10th 12th degree Students Scholarship Free Laptop Free Pc Apply Now online Karnataka Govt scheme

ಕರ್ನಾಟಕದ ವಿದ್ಯಾರ್ಥಿಗಳಿಗೆ ನೇರವಾಗಿ 40,000 ಬ್ಯಾಂಕ್ ಖಾತೆಗೆ ಬಿಡುಗಡೆ ಉಚಿತ ಲ್ಯಾಪ್ಟಾಪ್  ಅರ್ಜಿ ಆಹ್ವಾನ,

ಕರ್ನಾಟಕದ ವಿದ್ಯಾರ್ಥಿಗಳಿಗೆ ನೇರವಾಗಿ 40,000 ಬ್ಯಾಂಕ್ ಖಾತೆಗೆ ಬಿಡುಗಡೆ ಉಚಿತ ಲ್ಯಾಪ್ಟಾಪ್  ಅರ್ಜಿ ಆಹ್ವಾನ,

ವಿದ್ಯಾರ್ಥಿಗಳು ಕರ್ನಾಟಕದಲ್ಲಿ ವಾಸ ಮಾಡುತ್ತಿರುವ ಪ್ರತಿಯೊಬ್ಬರು ಈ ಸ್ಕಾಲರ್ಶಿಪ್ ಗೆ ಅರ್ಜಿಗಳನ್ನ ಸಲ್ಲಿಸಿ, ಯಾವುದೇ ಕಾರಣಕ್ಕೂ ಅರ್ಜಿಗಳನ್ನ ಮಿಸ್ ಮಾಡಬೇಡಿ ಈ 40,000 ಹಣ ಹೇಗೆ ಪಡೆಯುವುದು ಹಾಗೂ ಉಚಿತ ಲ್ಯಾಪ್ಟಾಪ್ ಹೇಗೆ ಪಡೆಯುವುದು ಸರಕಾರದಿಂದ ಯಾವಾಗ ನಮ್ಮ ಖಾತೆಗೆ ಹಣ ಬಿಡುಗಡೆ ಮಾಡುತ್ತಾರೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕೆಳಗಡೆ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ ಸಂಪೂರ್ಣವಾದ ಮಾಹಿತಿ ನಿಮಗೆ ಅರ್ಥ ಆಗುತ್ತದೆ,


ಯಾರು ಯಾವ ರಾಜ್ಯ ಅರ್ಜಿ ಸಲ್ಲಿಸುವುದು:📜
1. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪ್ರತಿಯೊಬ್ಬರೂ ಕೂಡ ಭಾರತದಲ್ಲಿ ಈ ರಾಜ್ಯದವರು, ಈ ರಾಜ್ಯದಲ್ಲಿ ನಿವಾಸಿ ಆಗಿರಬೇಕು, ರಾಜಸ್ಥಾನ್. ಕರ್ನಾಟಕ .ಕೇರಳ ಗುಜರಾತ್. ಮಹಾರಾಷ್ಟ್ರ .ಪಂಜಾಬ್. ಹಾಗೂ ತಮಿಳುನಾಡು,

ಪ್ರವೇಶ ಶ್ರೇಣಿ:🥳
●ಮನೆತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ,

ವಿದ್ಯಾರ್ಥಿ ವೇತನ ಹೆಸರು:
● ಫೆಡರಲ್ ಬ್ಯಾಂಕ್ ಹಾರ್ಮೇಶ್ ಮೆಮೋರಿಯಲ್ ಫೌಂಡಕ್ಷನ್ ವಿದ್ಯಾರ್ಥಿ ವೇತನ 2024-25 / ಶೈಕ್ಷಣಿಕ ಸಹಾಯಧನ

ಶೈಕ್ಷಣಿಕ ಅರ್ಹತೆ ಕೋರ್ಸ್ ಆಯ್ಕೆ:📜💐
●MBA
●BE,BTECH
●B,SC ನರ್ಸಿಂಗ್
●B,SC ಅಗ್ರಿಕಲ್ಚರ್ ವಿಷಯ ಅಥವಾ ತೋಟಗಾರಿಕೆ ವಿಭಾಗ / ಬ್ಯಾಂಕಿಂಗ್ ಆಪರೇಷನ್,
ಆರ್ಥಿಕ ಮಾನದಂಡ:📜♻️
● ಈಗಾಗಲೇ ಸರ್ಕಾರಿ ಅಥವಾ ಪೊಲೀಸ್ ಪಡೆ ಕೇಂದ್ರ ಸರ್ಕಾರ ದಲಿ ಕೆಲಸ ಮಾಡುವವರು ಅರ್ಜಿ ಸಲ್ಲಿಸಲು ಆಗುವುದಿಲ್ಲ,
● ಕುಟುಂಬದ ವಾರ್ಷಿಕ ಆದಾಯ 3,00,000 ಕ್ಕಿಂತ ಎಚ್ಚರಬಾರದು,

