ್ಮ ಪರ್ಸನಲ್ ಡೀಟೇಲ್ಸ್ ಗಳನ್ನು ಭರ್ತಿ ಮಾಡಿ ಅರ್ಜಿ ಶುಲ್ಕ ಪಾವತಿ ಮಾಡಿ ನಂತರ ನಿಮ್ಮ ಬರುವಂತ ದಾಖಲಾತಿಗಳು ಎಲ್ಲವನ್ನು ನೆಮ್ಮದಿಸಿ ಕೊನೆಯಲ್ಲಿ ಅರ್ಜಿಯನ್ನು ಸಲ್ಲಿಸಿ,
Application link ಇಲ್ಲಿ ಕ್ಲಿಕ್ ಮಾಡಿ
Notification Link ಇಲ್ಲಿ ಕ್ಲಿಕ್ ಮಾಡಿ
ಯಾವ ಯಾವ ದಾಖಲಾತಿಗಳು ಬೇಕು:
● ಇತ್ತೀಚಿನ ಫೋಟೋ ಕಾಫಿ
● ಅರ್ಜಿದಾರರ ಸಿಗ್ನೇಚರ್ ಬೇಕು
● ಅರ್ಜಿದಾರರ Resume Pdf
●I'd Proof Pdf
● ಜನ್ಮ ದಿನಾಂಕ ಪ್ರಮಾಣ ಪತ್ರ Pdf
● ಶೈಕ್ಷಣಿಕ ಅಂಕಪಟ್ಟಿಗಳು ಎಲ್ಲಾ ತರಗತಿ Pdf
● ಅನುಭವದ ಪ್ರಮಾಣ ಪತ್ರ Pdf
● ಜಾತಿ ಪ್ರಮಾಣ ಪತ್ರ ಕಡ್ಡಾಯ Pdf
●PWBD ಪ್ರಮಾಣ ಪತ್ರ pdf
○Form 16
2.ಈ ಮೇಲಿರುವ ಎಲ್ಲ ದಾಖಲಾತಿಗಳು ಕಡ್ಡಾಯವಾಗಿ Pdf ಫಾರ್ಮೆಟ್ ನಲ್ಲಿ ಇರಬೇಕಾಗುತ್ತದೆ ದಯವಿಟ್ಟು ಫೋಟೋ ತೆಗೆದುಕೊಂಡು ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಎಲ್ಲ ದಾಖಲಾತಿಗಳು ಇರಬೇಕು ಆದಕಾರಣ ಎಲ್ಲ ವಿದ್ಯಾರ್ಥಿಗಳು ನಿಮ್ಮ ದಾಖಲಾತಿಯನ್ನು ಪಿಡಿಎಫ್ ಫಾರ್ಮ್ ನಲ್ಲಿ ತುಂಬಿ ಅದೇ ರೀತಿಯಾಗಿ, Form 16 ಈ ಪ್ರಮಾಣ ಪತ್ರವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಪೂರ್ತಿ ಕೆಳಗಡೆ ಕೊಡಲಾಗಿದೆ ಆ ಫಾರ್ಮನ್ನು ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ಸರಿಯಾದ ಮಾರ್ಗಗಳ ಪ್ರಕಾರ ವಿದ್ಯಾರ್ಥಿಗಳು ಭರ್ತಿ ಮಾಡಿ ಬೇರೆ ಕಡೆ ಈ ಫಾರ್ಮನ್ನು ಸಿಗೋದಿಲ್ಲ ದಯವಿಟ್ಟು ಅರ್ಜಿ ಅಧಿಸೂಚನೆ ಗಮನವಿಟ್ಟು ನೋಡಿ,
● ಅರ್ಜಿದಾರರ ಸಿಗ್ನೇಚರ್ ಬೇಕು
● ಅರ್ಜಿದಾರರ Resume Pdf
●I'd Proof Pdf
● ಜನ್ಮ ದಿನಾಂಕ ಪ್ರಮಾಣ ಪತ್ರ Pdf
● ಶೈಕ್ಷಣಿಕ ಅಂಕಪಟ್ಟಿಗಳು ಎಲ್ಲಾ ತರಗತಿ Pdf
● ಅನುಭವದ ಪ್ರಮಾಣ ಪತ್ರ Pdf
● ಜಾತಿ ಪ್ರಮಾಣ ಪತ್ರ ಕಡ್ಡಾಯ Pdf
●PWBD ಪ್ರಮಾಣ ಪತ್ರ pdf
○Form 16
2.ಈ ಮೇಲಿರುವ ಎಲ್ಲ ದಾಖಲಾತಿಗಳು ಕಡ್ಡಾಯವಾಗಿ Pdf ಫಾರ್ಮೆಟ್ ನಲ್ಲಿ ಇರಬೇಕಾಗುತ್ತದೆ ದಯವಿಟ್ಟು ಫೋಟೋ ತೆಗೆದುಕೊಂಡು ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಎಲ್ಲ ದಾಖಲಾತಿಗಳು ಇರಬೇಕು ಆದಕಾರಣ ಎಲ್ಲ ವಿದ್ಯಾರ್ಥಿಗಳು ನಿಮ್ಮ ದಾಖಲಾತಿಯನ್ನು ಪಿಡಿಎಫ್ ಫಾರ್ಮ್ ನಲ್ಲಿ ತುಂಬಿ ಅದೇ ರೀತಿಯಾಗಿ, Form 16 ಈ ಪ್ರಮಾಣ ಪತ್ರವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಪೂರ್ತಿ ಕೆಳಗಡೆ ಕೊಡಲಾಗಿದೆ ಆ ಫಾರ್ಮನ್ನು ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ಸರಿಯಾದ ಮಾರ್ಗಗಳ ಪ್ರಕಾರ ವಿದ್ಯಾರ್ಥಿಗಳು ಭರ್ತಿ ಮಾಡಿ ಬೇರೆ ಕಡೆ ಈ ಫಾರ್ಮನ್ನು ಸಿಗೋದಿಲ್ಲ ದಯವಿಟ್ಟು ಅರ್ಜಿ ಅಧಿಸೂಚನೆ ಗಮನವಿಟ್ಟು ನೋಡಿ,
0 Comments