ಶೈಕ್ಷಣಿಕ ವೆಚ್ಚ ಮರುಪಾವತಿ:
● ಮರುಪಾವತಿ ಮಾಡಲಾಗುತ್ತದೆ ಇದು ವಾರ್ಷಿಕ ಒಂದು ಲಕ್ಷ ಇರುತ್ತದೆ,
● ಇತರೆ ಶೈಕ್ಷಣಿಕ ಅರ್ಹತೆ ವೆಚ್ಚಗಳು ಎಂದರೆ 💯

ಪ್ರೋತ್ಸಾಹಧನ ಎಷ್ಟು ಸಿಗುತ್ತೆ:
● ಲ್ಯಾಪ್ಟಾಪ್ ಖರೀದಿ ಮಾಡಲು ರೂ.30,000 ವಿದ್ಯಾರ್ಥಿ ವೇತನ ಸಿಗುತ್ತೆ,
● ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಖರೀದಿ ಮಾಡಲು 40,000 ವಿದ್ಯಾರ್ಥಿ ವೇತನ ಸಿಗುತ್ತದೆ,
● ಆನ್ಲೈನ್ ಮುಖಾಂತರ ಅರ್ಜಿಗಳು ಭರ್ತಿ ಮಾಡಿ,
Apply link - ಇಲ್ಲಿ ಕ್ಲಿಕ್ ಮಾಡಿ
 https://scholarships.federalbank.co.in:6443 /fedschIrshipportal



ಪ್ರಮುಖ ದಿನಾಂಕಗಳು:📜✅️
● ಈಗಾಗಲೇ ಅರ್ಜಿ ಪ್ರಾರಂಭ ಆಗಿದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 18 2024 ಕೊನೆಯ ದಿನಾಂಕ ಈ ದಿನಾಂಕಗಳಗಾಗಿ ಎಲ್ಲಾ ವಿದ್ಯಾರ್ಥಿಗಳು ಅರ್ಜುಗಳನ್ನು ಸಲ್ಲಿಸಿ,

ಅರ್ಜಿ ಸಲ್ಲಿಸುವ ವಿಧಾನ How to apply :📜💐
1. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕರ್ನಾಟಕದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಅಂದರೆ ಈ ಸ್ಕಾಲರ್ಶಿಪ್ ಲಿಂಕ್ ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ಅದರಲ್ಲಿ ಬರುವಂತಹ ಎಲ್ಲಾ ಮಾಹಿತಿಗಳನ್ನು ನಂಬಬೇಕು ಯಾವುದೇ ತಪ್ಪುಗಳನ್ನು ಮಾಡದೆ ಹಾಗೂ ವಿದ್ಯಾರ್ಥಿಗಳು ಅದರಲ್ಲಿ ಪ್ರಮುಖ ದಿನಾಂಕವನ್ನು ನೋಡಬೇಕು ಅರ್ಜಿ ಸಲ್ಲಿಸಲು ಡಿಸೆಂಬರ್ 18 ಕೊನೆಯ ದಿನಾಂಕ ಆಗಿರುತ್ತದೆ ಈ ದಿನಾಂಕ ಕೊಳಗಾಗಿ ಎಲ್ಲಾ ವಿದ್ಯಾರ್ಥಿಗಳು ಅರ್ಜಿಗಳನ್ನ ಸಲ್ಲಿಸಬೇಕು ಅರ್ಜಿ ಸಲ್ಲಿಸುವ ಮುಂಚೆನೇ ಎಲ್ಲಾ ದಾಖಲಾತಿಗಳು ಬೇಕಾಗುತ್ತದೆ ಯಾವ ದಾಖಲಾತಿ ಬೇಕು ಕೆಳಗಡೆ ಕೊಟ್ಟಿದ್ದೇವೆ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಿ,

2. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಹಾಗೂ ಯಾವುದೇ ತಪ್ಪುಗಳನ್ನು ಮಾಡದೆ ಅರ್ಜಿಗಳನ್ನ ಸಲ್ಲಿಸಿ ಏನಾದರೂ ತಪ್ಪಾದಲ್ಲಿ ಮತ್ತೆ ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ ಆದ ಕಾರಣ ಪ್ರತಿಯೊಬ್ಬರೂ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನ ಪಡೆಯಲು ಸರಿಯಾದ ಮಾರ್ಗವನ್ನು ಸೂಚಿಸಿ ಹಾಗೂ ವಿದ್ಯಾರ್ಥಿಗಳು ತಮ್ಮದೇ ಆಗಿರುವ ಲೇಖನಿ ಮೂಲಕ ಶೈಕ್ಷಣಿಕ ಅರ್ಹತೆ ನೋಡಿಕೊಂಡು ಭರ್ತಿ ಮಾಡಿ ಅರ್ಜಿ ಸಲ್ಲಿಸುವ ಮುಂಚೆನೇ ಸ್ಕಾಲರ್ಶಿಪ್ ಬಗ್ಗೆ ಉಚಿತ ಲ್ಯಾಪ್ಟಾಪ್ ಸಿಗೋದು ಬಗ್ಗೆ ವಿಚಾರ ಮಾಡಬೇಡಿ ಅರ್ಜಿ ಸಲ್ಲಿಸಿ ನಿಮ್ಮ ಪರ್ಸಂಟೇಜ್ ಮೇಲೆ ನಿಮಗೆ ಅವರಾಗಿ ನಿಮ್ಮ ಖಾತೆಗೆ ಹಣವನ್ನ ಬಿಡುಗಡೆ ಮಾಡುತ್ತಾರೆ,

3. ಹಂತ ಮೂರರಲ್ಲಿ ಪ್ರತಿಯೊಬ್ಬರು ವಿದ್ಯಾರ್ಥಿಗಳು ಉಚಿತ ಲ್ಯಾಪ್ಟಾಪ್ ಪಡೆಯಲು ಕಂಪ್ಯೂಟರ್ ಪಡೆಯಲು ವಿದ್ಯಾರ್ಥಿಗಳು ಶೈಕ್ಷಣಿಕ ಅರ್ಹತೆಗಳ ಮೇಲೆ ಕ್ಲಿಕ್ ಮಾಡಿಕೊಂಡು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ ಪ್ರತಿಯೊಬ್ಬರೂ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ತಪ್ಪುಗಳನ್ನ ಮಾಡಬೇಡಿ ಹಾಗೂ ಮಾದರಿ ಇದಕ್ಕೆ ಮಹಿಳೆಯರು ಪುರುಷರು ಹಾಗೂ ಅರ್ಜಿ ಸಲ್ಲಿಸುವ ಮುಂಜಾನೆ ಪ್ರತಿಯೊಬ್ಬರೂ ಉಚಿತ ಲ್ಯಾಪ್ಟಾಪ್ ಉಚಿತ ಕಂಪ್ಯೂಟರ್ ಪಡೆಯಲು ಫೌಂಡೇಶನ್ ವತಿಯಿಂದ 30,000 ಹಾಗೂ 40,000 ಸಾವಿರ ಹಣವನ್ನು ಬಿಡುಗಡೆ ಮಾಡುತ್ತಾರೆ ನಿಮ್ಮ ಖಾತೆಗಳಿಗೆ ಎಲ್ಲ ವಿದ್ಯಾರ್ಥಿಗಳಿಗೆ ಅಪ್ಲೈ ಮಾಡಿ ಎಲ್ಲವನ್ನು ಉಚಿತವಾಗಿ ಪಡೆದುಕೊಳ್ಳಿ,

ಕಾರ್ಯಕ್ರಮದ ಉದ್ದೇಶ ಮತ್ತು ಮಹತ್ವ:📜👍
1. ಈ ಫೌಂಡಕ್ಷನ್ ವತಿಯಿಂದ ಈ ಕಾಲರ್ಶಿಪ್ ಅನ್ನು ವಿದ್ಯಾರ್ಥಿ ಅನಕೂಲಕ್ಕಾಗಿ ಬಿಡುಗಡೆ ಮಾಡಿದ್ದಾರೆ ಎಲ್ಲಾ ತರಹದ ವಿಭಾಗದಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ಸಿಗುತ್ತದೆ ಎಲ್ಲಾ ಮಹಿಳೆಯರು ಪುರುಷರು ವಿದ್ಯಾರ್ಥಿಗಳು ಅರ್ಜಿಗಳನ್ನ ಸಲ್ಲಿಸಿ ಇದು ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು ಹಾಗೂ ಎಲ್ಲರೂ ಉಪಯೋಗ ಪಡೆದುಕೊಳ್ಳಬೇಕು ಎಂದು ಈ ಪಾಲಿಸಿಫನ್ನು ಬಿಡುಗಡೆ ಮಾಡಿದ್ದಾರೆ ಎಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಹಾಗೂ ಅರ್ಧಿಸಲು ಮುಂಚೇನೆ ಫೌಂಡೇಶನ್ ವತಿಯಿಂದ ಬಿಡುಗಡೆ ಮಾಡಿರುವ ಅಧಿಸೂಚನೆ ಒಮ್ಮೆ ಗಮನಿಸಿ,

2. ಈ ಕಾರ್ಯಕ್ರಮದ ಉದ್ದೇಶ ಮಹತ್ವ ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು ಹಾಗೂ ಎಲ್ಲ ವಿದ್ಯಾರ್ಥಿಗಳು ಮೇಲ್ಮಟ್ಟಕ್ಕೆ ಬರಬೇಕು ಅನ್ನೋದೇ ಈ ಫೌಂಡೇಶನ್ ವತಿಯಿಂದ ಅನುಕೂಲವಾಗಿರುತ್ತದೆ ಆದಷ್ಟು ಎಲ್ಲ ವಿದ್ಯಾರ್ಥಿಗಳು ಕಾರ್ಯಕ್ರಮದ ಅನುಕೂಲಕ್ಕಾಗಿ ವಿದ್ಯಾರ್ಥಿಗಳ ಬೆಳೆ ಬೇಕು ಅನ್ನೋ ಉದ್ದೇಶದಿಂದ ಈ ಸ್ಕಾಲರ್ಶಿಪ್ ಅನ್ನು ಹಮ್ಮಿಕೊಳ್ಳಲಾಗಿದೆ ವಿದ್ಯಾರ್ಥಿಗಳು ಆಸಕ್ತಿರುವಂತ ವಿದ್ಯಾರ್ಥಿಗಳು ಅರ್ಜಿಗಳನ್ನ ಸಲ್ಲಿಸಬೇಕಾಗುತ್ತದೆ,

ಬೇಕಾಗುವ ಪ್ರಮುಖ ದಾಖಲೆಗಳು;📜💐
1.ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ದಾಖಲಾತಿಗಳು ಬೇಕಾಗುತ್ತದೆ ದಾಖಲಾತಿ ಇಲ್ಲ ಅಂದ್ರೆ ಅರ್ಜಿ ಸಲ್ಲಿಸಲು ಆಗುವುದಿಲ್ಲ ದಯವಿಟ್ಟು ಪ್ರತಿ ವಿದ್ಯಾರ್ಥಿಗಳು ಈ ಕೆಳಗೆ ಕೊಟ್ಟಿರುವ ದಾಖಲಾತಿಗಳು ತಯಾರು ಮಾಡಿಕೊಳ್ಳಿ,

● ಅರ್ಜಿದಾರರ ಆಧಾರ್ ಕಾರ್ಡ್
● ಪ್ರಸ್ತುತ ಚಾಲ್ತಿಯಲ್ಲಿರುವ ಅರ್ಜಿ ಸುಲ್ಕದ ರಸಿದಿ
● ಅಡ್ಮಿಶನ್ ಮಾಡಿದ ರಸೀದಿ ಪ್ರಮಾಣ ಪತ್ರ
● ಮೇಲೆ ಕೊಟ್ಟಿರುವ ಪದವಿಗಳ ಅಂಕ ಪಟ್ಟಿಗಳು ಹಿಂದಿನ ವರ್ಷ ಹಾಗೂ ಈಗ ಪ್ರಸ್ತುತದಲ್ಲಿರುವ
● ಫೋಟೋ ಮತ್ತು ಸಿಗ್ನೇಚರ್
● ಎಲ್ಲಾ ಶೈಕ್ಷಣಿಕ ಅಂಗ ಪಟ್ಟಿಗಳು
●ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ,
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಈ ಮೇಲೆ ಕೊಟ್ಟಿರುವ ಎಲ್ಲಾ ದಾಖಲಾತಿಗಳು ಬೇಕಾಗುತ್ತದೆ ಆಸಕ್ತಿ ಇದ್ದ ವಿದ್ಯಾರ್ಥಿಗಳು ಆನ್ಲೈನ್ನಲ್ಲಿ ಅರ್ಜಿಗಳನ್ನ ಸಲ್ಲಿಸಬೇಕು ಪ್ರಸ್ತುತ ಇರುವಂತ ನಿಮ್ಮ ಅಡ್ಮಿಷನ್ ರಶೀದಿ ಎಲ್ಲ ಕೂಡ ಬೇಕಾಗುತ್ತದೆ ಅದನ್ನ ತೆಗೆದುಕೊಂಡು ಅರ್ಜಿಗಳನ್ನು ಭರ್ತಿ ಮಾಡಿ

Post a Comment

0 Comments